ಸರ್ ಇ ಎಲ್ಲಾ ಯೋಜನೆಗಳನ್ನು ಎಲ್ಲಿ ಪಡ ಯಬೇಕು. ಕಾರ್ಮಿಕ ಇಲಾಖೆ ಸರಿಯಾಗಿ ಸರ್ವಿಸ್ ಕೊಡಲ್ಲ ಸರ್.
@GhousiyaGhousiya-uv1sw18 күн бұрын
Masha allah Subhanallah 🎉🙏🤲
@AbdulSalam-zk1dt24 күн бұрын
ಈ ತರಹ ಎಲ್ಲಾ ದಿನವೂ 30 ನಿಮಿಷ ಒಳ್ಳೆಯ ಸರಕಾರ ದ ಸವಳತ್ತಿನ ಬಗ್ಗೆ ಜನರಿಗೆ ತಿಳಿಸಿ ಆವಾಗ ನಿಮಗೂ ಉಪಯೋಗವಾಗಬಹುದು
@AnjappaAnjappa-p3e25 күн бұрын
Good message sir thanksl sir ❤❤
@ganesh136822 күн бұрын
ನಾನು ಕಟ್ಟಡ ಕಾರ್ಮಿಕ. ಮತ್ತು ಕಾರ್ಮಿಕ ಕರ್ಡ್. ಕೂಡ ಮಾಡಿದೀನಿ. ಆದರೆ ಬಸ್ಸು ಪಾಸ್. ಒಂದೇ ಉಪಯುಗವಾಗಿದೆ. ಮತ್ತೆ ಯಾವುದೇ ಬೇರೆ ಸಹಾಯ ಇಲ್ಲ. ಕಾರ್ಮಿಕ ಕರ್ಡ್ ಮಾಡಿ. ಮೂರು ವರ್ಷ ವಾಗಿದೆ. ಒಂದು ರೂಪಾಯಿನು ನನಗೆ ಬಂದಿಲ್ಲ. ನನಗೆ ಸಹಾಯ ಮಾಡಿ. 🙏🙏🙏
@garudavihari790225 күн бұрын
ಕಾರ್ಮಿಕ ಇಲಾಖೆ ತುಂಬಾ ಕಳಪೆ ಆಗಿದೆ ಈಗ
@gururaju71321 күн бұрын
ಅಲ್ಲಿ ಯಾರದ್ರು ಉಪಯಾಗ. ಮಾಡಿಕೊಂಡಿವವರು ಇದು ಸತ್ಯನ ಮದಲು ತಿಳಿಸಿ
@ಕೊಟ್ರೇಶಕೊಟ್ರೇಶಕೊಟ್ರೇಶಕೊಟ್ರೇಶಕೊ18 күн бұрын
ಸಾರ್ ನಾನು ಒಬ್ಬ ಕಾರ್ಮಿಕ ಕೆಲಸಗಾರ ಆದರೆ ಯಾವುದೂ ಕೂಡ ಇದುವರೆಗೂ ಯಾವುದು ಏನು ಕೇಳಿದರು ಆಫೀಸ್ನಾಗೆ ಏನು ತೋರಿಸಿ ಕೊಡುವುದಿಲ್ಲ ಏನೋ ಬಂದಿಲ್ಲ ಅಂತ ಹೇಳ್ತಾರೆ
@shankardarshan405223 күн бұрын
ಸರ್ ನಮ್ ಹತ್ರ ಕಾರ್ಡ್ ಇದೇ ಸರ್ ಆದ್ರೆ ಏನು ಉಪಯೋಗ ಆಗಿಲ್ಲ ಸರ್ 🙏🙏🙏🙏
@ssvlogkannadachannel841121 күн бұрын
This is good news 🎉❤
@Magadhir12320 күн бұрын
ಸರ್ ನಾನು ಕಾರ್ಮಿಕರ ಮಾಡಿಸಿ ಈಗಾಗಲೇ ಎರಡು ವರ್ಷ ಆಯಿತು ನನ್ನ ಮಕ್ಕಳಿಗೆ ಕಾಲರ್ ಶಿಪ್ ಸಿಕ್ಕಿಲ್ಲ
@thenature648019 күн бұрын
ಧನ್ಯವಾದಗಳು R. ಕನ್ನಡ ಮತ್ತು ಶೆಟ್ಟ್ರೆ your team 🙏🙏
@arunkumaryadavarunkumaryad175019 күн бұрын
Good massage Sir ❤
@Amareshv-h4v24 күн бұрын
ನಾನು ಒಬ್ಬ ಕಟ್ಟಡ ಕಾರ್ಮಿಕ ನನಗೆ ಯಾವ ಸವಲಬ್ಬಿ ಸಿಗ್ತಿಲ್ಲ ಓಗಿ ಆಫೀಸ್ಗೆ ಹೇಳಿದ್ರೆ ಬಾರಿ ದುಡ್ಡು ಕೇಳ್ತಾರೆ
@shuguftabanu148518 күн бұрын
Good sir
@naveennavi770023 күн бұрын
Good message sir
@doddaraju041523 күн бұрын
ನಮ್ಮತ್ರ ಕಾರ್ಡ್ ಇದೆ ಏನು ಉಪಯೋಗ ಇಲ್ಲ ಸರ್
@sudhakaracharya189923 күн бұрын
ಇದೆಲ್ಲ ಬರೆ ಗೊಶಣೆಗೆ ಸೀಮಿತ ಅಷ್ಟೇ ಒಂದು ರೂಪಾಯಿನು ಬರಲ್ಲ ನಮ್ಮತ್ರನೆ ಕಿತ್ಕೊಂಡು ತಿಂತಾರೆ 🤣🤣🤣🤣
@ayeshaubedullamusnad967822 күн бұрын
R R news good news
@ErvaGokak21 күн бұрын
🙏🙏🙏🙏🙏🙏🙏🙏🙏🙏🙏🙏
@TVAshwamedha23 күн бұрын
ಕಾರ್ಮಿಕರ ಕಾರ್ಡ್ ಇದೆ ಆದ್ರೆ ದುಡ್ಡೇಬರ್ತಿಲ್ಲ.😂😂
@imranimmu320924 күн бұрын
ನಮ್ ಹತ್ರ ಕಾರ್ಡ್ ಇದೇ sir ಆದ್ರೆ ಎನೋ ಉಪಯೋಗ ಆಗ್ತಿಲ್ಲ
@darshankumar980223 күн бұрын
Online ಅಪ್ಲಿಕೇಶನ್ ನೋಡಿ ಆಕೆ ಸೀಗುತಿ
@akshaykalal319724 күн бұрын
ಆಟೋ ಚಲಕನಿಗೆ e ಆಟೋ ಚಾಲಕರಿಗೆ ಈ ಸಮ್ ಕಾರ್ಡ್ ಸಿಗುತ್ತದೆ ಕಾರ್ಮಿಕ ಕಾರ್ಡ್ ಕೊಡುವುದಿಲ್ಲ ಕೊಡಲಾಗುವುದಿಲ್ಲ
ಕಾರ್ಕಳ ತಾಲೂಕು ಕಾರ್ಮಿಕ ಇಲಾಖೆ ರಿದ ರಿನಿವಾಲ್ ಗೆ ಕೇಳುವ ಪತ್ರ ಏನು ಕೇಳುತ್ತಾರೆ ಗೊತ್ತ ನಿಮಗೆ ನೋಡಿ ಸರ್ (3 ಮನೆಯ ಪಾಚಾಯತ್ ನಿಂದ ಪರವಾನಿಗೆ ಪಡೆದ ಜರಾಸ್ ಪತ್ರ ಮತ್ತು ಮನೆಯವರ ಸಾಹಿ. ಆಧಾರ್ ಕಾರ್ಡ್ ಮತ್ತು ಎಂಜಿನರ್ ಸಾಹಿ ಇದನ್ನು ಇಷು ಪತ್ರ ಕೇಳುತ್ತಾರೆ ಸರ್ ನೀವು ಎಳಿದ ಪತ್ರ ಕೋಟರೆ ಆಗೋದಿಲ್ಲ ಸರ್ (ನೀವು ಹೇಳಿದ ಪತ್ರ ಗೊತ್ತಿದರೆ ಅದು ಓಲ್ಡ್ ಪತ್ರ ಈಗ ಹೊಸ ರೂಲ್ ಬಂದಿದೆ ಅಂತ ಹೇಳುತ್ತಾರೆ ಸರ್ ನಿಜವಾಗಿ ಈಗ ಯಾರೋ ರಿನಿವಲ್ ಮಾಡಿದಿಲ ಸರ್ (ದಯಮಾಡಿ ಸರಕಾರ ರಿನಿವಾಲ್ ಮಾಡುವ ವಿಧಾನ ತಿಳಿಸಿ ಸರ್
@suryakanth537014 күн бұрын
Sir eshram card and labour card yeradu bere bere na or ondhena ?
@BalrajHs23 күн бұрын
Sir Nan athra ede adre adun yeg use madkobeku yen madbeku heli plz
@basavarajsanjeevanavar96221 күн бұрын
ನಾನು ಕೊಡ ಇದೆ ಕಾರ್ಮಿಕ ಇಲಾಖೆ ದೊಳಗೆ ಕೆಲ್ಸಾ ಮಾಡತೀನಿ ಇವ್ರು ಹೇಳೋದು ಎಲ್ಲ ನಿಜ ಬಟ್ಟ ಎಲ್ಲರಿಗೂ ಅಲ್ಲ ಯಾರು ನಿಜವಾದ ಕಾರ್ಮಿಕರು ಇದ್ದರೂ ಅಂತವರಿಗೆ ಮಾತ್ರ ಕಾರ್ಮಿಕ ರೂ ಕಟ್ಟಡ ಚೌಕಟ್ಟು ನಲ್ಲಿ ಕೆಲ್ಸಾ ಮಾಡತಿರಬೇಕು ಅಂತವರಿಗೆ ಮಾತ್ರ ದೊರೆಯುತ್ತೆ ಎಲ್ಲ ಸೌಲಭ್ಯ