ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ Real Re Born incident

  Рет қаралды 482,708

KANNADA TECH FOR YOU

KANNADA TECH FOR YOU

Күн бұрын

❤ Hai Friends Welcome To Kannada Tech For You KZbin Channel❤
**Social media links**
✓ Subscribe to my channel : / kannadatechforyou
✓ Facebook Page : KANNADATECHFORYOU
✓ Follow me on Instagram : / kannada_tech_for_you1
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal

Пікірлер: 309
@indudharduggu741
@indudharduggu741 10 ай бұрын
ವಿಶೇಷ ಮಾಹಿತಿ ಈ ಟಿಟು ಸಿಂಗ್ ರ ಕೇಸ್ ಎಂಭತ್ತು ತೊಂಭತ್ತರ ದಶಕದಲ್ಲಿ ತೀವ್ರ ಸದ್ದು ಮಾಡಿತ್ತು.. ಅನೇಕ ವಿದೇಶೀ ರಿಸರ್ಚರ್ ಗಳೂ ಸಹ ಈ ಬಗ್ಗೆ ಸ್ಟಡಿ ಮಾಡಲು ಮುಂದೆ ಬಂದು ಇದು ಅಸತ್ಯವೆಂದು ನಿರೂಪಿಸಲು ಸೋತರು.. ಆಗ ಅಷ್ಟೆಲ್ಲ ಸದ್ದು ಮಾಡಿದ್ದ ಬಾಲಕ ಟಿಟು ಸಿಂಗ್ ಇವತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಗೂಗಲ್ ವಿವರ ತಿಳಿಸುತ್ತದೆ.. ಅವರು ಹಿಂದೆಂದಿಗಿಂತಲು ಇಂದು ನೆಮ್ಮದಿದಾಯಕ ಬದುಕನ್ನು ನಡೆಸುತ್ತಿದ್ದಾರೆ
@santhoshshetty2288
@santhoshshetty2288 10 ай бұрын
🙏👍
@NatarajVindhya
@NatarajVindhya 10 ай бұрын
Divya bharathi bagge video madi
@NatarajVindhya
@NatarajVindhya 10 ай бұрын
Please sir
@NatarajVindhya
@NatarajVindhya 10 ай бұрын
Thanks
@Mr.X07260
@Mr.X07260 10 ай бұрын
​@@NatarajVindhyasushanth sing rajpooth dr vishnu sir shankranna sunil shashikumar accident 😭😭😭😭
@raghavendraraghu8536
@raghavendraraghu8536 10 ай бұрын
ನಮ್ಮ ಅಪ್ಪು ಸರ್ ಸಹ ಇದೆತರ ಹುಟ್ಟಿಬಂದು ಕನ್ನಡಿಗರನ್ನ ಖುಷಿ ಪಡಿಸಲಿ❤
@vijayalaxmirv4573
@vijayalaxmirv4573 10 ай бұрын
💯
@sharathsingh7552
@sharathsingh7552 9 ай бұрын
S
@karnataka8518
@karnataka8518 9 ай бұрын
100% nambikke edhe Appu boss bandhe barthare❤
@raghunathag3525
@raghunathag3525 9 ай бұрын
❤❤❤
@lakshmis1685
@lakshmis1685 8 ай бұрын
❤❤
@shamushamu4703
@shamushamu4703 9 ай бұрын
ನಮ್ಮ ಪವರ್ ಸ್ಟಾರ್ ಅಪ್ಪು ಅವರು ಇದೆತ್ತರ ಹುಟ್ಟಿಬಂದು ಕನ್ನಡಿಗರಿಗೆ ಸಂತೋಷ ಪಡಿಸಲಿ
@shobhabarangi734
@shobhabarangi734 9 ай бұрын
ನನಗೆ ನಮ್ಮ ಭಾರತೀಯ ದೈವಿಕತೆಯಬಗ್ಗೆ ಹಾಗೂ ನಮ್ಮ ಸನಾತನ ಧರ್ಮದ ಬಗ್ಗೆ ತುಂಬಾ ಗೌರವ ಮತ್ತು ನಂಬಿಕೆ ಇದೆ.
@ABUISMAIL-m6u
@ABUISMAIL-m6u 8 ай бұрын
ಭಾರತೀಯ ನ್ಯಾಯಾಲಯದಲ್ಲಿ ಆ ಬಾಲಕನನ್ನು ನಿಲ್ಲಿಸಿರುವ ಒಂದು ಪುರಾವೆಯಾದರೂ ನಿನ್ ಹತ್ರ ಇದೆಯ ತೋರಿಸು ಮಗನೆ ಹನ ಮಾಡುವ ಕೆಲಸಕ್ಕಾಗಿ ದೇಶವನ್ನೇ ಮಾರಿಬಿಡುವ ಹಾಗೆಯೇ ಕಾಣುತ್ತೆ
@Pavanking-t8m
@Pavanking-t8m 8 ай бұрын
ಅಪ್ಪು ಸಾರ್ ಕೂಡ ಇದೆ ತರ ಪುನರುಜ್ಜೀವನದಿಲ್ಲಿ ಬರಬೇಕು ಅನ್ನುವರು ಲೈಕ್ ಮಾಡಿ ಪ್ಲೀಸ್
@simplys8118
@simplys8118 10 ай бұрын
💛ಸತ್ತ ಪ್ರತಿ ಒಬ್ಬರಿಗೂ ಮತ್ತೆ ಹುಟ್ಟಿ ಬಾ..... ಎನ್ನುತ್ತೇವೆ. ಮತ್ತೆ ಹುಟ್ಟಿ ಬಂದು ನಮಗೆ ಸಿಗು ಅಂತ ಹೇಳಿವುದೇ ಇಲ್ಲಾ. ಅದಕ್ಕೆ ದೇವ್ರು ಬೇರೆಯವರ ದೇಹಕ್ಕೆ ಹೋದ ನಂತರ ನೆನಪನ್ನ ಮರೆಸುತ್ತಾನೆ ಇರಬೇಕು.♥️
@Manjunath-z2o
@Manjunath-z2o 9 ай бұрын
Absolutely correct 😊
@pallavit4070
@pallavit4070 9 ай бұрын
ಹೌದು ಅನ್ಸುತ್ತೆ😢
@ವಿವೇಕಾನಂದಪಾಲೇಕರ್
@ವಿವೇಕಾನಂದಪಾಲೇಕರ್ 9 ай бұрын
ಇದು ಎಲ್ಲರಲ್ಲು ನಡೆಯುವ ಜನ್ಮಾಂತರದ ಕಥೆ ಸತ್ಯ, 👍🌹
@koustubhadarao9030
@koustubhadarao9030 10 ай бұрын
S l ಬೈರಪ್ಪ.. ರವರ "ನಾಯಿ ನೆರಳು"ಪುಸ್ತಕ.. ಓದಿ..ಪುನರ್ಜನ್ಮ ದ ವಿಷಯ ಬಹಳ ಚೆನ್ನಾಗಿದೆ...
@lmnrao
@lmnrao 10 ай бұрын
Houdu...
@aryanaik5707
@aryanaik5707 9 ай бұрын
Howda ಓದುತಿನಿ
@harishmg2134
@harishmg2134 6 ай бұрын
ಬುಕ್ ಎಲ್ಲಿ ಸಿಗುತ್ತೆ
@Channu.kannadiga
@Channu.kannadiga 10 ай бұрын
ಸೂಪರ್ ಗುರು ಒಂದೊಳ್ಳೆ ಮಾಹಿತಿ 😇😊🙄👌
@bharth1742
@bharth1742 10 ай бұрын
ನನಗೆ ಪುನರ್ಜನ್ಮದ ಬಗ್ಗೆ ನಂಬಿಕೆ ಇದೆ..... ❤
@dhanarajdhanaraj1696
@dhanarajdhanaraj1696 10 ай бұрын
ಮೋಸ ಮಾಡ್ತಾರೆ ಜಾಗ್ರತೆ
@bharth1742
@bharth1742 10 ай бұрын
@@dhanarajdhanaraj1696 ಇದರಲ್ಲಿ ಮೋಸ ಮಾಡಿದ್ದಾರೆ ಏನು ಸಿಗುತ್ತದೆ ಅವರಿಗೆ
@prakashkiccha4714
@prakashkiccha4714 10 ай бұрын
ನಮ್ ತಾಯಿನು ಈಗೆ ಹುಟ್ಟಿ ಬಂದಿದ್ರೆ ಆಗಿರೋದು 😢
@sashankpoojary
@sashankpoojary 10 ай бұрын
ಅಲ್ವಾ ❤
@Hruthvikrc
@Hruthvikrc 10 ай бұрын
ಎಲ್ಲಾ ಮಕ್ಕಳ ಆಸೆ❤
@Mr.X07260
@Mr.X07260 10 ай бұрын
😭😭😭😭😭😭😭😭
@Roast_maga
@Roast_maga 9 ай бұрын
ಹೆತ್ತ ತಾಯಿ ಅಂತ ಅಲ್ಲ , ಹೊಡವರೆಲ್ಲ ಹುಟ್ಟಿ ಬಂದರೆ ಒಳ್ಳೆಯದು ಅನಿಸುತ್ತೆ
@Shivaprasad-b8i
@Shivaprasad-b8i 9 ай бұрын
Huchhu coment
@harishnaik66
@harishnaik66 9 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
@preetinidagundi2292
@preetinidagundi2292 10 ай бұрын
Sir your voice is best suited for this type narration of special stories
@ravikumarkarabhari7745
@ravikumarkarabhari7745 10 ай бұрын
ಸೂಪರ್ ಸ್ಟೋರಿ sir
@narasimhamurthyl1616
@narasimhamurthyl1616 9 ай бұрын
ಪುನರ್ಜನ್ಮದ ವಾದವನ್ನು ನಾನು ನಂಬುತ್ತೇನೆ. ನನ್ನ ಹೆಂಡತಿಯೂ ಆತ್ಮಹತ್ಯೆಯ ನಂತರ ಅವಳ ಅಣ್ಣನ ಮೊಮ್ಮಗಳಾಗಿ ಹುಟ್ಟಿದ್ದಾಳೆ. ಮಗುವೂ ಅವಳ ಹಾಗೆಯೇ ಇದೆ. ನಾನೂ ಸಹ ನನ್ನ ಸೇಡನ್ನು ತೀರಿಸಿಕೊಳ್ಳಲು ನನಗೆ ಮೋಸ ಮಾಡಿ, ನನ್ನ ತಂದೆ ತಾಯಿ ಯಾರನ್ನು ಕೊಂದು ಆಸ್ತಿಯನ್ನೆಲ್ಲಾ ಅಪಹರಿಸಿರುವ ನನ್ನ ತಮ್ಮನ ಮೊಮ್ಮಗನಾಗಿ ಹುಟ್ಟುತ್ತೇನೆ. ಇದನ್ನು ಅವನಿಗೆ ತಿಳಿಸಿದಾಗ ನಕ್ಕು ಸುಮ್ಮನಾದ. ಅವನನ್ನು ಬಿಡೋಲ್ಲ.
@indudharduggu741
@indudharduggu741 8 ай бұрын
ನೀವು ಮರುಜನ್ಮ ಪಡೆದಾಗ ಮತ್ತೊಮ್ಮೆ ಭೇಟಿಯಾಗೋಣ..
@manjulagujjar8255
@manjulagujjar8255 10 ай бұрын
It's a very informative video. Thankyou brother
@IamAshwathAV
@IamAshwathAV 10 ай бұрын
Nice and interesting
@obee-ib4rn
@obee-ib4rn 10 ай бұрын
ನಮ್ಮ ಕಟ್ಟಾ ಕಡೆಯ ಪ್ರಶ್ನೆ ಕೋರ್ಟ್ ತೀರ್ಪು ನಂತರ ಟಿಟು ಏನಾದ
@aarthau8151
@aarthau8151 10 ай бұрын
ವಿಸ್ಮಯ ಕನ್ನಡ ಯುಟ್ಯೂಬ್ ಚಾನೆಲ್ ಅನ್ನು ನೋಡು ಅವರೇ ಹೇಳುತ್ತಾರೆ.😊
@Supreeth31
@Supreeth31 10 ай бұрын
ಅವನು bbmp ಕಸ clean ಮಾಡ್ತಾ ಇದ್ದಾನೆ...
@Kantharaju54070
@Kantharaju54070 10 ай бұрын
ಪ್ರೊಪ್ಪೆಸರ್
@slime1592
@slime1592 10 ай бұрын
Ivaga banaras Hindu university yalli Ayurveda professor aagiddare, matte maduve agide love marriage, 2 makkalu hindina janumada tarane yeradu hudugare. Ee vishya yella avara Facebook ninda gottaythu.
@Mr.X07260
@Mr.X07260 10 ай бұрын
👴
@Manju77-r5o
@Manju77-r5o 10 ай бұрын
Sir ನೀವು use ಮಾಡುವ music yavudu please heli
@jyothimshetty2933
@jyothimshetty2933 10 ай бұрын
Namma soujanya heege hutti bandidre estu chennagirtittu😢
@noothanp6781
@noothanp6781 10 ай бұрын
I am also praying in God 🙏🙏
@Mr.X07260
@Mr.X07260 10 ай бұрын
Bandidale pratiyobbara manasalli nele agi dhaivi shakti agidale♥️
@jyothimshetty2933
@jyothimshetty2933 10 ай бұрын
@@Mr.X07260 en use aythu brother sathya ysrestu horata madidru horg bartilwalla...ella case alli kanunu kanmucchi sathya maremachatte adre elli sarkara kanmucchide sathya sattogide
@Mr.X07260
@Mr.X07260 10 ай бұрын
@@jyothimshetty2933 ಬರುತ್ತೆ ವೇಟ್ ಮಾಡಿ... ಇದು ಸಣ್ಣ ವಿಷ್ಯ ಅಲ್ಲ ಬಹಳ ಗಂಭೀರ ವಿಷ್ಯ.... ಪ್ರಪಂಚಕ್ಕೆ ಸಂದೇಶ ಕೊಡುತ್ತೆ...2025 ನೋಡಿ
@bheemarayabheem732
@bheemarayabheem732 10 ай бұрын
Exalent massage sir thanks for you
@Swamigowda07
@Swamigowda07 10 ай бұрын
Sir psychology course bagge video madi 🙏 Dept of psychology Tumkur university
@laxmirathod2161
@laxmirathod2161 9 ай бұрын
ಸೂಪರ್ ವಿಡಿಯೋ
@munirajnagaraj5332
@munirajnagaraj5332 9 ай бұрын
Thank it s a special story of voice
@anitabhosale8680
@anitabhosale8680 7 ай бұрын
Thanks for your information sir🙏
@occasional322
@occasional322 10 ай бұрын
Yes.... I have few memories of my past life, but its not clear about exact place
@darshanshetti8693
@darshanshetti8693 10 ай бұрын
It's dejavu
@BeautifulHeart-x5q
@BeautifulHeart-x5q 10 ай бұрын
Same problem for me since 12 years..since I was very young...and also I can sense some ancient objects and old vessels made of brass and copper...I remember this world was totally different then how now it is...that pen,ink,old fan,bullock cart, horses...I can't forget and I feel like running away😢my whole life was like this
@Beast_Bramha
@Beast_Bramha Ай бұрын
please explain All of your stories 😊
@erfanpasaerfan4660
@erfanpasaerfan4660 10 ай бұрын
Super episode 🤙🤙🤙🤙🤙
@vasnthabhandari1313
@vasnthabhandari1313 9 ай бұрын
ಸುಪರ್
@RameshRamu-sr4nz
@RameshRamu-sr4nz 10 ай бұрын
I will believe
@rshari7530
@rshari7530 10 ай бұрын
ಸರ್ part.2.video.ಮಾಡೀ.🙏
@kaveri123-vj8ch
@kaveri123-vj8ch 9 ай бұрын
dhanyavadagalu
@sandhyakiran6907
@sandhyakiran6907 10 ай бұрын
Nithya raghu dixit model bagge video madi sir..
@vishwanathtutorialvishwana597
@vishwanathtutorialvishwana597 10 ай бұрын
ನರಗುಂದದಲ್ಲಿ ಇಂತಹ ಘಟನೆ ತುಂಬಾ ಹಿಂದೆ ನಡೆದಿತ್ತು....
@krishnamurthysn1846
@krishnamurthysn1846 9 ай бұрын
Yen incident adu, pls let me know?
@Beast_Bramha
@Beast_Bramha Ай бұрын
Please explain the story 😊
@chandravathim5540
@chandravathim5540 10 ай бұрын
Naanu nambuthene.
@ShreyasSuvarna-uj2cm
@ShreyasSuvarna-uj2cm 10 ай бұрын
Sir you voice super
@dhanarajdhanaraj1696
@dhanarajdhanaraj1696 10 ай бұрын
ಮೋಸ ಮಾಡ್ತಾರೆ ನಾನೂ ಕೂಡ ಮೋಸ ಹೋಗಿದ್ದೇನೆ
@ashokas.pashok6845
@ashokas.pashok6845 10 ай бұрын
ಸರ್ ಸುಂದರ್ ಪಿಚ್ಚಯ್ ಅವ್ರು ಬಗ್ಗೆ ಒಂದ್ ವಿಡಿಯೋ ಮಾಡಿ ಸರ್ ಅವ್ರು ಬಗ್ಗೆ ತಿಳ್ಕೊಬೇಕು
@sateeshkambar767
@sateeshkambar767 10 ай бұрын
Sir Shanti deve punarjanmada story tilisikodi
@rifafeel1921
@rifafeel1921 9 ай бұрын
Voice ..😍🙏
@preetinidagundi2292
@preetinidagundi2292 10 ай бұрын
Sir I like your voice,so impressive
@maheshgowdack2604
@maheshgowdack2604 10 ай бұрын
Yugapurusha 😮
@Mayursubhash
@Mayursubhash 9 ай бұрын
And also Dr Vishnuvardhan "Bangarada ginke" film
@vhsfriendskannadachannel968
@vhsfriendskannadachannel968 8 ай бұрын
Bro nimma vioce is amazing ❤🎉
@veereshb191
@veereshb191 10 ай бұрын
ಪುನರ್ಜನ್ಮದಲ್ಲಿ ನಂಬಿಕೆ ಇದೆ
@dhanarajdhanaraj1696
@dhanarajdhanaraj1696 10 ай бұрын
ಮೋಸ ಮಾಡ್ತಾರೆ ಜಾಗ್ರತೆ
@rameshren8558
@rameshren8558 9 ай бұрын
police case yaderithya nayya sigutila anna sanna cost big cost video madi
@kushalkushal-uu6sb
@kushalkushal-uu6sb 10 ай бұрын
first Like 🎉🎉🎉
@Mahesh-6932
@Mahesh-6932 10 ай бұрын
ದೆವ್ವ ಬಂದರಿಬೇಕು 🙏
@lokeshdharma1571
@lokeshdharma1571 10 ай бұрын
Nija 👍
@PavanGangal
@PavanGangal 9 ай бұрын
This case is real the dead man's soul has replaced a child's soul to take revenge
@publicmindtune354
@publicmindtune354 10 ай бұрын
Ravichandran sir punarjanma movie story hage ede
@vijeethsuvarna-dt7ky
@vijeethsuvarna-dt7ky 9 ай бұрын
Bro(Suresh kumar) took his Revenge in South indian Cinema style😂😂😂😂😂🔥🔥
@NatarajCV-uv1ey
@NatarajCV-uv1ey 10 ай бұрын
Divya Bharti Bagge video madi
@safwan_vittal5855
@safwan_vittal5855 8 ай бұрын
Voice 👌🏻
@bs-4398
@bs-4398 8 ай бұрын
ನಮ್ ಊರಲ್ಲಿ ನಮ್ ಜೀವನದ ಎದುರುಗಡೆ ನಡೆದಿದೆ sir ಇನ್ನೇನು ಮತ್ತೊಂದು ಕಡೆ ಕೇಳೋದು
@Beast_Bramha
@Beast_Bramha Ай бұрын
Please explain the story 😊
@geetharamesh7026
@geetharamesh7026 10 ай бұрын
Nice video
@Madhava-qd7gh
@Madhava-qd7gh 10 ай бұрын
Excellent
@ramkrishna172
@ramkrishna172 10 ай бұрын
Adbutha video ❤❤
@leelabalachandra5233
@leelabalachandra5233 9 ай бұрын
Very instrimg story.
@yashwanths6351
@yashwanths6351 10 ай бұрын
Indigu titu badukidana?
@slime1592
@slime1592 10 ай бұрын
Howdu eega professor aagiddare.
@harshamysore1
@harshamysore1 10 ай бұрын
ಇದು ಸತ್ಯ ಮತ್ತು ಸಾಧ್ಯ ಕೂಡ
@jayshree5141
@jayshree5141 7 ай бұрын
🎉🎉🎉🎉🎉🎉
@NatarajVindhya
@NatarajVindhya 10 ай бұрын
Deewana movie heroine divya bharathi bagge video madi
@Anamika0009
@Anamika0009 10 ай бұрын
Hulikal nataraj avrna keli, avra abipraya tagondu one video madi🙏
@Ravigowda-n9o
@Ravigowda-n9o 10 ай бұрын
Hlo howda
@abhishekkar6837
@abhishekkar6837 10 ай бұрын
Already ee video upload maadidira
@shvshankar.p9438
@shvshankar.p9438 9 ай бұрын
Sir namaste please please please can you tell about Sir CV Raman and his iq power.
@umasomashekhar3310
@umasomashekhar3310 10 ай бұрын
Super
@shreyugowda1176
@shreyugowda1176 10 ай бұрын
Awesome bro
@normal3044
@normal3044 10 ай бұрын
👍
@khajesablalu9464
@khajesablalu9464 10 ай бұрын
Om God
@DhanaLakshmi-wh4ow
@DhanaLakshmi-wh4ow 9 ай бұрын
👌
@lawrencedsouza9973
@lawrencedsouza9973 9 ай бұрын
❤ your videos
@kalaivanik6950
@kalaivanik6950 9 ай бұрын
Good news
@fakkirappasangappanavar2670
@fakkirappasangappanavar2670 9 ай бұрын
👌❤️❤️
@deekshithkumar6842
@deekshithkumar6842 10 ай бұрын
🤩
@maheshgowda6511
@maheshgowda6511 9 ай бұрын
Nanganu nambike ella punrjanmda bagge
@pillareddyhagadoor7408
@pillareddyhagadoor7408 10 ай бұрын
Yes nambeeke hedhe 👍
@rameshren8558
@rameshren8558 9 ай бұрын
devadrung kothadoddi karnataka taluk kole madire bro namm appa video madi sir
@Priyadarshini_ru
@Priyadarshini_ru 7 ай бұрын
Nimappa kole madidara?
@shylendrarekha2705
@shylendrarekha2705 8 ай бұрын
Suresh soul connected to titu soul
@dev_p_k
@dev_p_k 8 ай бұрын
Carect
@rekhabarki517
@rekhabarki517 9 ай бұрын
Present titu yellidane yenagiddane
@santhoshshetty2288
@santhoshshetty2288 10 ай бұрын
😮...ಸುರೇಶ್ ಆತ್ಮ... ಟಿಟು ನ ಮೇಲೆ ಪ್ರಭಾವ ಬೀರಿರಬೇಕು ಸರ್.. ಟೀಟು ಈವಾಗ ಎಲ್ಲಿದ್ದಾನೆ? ಆಮೇಲೆ ಏನಾಯಿತು ಸರ್?
@itz_Epic_boi
@itz_Epic_boi 10 ай бұрын
Top pinned cmt odu
@mshakunthalammarudramuniya9810
@mshakunthalammarudramuniya9810 10 ай бұрын
❤❤❤❤❤❤❤
@Prasanthamr-qx9ip
@Prasanthamr-qx9ip 10 ай бұрын
Idanella ninge yar helidru
@vingowda
@vingowda 9 ай бұрын
ನಮ್ಮ ಸಂಬಂಧಿಕರ ಮನೆಯಲ್ಲಿ ಈ ರೀತಿ ನಡೆದಿದೆ. ಮತ್ತೆ ಹುಟ್ಟಿ ಬಂದ ಅವರು ತನ್ನ ಅಕ್ಕಣ್ಣನ ಈಗಲು ಅಕ್ಕ ಎನ್ನುವುದಿಲ್ಲ, ತಂಗಿ ಎಂದೆ ಸಂಬೋದಿಸುತ್ತಾರೇ..
@krishnamurthysn1846
@krishnamurthysn1846 9 ай бұрын
Yelli nadedide idu
@Beast_Bramha
@Beast_Bramha Ай бұрын
Where, please explain the story 😊
@reshmanaik1439
@reshmanaik1439 10 ай бұрын
2year magu correct agi matadoke barutta??
@sijos5760
@sijos5760 10 ай бұрын
Hi
@harshastyle3798
@harshastyle3798 9 ай бұрын
Which kannada movie story ?
@SudarshanDevadiga-t4q
@SudarshanDevadiga-t4q 8 күн бұрын
Yuga purusha
@praveenholagi8861
@praveenholagi8861 10 ай бұрын
Hi
@chandu_gurikarr003
@chandu_gurikarr003 9 ай бұрын
ಜನ್ಮ ಜನ್ಮದ ಅನುಬಂಧ
@tanujah2438
@tanujah2438 9 ай бұрын
Voice not clear
@sunilkumarl7425
@sunilkumarl7425 9 ай бұрын
Ssss❤
@karanarora1468
@karanarora1468 10 ай бұрын
👍👍
@vathsalauppar5572
@vathsalauppar5572 10 ай бұрын
E rara stories baggene videos madi sir
@LakshmiLakshmir-p5o
@LakshmiLakshmir-p5o 10 ай бұрын
Sir please part 2 vedeo madi sir
@VinayakJakkali
@VinayakJakkali 4 ай бұрын
Punar janma satty sir
@raghavendrawalikar157
@raghavendrawalikar157 9 ай бұрын
👍🏿👍🏿
@krishnadesai0803
@krishnadesai0803 10 ай бұрын
First view
@rahulrajiv3709
@rahulrajiv3709 10 ай бұрын
Must watch Dr. C Ramaswami research on this topic...
@vishwanathmandya793
@vishwanathmandya793 10 ай бұрын
Sir titu innu badhukidanna .... Matte avnu enadaa
@slime1592
@slime1592 10 ай бұрын
Avanu eega professor agiddane banaras Hindu university yalli, matte maduve aagi yeradu makkalive, Facebook account ide bekadre huduki yella vishya gottagutte.
@JAIBHIMRAOAMBEDAKAR
@JAIBHIMRAOAMBEDAKAR 10 ай бұрын
Karma returns 🙏🙏
@Vidyrannabjutlannavarjutlannav
@Vidyrannabjutlannavarjutlannav 8 ай бұрын
Sir. Real all edue
@bishnupriyadas3625
@bishnupriyadas3625 9 ай бұрын
❤💕💕💕
@sarojasaru9102
@sarojasaru9102 10 ай бұрын
nanu nambutene punarjanma eday
Миллионер | 1 - серия
34:31
Million Show
Рет қаралды 2,3 МЛН
Watermelon magic box! #shorts by Leisi Crazy
00:20
Leisi Crazy
Рет қаралды 73 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 6 МЛН
Миллионер | 1 - серия
34:31
Million Show
Рет қаралды 2,3 МЛН