Good video... one major mistake. An OTG stands for Oven Toaster Grill and indeed can be used for baking specially cakes.
@poovappagowda.k72034 ай бұрын
ಅಡುಗೆ ಕೋಣೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
@padminikiran1314 ай бұрын
Sir, small correction otg is not for reheating purpose. It is best for baking cakes, cookies, pizza etc. Even if we compare to microwave otg delivers amazing results in baking. Solo microwave is for reheating only.
@rangaswamytrangaswamy37904 ай бұрын
ನೀರು ಉಳಿತಾಯದ ಬಗ್ಗೆ ನೀವು ಹೇಳಿದ್ದು ಕೇಳಿ ತುಂಬಾ ಸಂತೋಷವಾಯಿತು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕೆಲಸ ಆಗಬೇಕಿದೆ ನಮಸ್ಕಾರ
@DeepakKumar-ri6xuАй бұрын
ಸರ್ ನಾನು 121 ಸಲಿ ಕಾಮೆಂಟ್ ಮಾಡಿದ್ದೇನೆ ಒಂದು ಸಲಿನ ರಿಪ್ಲೇ ಇಲ್ಲ ನಾವು ಕನ್ನಡಿಗರು ಸರ್ ನಮ್ಮ ಕಮೆಂಟ್ಸ್ ನ ದಯವಿಟ್ಟು ಓದಿ ನಮ್ಮ ಅವಶ್ಯಕತೆಯ ವಿಡಿಯೋ ಕೂಡ ಮಾಡಿ