Рет қаралды 140,263
Kannadathi Serial Actor Kiran Raj exclusive Interview with Vijay Karnataka Online. Kiran Raj, who plays the role of Harsha in popular Kannadathi Kannada TV Serial shares his experience of acting in serial, Kannada cinema journey, social work, marriage etc. His journey in the small screen has not been that smooth. Rajnaji Raghavan is playing the major role in Kannadathi serial. 'ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ ಪಾತ್ರದ ಮೂಲಕ ಮನೆಮಾತಾಗಿರುವ ನಟ ಕಿರಣ್ ರಾಜ್ ಅವರು ಇಂದು ಧಾರಾವಾಹಿ, ಸಿನಿಮಾ, ಸಾಮಾಜಿಕ ಕೆಲಸ ಅಂತ ತುಂಬ ಬ್ಯುಸಿಯಾಗಿದ್ದಾರೆ. ಇವರ ಬಣ್ಣದ ಲೋಕದ ಪಯಣ ಅಷ್ಟು ಸುಲಭವಾಗಿರಲಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಅವರು 'ವಿಜಯ ಕರ್ನಾಟಕ' ವೆಬ್ಸೈಟ್ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನ ಇಲ್ಲಿದೆ. ರಂಜನಿ ರಾಘವನ್ ಅವರು ಕನ್ನಡತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
#KannadathiSerialActor #KiranRajInterview #KannadathiTVSerial
Our Website : Vijaykarnataka.com
Facebook: / vijaykarnataka
Twitter: / vijaykarnataka