🙏 ಗುರುಗಳೇ ನಿಮ್ಮ ಉಪಯುಕ್ತ ಮಾಹಿತಿಗೆ ತುಂಬಾ ಧನ್ಯವಾದಗಳು ಗುರುಗಳೇ ಕರ್ಣರೇಖೆ ಬಗ್ಗೆ ನಿಮ್ಮ ಹತ್ರ ಇನ್ನೂ ಹೆಚ್ಚು ವಿಷಯ ಬೇಕಾಗಿದೆ ಗುರುಗಳೇ 🙏
@VishalaVastu5 ай бұрын
👍👍👍100%
@ashwathip33925 ай бұрын
Superb sir Thumba confidencagi helidhiree,
@homemaker.26125 ай бұрын
ದನ್ಯವಾದಗಳು🙏🏻
@jaihanuman80965 ай бұрын
🙏🏻 sir ಅದ್ಭುತ ಮಾಹಿತಿಯನ್ನು ನೀಡಿದ್ದೀರಿ, ಇದರಿಂದ ತುಂಬಾ ಕುಟುಂಬಗಳಿಗೆ ಅನುಕೂಲವಾಗುತ್ತಿದೆ, ಮತ್ತು ತಮ್ಮ ವಿಡಿಯೋಗಳನ್ನು ನೋಡಿ ಅವರವರ ಮನೆಯಲ್ಲಿ ಸಾಧ್ಯವಾದಷ್ಟು ಸರಿ ಮಾಡಿಕೊಳ್ಳಲು ಸಹ ಅನುಕೂಲವಾಗುತ್ತಿದೆ ಇಂತಹ ಅದ್ಭುತವಾದ ಮಾಹಿತಿಯನ್ನು ನೀಡುತ್ತಿರುವ ತಮಗೆ ಧನ್ಯವಾದಗಳು ಜೈ ಶ್ರೀ ರಾಮ್
@VishalaVastu5 ай бұрын
🌹🙏🌹
@Anaghavastu_MaheshKumar5 ай бұрын
ಅದ್ಭುತ ವಾಗಿ ತಿಳಿಸಿದಿರಿ ಗುರುಗಳೇ ಧನ್ಯವಾದಗಳು
@VishalaVastu5 ай бұрын
🌹🙏🌹
@prasannatr36695 ай бұрын
🙏🙏
@KA_64Rider5 ай бұрын
ನಿಮ್ಮ ಸಲಹೆಯ ಮೇರೆಗೆ ನನ್ನ ಮನೆಯ ಅಡಿಪಾಯ ಕಟ್ಟಿದ್ದೇನೆ 🙏
@VishalaVastu5 ай бұрын
🌹🌹🌹
@vishalmarathi10215 ай бұрын
❤ 👌👌
@VishalaVastu5 ай бұрын
🤝
@geetaashok9155 ай бұрын
ಕರ್ಣ್ ರೇಖೆ ಬಗ್ಗೆ ಬೋರ್ಡ್ ಮೇಲೆ ಡ್ರಾಯಿಂಗ್ ಹಾಕಿ ತೋರ್ಸಿ ಕ್ಲಿಯರ್ ಆಗಿ ಗೊತ್ತಾಗುತ್ತೆ 🙏
@VishalaVastu5 ай бұрын
👍
@VishalaVastu5 ай бұрын
ಹಳೆ ವಿಡಿಯೋಗಳಲ್ಲಿ ಕೊಟ್ಟಿರುತ್ತೇನೆ ನೋಡಿ
@sureshmp57255 ай бұрын
ಸರ್ ನಮಸ್ಕಾರ ದಿನೇಶ್ ಗುರುಗಳ ವಾಸ್ತು ಕ್ಲಾಸಿನಲ್ಲಿ ಕರ್ಣ ರೇಖೆ ಇಂದ ನೀರಿನ ಸಂಪು ಉತ್ತರ ಈಶಾನ್ಯಕ್ಕೆ ಅಥವಾ ಪೂರೈಕೆ ಇರಬೇಕೆಂದು ಹೇಳುತ್ತಾರೆ ಮತ್ತು ದಿನೇಶ್ ಗುರುಗಳು ಕೊಟ್ಟಿರುವ ವಾಸ್ತು ಪುಸ್ತಕದಲ್ಲೂ ಸಹ ಅದೇ ತರ ಇರುವುದು ಸರ್ ,
@NSShivakumara-mz1lb5 ай бұрын
ಇಲ್ಲ ಗುರುಗಳೇ ಕೊಟ್ಟಿಲ್ಲ ಅದರ ಬಗ್ಗೆ ಹೇಳಿದ್ದೀರಿ clear agi ನಮಗೆ ಅರ್ಥ ಆಗಿಲ್ಲ ಗುರುಗಳೇ
@anilsshitekodrshitekodr22205 ай бұрын
ದನದ ಕೊಟ್ಟಿಗೆ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ
@VishalaVastu5 ай бұрын
👍👍👍
@chandrashekarbk4601Ай бұрын
Sir, ಕರ್ಣ ರೇಖೆ ಮನೆಗೂ ಅಥವಾ ಸೈಟ್ ಗೋ ದಯವಿಟ್ಟು ತಿಳಿಸಿ
@thrilokchandra22423 күн бұрын
A water well is there in diagnal and North East cut What is the effects
gurugale ಪೂರ್ವ &ಪಶ್ಚಿಮವಾಗಿ tagabeka or ಉತ್ತರ &ದಕ್ಷಿಣವಾಗಿ tagabahuda ತಿಳಿಸಿ please
@VishalaVastu5 ай бұрын
ಈಶಾನ್ಯದಿಂದ ನೈರುತ್ಯಕ್ಕೆ ತಗೋಬೇಕು
@kumarchinchali83495 ай бұрын
ಗುರುಗಳೇ ಕರ್ನ್ ರೇಖೆ ನಾನು ಮಾಡಿದೆನೇ ಗುರುಗಳೇ ಸೂಪರ್ 🎉🎉🎉🎉❤❤❤
@VishalaVastu5 ай бұрын
❤❤
@Raghavraaj584 ай бұрын
Sir ಕರ್ಣ ರೇಖೆ ಸೈಟ್ ಗೆ ಅಥವಾ ಮನೆಗೆ ಅಳತೆ ಮಾಡೋದ
@sunilkumarhb52375 ай бұрын
🙏🙏🙏🙏🙏
@VishalaVastu5 ай бұрын
🌹
@NiranjanKumartv5 ай бұрын
As already commented. Please show it on drawing sheet the location of sump to the diagonal line.
@VishalaVastu5 ай бұрын
👍
@muthurajmuthuraj28405 ай бұрын
Gurugale electric mcb board helli barbeku North facing house eshanya main door ede
@VishalaVastu5 ай бұрын
ಉತ್ತರ ವಾಯುವ್ಯ ಅಥವಾ ಪೂರ್ವ ಅಗ್ನಿ ಮೂಲೆಯಲ್ಲಿ
@dhinesht9189Ай бұрын
Karna ರೇಖೆಯ ಮಹತ್ವ ಮೈನ್ ಎಂಟ್ರೆನ್ಸ್ ಸೈಟ್ ನಲ್ಲಿ ಹೌಸ್ ಕರ್ಣ ರೇಖೆ ಕ್ರಾಸ್ ಆದರೆ ಒಳ್ಳೇದಾಗತ್ತ ಸ್ಕೆಚ್ ಹಾಕಿ ತಿಳಿಸಿ sir
@VishalaVastuАй бұрын
???? Call me
@hemalathahc53835 ай бұрын
Sir manege yava name channagirutte video Maadi please sir
@VishalaVastu5 ай бұрын
👍👍👍👍👍
@rishisage545 ай бұрын
ಗುರುಜಿ ದಯವಿಟ್ಟು ವಾಸ್ತು ತರಗತಿ classes ಮಾಡಿ, ನನಗೆ ಕಲಿಯಲು ಇಷ್ಟ ಇದೆ. Guruji ನಿಮ್ಮಿಂದ ತುಂಬ ವಿಚಾರಗಳನ್ನು ಕಲಿತಿದ್ದೇನೆ ಮತ್ತು ಕಲಿಯುತಿದ್ದೇನೆ. ದೇವರು ನಿಮಗೆ ಆಯುಷ್ಯ ಆರೋಗ್ಯ ಕೋಡಲಿ. ಗುರುಜಿ ನೀವು ಹೇಳುವುದು ಸತ್ಯ ಕೆಲವೊಂದು ಜ್ಞಾನ ಅನುಭವದಿಂದಲೇ ಬರುವುದು ಪುಸ್ತಕದಿಂದ ಅಲ್ಲ. ಗುರುಜಿ ಬಹಳ ಕಡಿಮೆ ಈ ತರ ಗ್ರಹಗಳ ಕಾರಕತ್ವದೊಂದಿಗೆ, ದಿಕ್ಕುಗಳು ಮತ್ತು ಅದರ ತತ್ವದೊಂದಿಗೆ Vastu defects and errors explain ಮಾಡಿ ಅದನ್ನ detail ಆಗಿ ನಮಗೆ ಅರ್ಥಮಾಡಿಸ್ತಕ್ಕಂತದ್ದು, ತುಂಬಾ ತುಂಬಾ thanks ❤🙏🙏 Guruji.
@VishalaVastu5 ай бұрын
👍call me
@kirankadakol-oz3xx5 ай бұрын
💯🙏🙏🙏🙏🙏🙏🙏🙏
@VishalaVastu5 ай бұрын
🌹🌹
@mallikaaim20355 ай бұрын
ಗುರುಗಳೆ vehicle parking ಬಗ್ಗೆ ಮಾಹಿತಿ ಕೊಡಿ....
@VishalaVastu5 ай бұрын
👍
@user489135 ай бұрын
Sir e tara sump main door munde erabahuda
@VishalaVastu5 ай бұрын
👍👍👍
@ManjuNath-dz7ch5 ай бұрын
ಕರ್ಣ ರೇಖೆ ಬಗ್ಗೆ ಡ್ರಾಯಿಂಗ್ ಮಾಡಿ ತಿಳಿಸಿ
@KaraganveSir26 күн бұрын
ಸೂಪರ್ ಸರ್..... ಸರ್ ನಾನು 0° ಯಲ್ಲಿ 27'.9" X 27'.9" ಅಳತೆಯಲ್ಲಿ ಹೋರಾಯ ಹಾಕಿ ಮನೆ ಕಟ್ಟಸ್ತಾ ಇದ್ದೀನಿ, ಈಶಾನ್ಯ ಮೂಲೆಯಲ್ಲಿ 7'.1" X 7'.1" ಅಳತೆಯಲ್ಲಿ ಕರ್ಣರೇಖೆ ಪೂರ್ಣವಾಗಿ ಸಂಪಿನಲ್ಲಿ ಹಾಯ್ದು ಹೋಗುವಂತೆ ವ್ಯವಸ್ಥೆ ಮಾಡಿದ್ದೀನಿ.... ಇದು ಶುಭಫಲ ಕೊಡುತ್ತಾ...???
@VishalaVastu26 күн бұрын
👍👌👍
@KaraganveSir26 күн бұрын
@VishalaVastu ಧನ್ಯವಾದಗಳು ಸರ್ 🙏🙏
@NSShivakumara-mz1lb4 ай бұрын
ಗುರುಗಳೇ ಕರ್ಣ ರೆಕೆಯು ಆಯಾದ ಒಳಗಡೆ ಇರಬೇಕಾ ಅಯದ ಒರಗಡೇ ಇರಬೇಕಾ
@gnaneshbl64405 ай бұрын
🙏🙏🙏🙏🙏🙏🙏
@VishalaVastu5 ай бұрын
❤
@prasannmadiwalar2904 ай бұрын
ಗುರುಗಳೇ ನಮ್ಮ ಸಂಪು ಮನೆ ಈಶಾನ್ಯ ಅಂಗಳದಲ್ಲಿದೆ ಮನೆಯ ಕೆಳಗಡೆ ಬಂದಿಲ್ಲಾ ಇದು ನಡೆ ಯುತ್ತಾ
@RenukammaR-l7x5 ай бұрын
Hana asthi elladavrige nive bagvntha
@VishalaVastu5 ай бұрын
🌹🙏🌹
@jagadeeshbabu86795 ай бұрын
Walle manassu idre ade vasthu
@VishalaVastu5 ай бұрын
🤣🤣
@VishalaVastu5 ай бұрын
ಒಳ್ಳೆ ಮನಸ್ಸು ಇಟ್ಟಿಕೊಂಡು ಈಶಣ್ಯದಲ್ಲಿ ಬಾತ್ ರೂಮ್ ಮಾಡಿ ನೋಡಿ 🤣🤣🤣ಅದೇ ವಾಸ್ತು 😂😂
@vasthuveeragasappa5 ай бұрын
Supar
@VishalaVastu5 ай бұрын
🌹🌹
@shivannahdmandyashivanna12745 ай бұрын
ಗುರುಗಳೇ ಮೆಟ್ಟಿಲುಗಳ ಕೆಳಗೆ ಬಾತ್ರೂಂ ಇರಬೇಕ ಬೇಡವ ಹೇಳಿ.ಉತ್ತರಕ್ಕೆ ಮೈನ್ ಬಾಗಿಲು ಇದೆ
@vinayms28814 ай бұрын
Gurugale dayavittu ee video plan mukantra matte madi
@VishalaVastu4 ай бұрын
?? Call me
@venkatachalapathi3796Ай бұрын
Avarige avara mathe doddadu.
@ambikaswamy95895 ай бұрын
Thank you sir😊
@VishalaVastu5 ай бұрын
❤❤❤❤
@VishalaVastu5 ай бұрын
🌹🙏🌹
@sreenivaspadma5 ай бұрын
ಕರ್ಣ ರೇಖೆ ಸಂಪನ್ನ ಕಾಂಪೌಂಡ್ ನಿಂದ ತಗೋಬಹುದ ಅಥವಾ ಕಾಂಪೌಂಡಿಗೆ ಟಚ್ ಆಗಬಾರದ & ಮತ್ತು ಪೂರ್ವ ಪಶ್ಚಿಮ ಉದ್ದ ಬರಬೇಕಾ
@VishalaVastu5 ай бұрын
Call me
@suneethkh89825 ай бұрын
ಗುರುಗಳೆ ಹೆಸರಿಗೆ ತಕ್ಕ ಬಾಗಿಲು ಇಡಲು ಹುಟ್ಟು ಹೆಸರು ನೋಡಬೇಕ ಅಥವಾ ವ್ಯಾವಹಾರಿಕ ಹೆಸರು ನೋಡಬೇಕಾ?