ಕಫ ನೀರಿನಂತೆ ಕರಗಿ ಹೋಗುತ್ತೆ! ಇಲ್ಲೊಮ್ಮೆ ನೋಡಿ | Health & Wellness | Cough | Solution | GSS MAADHYAMA

  Рет қаралды 1,172,207

GSS Maadhyama - ಜಿ ಎಸ್ ಎಸ್ ಮಾಧ್ಯಮ

GSS Maadhyama - ಜಿ ಎಸ್ ಎಸ್ ಮಾಧ್ಯಮ

Күн бұрын

ಇಂದಿನ ನಮ್ಮ‌ ಈ ಸಂಚಿಕೆಯಲ್ಲಿ ಆಹಾರ ತಜ್ಞರು ಪ್ರಕಾಶ್ ಅವರು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಲಭವಾಗಿ ದೊರೆಯುವ ಸೊಪ್ಪುಗಳಿಂದ ಶ್ವಾಸಕೋಶ ಅಥವಾ ಕಫದ ಸಮಸ್ಯೆಯನ್ನು ಹೇಗೆ ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
In today's episode of ours, Nati Vaidya Prakash has told us how we can easily get rid of lung or phlegm problem with greens which are easily available in our surroundings.
GSS Maadhyama is a unit of GSS Media and Advertising Pvt Ltd, Mysuru
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
Powered by: GSS Webtech IT Solutions - www.gsswebtech...
CONCEPT AND DIRECTED BY : C.K. MAHENDRA
D.O.P : NAVEEN KUMAR
ANCHOR : ROOPASHREE M R
CONTENT CREATOR : YASHASWINI DINESH
GRAPHICS & VIDEO EDITING : DAIVIK. R, MADHU. G.B
CO-ORDINATOR: SARALA J
#GSSMaadhyama #HealthandWellness #Acalyphaindica #Mucus #health #healthtips #healthyfood #healthyfoodpost #healthylifestyle #healthyliving #healthexperts #stayhealthy #keephealth #autism #Kuppaimeni #Kuppigida #Antibacterial #AntiUlcer #Antioxidant #hairgrowth #treating #skinproblems #pimples #psoriasis #eczema #cough #cold #worms #treatingpiles #Symptoms #Causes #Diagnosis #Treatment #prevention

Пікірлер: 617
@shankars3369
@shankars3369 8 ай бұрын
ನಿಮ್ಮಲ್ಲಿರುವ ಪ್ರಕ್ರತಿ ಜ್ಙಾನೌಷಧದ ಜ್ಞಾನವನ್ನು ನಮಗೆ ತಿಳಿಯಪಡಿಸಲು ತಮ್ಮ ಅಮೂಲ್ಯವಾದ ಸಮಯವನ್ನು ಕೊಟ್ಟು ಉಣಬಡಿಸಿದ ಪ್ರಕಾಶ್ ಸರ್ ಮತ್ತು ನಿರೂಪಕರಿಗೆ ಅನಂತ ಅನಂತ ವಂದನೆಗಳು ❤❤
@jaya642
@jaya642 Жыл бұрын
ಸರ್ ತುಂಬಾ ತುಂಬಾ ಒಳ್ಳೆಯ ಮಾಹಿತಿ ಕೊಟ್ರಿ,, ಎಷ್ಟೋ ದಿನಗಳಿಂದ ಕಫ ಕಫ ಅಂತ ದಿನ ದಿನ ಟ್ಯಾಬ್ಲೆಟ್ ಸಿರಪ್ ತಗೋತಾ ಇದ್ರೂ,, ಉಸಿರಾಡೋಕೆ ತುಂಬಾ ಕಷ್ಟ, ಭಗವಂತ ಯಾಕೆ ನಂಗೆ ಈ ಕಾಯಿಲೆ ಅಂತ ದಿನ ಅಳ್ತಿದ್ದೆ, ಕಫ ದಿಂದ ಉಸಿರಾಡೋಕೆ ತುಂಬಾ ಕಷ್ಟ,, ನಿದ್ದೆ ಮಾಡೋಕೆ ಬಿಡ್ತಿರ್ಲಿಲ್ಲ,, ನೋಡೋಣ ಎಷ್ಟೇ ಕಷ್ಟ ಆಗ್ಲಿ, ಕುಪ್ಪೆ ಸೊಪ್ಪು ನ ನಾನು ಹುಡುಕಿ ತಗೊಂಡು ಬರ್ತೀನಿ,, ತುಂಬಾ ತುಂಬಾ ಧನ್ಯವಾದಗಳು ಸರ್ 🙏🏼🙏🏼🙏🏼
@netra.24
@netra.24 7 ай бұрын
ನಿಮಗೆ ಹುಷಾರಾಯ್ತ, ನಂಗು same ಸ್ಪೆಷಲಿಸ್ಟ್ ಹತ್ರ ಹೋದ್ರು ಕೆಮ್ಮು ಕಫ ಕಡಿಮೆ ಆಗಿಲ್ಲ 😔
@punithb2910
@punithb2910 6 ай бұрын
did u tried this i am also facing same problem
@VismayShetp-yq7el
@VismayShetp-yq7el 2 ай бұрын
​@@punithb2910 same here
@abrahammaben3489
@abrahammaben3489 Ай бұрын
Very nice information sir
@mallaradhyabm2456
@mallaradhyabm2456 Ай бұрын
How many times we have to take
@gvlakshmi9391
@gvlakshmi9391 Ай бұрын
ನಿಮ್ಮ ಮಾಹಿತಿ ಅತ್ಯುತ್ತಮ ವಾಗಿದೆ.👌👍🙏 ಎಲ್ಲಾ ರೀತಿಯ ಅಂದ್ರೆ ವಾಂತ ಪಿತ್ತ ಮತ್ತು ಕಫ ಇವುಗಳಲ್ಲಿ ಯಾವುದಾದರೂ ಒಂದು ನಮ್ಮ ದೇಹದಲ್ಲಿ ಹೆಚ್ಚಾಗಿದ್ದಾರೆ . ಈಗ ನೀವು ಹೇಳಿದ ಸೊಪ್ಪಿನ ರಸಕ್ಕೆ ನಮ್ಮ ದೇಹ ಸ್ಪಂದಿಸುತ್ತಾ !? ಎನ್ನುವುದು ನನ್ನ ಪ್ರಶ್ನೆ🤔.
@gangadharhiremath7306
@gangadharhiremath7306 5 ай бұрын
ಈ ಸೊಪ್ಪುಗಳ ವೈಜ್ಞಾನಿಕ ಹೆಸರು ಹೇಳಿದರೆ ಒಳ್ಳೆಯದು.
@pushpanarayanarao5827
@pushpanarayanarao5827 Жыл бұрын
ನಿಮ್ಮ ಸಲಹೆಗಳು ತುಂಬಾ ಉಪಯುಕ್ತವಾಗಿದೆ. ದಯವಿಟ್ಟು ನಿದ್ರಾಹೀನತೆ ಪರಿಹಾರ ಸೂಚಿಸಿ.ಸರ್.
@revathibm8134
@revathibm8134 9 ай бұрын
ಹಸನ್ಮುಖದಿಂದ ತುಂಬಾ ಅರ್ಥವತ್ತಾಗಿ ಆರೋಗ್ಯದ ಮಾಹಿತಿ ನೀಡಿದ್ದೀರಿ ನಿಮಗೆ ನಮ್ಮ ಪ್ರೀತಿಯ ನಮಸ್ಕಾರಗಳು..
@jayalakshmamma4119
@jayalakshmamma4119 Жыл бұрын
ತುಂಬಾ ಚೆನ್ನಾಗಿದೆ ಈ ಔಷಧವನ್ನು ಕಂಡು ತುಂಬಾ ಇಷ್ಟ ಆಯಿತು ಧನ್ಯವಾದಗಳು ಸರ್
@ಕ.ಲ.ಶ್ರೀ
@ಕ.ಲ.ಶ್ರೀ Жыл бұрын
ಬಹು ಉಪಯೋಗಿ ಮಾಹಿತಿ ನೀಡಿದ್ದೀರಿ. ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
@rammurthy9947
@rammurthy9947 Жыл бұрын
Hats off . Excellent. Oom Sri Mahaa Dhanvantrii namaha.
@nagendraiahm.a.6871
@nagendraiahm.a.6871 Жыл бұрын
ತುಂಬಾ ಉಪಯುಕ್ತ ಅವಶ್ಯಕ ಮಾಹಿತಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್. 💐🙏
@GSSMaadhyama
@GSSMaadhyama 9 ай бұрын
Thank you And follow us on instagram.com/GSSMaadhyama facebook.com/GSSMaadhyama Keep supporting.
@sadguruputhripadmanagaraju6350
@sadguruputhripadmanagaraju6350 12 күн бұрын
ಧನ್ಯವಾದಗಳು ಒಳ್ಳೆಯ ವಿಚಾರ ಕೊಟ್ಟಿದ್ದೀರಿ
@ChandraShekar-hp6yk
@ChandraShekar-hp6yk Жыл бұрын
ಉತ್ತಮ ಮಾಹಿತಿ ದನ್ಯವಾದಗಳು
@fouzdarvarjula6911
@fouzdarvarjula6911 Жыл бұрын
ತುಂಬಾ ಒಳ್ಳೆಯ ಮಾಹಿತಿ, ನಿಮ್ಮ ಕಾಳಜಿಗೆ ಕೃತಜ್ಞತೆಗಳು 👌
@vittalpadmamma2421
@vittalpadmamma2421 Жыл бұрын
ತುಂಬಾ ಓಲಯಮಾಹಿತಿನಿಡಿದ.ಪೃಕಾಶ್.ಸರ್ಧನೈವಾದಗಲ
@gopinathnaranappa5812
@gopinathnaranappa5812 Жыл бұрын
ಸರ್ ನಿಮ್ಮ ಈ ಕಾರ್ಯಕ್ರಮ ನನಗೆ ತುಂಬಾ ಸಹಾಯಕ ವಾಗಿದೆ. ನೀವು ಒಂದೆಲಗ ಸೊಪ್ಪಿನ ಜೊತೆ ತೋರಿಸಿದ ಇನ್ನೊಂದು ಸೊಪ್ಪು ಗೊತ್ತಾಗಲಿಲ್ಲ ಮತ್ತು ಕುಪ್ಪೆ ಸೊಪ್ಪು ಎಲ್ಲಿ ಸಿಗುತ್ತದೆ ತಿಳಿಸಿ. ನಾನು ಕಫದ ತೊಂದರೆ ಯಿಂದ ಒಂದುವರ್ಷದಿಂದ ನರಳುತಿದ್ದೀನಿ. ನಿಮ್ಮಜೊತೆ ಮಾತನಾಡಲು ಅನುಕೂಲ ಮಾಡಿಕೊಟ್ಟರೆ ತುಂಬಾ ಉಪಕಾರ ವಾಗುತ್ತದೆ. ದಯವಿಟ್ಟು ಉತ್ತರಿಸಿ.
@manjulamanjula1356
@manjulamanjula1356 Жыл бұрын
Kuppe soppu. Tulsi. Kasi soppu [ganike. Soppu andre ]
@kusmakusma5939
@kusmakusma5939 Жыл бұрын
ಅದು ಕಾಕಿ ಸೊಪ್ಪು
@shridevishridevi4414
@shridevishridevi4414 Жыл бұрын
Kaki soppi
@ashasridhar1684
@ashasridhar1684 Жыл бұрын
Sakkare bittu, bari kallalli ondu gante walk Maadi. 15 divasa dalli sari hoguthade.
@BKRamesh-bi3zf
@BKRamesh-bi3zf Жыл бұрын
Ramesh kulal
@roopasathish5695
@roopasathish5695 Жыл бұрын
Kuppesoppu very good we use it regular from so many years it's so useful
@mangalaparashivamurthymang6893
@mangalaparashivamurthymang6893 Жыл бұрын
ಒಳ್ಳೆಯ ಮಾಹಿತಿ ಕೊಡುತ್ತಿದ್ದಾರೆ, ಕುಪ್ಪೆ ಸೊಪ್ಪು ಅದು ಗೊತ್ತಿಲ್ಲ ಸರ್, ದಯವಿಟ್ಟು ತುಂಬಾ ತೊಂದರೆ ಆಗುತ್ತಿದೆ
@GaneshKNHalli
@GaneshKNHalli Жыл бұрын
Google surch me
@sujathak8792
@sujathak8792 Ай бұрын
ಸರ್ ಸೊಪ್ಪಿನ ಹೆಸರು ಮತ್ತು ಸೊಪ್ಪು ಕಾಣುವಂತೆ ಹಿಡಿದು ತೋರಿಸಿರಿ 🙏🏿💐
@ashokagp3192
@ashokagp3192 Жыл бұрын
ಸರ್ ನಿರೂಪಣೆ ತುಂಬಾ ಚೆನ್ನಾಗಿದೆ...ನೀವು ಹೇಳಿರೋ ಕುಪ್ಪೆ...ತಿಪ್ಪೆ ಸೊಪ್ಪು ಸರಿಯಾಗಿ ತೋರಿಸಿ...ಈ ಒಂದು ಸೊಪ್ಪು ಗೊತ್ತಾಗಲಿಲ್ಲ.. ..
@shreebalajee9720
@shreebalajee9720 Жыл бұрын
Google ನಲ್ಲಿ ಹಾಕಿ ಖಂಡಿತಾ ಸಿಗತ್ತೆ
@HonnappaNayeka
@HonnappaNayeka Ай бұрын
Hiefa
@PurushothamorganicCnh
@PurushothamorganicCnh Ай бұрын
ಇವುಗಳೇ ನಮ್ಮ ಪ್ರಾಚೀನ ಭಾರತೀಯ ಪರಂಪರೆ 🙏🙏🙏
@jayalakshmiks224
@jayalakshmiks224 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು 🙏🙏🙏
@girijal9785
@girijal9785 Жыл бұрын
ನಮ್ಮ ಮನೆಯ ಮುಂದೆ ಸಾಕಷ್ಟು ತಿಪ್ಪೆ ಸೊಪ್ಪಿದೆ. ಮೊನ್ನೆ ಅದರಿಂದ ನಾನು,,ಒಂದೆರಡು ಎಲೆ ಸಾರಿನ ಜೊತೆಗೆ ಕರಿಬೇವು, ಕೊತ್ತಂಬರಿಯ ಜೊತೆ ಹಾಕಿ ಸಾರು ಮಾಡಿ ಸೇವಿಸಿದೆವು. ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡಿತು. ಅದ್ಭುತ ಸೊಪ್ಪು
@somashekar4214
@somashekar4214 Жыл бұрын
sir
@rekhaldrekhald4182
@rekhaldrekhald4182 Жыл бұрын
​@@somashekar4214madam a soppina gida hegirutte photo send maadi
@h.mumesh3745
@h.mumesh3745 Жыл бұрын
ಯ್ಯಾವ ಊರು ತಮ್ಮದು?
@girijal9785
@girijal9785 Жыл бұрын
ಬಿಳಿಗಿರಿ ರಂಗನ ಬೆಟ್ಟ
@rekhaldrekhald4182
@rekhaldrekhald4182 Жыл бұрын
Chikmagaluru
@srinivasasrinivasapv5632
@srinivasasrinivasapv5632 Жыл бұрын
ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ 🙏👍
@krishnarathod9765
@krishnarathod9765 Жыл бұрын
ಈ ಬಳ್ಳಿ ಎಲ್ಲಿ ಸಿಗುವದು .ದಯಮಾಡಿ ನಿಮ್ಮ ಅಡ್ರೆಸ ತಿಳಿಸಿದರೆ ಉತ್ತಮ. ಧನ್ಯವಾದ
@puttarajusk7512
@puttarajusk7512 Жыл бұрын
ನಮಸ್ತೆ ಪ್ರಕಾಶ್ ಸರ್ ನಾನೂ ಸಹ ನಿಮ್ಮ ಹಾಗೆ ಬಹಳಷ್ಟು ಗಿಡಮೂಲಿಕೆಗಲನ್ನು ಬಲಸ್ತಿಧ್ನೇನೆ ಇನ್ನೂ ಹೆಚ್ಚಿನ ಜ್ಞಾನ ಸಂಪತ್ತನ್ನು ನಮಗೆ ತಿಲಿಸಿಕೊಡಿ......
@thejasvickgowda4137
@thejasvickgowda4137 Жыл бұрын
Very informative Superb Anchor God bless you all
@parusharamtv6899
@parusharamtv6899 Жыл бұрын
ತುಂಬ ಧನ್ಯವಾದಗಳು. ಸರ್
@Nagarathna-m6c
@Nagarathna-m6c 5 сағат бұрын
Tumbadanyavadagalu..sir❤
@vasudevanst4715
@vasudevanst4715 Жыл бұрын
ಮಹೋದಯರೇ ತುಂಬಾ ಅದ್ಭುತವಾದ ವಿಷಯ ಗಳನ್ನ ತಿಳಿಸುದ್ದೀರಿ ನಾವು ಕೇಳದೆಯಿರುವಂತಹ ಮನೆಯ ಔಷಧಿಗಳನ್ನ ಪರಿಚಯಿಸುದ್ದೀರಿ ಧನ್ಯವಾದಗಳು ತಮ್ಮನ್ನ ಬೇಟಿ ಮಾಡುವ ಬಗೆ ಹೇಗೆ ದಯವಿಟ್ಟು ತಿಳಿಸಿ
@GSSMaadhyama
@GSSMaadhyama Жыл бұрын
Thanks for your kind response and feedback. We let all our audience know as soon as doctor starts consultation. Please be with us.
@basavarajmalkari6790
@basavarajmalkari6790 Жыл бұрын
​@@GSSMaadhyamaಪ್ರಕಾಶ ಅವರ ನಂಬರ್ ಸೆಂಡ್ ಮಾಡಿ
@vijaykumarviji4042
@vijaykumarviji4042 Жыл бұрын
Super...information chennagide tq medam
@lohith1bs
@lohith1bs Жыл бұрын
ಧನ್ಯವಾದಗಳು ಸಾರ್
@viessgollarahalli8527
@viessgollarahalli8527 9 ай бұрын
ಋಷಿ ಸದೃಶ ವ್ಯಕ್ತಿಗೆ ನಮ್ಮ ಧನ್ಯವಾದಗಳು..! ಇವರಿಂದ ನಮ್ಮ ಪೂರ್ವಜರ ಜ್ಞಾನ ನಮ್ಮ ಸಮಾಜಕ್ಕೆ ಹಂಚಲ್ಪಡಲಿ..!!👍 ವೀಕ್ಷಕರ ಮನೋಭಾವ ಅರಿತು, ನಮ್ಮೆಲ್ಲರ ಪ್ರತಿನಿಧಿಯಾಗಿ ಪ್ರಶ್ನಿಸುತ್ತಿರುವ ನಿರೂಪಕರಿಗೆ ಧನ್ಯವಾದಗಳು..❤❤❤
@shivannaravikumar8126
@shivannaravikumar8126 Жыл бұрын
It's a lifetime learning of our great traditional value in our system chain, if not told about it's values may be forgotton by modern people who cares little about it's values
@bhumikush6049
@bhumikush6049 8 ай бұрын
Thank u so much sir after watching this I asked with some old people and took gudience and put to my 4 years old kids only kuppe swappu he have wheezing cough .....after puting this at morning empty stomach he vomites all the mucus ....thank u so much ...
@raimundoleema7214
@raimundoleema7214 11 күн бұрын
Anything on gastric madicine Madam
@mallikashivanand4800
@mallikashivanand4800 Жыл бұрын
Very good information 🙏🏻🙏🏻
@Manjappasnmanjappa
@Manjappasnmanjappa Ай бұрын
Very good information sir nimma address gottadre ಇನ್ನೂ olleyadu. Thank you sir
@maruthiaj1275
@maruthiaj1275 Жыл бұрын
Very good information
@kumareshbob
@kumareshbob Жыл бұрын
Thank you so much for the information 👍
@jayalakshmijaya1391
@jayalakshmijaya1391 Жыл бұрын
🌹ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🌹
@parshwanath7150
@parshwanath7150 Жыл бұрын
Super.sis Healthy lifestyle medicine 💊💉 Traditional.aayurvedic.method Thank 🙏 you.for.sharing
@ಸಂಗೀತಾ.ಕೆ
@ಸಂಗೀತಾ.ಕೆ Жыл бұрын
ತುಂಬ ಧನ್ಯವಾದ ಸರ್ 🙏🙏🙏
@prabhakarrao162
@prabhakarrao162 Жыл бұрын
ಆಸ್ತಮಾ ಖಾಯಿಲೆಗೆ ಪರಿಹಾರ ತಿಳಿಸಿ ಗುರುಗಳೇ ಧನ್ಯವಾದಗಳು
@pushpanarayanarao5827
@pushpanarayanarao5827 Жыл бұрын
Dear sir, ಮಂಗಳೂರಿನ airport ಪಕ್ಕ ಆದೀನಾಥೇಶ್ವರ ದೇವಸ್ಥಾನ ಇದೆ. ಮಂಗಳೂರು ಮತ್ತು.ಬಜಪೈ ನಡುವೆ ಕೆಂಜಾರು ಎಂಬ ಊರಿದೆ. ಅಲ್ಲಿಂದ 3 km ದೂರದಲ್ಲಿದೆ.ಅಲ್ಲಿಗೆ ಹೋಗಿ ದೇವರ ಪೂಜೆ ಮಾಡಿಸಿ.asthma ಸಮಸ್ಯೆ ಗುಣವಾಗುತ್ತದೆ. ತುಂಬಾ ಜನರಿಗೆ ಗುಣವಾಗಿದೆ. Neglect ಮಾಡಬೇಡಿ.
@shylajarajanna1854
@shylajarajanna1854 17 күн бұрын
Swasamrutha syrup Amazon For three months
@ravigk7974
@ravigk7974 9 ай бұрын
Good information. But its difficult for city people to search and find these unless we get it in markets.
@vishwanathks3412
@vishwanathks3412 Жыл бұрын
ಚರ್ಚೆಯಲ್ಲಿ ಮಾತನಾಡುವುದಕಿಂತ Demo ಮಾಡಿ ತೋರಿಸಿ 👍👍👍👍
@gopalk5252
@gopalk5252 Жыл бұрын
Pl mention dr address
@vijayalakshmivijaya7883
@vijayalakshmivijaya7883 Жыл бұрын
ಗಂಟಲು ಕೆರೆತಕ್ಕೆ ಔಷಧಿ ಹೇಳಿ
@msprasannakumar9818
@msprasannakumar9818 Жыл бұрын
🎉🎉
@saraswathidasaratha8020
@saraswathidasaratha8020 Жыл бұрын
​@@vijayalakshmivijaya7883 l
@gnanasundra5917
@gnanasundra5917 Жыл бұрын
​@@gopalk5252 BH hu g 24:59 u
@lakshmipathi8694
@lakshmipathi8694 Жыл бұрын
Hari sir Dr.Prakash sir aagu madam Roopashree avru thumbha olle maahithii thilisi kottidhiira dhanyavaadha galu 🙏🏽
@parvatibaswantrao9559
@parvatibaswantrao9559 Жыл бұрын
Good information plese show plant properly.👍👌👌🙏🌹🌹
@francisdsa6790
@francisdsa6790 Жыл бұрын
My hearty respect to Ayrvdic Dr for your skill and knowledge God bless you brother 🙏💐🇮🇳
@nagamaninaik4391
@nagamaninaik4391 Жыл бұрын
WA as waaaap
@palakshappahr7845
@palakshappahr7845 2 ай бұрын
Verry good information
@basavarajur4084
@basavarajur4084 29 күн бұрын
Dhanyavaadagali.
@snehatadas179
@snehatadas179 9 ай бұрын
Super kaka avarige nanna namaskaragalu
@mohdmurthuja8593
@mohdmurthuja8593 Жыл бұрын
Very good message thanks sir
@venc915
@venc915 Жыл бұрын
Tq sir
@king.pk.dj.2077
@king.pk.dj.2077 Ай бұрын
ಒಂದೆಲಗ, ಕೃಷ್ಣ ತುಳಸಿ, ತಿಪ್ಪೆ ಕಸ,ಗಣಿಕೆ....... ಇವುಗಳನ್ನು ಚಿತ್ರದ ಮೂಲಕ ಎನ್ಲಾರ್ಜ ಮಾಡಿ ತೋರಿಸಿದ್ದರೆ ಚೆನ್ನಾಗಿ ಗುತ್ತಿತ್ತು.ನಮಸ್ಕಾರಗಳು.ಇದರಲ್ಲಿ ಒಂದೆಲಗ, ತಿಪ್ಪೆ ಕಸ ನನಗೆ ಪರಿಚಯ ಅವಶ್ಯ.
@saheblalnadaf8069
@saheblalnadaf8069 19 күн бұрын
ಕುಪ್ಪೆ ಗಿಡ ಇದಕ್ಕೆ ಹರಿತ್ ಮಂಜರಿ, ಜಲಮಾರಿ ಎಂದೂ ಕರೆಯುತ್ತಾರೆ.
@geethashetty1469
@geethashetty1469 Жыл бұрын
Its also called Indian Nettle , and in Hindi it's called Khokali..
@Dyavmma
@Dyavmma Жыл бұрын
Super medicine thank you guruji
@ashoksanikanavar7225
@ashoksanikanavar7225 Жыл бұрын
ತಾವು ತಿಳಿಸಿದ ವಿಷಯಕ್ಕೆ ಧನ್ಯವಾದಗಳು.ತಾವುಗಳು ಇಂತಹ ವನಸ್ಪತಿ ಗಳ ತರಬೇತಿ ಕೊಡುವಿರಾ ತಿಳಿಸಿ ಸರ್.
@manjulabk5007
@manjulabk5007 Жыл бұрын
ತುಂಬ ಧನ್ಯವಾದಗಳು ಸಾರ್🙏🙏🙏🙏
@ramasundar785
@ramasundar785 Жыл бұрын
ನಮಸ್ಕಾರ. ಶ್ರೀ ಪ್ರಸಾದ್ ಅವರನ್ನು ಸಂಪರ್ಕಿಸುವ ಬಗೆ ದಯವಿಟ್ಟು ದಯವಿಟ್ಟು ತಿಳಿಸಿ. 🙏
@bhavyat7763
@bhavyat7763 Жыл бұрын
Tq wheri much sir
@roopasathish5695
@roopasathish5695 Жыл бұрын
Nammadu same thought prakruthige hattira jotege badukuvudu 👏👌👌
@Kumudha-e1f
@Kumudha-e1f Жыл бұрын
Sir namaste, my husband suffering from cold, dry cough and wheezing suddenly for the past 10 days. Pl give your address or any medicine to take. He is taking cough syrup and puff for wheezing. Not reducing. Pl advise.
@SandhyaKakkinje
@SandhyaKakkinje Жыл бұрын
Good information. Sir. Thank. You
@vimalakshammamr155
@vimalakshammamr155 Жыл бұрын
It is a very good programme continue
@ashachandrashekhar1155
@ashachandrashekhar1155 Жыл бұрын
Kuppe soppu Andre neli gidana ?
@manujagadeesh5402
@manujagadeesh5402 Жыл бұрын
It is very good programme thank you somuch
@subramanyaho
@subramanyaho Жыл бұрын
Very good effort
@krishnamurttysl2000
@krishnamurttysl2000 11 ай бұрын
Good information
@sujathasuvarna7667
@sujathasuvarna7667 Жыл бұрын
Super Sir
@shankarnaikar2184
@shankarnaikar2184 Жыл бұрын
ACALYPHA INDICA...PLANT BOTONICAL NAME SIR..HARIT MANJARI IN SANSKRIT....
@thippeswamyg7155
@thippeswamyg7155 Жыл бұрын
It Better give Practical Demo.
@KELITILI
@KELITILI Жыл бұрын
Very good information
@PushkaraoK
@PushkaraoK Жыл бұрын
Good information
@navysdandarushd6586
@navysdandarushd6586 Жыл бұрын
Thank you sir
@nirmalapk9436
@nirmalapk9436 Жыл бұрын
intelligent anchor , does not speak unnecessarily, 👍
@pushpar2477
@pushpar2477 Ай бұрын
Tq 🙏
@gayathrigopikrishna487
@gayathrigopikrishna487 19 күн бұрын
🎉
@arunanagaraj3839
@arunanagaraj3839 2 ай бұрын
Thanks sir n madam
@ArundathiSunil
@ArundathiSunil Жыл бұрын
Thank you sir good msg
@queenshrinidhi7158
@queenshrinidhi7158 Жыл бұрын
Thank u so much sir 💞
@shubhalakshmi5281
@shubhalakshmi5281 Жыл бұрын
Green blood naati maddu very useful thank you sir
@chandrakanthabaliga2261
@chandrakanthabaliga2261 Жыл бұрын
Good
@ramannat3563
@ramannat3563 Жыл бұрын
Very good medicine thanks to Mr.prakash sir I am also suffering from kafa alergic cough for the last one month if possible pl. guide me to come out from this alergic cough
@gcnagaraja9196
@gcnagaraja9196 Жыл бұрын
Where can we get these soppus?
@roopasathish5695
@roopasathish5695 Жыл бұрын
Allarji ge tumba olleya medicine andre biliya ekkada huvu jote 4 or 6 kaalu menasu kutti unde madi neerinondige nunguvudu...
@roopasathish5695
@roopasathish5695 Жыл бұрын
Antibiotic tablets badalige idu arogyakara
@gmsvikaas
@gmsvikaas 9 ай бұрын
Eshtu ekkada hoovu?​@@roopasathish5695
@premalata4071
@premalata4071 9 ай бұрын
Thanks sir
@prathibamurali6058
@prathibamurali6058 20 күн бұрын
Should show the leaves clearly zoomed
@venugopala2259
@venugopala2259 11 ай бұрын
Very fine
@premapandurangi2161
@premapandurangi2161 Жыл бұрын
Very informative sir thank you
@devimallikarjuna1643
@devimallikarjuna1643 Жыл бұрын
ಧನ್ಯವಾದಗಳು ಸರ್ 🙏🏻
@thipperudrappab6477
@thipperudrappab6477 Жыл бұрын
ಧನ್ಯವಾದಗಳು ನಿಮಗೆ
@prabhamanitn9089
@prabhamanitn9089 Жыл бұрын
good blog
@parimalamugad9124
@parimalamugad9124 Жыл бұрын
👍Good Fruitfull information given. Is there anyprovision tion tosupply that Juice to us with fee's Sir.
@kalpanavenugopal1967
@kalpanavenugopal1967 Ай бұрын
6months pregnant women can take this juice?
@siddhramhalemani4458
@siddhramhalemani4458 20 күн бұрын
ಹೇಗೆ ಉಪಯೋಗಿಸಬೇಕು ಸರ್
@DevrajDevraj-lq8ce
@DevrajDevraj-lq8ce Ай бұрын
@tharab8000
@tharab8000 5 ай бұрын
Thank you sir
@GSSMaadhyama
@GSSMaadhyama 5 ай бұрын
So nice of you, thank you for watching the video and sharing your thoughts.
@prameelapoojari3913
@prameelapoojari3913 Жыл бұрын
👌👌👌
@sureshsureshsuresh1476
@sureshsureshsuresh1476 Жыл бұрын
ದಯವಿಟ್ಟು ಇನ್ನೂ ಹೆಚ್ಚಿನ
@shankarn3908
@shankarn3908 Жыл бұрын
Beautiful medicine
@mit9481
@mit9481 Жыл бұрын
Sar tuba danyavadagale
@krishnahegde7763
@krishnahegde7763 Жыл бұрын
ತುಂಬಾ ಖುಷಿಯಾಯ್ತು
@SivakumarBeeragalla
@SivakumarBeeragalla 9 ай бұрын
Thank you sir
@GSSMaadhyama
@GSSMaadhyama 9 ай бұрын
Thank you for responding. And follow us on instagram.com/GSSMaadhyama facebook.com/GSSMaadhyama Keep supporting.
@bhagya628
@bhagya628 Жыл бұрын
👌👌👌👌👌👌👌
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,2 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 14 МЛН
ಈ ನೀರು ಕುಡಿದ್ರೆ Gastric  ಸಮಸ್ಯೆ ಮಾಯ | Prakash | E-8 | GSS MAADHYAMA
14:42
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 26 М.
ಈ ಎಂಟು ಆಹಾರಗಳು Healthy skin ಗೆ ರಾಮಬಾಣ..! | Dr J. Rashmirani | E-2 | GSS MAADHYAMA
10:57
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 766 М.