Maha Kumbha Mela 2025: ಕುಂಭಮೇಳಕ್ಕೆ ಹೋಗಲು ಎಷ್ಟು ಖರ್ಚಾಗುತ್ತೆ? | Prayagraj

  Рет қаралды 39,950

Republic Kannada

Republic Kannada

Күн бұрын

Maha Kumbha Mela 2025: ಕುಂಭಮೇಳಕ್ಕೆ ಹೋಗಲು ಎಷ್ಟು ಖರ್ಚಾಗುತ್ತೆ? | Prayagraj
ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಕುಂಭಮೇಳದಲ್ಲಿ ಅಚ್ಚರಿಯೆಂಬಂತೆ 5 ಕಾಲುಗಳಿರುವ ನಂದಿ ಕಾಣಿಸಿಕೊಂಡಿದೆ. ಸಾಧು, ಸಂತರು ಸೇರಿದಂತೆ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
#yogiadityanath #mahakumbha #nandi #kumbhmela #nagasadhu #mahakumbhmela2025 #prayagrajkumbhmela2025 #kumbhmelaprayagraj #mahakumbhmela #mahkumbhmela2025 #kumbhmela2025prayagraj #mahakumbhmelaatprayagrajin2025 #prayagrajkumbhmela #kumbhmelaprayagraj2025 #mahakumbh2025 #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • Republic Kannada News ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Stay Connected with Republic Kannada:
🌐 Website: kannada.republ...
📱 WhatsApp Channel: bit.ly/46ffNAW
👍 Facebook: / kannadarepublic
📸 Instagram: / kannadarepublic
🐦 Twitter: / kannadarepublic
📢 Telegram: t.me/RepublicK...
👉 Follow us on WhatsApp: whatsapp.com/c...
👉 Connect with us on LinkedIn: / republic-kannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Пікірлер: 15
@Rekha-wv8bg
@Rekha-wv8bg 8 күн бұрын
ಹರೇ.ಹರೇ.ಮಹಾದೇವ 🙏
@belluresandeep
@belluresandeep 13 күн бұрын
ನಾನು ಹೋಗಿ ಬಂದದಷ್ಟೇ. ತುಂಬಾ ನಡೀಲಿಕ್ಕೆ ಸಿಕ್ತದೆ. ಭಯಂಕರ ಚಳಿ ಇದೆ.
@Studeo-f3x
@Studeo-f3x 2 күн бұрын
Sir ava gle looking madi ticket togobahuda
@vishwanathmjayshriram5083
@vishwanathmjayshriram5083 14 күн бұрын
ಸರ್ ನಾವು ಹೋಗಬೇಕು ಆದರೆ ಟಿಕೆಟ್ ಸಿಕ್ತಾ ಇಲ್ಲ ಏನ್ ಮಾಡೋದು ಅದಕ್ಕೆ ಹೇಳಿ
@lifeisbeautiful104
@lifeisbeautiful104 12 күн бұрын
Go to nearby places and take train.. Lucknow, Kanpur, Varanasi, Patna, Gorakhpur, Delhi, Agra, Bareilly. Direct flights from Delhi
@pranavkoushik100
@pranavkoushik100 12 күн бұрын
Hogbedi
@ChandraMohan-t7x
@ChandraMohan-t7x 7 күн бұрын
Jeeva vulitalla ant s Nemdiyaagiri
@tejasb1851
@tejasb1851 2 күн бұрын
Maneli iruu aste
@pavanm6745
@pavanm6745 13 күн бұрын
👌👍
@RajuHosura-k7s
@RajuHosura-k7s 13 күн бұрын
ಬಡವರು ಹೇಗೆ ಹೋಗಬೇಕು
@pranavkoushik100
@pranavkoushik100 12 күн бұрын
Heldrala guru train li
@ChandraMohan-t7x
@ChandraMohan-t7x 7 күн бұрын
Estimated to be ar pund 20 Rupees
@newphotocircle5885
@newphotocircle5885 14 күн бұрын
train ticket ilve illa...
@krishnak4068
@krishnak4068 13 күн бұрын
ಟ್ರೈನ್ ಹಿಲ್ಲವಾ. ಟಿಕೆಟ್ ಹಿಲ್ವಾ
@mohanbabu5683
@mohanbabu5683 14 күн бұрын
ವಿಮಾನ ನೇ better ದುಡ್ಡಿರೋರ್ಗೆ.
Как Ходили родители в ШКОЛУ!
0:49
Family Box
Рет қаралды 2,3 МЛН
Caleb Pressley Shows TSA How It’s Done
0:28
Barstool Sports
Рет қаралды 60 МЛН
Как Ходили родители в ШКОЛУ!
0:49
Family Box
Рет қаралды 2,3 МЛН