ಅವತ್ತು ಆ ಬಸ್ ಹತ್ತಿದ್ದ ಮೂರು ಜನ ಯಾರು ಅವರು ಏನಾದ್ರೂ ಆ ಬಸ್ ಏನಾಯ್ತು ಗೊತ್ತಾ Bus No 375 last Bus mysteries

  Рет қаралды 1,173,432

KANNADA TECH FOR YOU

KANNADA TECH FOR YOU

3 жыл бұрын

To open free demat account in Angel Broking :
tinyurl.com/yzldcotn
Send screenshot 6304742258
NOTE This Channel Does Not Promote Any Illegal Content All Content Of This Video Is Provided For Only Educational Purpose
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
Copyright Disclaimer
Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
The Angels Weep by Audionautix is licensed under a Creative Commons Attribution license (creativecommons.org/licenses/...)
Artist: audionautix.com/

Пікірлер: 450
@channappahugar2492
@channappahugar2492 3 жыл бұрын
ಇಂತಹ ಇನ್ನಷ್ಟು ಘಟನೆ ಇದ್ರೆ ಹೇಳಿ ಸರ್ ಕೇಳೋಕೆ ಕುತೂಹಲ ಇರುತ್ತೆ ಶುಭ ಸಂಜೆ ಸರ್ 🙏
@rameshmarakatti7788
@rameshmarakatti7788 3 жыл бұрын
ನಾನು ಪೊಲೀಸ್ 𝑺𝒕𝒖𝒅𝒚 ಮಾಡುತ್ತಿದ್ದೇನೆ "ನನ್ನ ಹೆಸರು ರಮೇಶ" ನೀವು ಮಾಡಿರುವಂತಹ ನಿಗೂಢ ಮತ್ತು ಕ್ರೈಂ ವಿಡಿಯೋಗಳು ನನ್ನ ಮೈಂಡ್ ಪವರ್ಗೆ ಹೆಚ್ಚು ಉತ್ಸಾಹ ತುಂಬುತ್ತಿದೆ🇮🇳👍🇮🇳
@karibasappasupersuper6009
@karibasappasupersuper6009 3 жыл бұрын
ಅಬ್ಬ ಎಂತಹ ಅದ್ಭುತ ವಿವರಣೆ ನಿಮ್ಮ ಈ ವಾಯ್ಸ್ ಗೆ ನಾನು ಫಿದಾ ಆಗೋಗಿ ದೀನಿ ❤️👏💝💖💝
@shashikumargkindia6299
@shashikumargkindia6299 3 жыл бұрын
375 Banashankari to Kengeri route bus😁😁😁😁
@vijayakumarm915
@vijayakumarm915 3 жыл бұрын
ಈ ಕಥೆ ನಾ ಮೊದಲೇ ಕೇಳಿದೆ ಅಣ್ಣ ....ನಿಮ್ಮಿಂದ ಕೇಳೋಕೆ wait ಮಾಡ್ತಾ ಇದ್ದೆ ಈವಾಗ ನಿಮ್ಮ ವಾಯ್ಸ್ ನಲ್ಲಿ ಕೇಳಿ ತುಂಬಾ ಸಂತೋಷ ಆಯ್ತು ಅಣ್ಣ ❤
@saarcful
@saarcful 3 жыл бұрын
ಯಪ್ಪಾ!!! ಕೇಳುತ್ತಾ, ಕೇಳುತ್ತಾ, ಮೈ ಮೆಲೆ ಮುಳ್ಳುಗಳು ಎದ್ದವು! Goosbumps! 1995 ಅಂದರೆ ಬಹಳ ಹಿಂದೆ ಏನಲ್ಲ. ನನಗೆ 10ವರ್ಷಗಳು ಆಗ.
@SavikshanaR
@SavikshanaR 3 жыл бұрын
Uffff really ಇಂತ ವಿಷಯ ಕೇಳೋಕೆ ಮೈ ಜುಮ್ಮು ಅನ್ನುತ್ತೆ 😱
@poornaacharya6730
@poornaacharya6730 3 жыл бұрын
ಇಂಥ ಕತೆ ಇನ್ನೂ ಹೇಳಿ.... ನೀವು ಹೇಳಿದ್ರೆ ಕೇಳತಾ ಇರಬೇಕು ಅನ್ಸತ್ತೆ... ಅಷ್ಟು ಚೆಂದ ಹೇಳ್ತೀರಾ.... 😍👌
@shankaramurthyssshankaramu1374
@shankaramurthyssshankaramu1374 3 жыл бұрын
ಇದ್ದರು ಇರಬಹುದು ಇಂತಹ ಘಟನೆಗಳು ನಡೆಯುತ್ತಲೆ ಇರುತ್ತವೆ ಸತ್ಯ ಸೂಪರ್ ವಾಯಸ್
@pradeepac.b4257
@pradeepac.b4257 3 жыл бұрын
ತುಂಬಾ ಇಂಟರೆಸ್ಟಿಂಗ್ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು 👌🙏
@channabasavabasava8295
@channabasavabasava8295 3 жыл бұрын
ನೀವು ಟಿವಿ anchor ಯಾಕೆ ಆಗ್ಬಾರ್ದು?you have all qualities.
@ashjkklz
@ashjkklz 3 жыл бұрын
ಉಡುಪಿ ಕುಂದಪುರ ಬಗ್ಗೆ ವಿಡಿಯೋ ಮಾಡಿ ಅಣ್ಣ
@santhoshsanthusp3324
@santhoshsanthusp3324 3 жыл бұрын
ಅದ್ಬುತ ಥ್ರೀಲಿಂಗ್ ವಿಷಯ ನಿಮ್ಮ ದ್ವನಿಯಲ್ಲಿ ಕೇಳುವುದೇ ನಮ್ಮದೊಂದು ಪುಣ್ಯ ಅಂದರೂ ತಪ್ಪಗಲಾದರೂ
@karthikd2330
@karthikd2330 3 жыл бұрын
ಪ್ರಪಂಚದ,ಭೂಲೋಕದ ಸ್ವರ್ಗ ಮಲೆನಾಡು ನಮ ಹೆಮ್ಮೆಯ ಚಿಕ್ಕಮಗಳೂರಿನ ಬಗ್ಗೆ 1 ವಿಡಿಯೋ ಮಾಡಿ ಸಾರ್,,,😍😍😘😘❤️💐💐ನಮ್ಮ ಮಲೆನಾಡು ನಮ್ಮ ಚಿಕ್ಕಮಗಳೂರು(ಕೊಪ್ಪ)🎊😘❤️❤️
@naveenpoojary7136
@naveenpoojary7136 3 жыл бұрын
ಉಡುಪಿ ಜಿಲ್ಲೆಯ ಬಗ್ಗೆ ಒಂದು ವಿಡಿಯೋ ಮಾಡಿ......
@Manjunath_Navik
@Manjunath_Navik 3 жыл бұрын
ಚಿತ್ರದುರ್ಗದ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಮತ್ತು 1997 ರಲ್ಲಿ ಸಂತೆ ಹೊಂಡದಲ್ಲಿ ಬಸ್ ಮುಳುಗಿದ ದುರಂತದ ಬಗ್ಗೆ ಒಂದು ವಿಡಿಯೋ ಮಾಡಿ sir 🙏🙏
@vinuvinay4182
@vinuvinay4182 Жыл бұрын
ಪ್ರಪಂಚದಲ್ಲಿ ಒಲೆಯದು ಇದ್ದ ಮೇಲೆ ಕೆಟ್ಟದ್ದು ಸಹ ಇರತ್ತೆ 👀 ದೇವರು ಇದ್ದ ಮೇಲೆ 💙 ಪ್ರೇತಾತ್ಮ ಗಳು ಸಹ ಇರುತ್ತವೆ⚡
@WaseemAkram-yp6pe
@WaseemAkram-yp6pe 3 жыл бұрын
But...a moor Jana bus attidhaga conductor tickets kelilvallaa yake...kelididdre aagle gottagodhu alva
@manjunatham8596
@manjunatham8596 2 жыл бұрын
ವಿಷಯಕಿಂತ ವಿವರಣೆಯಾ ಮಾತು ಅದ್ಬುತ ನಿಮ್ಮ voice ಒಂದು ಚಮತ್ಕಾರ sir✨️
@suhas4092
@suhas4092 3 жыл бұрын
ನಿಮ್ಮ ಈ ವಿಡಿಯೋಗಳು ಬಹಳಷ್ಟು ಉಪಯೋಗಕರ ಸರ್🔥🙏🏻❤️..!! ಶುಭ ಸಂಜೆ❤️🙏🏻..!
@yariswamybyari8701
@yariswamybyari8701 3 жыл бұрын
ಸರ್ ನಾನು ಕೇಳಿದ್ದು ನಿಮ್ಮ ಬಗ್ಗೆ ಇತರ ವಿಡಿಯೋ ಮಾಡುವ ಆಸಕ್ತಿ ಹೇಗೆ ಬಂತು ಮತ್ತೆ ನೀವು ಏನ್ ಮಾಡ್ತಿರೋದು ನಿಮ್ಮ ಬಗ್ಗೆ ಒಂದು ವಿಡಿಯೋ ಮಾಡಿ
@praneshfirangi3582
@praneshfirangi3582 3 жыл бұрын
ತುಂಬಾ ಹೆದರಿಕೆ ಆಗ್ತಾ ಇದೆ ಹೊರಗಡೆ ಮಲಗೋದಕ್ಕೆ ಈ ಕತೆ ನೋಡಿ
@basavarajpujari8838
@basavarajpujari8838 3 жыл бұрын
Sir plz ಸಂಗೊಳ್ಳಿ ರಾಯಣ್ಣ ಬಗ್ಗೆ ವಿಡಿಯೋ ಮಾಡಿ
@powerstar406
@powerstar406 3 жыл бұрын
Wow intresting ..sir 🙏🙏 ಇನ್ನೂ ಹಲವು ವಿಷಯ ಗಳನ್ನು ತಿಲ್ಸಿ sir 😘
@rajvlog9602
@rajvlog9602 3 жыл бұрын
one of my fav yt channel in kannada voice 🔥
@komalashankar8540
@komalashankar8540 3 жыл бұрын
ಆ ಅಜ್ಜಿ ಯುವಕನ ಜೊತೆ ಕಂಡಕ್ಟರ್ ಹಾಗೂ ಡ್ರೈವರ್ ಇವರನ್ನೂ ಉಳಿಸಬಹುದಾಗಿತ್ತಲ್ವ?
@pradeepnayaka1684
@pradeepnayaka1684 3 жыл бұрын
Sir already vismaya kannada channel alli E video nodidhy but nimma voice alli ero celerity ha voice alli ella supper sir
@santhoshcn3161
@santhoshcn3161 2 жыл бұрын
ನಿಮ್ಮ ಧ್ವನಿ, ನಿರೂಪಣೆ ಶೈಲಿ ಹಾಗೂ ಮಾಹಿತಿಗಳು ತುಂಬಾ ಸೂಪರ್ ಸರ್.....👌👌👌 ಒಮ್ಮೆ ನೀವು ಕ್ಯಾಮರಾ ಮುಂದೆ ಬಂದು ಮಾತನಾಡಿ. ನಿಮ್ಮನ್ನು ಒಮ್ಮೆ ನೋಡಬೇಕು.
@KANNADATECHFORYOU
@KANNADATECHFORYOU 3 жыл бұрын
To open free demat account in Angel Broking : tinyurl.com/yzldcotn Send to screenshot 6304742258
@seena6845
@seena6845 3 жыл бұрын
Sir thalapathy Vijay video madi please
@sksvlogs.1897
@sksvlogs.1897 3 жыл бұрын
Sir malenada hebbagilu shivamogga bagge ondh video madi
@arjun.k.3201
@arjun.k.3201 3 жыл бұрын
Intransting and thriller...
@veeresh3783
@veeresh3783 3 жыл бұрын
ತುಂಬಾ ಥ್ರಿಲ್ ಆಗಿದೆ...ಆದರೆ ಆ ಘಟನೆ ಬಗ್ಗೆ ತನಿಖೆ ಆಗ್ಬೇಕಾದ ಅವಶ್ಯಕತೆ ಇತ್ತು ಅನ್ಸತ್ತೆ... ಎಲ್ಲೊ ಒಂದಕಡೆ ನೀವ ಹೇಳಿದ್ದು ಯಾವದೊ ಹಾರರ್ ಫಿಲ್ಮ್ ಥರಾ ಅನ್ಸತ್ತೆ...
@user-ww4bw9qd8d
@user-ww4bw9qd8d 2 жыл бұрын
ನಾನು ಹುಟ್ಟಿದ್ದ ವರ್ಷ ಅಬ್ಬ ಎಂತಹ ಅದ್ಭುತ ಧ್ವನಿ 🤩👏
@dhanalakshmi1995
@dhanalakshmi1995 2 жыл бұрын
Last scene was beating the heart Beats 😨
@BalugRaj
@BalugRaj 3 жыл бұрын
ಸರ್ ದಯವಿಟ್ಟು ದಯವಿಟ್ಟು ಈ ನಮ್ಮ ಕೋರಿಕೆಯನ್ನು ಈಡೇರಿಸಿ ಸರ್ ನಮ್ಮ ವಿಶ್ಣುದಾದ ಸರ್ ಅವರ ಒಂದು ವಿಡಿಯೋ ಮಾಡಿ ಸರ್😔😔😔
@ravidilip1987
@ravidilip1987 3 жыл бұрын
There are many things in this universe beyond our imagination !! Simply we cannot say "NO" !!
@imtiazpasha9822
@imtiazpasha9822 3 жыл бұрын
Tumba bhaya aitu..Ond horror film watching experience ...super✌🙏
@yt.12-
@yt.12- 3 жыл бұрын
Night alli nim videos nodiddre ago goosebumps 🔥
@naveennavee931
@naveennavee931 3 жыл бұрын
ಅದ್ಬುತ ಸರ್ 🙏💛❤️
@bhavithsurya2573
@bhavithsurya2573 3 жыл бұрын
Inthaha niguda kathegala bagge heli kelalu kutuhala mudisutte. Nimma vivarane, nimma vioce... Super sir. Etara kutuhalakari video Madi sir
@prajwalreddy3360
@prajwalreddy3360 3 жыл бұрын
Ratan tata sir bagge heli
@chaitrak8691
@chaitrak8691 3 жыл бұрын
ನಿಮ್ಮ ಧ್ವನಿ ಸೂಪರ್ ಸರ್👌👌
@nithinkumarhep2871
@nithinkumarhep2871 3 жыл бұрын
Nimma voice thumba chennagidhe Anna
@DeepaKiran-qt8to
@DeepaKiran-qt8to 3 жыл бұрын
Story thumba chennagithu..Nim vivaranege danyavadagalu 🙏
@robertdbossfan1500
@robertdbossfan1500 3 жыл бұрын
ವಿಷಯ ಅಪೂರ್ಣವಾಗಿದೆ ಬ್ರೋ 👍
@saarcful
@saarcful 3 жыл бұрын
ಚೀನಾದ ಜನಸಂಖ್ಯೆ ನಮಗಿಂತ ಹೆಚ್ಚು ಅಂತಾರೆ, ಅದು ಹೇಗೆ ನಿರ್ಜನ ಪ್ರದೇಶಗಳು ಇರಲು ಸಾಧ್ಯ?
@Rakesh.photo_pedia
@Rakesh.photo_pedia 3 жыл бұрын
ನಮ್ಮ ದೇಶಕ್ಕಿಂತ ಚೀನಾ 2.9 ಪಟ್ಟು ದೊಡ್ಡದಾಗಿದೆ ಗೆಳೆಯ
@akumar8838
@akumar8838 3 жыл бұрын
In Bengaluru, Bus No 375 From Shirke Khb Quarters to Byrasandra 😭
@swati14
@swati14 3 жыл бұрын
I always use to watch it videos sir... Pls do videos on havyaka brahmins and yellapur city which is located in uttara kannada district
@mahalinganm1157
@mahalinganm1157 3 жыл бұрын
Prakash ......ಸರ್ ಈ ತರಹದ ಸನ್ನಿವೇಶಗಳುನ್ನು ತಿಳಿದು ಕೊಳ್ಳಲು ತುಂಬಾ ಇಷ್ಟ ಅನಿಸುತ್ತೆ......ಬಟ್ ನೆಡದಿರುವ ಬಗ್ಗೆ .....ನೆನೆದರೆ.....ಭಯವು ಆಗುತ್ತೆ........,
@sreenivasbabu7814
@sreenivasbabu7814 3 жыл бұрын
Adbuta voice ❤️👍 nimma mukaravinda dalli keluvude adbuta
@tejaumeshumesh3981
@tejaumeshumesh3981 3 жыл бұрын
ನಮ್ಮ ಹಾಸನ ಬಗ್ಗೆ ವಿಡಿಯೋ ಮಾಡಿ ಸರ್
@k2sytgaming599
@k2sytgaming599 3 жыл бұрын
Big fan of your voice ❤️
@ningarajuharish532
@ningarajuharish532 3 жыл бұрын
Hiii sir Ambedkar bagge video madi sir plz 🙏🙏🙏🙏
@mohankumarjp8193
@mohankumarjp8193 3 жыл бұрын
ನಮ್ಮ ಹಾಸನ ದ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್
@mahadevaswamyg7227
@mahadevaswamyg7227 3 жыл бұрын
Super video madidiri Thank you sir
@GaneshaNaik-uh5py
@GaneshaNaik-uh5py 3 жыл бұрын
Sir Avru police station GE Anta heli Eliskotale ajji Kelidini sir naanu. NYC story.
@NehaNeha-ni8mo
@NehaNeha-ni8mo 3 жыл бұрын
Super information 👍😊🙏🙏🙏🙏🙏
@ranjithan1828
@ranjithan1828 3 жыл бұрын
Sir ಹಾಸನ ಬಗ್ಗೆ ಒಂದು ವಿಡಿಯೋ ಮಾಡಿ plz ❤️
@vikasgowda.m3872
@vikasgowda.m3872 3 жыл бұрын
ಸರ್ ಸುಕುಮಾರನ್ ಕುರುಪ್ ವಿಡಿಯೋ ಮಾಡಿ ಅಂತ ತುಂಬಾ ತಿಂದ ಇಲ್ಲ ಕೇಳುತ್ತಿದ್ದೇವೆ ದಯವಿಟ್ಟು ಮಾಡಿ
@trn4879
@trn4879 3 жыл бұрын
Thanks for the information
@vishalsagat462
@vishalsagat462 3 жыл бұрын
ಆಗುಂಬೆ ಘಾಟಿಯ ಭಯಾನಕತೆ ಮೇಲೆ ಒಂದು vedio ಮಾಡಿ...
@Shrishail7781
@Shrishail7781 3 жыл бұрын
ಸರ್ ಸಂಗೊಳ್ಳಿ ರಾಯಣ್ಣ ಬಗ್ಗೆ ವಿಡಿಯೋ ಮಾಡಿ ಸರ್
@kannadarealfacts4748
@kannadarealfacts4748 3 жыл бұрын
ಸೂಪರ್ sir . 🙏☮️❤️
@chandanc545
@chandanc545 3 жыл бұрын
Ondhu Suspense Thriller Horror movie nodidhange aytu😳💥👌
@naveenkumarnk3184
@naveenkumarnk3184 3 жыл бұрын
ಜನ ಜಾಗೃತಿ..... 🙏
@manunaik4817
@manunaik4817 3 жыл бұрын
Uttara kannada distric bagge ond video madri💚
@naveenpoojary7136
@naveenpoojary7136 3 жыл бұрын
💛super....Voice👌...anna💚
@rajeshwarir9540
@rajeshwarir9540 3 жыл бұрын
I'm watching this at 11 pm and alone at home.... I don't know if I. Getting sleep or not....
@vishnubacchan3241
@vishnubacchan3241 3 жыл бұрын
Thanks for making a video of horror and in the last video I requested to do a horror video thanks a lot I wasn’t expecting this horror story from you please I request you to do more videos on real horror stories it wil be very nice to hear from your magical voice
@vijaykumark9320
@vijaykumark9320 3 жыл бұрын
Good information sir thank u
@btsloverakashkv7
@btsloverakashkv7 3 жыл бұрын
WWE. ಸ್ಟಾರ್ “ಜಾನ್ ಸೀನ” ರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು.
@billieeillishftofficial2129
@billieeillishftofficial2129 3 жыл бұрын
Kodagina video madi sir..
@anilpatil5840
@anilpatil5840 3 жыл бұрын
ಸೂಪರ್ voice ಬ್ರೋ 🙏🙏❤️❤️
@ShivuSp06
@ShivuSp06 3 жыл бұрын
💛Super..👌 voice Anna❤️
@rajeshr4570
@rajeshr4570 3 жыл бұрын
Your voice super sir tq for information
@trendshorts785
@trendshorts785 3 жыл бұрын
Woww super story very interesting
@punithap1412
@punithap1412 3 жыл бұрын
I don't know y ....but i lv ur vdos ...its amazing...❤🤗
@Umar_16
@Umar_16 3 жыл бұрын
Today I am liking ur video bez no introduction about film actors sakuaagittu avrdu keli keli
@abandonworld7420
@abandonworld7420 3 жыл бұрын
Iga ratri 1:20 ee video na nood de pak dalli nan hendti malgidale… double bhaya ..🥺
@user-vl1ov5pf7m
@user-vl1ov5pf7m 3 жыл бұрын
ಈ ಘಟನೆ ನಡೆದಿದ್ದು ಚೀನಾದಲ್ಲಿ ಅದೂ ಸಹ ಅವರೇ ‌ಸೃಷ್ಟಿಸಿಕೊಂಡಿದ್ದು ಅದಕ್ಕಾಗಿ ನಂಬಿಕೆ ಇಲ್ಲ. 😝🤣
@prajwalreddy3360
@prajwalreddy3360 3 жыл бұрын
Nija irabahudu sir 👍
@glenfranklinpinto3541
@glenfranklinpinto3541 2 жыл бұрын
ಈ ಸ್ಟೊರಿ ತುಂಬಾ ಭಯಾನಕವಾಗಿವೆ ಅಣ್ಣ
@ashwininandibeur9699
@ashwininandibeur9699 3 жыл бұрын
Superb explanation sir
@motivationmachine3753
@motivationmachine3753 3 жыл бұрын
Interesting ❤️🔥
@sksvlogs.1897
@sksvlogs.1897 3 жыл бұрын
Shivamogga bagge ondh video madi
@madanmandannathathapanda7418
@madanmandannathathapanda7418 3 жыл бұрын
ದಯವಿಟ್ಟು ಈ ತರಹದ ವಿಡಿಯೋ ಗಳನ್ನ ಹೆಚ್ಚು ಹೆಚ್ಚು ಮಾಡಿ.ನಾ ನಿಮ್ಮ channelಗೆ subscribe ಆಗಲು ನಿಮ್ಮ crime Stories nd nim voice ಕಾರಣ so please do, this type of videos sir
@bangali.parashuram6588
@bangali.parashuram6588 3 жыл бұрын
Super sir really appreciate your videos
@bhavishpoojary435
@bhavishpoojary435 3 жыл бұрын
Ultimate video e Tara True Story thriller video Madi sir 🙏🤝
@rajendraraj9561
@rajendraraj9561 3 жыл бұрын
Sir ur voice is good i loved ur channel
@shrutichavare2858
@shrutichavare2858 3 жыл бұрын
Nice video sir Sir, gangavati pranesh avar mel ondu video madi please
@rocky-te2dm
@rocky-te2dm 3 жыл бұрын
Super story great voice share madtini video
@darshandarshan9535
@darshandarshan9535 2 жыл бұрын
ಅದ್ಬುತ ಸ್ಟೋರಿ ಸರ್
@saibannanb456
@saibannanb456 3 жыл бұрын
ಸಂಗೊಳ್ಳಿ rayanna bagge heli sir
@sharathsharu3877
@sharathsharu3877 3 жыл бұрын
Nambalu kastakara ...... Adru Alliya Jana heluvudu Naamba bekada satyathe ❤️
@raghuagri9499
@raghuagri9499 3 жыл бұрын
I am very interesting and curious to watch your videos
@gopid3419
@gopid3419 3 жыл бұрын
Avru nam tarane ದೆವ್ವಗಳು😱🤔
@papagowda366
@papagowda366 3 жыл бұрын
ಸೂಪರ್ ಧ್ವನಿ
@maheemahesher1529
@maheemahesher1529 3 жыл бұрын
Sir nima voice super sir 😘😘
@haneefskp537
@haneefskp537 3 жыл бұрын
Sir nim voice secret henu Wow nice voice 😍😍😍😍😘😘
@singleattitudequeen488
@singleattitudequeen488 2 жыл бұрын
AMAZING 🌹🌹
@roshanbalaji4592
@roshanbalaji4592 3 жыл бұрын
Video starting ,ondh temple baruthalla ,adhu yaav temple bro ,plzzz heli........ 😍
БИМ БАМ БУМ💥
00:14
⚡️КАН АНДРЕЙ⚡️
Рет қаралды 3,6 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
БИМ БАМ БУМ💥
00:14
⚡️КАН АНДРЕЙ⚡️
Рет қаралды 3,6 МЛН