ಇಂದಿನ ಯುವಜನತೆ, ಇಂಥ ಹಾಡು ಆಲಿಸಿ,ಅದರಲ್ಲಿ ಅಡಗಿದ ಅರ್ಥ ಗಮನಿಸಿ,ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಿದೆ.ಬಾಳು ಭವ್ಯವಾಗುತ್ತದೆ.ತುಂಬಾ ವಿದ್ವತ್ಪೂರ್ಣ ಹಾಡು
@vinodgowda299910 ай бұрын
🙏🙏🙏 this is for ur comment.. I respect ur words..❤
@shabberahmed4709 ай бұрын
W😮
@sirsiyoutuberviju96869 ай бұрын
Yes bro ❤❤🎉
@Abhishek-b4z6h9 ай бұрын
@@vinodgowda2999llll
@darshans38049 ай бұрын
@@vinodgowda2999😅00😅00😅08😅000000000900q😊
@dildarbatha56808 ай бұрын
ಬಾಲ್ಯ ಕಾಲವನ್ನು ಮತ್ತೆ ನೆನಪಿಸುತ್ತೆ ಈ ಹಾಡು 😢 ಮಿಸ್ ಯು ವಿಷ್ಣು ಸರ್ 😢
@myfavoritesongputtumrp2911Ай бұрын
❤my fivrate song
@ntprasadprasad2765Ай бұрын
😢ನಟನ್ನಾಆಆ@@myfavoritesongputtumrp2911ನಾನು ನನ್ನ 😢🎉ಘ🎉🎉😂ಈ ರೀತಿ 😂😂🎉ಾ🎉ಾನ್ನ 🎉ಾ ನನ್ನ ಚಿಕ್ಕಮ್ಮ ನವರ
@shashankp8918 ай бұрын
My mother tongue is Marathi I am born an brought up in banglore even my father my grandpaa..... I always say from bottom of my heart no where in the world we can see a place like Karnataka Kannada is beautiful language an great people of Karnataka is always my spirit of life. Mariyola navu hee maninaaa runnnava yendigu jai karnataka jai bharatmata ki jai rayaanna.
@subhashgowda15066 ай бұрын
❤
@reliableride8795 ай бұрын
There is no such term as mother tongue, every mother has a same color. It's up to us, let us not bring families into this.
@akshaydushyanth97204 ай бұрын
Same here bro, ethnicity Marathi but my identity is always Kannada
@munimuniyappa89672 ай бұрын
ಸುಂದರವಾದ ಮಾತುಗಳಿಗಾಗಿ ತುಂಬಾ ಧನ್ಯವಾದಗಳು ❤
@vijaya6947Ай бұрын
ನಮ್ಮ ಕನ್ನಡದ ಬಗ್ಗೆ ಇರುವ ನಿಮ್ಮ ಅಭಿಮಾನಕ್ಕೆ ಹೃತ್ಪೂ್ವಕ ಧನ್ಯವಾದಗಳು
@PrasannaPk-n3w3 ай бұрын
ಹಾಲಿವುಡ್ ನಟ ರನ್ನೆ ಮೀರಿಸುವ ಲುಕ್ ನಮ್ಮ ವಿಷ್ಣು ದಾದ ಅವರಲ್ಲಿತ್ತು....miss u daada....
@prasannakumartcprasanna90283 ай бұрын
True bro❤❤❤❤❤
@RaviR-n3l2 ай бұрын
❤❤❤❤❤❤❤❤
@girishpujar26497 ай бұрын
ನಿಂತಾಗ ಬುಗುರಿಯ ಆಟ, ಎಲ್ಲಾರೂ ಒಂದೇ ಓಟ... ಕಾಲ ಕ್ಷಣಿಕ ಕಣೋ ❤💐💐💐🙏
@DODDAPPAJambagi Жыл бұрын
ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೇ ದೈವ ಕಣೋ ಅಬ್ಬಬ ಎಂತ ಸಾಹಿತ್ಯ ಇಂತಹ ಸಾಲುಗಳು ಕನ್ನಡದಲ್ಲಿ ಮಾತ್ರ ಅದಕ್ಕೆ ಕನ್ನಡದವನಾಗಿ ಹುಟ್ಟಿರುವುದು ನನ್ನ ಅದೃಷ್ಟ ..💛❤
@paragoudapatil901 Жыл бұрын
❤
@sujathan72217 ай бұрын
Kn 88jkkj
@gurumurthy80297 ай бұрын
❤
@ThuosifThuosi7 ай бұрын
s 1@@sujathan7221
@mayancreations20245 ай бұрын
ಅಪ್ಪ ಲೂಸ, ಅಮ್ಮ ಲೂಸ, ನಾನು ಲೂಸ,ನೀನು ಲೂಸ ,ಅದು ಸರಿ ಅದು ಸರಿ 😆 ಇಂದಿನ ಸಾಹಿತ್ಯ...
@shashankshashank3263 Жыл бұрын
ನಮ್ಮ ಬದುಕಿಗೆ ತುಂಬಾ ಹತ್ತಿರವಾದ ಹಾಡು. ತುಂಬಾ ಅರ್ಥ ಪೂರ್ಣವಾದ ಹಾಡು.
@naveenkumarv79146 ай бұрын
My favourite song Jai Vishnu dada
@VinnuNaikodi7 ай бұрын
ಜೊತೆಗಿರದ ಜೀವ ಎಂದದಿಗೂ ಜೀವ 😔
@nature2547 Жыл бұрын
ಸುಖವಾದ ಭಾಷೆಯ ಕಲಿಸೋ.. ಸರಿಯಾದ ದಾರಿಲೀ ನಡೆಸೋ... ಸಂಸ್ಕೃತಿಯೇ.. ಗುರುವು ಕಣೋ 👌👌🙏
@gangadharkendri5021 Жыл бұрын
ಸಾಹಿತ್ಯ ಲೋಕದ ಅಧಿಪತಿ ಹಂಸಲೇಖ ಅನ್ನೋ ಹೆಸರಿನ ಭೂಪತಿ hat's off to u ನಾದಬ್ರಹ್ಮ ಸರ್
@vithaldasvithaldas7714 Жыл бұрын
Super
@ಕಿರಣ್ಗೌಡಎಮ್13 күн бұрын
ಸುಮಾರು ಹತ್ತು ವರ್ಷಗಳಿಂದ ಈ ಹಾಡು ನನ್ನ ಮೊಬೈಲ್ನ ಇನ್ಕಮಿಂಗ್ ಕಾಲರ್ ರಿಂಗ್ಟ್ಯೂನ್ ಆಗಿದೇ, ಮುಂದೆಯೂ ಇರುತ್ತದೇ , ಸಾಯುವವರೆಗೂ ಇರುತ್ತದೇ 🦁🙏🏻ಜೈ ವಿಷ್ಣು ಬಾಸ್ 🙏🏻🦁
@Kmscnbrs11 ай бұрын
ವಿಷ್ಣು ಇಲ್ಲದ ನಾಡು. ಸಿಂಹ ಇಲ್ಲದ ಕಾಡು 😢
@joshingly119 ай бұрын
Perfect
@s.subramanya78278 ай бұрын
❤❤
@nagendraks52295 ай бұрын
Miss u appaji
@MohammadHussainHussain-cj1fr4 ай бұрын
😢
@arshiyaanjum50494 ай бұрын
Hum
@kirankumar5929 Жыл бұрын
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೆ ಓಟ ಕಾಲ ಕ್ಷಣಿಕ ಕಣೋ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೇ ದೈವ ಕಣೋ ಸುಖವಾದ ಬಾಷೆಯ ಕಲಿಸೊ ಸರಿಯಾದ ದಾರಿಗೆ ನೆಡೆಸೊ ಸಂಸ್ಕೃತಿಯೇ ಗುರುವು ಕಣೋ ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ ಭರವಸೆಯೇ ಮಗುವು ಕಣೇ ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ ಜೀವನವೇ ಪ್ರೀತಿ ಕಣೋ ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೆ ಓಟ ಕಾಲ ಕ್ಷಣಿಕ ಕಣೋ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ
@vijaysrisha8572 Жыл бұрын
Thanks Sir 🙏
@RaviKumar-ou2eg Жыл бұрын
🙏🙏🙏. Thanku
@gangadrgadodi9528 Жыл бұрын
❤❤🔥🔥🔥🙏🙏🙏
@siddujakkannavar723 Жыл бұрын
Thanks
@mouneshkariyappa9577 Жыл бұрын
❤
@hamsarekhachikka989 Жыл бұрын
ಪ್ರತೀ ಸಾಲು ತುಂಬಾ ಅಥ೯ಗಭಿ೯ತವಾಗಿದೆ. ಇಂದಿನ ಸಮಾಜದಲ್ಲಿ ಇಂಥಹ ಹಾಡುಗಳು ಬೇಕು, ಮೌಲ್ಯವನ್ನು ತಿಳಿದುಕೊಳ್ಳಲು.
2024 ರಲ್ಲಿ ಯಾರು ಈ ಹಾಡನ್ನು ಕೇಳುತ್ತಾ ಇದ್ದೀರಾ like ಮಾಡಿ✅
@AmmuAmmu-gc4vm7 ай бұрын
Q
@rdev98616 ай бұрын
Kivudru
@revegowdabb58376 ай бұрын
ರೇವೇಗೌಡ ನಮಮ್ಮಗ ಚರಣ್ಣ ಮತ್ತು ವಿಜೆ. ತಬ್ಯಾಡ ಹಳ್ಳಿ ಬೇಲೂರು
@Indiands20205 ай бұрын
ನಾನು ನಮ್ಮಪ್ಪ ಪಕ್ಕದ ಮನೆ ಆಂಟಿ ಕೇಳ್ತಾ ಇದೀವಿ, ನೀವು ಯಾರು ಯಾರು ಕೇಳ್ತಿದೀರಾ
@Jayalakshmi-jm4xe5 ай бұрын
We try ft😅 Dr kox ft😅@@rdev9861
@CrazyHarsha0724 Жыл бұрын
ಈ ಸಾಂಗ್ ನಲ್ಲಿ ನೂರು ಅರ್ಥ ಇದೆ ತಾಯಿ ತಂದೆ,ಗುರು ಪ್ರೀತಿ,ಜೀವನ, ಕಾಲ, ನಗು,ಶಾಂತಿ ಹುಟ್ಟು ಸಾವು... ನನ್ನ ಅಭಿಪ್ರಾಯ...❤❤❤
@sowmyalohith2962 Жыл бұрын
Lovely
@sangmeshgadgikar4122Ай бұрын
Yas
@CrazyHarsha0724Ай бұрын
@@sowmyalohith2962 ❤️
@CrazyHarsha0724Ай бұрын
@@sangmeshgadgikar4122 ❤️
@MrBhandage6 ай бұрын
ತುಂಬಾನೆ ಬೆಜಾರ ಆದಾಗ ಈ ಹಾಡನ್ನ ಕೆಳಬೇಕು ಅನಿಸುತ್ತೆ.
@prabhugoudapatil2417Ай бұрын
ಯಾರೂ ಈ ಹಾಡಿನಲ್ಲಿರುವ ವಿಶೇಷ ಅರಿಯುವಷ್ಟು ತಾಳ್ಮೆ ಇಲ್ಲ ಸರ್,ಕೇವಲ ಹಾಡು,ಸಂಗೀತ ಮಾತ್ರ ಆಲಿಸುತ್ತಾರೆ.ಆಲಿಸಿದರೆ ಅದರ ಹಾಗೆ ನಡೆದುಕೊಳ್ಳುವುದು ಕಷ್ಟ ಕಷ್ಟ.
@pataradp2872Ай бұрын
ನಾನು ಸಣ್ಣವನಿದ್ದಾಗ ನೋಡಿದ ಮೊದಲ ವಿಷ್ಣುದಾದ ಸಿನಿಮಾ ಹಾವೇರಿಯಲ್ಲಿ ಮನೋಹರ ಮತ್ತು ಮಾಘಾವಿ ಚಿತ್ರಮಂದಿರದಲ್ಲಿ ಸುಮಾರು ಆರು ತಿಂಗಳುಗಳ ಕಾಲ ನಡೆದಂತ ಚಿತ್ರ ಮತ್ತೆ ಇನ್ನೊಂದು ಆಶ್ಚರ್ಯ ಅಂದರೆ ಚಿತ್ರಮಂದಿರದ ಹತ್ತಿರ ಪ್ರತಿದಿನ ಅನ್ನಪ್ರಸಾದ ಇರುತ್ತಿತ್ತು
@sumithiremath2431Ай бұрын
ನಮ್ಮ ಮನೆಯಲ್ಲಿ ಹೊಸ ಟಿವಿ ತಂದಾಗ ಮೊದಲಬಾರಿ ನೋಡಿದ ಹಾಡಿದು ಆವತ್ತಿನಿಂದ ನಾನು ವಿಷ್ಣು ದಾದ ಅಭಿಮಾನಿ
@snehasangama Жыл бұрын
👌👌👌👌👌👌👌👌 ವಿಷ್ಣು ಅವರ ಗೀತೆಗಳು ಅರ್ಥಪೂರ್ಣ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sanjusanjugowda9405 Жыл бұрын
ಮ್ಮ್ಮ್ n
@dhananjayandhanu2058 Жыл бұрын
ಅದ್ಭುತವಾದ ನಟರು ಒಳ್ಳೆ ಜನರು ಒಳ್ಳೆಯ ಸ್ನೇಹಿತರು ಸುಂದರವಾದ ಪರಿಸರ ಇದ್ದಂತ ಆ ಒಂದು ಕಾಲ ಅದ್ಭುತವಾದ ಹಾಡುಗಳು
@santoshkammar8759 Жыл бұрын
ಇಡೀ ಜೀವನವನ್ನೇ ಅರ್ಥ ಮಾಡಿಸಿಕೊಡುವ ಹಾಡು 🙏❤️❤️❤️
@bindhugangadharaiah2138Ай бұрын
Such a true inspirational song....hats off Hamsalekha sir ❤❤
@HelloShri-hi7ui4 ай бұрын
ಅಂದು ಕನ್ನಡ ಚಿತ್ರರಂಗದಲ್ಲಿ ಅದೆಂಥ ಮೇರು ಚೇತನಗಳು ಚಲಿಸುತ್ತಿದ್ದೊ! ಮತ್ತೇ ಆ ಚೆಲುವು ಕನ್ನಡ ಚಿತ್ರರಂಗದಕ್ಕೆ ಬರಲೆಂದು ಬೇಡಿಕೊಳ್ಳುವೆ 🙏
@Pradyhlokurte7 ай бұрын
Only 90 kids 🎉🎉🎉 listen this song in 20twentyfour love 💗 to dada
ಈ ಹಾಡು ಕೇಳಿದಾಗ ರೇಡಿಯೋ ನೆನಪಾಯಿತು ರೇಡಿಯೋದಲ್ಲಿ ಫಸ್ಟ್ ಬರುತ್ತಿದೆ
@JhonKushiАй бұрын
Nija medom .
@punithkumar6330Ай бұрын
Yentha artha ide hatts off Vishnu dada nimma abhimani agiridoke nange hemme ide love you so much dada ❤
@Hampisad-zj8cg4 ай бұрын
ಹಾಡು ಅರ್ಥ ಗರ್ಭಿತವಾಗಿ ಹೀಗಿರಬೇಕು ❤
@MaheshMahi-mi9jf4 ай бұрын
ವಿಷ್ಣುದಾದ ಸೂಪರ್ ಸಾಂಗ್ 2024 ಮಹೇಶ್ ಚಿಕ್ಕಮಗಳೂರು
@mamathar99652 ай бұрын
Dr vishnuvardhan Appaji.. For ever.
@vijaykumarn61393 ай бұрын
ಇಸ್ಕಾನ್ ಭಗವದ್ಗೀತೆಯನ್ನು ಓದಿದಾಗ ಇಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.....
@madhushreesri66729 ай бұрын
This song helps me lot, in difficult situation..devre nin mariyo ashtu suka hu beda koraguvashtu dhukka hu beda swamy..
@humblerajesh.91295 ай бұрын
To be honest Shiva is the beginning and the end of life... Om namah shivaya. Love you Vishnu dada.
@maheshm52452 ай бұрын
E movie kannada Vishnuvardhan Nimage Vishnuvardhan Andre yaruge ista
@santhusanthu997511 ай бұрын
Vishnuvardhan sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@satishbjsathishbj36682 ай бұрын
ತುಂಬಾ ಅರ್ಥ ಇದೆ ಅದ್ಬುತ ❤
@AdeshaM-s4z3 ай бұрын
🤗🙏🙏🙏🙏🤗🤗🤗🤗 ಕನ್ನಡ 🤗 ವಿಷ್ಣುವರ್ಧನ್ 🤗 👌👌👌 🙏🙏🙏
@doorvasasrinivasamurthysur9364 ай бұрын
ದಾದ ಆಭಿನಯ SPB ಕಂಠ ಎಂದೂ ಮರೆಯದ ಹಾಡು .
@raghavendrav1411 Жыл бұрын
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ...ಕಾಲ ಕ್ಷಣಿಕ ಕಣೊ
Dada 1 only big bosss Indian industry vishnuvardhan sir 🙏👏💪👈👌👍
@KHANTUBE047 ай бұрын
My alltime ❤ favorite, i am pakka kannadiga
@RBa-x3fАй бұрын
Nada Brahma Hamsalekha ❤
@nagaraja1431 Жыл бұрын
Karnataka rathna Dr VISHNU appaji ❤❤❤❤
@shankarnaidu4859Ай бұрын
No one can replace this kind of song's in today's generation really meaningful lines ❤❤❤
@darshansg3693 Жыл бұрын
3:39 ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ ಜೀವನವೇ ಪ್ರೀತಿ ಕಣೊ
@rayaratv45052 ай бұрын
ಅರ್ಥ ಪೂರ್ಣ ಹಾಡು ಸೂಪರ್ ಚಿತ್ರ ಮತ್ತು ನನ್ನ ನೆಚ್ಚಿನ ನಾಯಕ
@Bhargav_joshi2 ай бұрын
Who is listening on Vishnu dada's birthday
@dineshan88113 ай бұрын
ದಾದಾ ದಾದಾ ❤❤
@thisizngk Жыл бұрын
Edu edu actually chanagirodu.. ❤
@manozmanuu4 ай бұрын
Legend's Watching 2024❤
@vikascreations4998 Жыл бұрын
ಕಾಲಾ ಕ್ಷಣಿಕ ಕಣೋ... 💙💜
@VijayKumar-ns1zoАй бұрын
beautiful Luke in kannada industry film Visnuvardan SAHAsashima
@Thinodu_Istha4 ай бұрын
Not just in 2024 mundenu ee haadu epic agey kelsuthey
@sudhirhonneank82025 ай бұрын
Super dada
@rudrayyahiremath664010 ай бұрын
Yavagalu kelutta erabeku anisutte .... Ever green song.
@manojkm9869 Жыл бұрын
One and only Hamsalekha sir 💫 I'm big fan of you Nadabrahma
@ashrafmk87419 ай бұрын
ನನ್ನ ಬಾಲ್ಯದ ಸೂಪರ್ ಸ್ಟಾರ್ ವಿಷ್ಣು ದಾದ
@devarajpatil37895 ай бұрын
ಐ ಲವ್ ಯು ಸರ್ ವಿಷ್ಣು ಸರ್ ❤❤❤
@JagdeshJaga-wl2il5 ай бұрын
My boss Vishnu appaji &ambi mama🙏🙏🙏🙏🙏
@ManjunathNd-d1cАй бұрын
Every day listen this song
@kya.oustedunknowntraveller43743 ай бұрын
Love this song from Andhra Pradesh ❤🎉
@motivational_quotes851 Жыл бұрын
Owner of music industry hamsalekha♥️
@Mutturaja-ov7dr5 ай бұрын
💛ಎಂಥಹ ಅದ್ಭುತ ಸಾಲುಗಳು❤️
@veerabhadraiahveerabhadrai1281 Жыл бұрын
Super songs hamsalekha sir
@puttarajanayak.t7462Ай бұрын
ಕ್ಯಾಮರಾ man work 🫶
@neelamegambalakrishnaprash6771 Жыл бұрын
Thank you so much sir eagerly waiting for HD my favorite song from childhood days Sahasa simha🦁🦁🦁🦁🦁🦁🦁 dada ji Appaji Vishnu sir miss you too you will be living in our heart❤❤❤❤❤we miss 2 diamonds spb sir and vishnu sir❤❤❤❤❤❤❤❤💚💚💚💚💚💚 Jai karnataka jai bhuvaneshwari devi💛💛💛💛💛💛💛💛💛❤❤❤❤❤❤❤❤❤
@manjukingi56389 ай бұрын
1nly dada vishnu sir all india big bosss dada kiccha bosss 🙏👏💪👌👍
@ArunKumar-tq3zq Жыл бұрын
Nann muddu bangraa..ivru...nann dada😍 love u..forever...real legend in kannada industry...missed you
@srinivasaktsrinivasakt5965 ай бұрын
ವಿಷ್ಣು ಇಲ್ಲದ ನಾಡು. ಸಿಂಹ ಇಲ್ಲದ ಕಾಡು. ಮಿಸ್ ಯು ವಿಷ್ಣು ಸರ್
@HarishTSHari-i8p Жыл бұрын
Sir ನೀವು ಎಂದಿಗೂ ಅಮರ❤😢
@MukeshBudagumpa Жыл бұрын
ದಾದಾ 🦁🙏
@samsanthosh52732 ай бұрын
ವಿಷ್ಣುವರ್ಧನ್ ❤❤❤❤
@123MadhusudhanMadhu.s10 ай бұрын
Vishnuvardhan is always great humben ji vishnu
@ramisraddi66114 ай бұрын
Each word of the song is very meaningful in life.
@jaganathjaganath3042 Жыл бұрын
Old song is golden songs 🎵 cannot forget now I am 70 years, what a mind blowing meaning, young generation must know this song ❤❤❤❤❤
@FREEFIRELOVER-dl8jl Жыл бұрын
What, then you are Vishnu daada age only. He would be 73 now if he was alive
@raghug766811 ай бұрын
Xxxxxxbbb b 😊
@dilipkumars934810 ай бұрын
9@@FREEFIRELOVER-dl8jl
@rohitn85369 ай бұрын
@@FREEFIRELOVER-dl8jlhe his telling about his age not vishnuvardhan age
@FREEFIRELOVER-dl8jl9 ай бұрын
@@rohitn8536 I know that's why I said he is almost same as Vishnu daada age ..
@DeepakDeepu-kc6jy4 ай бұрын
ಮಸ್ತಕಾಲ್ದಾರ್ ಅತೀ ಸುಂದರ್ 😇🎶😎 ಯಜಮಾನ್ರು ❤️
@nature2547 Жыл бұрын
ಅರ್ಥಗರ್ಭಿತ ಹಾಡು... 🙏🙏🙏
@gagansugandharajafarmer8638 Жыл бұрын
ಒಳ್ಳೆಯ ಸಂದೇಶ ಸಾರುವ ಹಾಡು
@ಸನಾತನವೀರಕನ್ನಡಿಗ3 ай бұрын
Thank you Lahari company for giving such a great role to daada
@mahadevammagodekar3424 Жыл бұрын
One of the meaningful song. Yhanks spb& HAMSALEKHA SIR.
@nandishnandi4875 Жыл бұрын
I can't believe it's trending in Top 10 🔥🔥🔥🔥🔥
@prathappreethu55259 ай бұрын
That's power ಕನ್ನಡ ❤
@prathappreethu55259 ай бұрын
My fav sng❤
@TavrezExplorer8 ай бұрын
My best Song always ❤
@vipveeru58828 ай бұрын
Janapada
@srinivascg188 ай бұрын
Aaaaaaahhhh 😂😂😂 this is kannada song power❤❤
@VijayVijay-bq6xj Жыл бұрын
Daaaaada...🌏♥️
@dayanandbchandrashekarappa196711 ай бұрын
❤ಎಂಥ ಸಾಹಿತ್ಯ, ಸಂಗೀತ, & ವಿಷ್ಣು ಅಭಿನಯ,ಸ್ಟೈಲ್ 👌👌👌
@ddfgrdsss4 ай бұрын
This much old song watched 9.5 million peoples in just 10months..❤❤❤
@SantoshKumar-su6im Жыл бұрын
All time favourite song All time favourite actor Dr. VISHNUVARDHAN sir. All time favourite music Hamsalekha sir. All time favourite singer SPB sir.