Rajguru Dwarakanath Guruji Predictions|‘ರಾಜ್ಯದ ಮುಂದಿನ ಸಿಎಂ ಯಾರು ಗೊತ್ತಾ? Exclusive Interview

  Рет қаралды 163,405

Republic Kannada

Republic Kannada

Күн бұрын

Dwarakanath Guruji Predictions | Dwarakanath Guruji Exclusive Interview | Predictions | BJP | Congress | CM Siddaramaiah MUDA Case | PM Modi | DK Shivakumar | Rajguru Dwarakanath Guruji Predictions|‘ಮುಡಾ’ಫ್​​​ನಲ್ಲಿರೋ ಸಿಎಂ ಸಿದ್ದು ಭವಿಷ್ಯವೇನು?Exclusive Interview | ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಗೊತ್ತಾ? ರಾಜ್ಯ ಕಾಂಗ್ರೆಸ್​​​​ಗೆ ಗ್ಯಾರಂಟಿಗಳೇ ಕುತ್ತು ಎಂದಿದ್ಯಾಕೆ? ‘ಮುಡಾ’ಫ್​​​ನಲ್ಲಿರೋ ಸಿ.ಎಂ ಸಿದ್ದು ಭವಿಷ್ಯವೇನು? | ಸಿದ್ದುವಿನಂತೆ ಮೋದಿಗೂ ಎದುರಾಗುತ್ತಂತೆ ಸಂಕಷ್ಟ ! ಮಹಾಲಯ ಅಮಾವಾಸ್ಯೆಯ ವಿಶೇಷತೆ ಏನು? Rajguru Dwarakanath Guruji Predictions|‘ರಾಜ್ಯದ ಮುಂದಿನ ಸಿಎಂ ಯಾರು ಗೊತ್ತಾ? Exclusive Interview
#rajguru #dwarakanathguruji #predictions #RajguruDwarakanath #bjp #congress #cmsiddaramaiah #mudasitescam #mudacase #nextcm #cmpost #cmresign #pmmodi #modi #narendramodi #dkshivakumar #rahulgandhi #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Пікірлер: 294
@ganeshaghanapadigal5556
@ganeshaghanapadigal5556 Күн бұрын
ರಾಮ್ ರಾಮ್ ಈ ಸಂಭಾಷಣೆಯಲ್ಲಿ ಶ್ರೀಮಾನ್ ಲೋಕ ಪ್ರಸಿದ್ಧ ನಮ್ಮ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅಂತ ಮಹನೀಯರನ್ನ ಏಕವಚನದಲ್ಲಿ ಮಾತನಾಡಿದ್ದು ನಮಗೆ ಬಹಳ ದುಃಖವಾಗುತ್ತೆ ತಾವು ಇದನ್ನು ಕೇಳಿಕೊಂಡು ತಾವು ಸುಮ್ಮನಿದ್ದಿದ್ದು ಇನ್ನು ವೇದನೆ ಆಯ್ತು ತಮ್ಮ ದಿಟ್ಟತನವನ್ನು ಮೆಚ್ಚಿ ನಿಮ್ಮ . ನಿಮ್ಮ ಚಾನೆಲ್ ನೋಡುತ್ತಿದ್ದೆ
@harishg4172
@harishg4172 5 күн бұрын
ನೇರ ಉತ್ತರ ಇಲ್ಲ ಬಂಡಲ್ ಗುರುಜಿ 😊🙏🏻
@mahesharsikere3428
@mahesharsikere3428 7 күн бұрын
ಕಾಂಗ್ರೆಸ್ ಗುರು
@jaihindurashtra5441
@jaihindurashtra5441 6 күн бұрын
ಜೈ ಶ್ರೀ ರಾಮ 🚩🚩
@ashokmr6170
@ashokmr6170 5 күн бұрын
ಈ ಮನುಷ್ಯ ಒಂದು ಪಕ್ಷದ ಪರವಾಗಿ ಮಾತಾಡ್ತಾರೆ.ಇವರು ಜ್ಯೋತಿಷಿ ಥರ ಮಾತಾಡಲ್ಲ.ಅಹಂಕಾರ ಎದ್ದು ಕಾಣುತ್ತೆ.ಇಂಥವರನ್ನು ಯಾಕೆ ಕರೆಸುತ್ತೀರಿ.
@sowmyan4775
@sowmyan4775 4 күн бұрын
Tatha ge tale kettide
@Ravipilinja
@Ravipilinja 7 күн бұрын
ಇವಾ ದೊಡ್ಡ ಕಾಂಗ್ರೆಸ್ ಡೌಕೆಶಿ ಬಕೆಟ್ 😂😂😂😂ಹೇಳಿದ್ದು ಸುಳ್ಳಾಗಬಹುದು...
@sureshsindhu4896
@sureshsindhu4896 8 күн бұрын
He is not Rajaguru, he is Khangress Guru 😅😂😅
7 күн бұрын
Yes, is the guru of Raja of Khangress
@somashekariah3268
@somashekariah3268 5 күн бұрын
ಕಳ್ಳ ಗುರು
@dmsassociates0740
@dmsassociates0740 8 күн бұрын
Modi ji avarge henu agalla bedi guruji Nim bavishya munche ne nodidivi jai modhi Ji ❤
@srinivasahosalli490
@srinivasahosalli490 7 күн бұрын
ಯಾವುದೇ ಪ್ರಶ್ನೆಗೆ ನೇರ ಉತ್ತರ ಇಲ್ಲ.
@Niranjansatish99
@Niranjansatish99 6 күн бұрын
😂😂😂
@suhasprasad456
@suhasprasad456 7 күн бұрын
He is DK guru he want dk 😂😂😂
@govindarajannarumanchi6856
@govindarajannarumanchi6856 7 күн бұрын
He is DK CHELA
@PK-gy4cu
@PK-gy4cu 7 күн бұрын
DK has paid crores of rupees to this person that is why he is supporting DK
@VikasGowda-jg2qv
@VikasGowda-jg2qv 6 күн бұрын
ಇವನು ಡಿಕೆ ಸಿಎಂ ಅಂತ ಫುಲ್ ಮೆಂಟಲ್ agidhane 😂
@Vinay-bj4vv
@Vinay-bj4vv 6 күн бұрын
Power sharing was already decided after the election. 2.5 years bw Siddu and DK.
@satishhanumantha3561
@satishhanumantha3561 5 күн бұрын
He's DKS benami remember even he was raided by IT at same time as DKS
@rameshbv1203
@rameshbv1203 7 күн бұрын
Rajguru ರವರು ಙ್ಗಾನವಂತರು ಆದರೆ ಇತ್ತೀಚೆಗೆ ಬುದ್ದಿಬ್ರಮಣೆ ಆಗಿರುಬಹುದಾ...
@satishhanumantha3561
@satishhanumantha3561 5 күн бұрын
Yenu badanekaayi gnana idhe ee dongi ge? Bari olu bitkondu irthane. Devraj Urs yenge sathru anthe nija helokke heli ee fraud guru ge
@maheshchannappa792
@maheshchannappa792 8 күн бұрын
ಮೊದಲು ಮಾಧ್ಯಮಗಳು ಯಾವಾಗ ನ್ಯಾಯ ಒದಗಿಸುತ್ತದೆ ಆಗ ಭಾರತದ ಉದ್ದಾರ ಆಗ್ತದೆ
@ashokermunja5721
@ashokermunja5721 8 күн бұрын
🙏🌷ಜೈ ಮೋದಿಜಿ 🌷🙏 🙏🌷ಜೈ ಗುರೂಜಿ 🌷🙏
@nss46
@nss46 7 күн бұрын
ಡಿಕೆಶಿ bucket 🪣 ಗುರೂಜಿ 😂
@srilakshmimv7262
@srilakshmimv7262 7 күн бұрын
Siddaramaiah nige ದೇವರ ಬಲ ಇಲ್ಲ. ಆದರೆ ಮೋದಿಗೆ ದೈವ ಬಲ ಇದೆ.
@santhoshshetty4571
@santhoshshetty4571 8 күн бұрын
ದೊಡ್ಡ ಕಾಂಗ್ರೇಸ್ ಬಕೆಟ್
@kumaraswamimr8826
@kumaraswamimr8826 7 күн бұрын
ಇವರೇಕೆ ರಾಜಗುರು😮 ಗೊತ್ತಾಗಿಲ್ಲ😂 Side reel jaasti 😂😂 ಇವರೇನು ಜೋತಿಷ್ಯ ಹೇಳ್ತಾರಿ 😮😮 ಏನು ಇಲ್ಲ...
@sathyanarayanams8022
@sathyanarayanams8022 8 күн бұрын
DKShi Guru. Congress spokesperson guru
@KNSuryanarayanaJoisVIDWAN
@KNSuryanarayanaJoisVIDWAN 3 күн бұрын
ಮೊದಿಯಲ್ಲಿ ಶಕ್ತಿ ಕುಂದಿಲ್ಲ, ನಿಮ್ಮ ಶಕ್ತಿ ಕುಂದಿದೆ.
@jyothimanoj5432
@jyothimanoj5432 Күн бұрын
Modi shakthi jasthi agtha yide, Scorpio, modiji ge yara prediction bekagilla, avra karya ve avarannu guthisutte.
@prasannahs3910
@prasannahs3910 8 күн бұрын
Jai modi ❤️❤️❤️
@Sooryabhaskar
@Sooryabhaskar 7 күн бұрын
Bundle Dwarkanath , correctly he will not tell. Congress man he appreciate only congress. 😢. His predictions are not point wise. His astrological analysis nothat good
@bhimannabetageri4913
@bhimannabetageri4913 7 күн бұрын
ಖಾಲಿ.ತಲೆಹರಟೆ..ಸ್ವಾಮಿ.
@Deepak-sh4ob
@Deepak-sh4ob 7 күн бұрын
D K shivakumar guru, congress guruji
@annapurnamn5137
@annapurnamn5137 7 күн бұрын
Very nice questions
@rangacharlic
@rangacharlic 8 күн бұрын
Mr.Jaya prakash avareè eeeee Mental ge yakkeee interview Madteraaaa evanuuu pakshapathi Congress cheellaaa Modiji virodi
@Dpdp-up7hb
@Dpdp-up7hb 8 күн бұрын
ಇವ್ನು ಪಕ್ಕಾ anti ಮೋದಿ, ಖಂಗ್ರೆಸ್ ಚೇಲ
@prakashkk6982
@prakashkk6982 4 күн бұрын
Swamy nimma Ashirvada sada bharatha Malle irralli Guruiji
@VinodSagarBJP
@VinodSagarBJP 2 күн бұрын
ಒಂದು ಪ್ರಶ್ನೆಗೂ ಸಹ ಉತ್ತರವಿಲ್ಲ,, ಇಂತಹವರನ್ನು ನೀವು ಸಂದರ್ಶನ ಮಾಡಿದ್ರೆ ಏನು ಉಪಯೋಗ
@manjunathmalavalli5946
@manjunathmalavalli5946 4 күн бұрын
Next cm Satish jarkivali sir in karnakata
@jsvv6854
@jsvv6854 6 күн бұрын
ದೇವರಾಜ ಯಾಕೆ ಎಲ್ಲಿ ಎನು ಕ್ರೀಡೆ ಮಾಡಬೇಕಾದರೆ ನಿಧನವಾದರು ಎಂದು ಹೇಳಿ
@rameshgupta1483
@rameshgupta1483 8 күн бұрын
off mental person Jai shree ram
@MadhuMsMadhu-mr4xl
@MadhuMsMadhu-mr4xl 7 күн бұрын
ಈ ರಾಜ ಗುರು 11 ದಿನ 11.59ನಿಮಿಷ ಬದುಕೋದು ನನ್ನನ ರಾಜ ಗುರು ಮಾಡಿ
@sathyanarayanams8022
@sathyanarayanams8022 8 күн бұрын
This man is anti BJP.
@krishnabhatta6649
@krishnabhatta6649 7 күн бұрын
Congress Guruji
@karthikkumar8456
@karthikkumar8456 7 күн бұрын
ಇವನು ಯಾವ ಸೀಮೆ ರಾಜಗುರು
@MohanKumar-z8i
@MohanKumar-z8i 7 күн бұрын
ಶೆಡ್ಡಿಗೇ ಬಾ ಕುಂಟೆ ಬಿಲ್ಲೆ ಆಡೋಣ 😂
@Prakash-oh2ko
@Prakash-oh2ko 8 күн бұрын
Very good msg
@LathaabsolutelyrightMyna
@LathaabsolutelyrightMyna 8 күн бұрын
I didn't believe this man...
@gurunath.medidar.6856
@gurunath.medidar.6856 7 күн бұрын
Super sir
@narayanshetty7490
@narayanshetty7490 5 күн бұрын
Congress Guru
@nammakannada6042
@nammakannada6042 8 күн бұрын
ನೀವು 4 janak ವಿದ್ದೆ helkodi pls gurgale
@eshwarappauchanna8191
@eshwarappauchanna8191 7 күн бұрын
ತುಂಬಾ ಒಳ್ಳೆಯ ಸಂದೇಶ ಜೈ ಗುರೂಜಿ
@alexandersaldanha288
@alexandersaldanha288 8 күн бұрын
Bogus guru.
@sudhirshetty5724
@sudhirshetty5724 8 күн бұрын
10:41, why video cut?
@LathaabsolutelyrightMyna
@LathaabsolutelyrightMyna 8 күн бұрын
What about Devaraja urs 's daughter death?
@sowmyan4775
@sowmyan4775 4 күн бұрын
I have problem with this kind of people they just don’t want anything good and they want to lick Gandhi family. We are humans we have to pick best out of worst…
@muniswamacharyn8133
@muniswamacharyn8133 7 күн бұрын
Who gave him the title "Rajaguru"?
@lakskanth
@lakskanth 4 күн бұрын
ಈ ಫಕಿಂಗ್ ಮೀಡಿಯಾ ಆರ್ಸ್‌ಹೋಲ್‌ಗಳು
@Indianpoliticalsurvey
@Indianpoliticalsurvey 2 сағат бұрын
Roll call master Dwarakanath
@jyothimanoj5432
@jyothimanoj5432 7 күн бұрын
Yaru...future helokagalla, yeeglina politics hegide andre ........ prediction sadyavilla.
@LalithaSannappa-i7d
@LalithaSannappa-i7d 7 күн бұрын
Gud guruji
@RaghavendraptRaghavendrapt
@RaghavendraptRaghavendrapt 13 сағат бұрын
ಕರೋನ ಬಂದಾಗ ಇವರು ಕಣೇ ಆಗಿದ್ರು 😄
@govindarajannarumanchi6856
@govindarajannarumanchi6856 7 күн бұрын
Anna why do ask about Election pl don't ask it is people decision. If this dongi baba says DEFINITELY IT IS FALSE PREDICTION
@nadigardentalcare3395
@nadigardentalcare3395 5 күн бұрын
Time waste to watch him, He no longer has credibility. His all predictiobs are alwsys wrong. He never gives straight answers
@LNK1444
@LNK1444 8 күн бұрын
Ottanalli ಸಿದ್ದರಾಮಯ್ಯ ಒಬ್ಬ rakshyasa anta helidri, neev DK shivakumarana guru anta ellarigu open aagi oppikondri.....
@7aarush74
@7aarush74 6 күн бұрын
Thikadha meli hodhaya beku evanige
@MahabaleshwarBhat-kn7xe
@MahabaleshwarBhat-kn7xe 3 күн бұрын
ನೀವು ಕೂಡ ಜ್ಯೋತಿಷ್ ಹೇಳಲು ಸಮರ್ಥ ಆಗಿಲ್ಲ ಶಕ್ತಿ ಕುಂದಿದೆ 😂
@govindarajannarumanchi6856
@govindarajannarumanchi6856 7 күн бұрын
All TV channels should stop interview such Dongi Guruji's. It is waste of satilite charges.
@blockbustersuper1902
@blockbustersuper1902 8 күн бұрын
Evnu dodda ayogya asthe,,,
@umahswamy
@umahswamy 5 күн бұрын
Since a decade he is telling Dkshi willbe CM someday😅😅😅
@Kpadmanabhashetty-y9x
@Kpadmanabhashetty-y9x 7 күн бұрын
ಇನ್ನು 4.6 ವರ್ಸ ಇದೆಯಲ್ಲ ಈಗೇಕೆ ಅಂತ ಮಾತು
@LathaabsolutelyrightMyna
@LathaabsolutelyrightMyna 8 күн бұрын
What about DK shivkumar giving back all his properties to the nation? Is it possible for you? What about you being raided?
@rangaico-xu2gh
@rangaico-xu2gh 8 күн бұрын
Houdu sidda madida 5 lakha koti sala terisukke dkshi tanna astiyella mari karnakada free schemes yella nadisabeku..
@shivanandssbilawar8115
@shivanandssbilawar8115 8 күн бұрын
ಮುಂದಿನ ಪಿಎಂ ಯಾರು?
@NAGARAJUNAGARAJU-qi9de
@NAGARAJUNAGARAJU-qi9de 8 күн бұрын
ಜೈಶಂಕರ್
@yogakmhosure1364
@yogakmhosure1364 8 сағат бұрын
ಇವನ ಪಂಚಾಂಗ ಯಾವುದು?
@jyothimanoj5432
@jyothimanoj5432 Күн бұрын
Houdu gurugale, prediction sadyavilla, Modi bagge helabedi ...modi Dharmavantha, siddu adharmi.... Shani dharma vanthanige kadolla. siddu Ahankari.
@raghavans6842
@raghavans6842 7 күн бұрын
Sri Dwarakanath prediction went Wrong in the election 2019 where he had predicted that J D S will get 4seats. Only one or two especially in HD K family
@shanmukhaswamy7768
@shanmukhaswamy7768 7 күн бұрын
Big thief.
@Okj973
@Okj973 2 күн бұрын
Khangress giraki ee guru
@smvenug
@smvenug 18 сағат бұрын
This astrologer is opinionated Seem to have political leanings
@kps6699
@kps6699 7 күн бұрын
No question of change CM,why,what for,this is only tv media,and BJP jds stunt.such a non corrupt CM one and only Siddaramaiah.
@dkumar8825
@dkumar8825 8 күн бұрын
ಬಿಜೆಪಿ ಚೋರ್ ಗುರು ಆಶೀರ್ವಾಧ
@natureloverlg1138
@natureloverlg1138 8 күн бұрын
ಸ್ಕ್ಯಾಮ್ ಗ್ರೇಸ್ ಡಿಕೆಗೆ ಚೋರ್ ಗುರು
@Dpdp-up7hb
@Dpdp-up7hb 8 күн бұрын
ತಾತಯ್ಯ Dks ನಾ 😢guru
@ABCXYX1199
@ABCXYX1199 Күн бұрын
This fellow is reel guru 😅
@veerumarigoudar
@veerumarigoudar 7 күн бұрын
E dwarka inna yavde jyothisi,ivka ista buddi yelli ide,niv election nintre ninna hendtine vote hakalla,niv loudes u should promote hinduism.
@bbabu5745
@bbabu5745 7 күн бұрын
He is favorite for Congress
@ravikumarramaiah4766
@ravikumarramaiah4766 7 күн бұрын
Dwarkanath Swamiji is Cong supporter, and he only supports Cong party and the representatives of Cong party so his words are burude and we don't believe unless he changes his stand
@chrismascarenhas7828
@chrismascarenhas7828 7 күн бұрын
Innu chunavane beda swamy. Summane astu kharchu madi chunavane maduvudakkintha ivarannw Keli CM kurchiyalli koorisidare aiythu. 😂
@kempegowdagowda674
@kempegowdagowda674 7 күн бұрын
ಬುರುಡೆ ಬ್ರಾಹ್ಮಣ
@basanagoudapatil4524
@basanagoudapatil4524 7 күн бұрын
Jammu kasmir bjp along with other will form government just wait
@thyaga1985
@thyaga1985 7 күн бұрын
ಯಾವನೋ ಇವನು... ರಾಜ ಗುರು.... ಕಾಸಿನ ಗುರು...... ಪೇಮೆಂಟ್ ಗುರು 😂
@basavannatn1405
@basavannatn1405 8 күн бұрын
Kathri man he already says sidda rama is not cm in future
@rangaico-xu2gh
@rangaico-xu2gh 8 күн бұрын
Site kottu sigasbuttavre, money trial by ED will open a big can of worms, every congi is hiding behind this migrant and got 50-60 sites allocated. They will give alternate site silently to siddu in bangalore.
@balajiv5820
@balajiv5820 7 күн бұрын
R channel ಅಂದ್ರೆ ರೀಲ್ ಚಾನೆಲ್
@kirankumarsingatalur1987
@kirankumarsingatalur1987 7 күн бұрын
Lawyer Jagadish Nane CM Anta heltaree....😂
@ashwathg.t.7335
@ashwathg.t.7335 8 күн бұрын
He is number one bogus jyotishi cant give a relevant answer..... waste fellow
@prabhuswamys2845
@prabhuswamys2845 7 күн бұрын
Desist from this type of interactions Mr.jp. It is bogus predictions.
@govindarajannarumanchi6856
@govindarajannarumanchi6856 7 күн бұрын
Swamiji Stop story telling. Tell about Siddramulla khan. Don't want any thing about Modi ji
@govindarajannarumanchi6856
@govindarajannarumanchi6856 7 күн бұрын
Yes proved him self congress chela. 100%.
@vadikeshevadi4779
@vadikeshevadi4779 8 күн бұрын
ಮುಂದಿನ , c m ಸಿದ್ದಾರಮಯ ನವರೂ
@NatrajN-xm5wp
@NatrajN-xm5wp 8 күн бұрын
He always bost himself,and pl observe he never give proper answer to any questions. And he began abusing Modi and praising congress.He is congress man not imporshial.
@Dpdp-up7hb
@Dpdp-up7hb 8 күн бұрын
ಖಂಗ್ರೇಸ್ ಚೇಲ. ಅವ್ನ ಅಪ್ಪ ಅವ್ರು, ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವ್ನು. ಇವ್ನು ಬರೇ ಬುರ್ಡೆ ಮಹಾರಾಜಾ
@nagarajus8760
@nagarajus8760 7 күн бұрын
Rajguru helodadre election yake.bari burude bud thare rajguru.popularityge circus rajguru du.tvyavru I sullu jothishi nambthiralla.nanu sayodu yava dinanka helali..aga jothishi helodu Nija antha
@surajkswamy
@surajkswamy 3 күн бұрын
He is a congress broker ,,,, do not believe him
@basavarajsullad7062
@basavarajsullad7062 3 күн бұрын
Congress agent guru
@Globalbang
@Globalbang 7 күн бұрын
Bharatha maate anbedi...Congress anni.Congress has to promote one of the efficient educated Bharateeya as PM
@arvindhbombay2828
@arvindhbombay2828 8 күн бұрын
Emergency idhaga gold looti aythalva adhu helbekithu sir... 😜
@Starlive7139
@Starlive7139 7 күн бұрын
Yako innu 3 varsha siddu ne ,,, 😅 don't waste time' to discuss this nonsense 😊
@loinbros7110
@loinbros7110 7 күн бұрын
ಇವರು ಹೇಳಿದ ಯಾವ ಭವಿಷ್ಯ ವು ನಡೆದಿಲ್ಲ
@ravism1585
@ravism1585 4 күн бұрын
He do not know his future and he will tell everyone future
@Globalbang
@Globalbang 7 күн бұрын
There r many RSS followers in BJP.
@LalithaSannappa-i7d
@LalithaSannappa-i7d 7 күн бұрын
Direct you speak
@LathaabsolutelyrightMyna
@LathaabsolutelyrightMyna 8 күн бұрын
Stop giving statements about modi..
@Dpdp-up7hb
@Dpdp-up7hb 8 күн бұрын
ಮುದಿಯ ಖಂಗ್ರೆಸ್ ಚೇಲ, DKS ಭಂಟ, ಹೇಳೋದೆಲ್ಲ ಬುರ್ಡೆ 😂😂
@vasanthik.h.2132
@vasanthik.h.2132 8 күн бұрын
No one these called gurus cant give perfect prediction 💯they may coincidents
@Globalbang
@Globalbang 7 күн бұрын
The anchors eyebrows r done...looks so weired
啊?就这么水灵灵的穿上了?
00:18
一航1
Рет қаралды 11 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,6 МЛН
啊?就这么水灵灵的穿上了?
00:18
一航1
Рет қаралды 11 МЛН