kannige kanada song | jegarkal jindavali song || Anjinayya Jegarkal || jindavali thatha

  Рет қаралды 1,987

Anjinayya Jegarkal

Anjinayya Jegarkal

Күн бұрын

• kannige kanada song | ...
Anjinayya Jegarkal- 9740489581
@ kannige kanada song | jegarkal jindavali song || Anjinayya Jegarkal || jindavali bhakthi #anaproduction @JEGARKAL
‪@anaproductionraichur‬
‪@shamkhanapur4225‬
‪@tv5news‬
‪@KannadaComedySceness‬
‪@AshwiniRecordingCompany‬‪@mukalepparealteam1‬
‪@Dj_Mallu_Nandaragi‬‪@MalluJamkhandi‬
‪@JAIBHIMNEWS24X7‬
ಕಡೆ ಬ್ರೆಸ್ತಾರ
***********
||ಪ|| ಕಣ್ಣಿಗೆ ಕಾಣದ ನಮ್ಮ ದೈವ ನೀನು
ಜಿಂದಾವಲಿ ತಾತ....ನೀ ಕೃಪೆ ತೋರು ನಮಗೆ
ನಮ್ಮ ಮನದೋಳು ಮೂಡಿದೆ ಭಕ್ತಿಯ ಭಾವ ||
ನಿನ್ನ ನಾಮ ಜಪಿಸುವೆ ದೇವ..ದಯೆ ತೋರು ನಮಗೆ ||ಕ||
1).ಜೇಗರಕಲ್ ಮಲ್ಲಾಪೂರು ನಮ್ಮ ತವರೂರು
ಹಜರತ್ ಜಿಂದಾವಲಿ ಶರಣರ ಈ ಊರು ||
ಪ್ರತಿವಾರ ಗುರುವಾರ ಆರಾಧ್ಯ ದೇವನ ||
ಪೂಜೆಗೆ ಭಕ್ತರದಂಡು ಬರುತರೊ ಇಲ್ಲಿಗೆ ||ಕ||
2).ನವವಾರ ಕಡೆವಾರ ಗುರುವಾರ ಬಂದೈತಿ
ಭಾದ್ರಪದ ಶ್ರಾವಣ ಶರಣರ ಈ-ವಾರ ||
ಪ್ರತಿವರ್ಷ ಬರುತಾರ ಭಕ್ತ ಸಾಗರ ||
ಶರಣರ ಶಾಂತಿಯ ಸ್ಥಾಳವೆಂಬ ಧರಗಕೆ ||ಕ||
3).ಕೃಷ್ಣೆಭೀಮ ತುಂಗಭದ್ರ ನದಿನೀರು ಶರಣಗೆ
ಸೇವೆಗಾಗಿ ನಡೆದರೊ ಇರುವೆ ದಂಡಿನಂತೆ ||
ಮಳೆಗಾಗಿ ದೇವ ಹೊಳೆನೀರು ನಿಮಗೆ ||
ಮಳೆತರಿಸು ಪ್ರಭುವೆ ಕಣ್ತೆರೆದು ದೇವ ||ಕ||
4).ಭಕ್ತರೆಲ್ಲ ಬರಿಗಾಲಲ್ಲಿ ಕಲ್ಲುಮುಳ್ಳು ಎನ್ನದೆ
ಮನದೋಳು ನಿನ್ನನಾಮ ಜಪಿಸುತ ನಡೆದಾರ ||
ನಸುಕಿನ ಜಾವ ಉಪವಾಸ ದೇವ ||
ಗಂಗೆಹೊತ್ತು ತರುವರು ಶರಣರ ಅಭಿಷೇಕಕೆ ||ಕ||
5).ಅಕ್ಕತಂಗಿ ಅಣ್ಣತಮ್ಮ ನಡೆದರೊ ದರಗಕೆ
ಸರ್ವಧರ್ಮ ಸಂಭ್ರಮ ಸಡಗರ ನೋಡಿರೊ |
ಅನ್ನ ಪ್ರಸಾದ ರುಚಿಯಾದ ನೈವೇದ್ಯ |
ಅನ್ನ ಪ್ರಸಾದ ರುಚಿಯಾದ ಮಾಲದಿ |
ಅಹೋರಾತ್ರಿ ನಡೆತಾದ ಭಜನೆಯ ಸಂಭ್ರಮ ||ಪ||
ಜಿಂದಾವಲಿ ತಾತ....ಕೃಪೆ ತೋರು ನಮಗೆ-3
---ಆಂಜನೇಯ್ಯ ಜೇಗರಕಲ್-9740489581

Пікірлер: 7
@mounastabdhakorthakunda8662
@mounastabdhakorthakunda8662 10 күн бұрын
Super sir ji ❤
@anaproductionraichur
@anaproductionraichur 13 күн бұрын
Super ❤❤❤
@anjinayya1132
@anjinayya1132 13 күн бұрын
Super maam
@anjaneyyapatnajegarkal4205
@anjaneyyapatnajegarkal4205 13 күн бұрын
ತುಂಬಾ ಧನ್ಯವಾದಗಳು ಅಳಿಯ
@nageshjegarkal7511
@nageshjegarkal7511 13 күн бұрын
Super anna
@anjaneyyapatnajegarkal4205
@anjaneyyapatnajegarkal4205 13 күн бұрын
ತುಂಬಾ ಧನ್ಯವಾದಗಳು ಸಹೋದರ
@JB.basavURL
@JB.basavURL 10 күн бұрын
ಜೈ ಗುರುನಾಥ್ ಜಿಂದಾವಲಿ 🙏🙏
Как мы играем в игры 😂
00:20
МЯТНАЯ ФАНТА
Рет қаралды 3,1 МЛН