super kardantu nan saha udupi yavaru.Nange kardantu favorite sweet .
@ReshmaBanu-g1w5 ай бұрын
Me and my full family is crazy for this kardantta. Whenever my brother goes to Gokak he always bring this. It is very costly mostly 1000/kg . But it is very delicious, yummy and healthy❤
@anjana.murkhande10 ай бұрын
Super karadantu mam
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@asmathgouhar76875 ай бұрын
Super dishes sister I watch your video sometimes but I like all your recipes
@UttarakarnatakaRecipes5 ай бұрын
Thank you for your support 🙏🏻🙏🏻🙏🏻🙏🏻🙏🏻
@manjunatha6686 Жыл бұрын
ತುಂಬಾ ಚೆನ್ನಾಗಿದೆ ಮಾಡುವ ವಿಧಾನ ತಿಳಿಸಿದಕ್ಕೆ ಧನ್ಯವಾದಗಳು
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@vanamalak22610 ай бұрын
❤❤
@rajulucbg72203 жыл бұрын
Dhanyavadagalu .Super Idea Thelipinaru ,Many thanks./Andhra
ತುಂಬಾ ಚೆನ್ನಾಗ್ ಬಂದಿತ್ತು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರ ಧನ್ಯವಾದಗಳು ❤🙏
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@drrajubelagaviayurgraam23823 ай бұрын
Super madsm.... Thanks🙏🙏
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@saeedwhiterose5751 Жыл бұрын
Masha Allah very good sister ...💐💐🙏👌👌👍👍
@kasthurirangarajan63713 жыл бұрын
I TRYD IT IS excellent.......
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@veerabhadrabirajdar-ss8zo Жыл бұрын
Very nice Comments Racpe Thanks
@bhaskarshetty60813 жыл бұрын
Radhe radhe very good
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@mykitchenmyrulzz6009 Жыл бұрын
Great recipie, with humble persanality
@UttarakarnatakaRecipes Жыл бұрын
Thank you for your support 🙏🙏🙏
@sujathaprasad2574 Жыл бұрын
Very nice mam. Mouth watering. Easy to follow. Thank you so much ❤
@UttarakarnatakaRecipes Жыл бұрын
Thank you for your support 🙏🙏🙏🙏🙏
@agovindraj7725 Жыл бұрын
Good very good testy excellent dry fruits sweet
@UttarakarnatakaRecipes Жыл бұрын
Thank you for your support 🙏🙏🙏🙏
@sudhamenon083 жыл бұрын
Thumba chennagidhe recipe. Will try for sure and your work is so systematic. Thanks 🙏🙏
@UttarakarnatakaRecipes3 жыл бұрын
Thank you mam for your support and feedback. Please share your comment after preparation. Thank you mam. 🙏🙏🙏🙏🙏
@Dr.M687 Жыл бұрын
my favorite sweet, thanks for the recipe. nice video, all the best👍
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@chandramathijagadish2453 Жыл бұрын
Super madam thank you
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@nnraaokaranam5161 Жыл бұрын
Excellent ! But very expensive ! Good very good ! 👍
@UttarakarnatakaRecipes Жыл бұрын
Thank you for your support 🙏🙏🙏
@mayurnathganti33423 жыл бұрын
Dear Madam, A very good demonstration of making kardent.
@UttarakarnatakaRecipes3 жыл бұрын
Thank you for your support 🙏🙏🙏🙏🙏
@ಅಂಜನ್ಕುಮಾರ್ಎಸ್ಎಂ3 жыл бұрын
Wow madam last alli complete admele nim smile, nim khushi nodidre namge ontara khushi agutte.
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಪೂರ್ತಿ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಇದೆ ತರಾ ಮುಂದೆಯೂ ಇರಲಿ ಸರ್ ಧನ್ಯವಾದಗಳು 🙏🙏🙏🙏🙏🙏
@snehaljoshi86573 жыл бұрын
ಅಕ್ಕಾ, ತುಂಬಾ ಬೆಸ್ಟ್ ರಿ,, ಖುಷಿ ಆಗಿದೆ ನಿಮಗೆ ನೋಡಿ,,
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಹೊಸ ವರ್ಷದ ಶುಭಾಶಯಗಳು ಅಕ್ಕಾ 🙏🙏🙏🙏🙏
@sureshnair78843 жыл бұрын
Simple and best explained . A healthy sweet which helps your overall health you will not have back pain for life and you will have glowing skin and thick hairs . My appreciation to the young lady let our old tradition continue through Good people like you.Suresh Nair Raichur.
@sayyamzahid73123 жыл бұрын
Dindori madhya
@UttarakarnatakaRecipes3 жыл бұрын
Thank you sir for your support 🙏🙏🙏🙏. Need your continued support to me in coming days. Thank you 🙏🙏🙏🙏
@bharatikavalikai47505 ай бұрын
Super 👌💐 madam.
@UttarakarnatakaRecipes5 ай бұрын
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@gangadharagupta10696 ай бұрын
ಸೂಪರ್ ಸಹೋದರಿ ಕಲಿಸಿದ್ದಕ್ಕೆ ಸಂತಸ 🎉🎉🎉🎉🎉🎉🎉🎉🎉🎉🎉
@UttarakarnatakaRecipes6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@nagashreechakrapani56133 жыл бұрын
Nimma bhashe special ideri...karadantu super
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@harshakumar8856 Жыл бұрын
ಒಳ್ಳೆಯ ಮಾಹಿತಿ 🙏🙏🙏
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sarithadixit72002 жыл бұрын
Will try this receipe mam
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@meenakshitumbagi37716 ай бұрын
ಅದ್ಬುತ ಕರದಂಟು.❤❤❤❤
@UttarakarnatakaRecipes6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@prabhakarkprabhakar39092 жыл бұрын
Nimma math nimma vedhana supper
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sudhan3712 жыл бұрын
ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
@charepallirkmusicchannel09053 жыл бұрын
Excellent !
@VenkangoudaPatil-tt6ge4 ай бұрын
Good r c p thank you 👍🎉
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@priyaveeru2313 жыл бұрын
Super sweet sister
@UttarakarnatakaRecipes3 жыл бұрын
Thank you mam for your support 🙏🙏🙏🙏
@ChithralekhaNair3 жыл бұрын
Superb dear excellent
@UttarakarnatakaRecipes3 жыл бұрын
Thank you mam for your support 🙏🙏🙏🙏
@vanishriuttur18983 жыл бұрын
Hi ri mam. ನಾನು ಗೋಕಾಕ ದಾಗ ಇರ್ತೀನಿ ಇಲ್ಲಿ ನಮ್ಮ ಗೋಕಾಕ ಕರದಂಟು ಫೇಮಸ್ ರಿ. ಇವತ್ತು ನೀವು ಮಾಡಿದ್ದು ನೋಡಿದೆ ಚಲೋ ಆಗೇತ್ರಿ ನೀವು ಮಾಡಿದ್ದು. ನಾವು ಯಾವಾಗಲೂ ಮನೇಲಿ ಮಾಡ್ತಾ ಇರ್ತೀವಿ ನಾವು ಇನ್ನೂ ಸ್ವಲ್ಪ ಹೆಚ್ಚು dryfruits ಮತ್ತೆ ಬೆಲ್ಲದ ಆನ ಜಾಸ್ತಿ ಮಾಡಿರ್ತೀವ್ ರಿ. ನೀವು ಮಾಡಿದ್ದನೂ ಲೈಕ್ ಆಯ್ತ್ ರಿ. ನಮ್ಮ ಗೋಕಾಕ ಫೇಮಸ್ ಕರದಂಟು ರೆಸಿಪಿ ಮಾಡಿ ತೋರಿಸಿದ್ರಿ ಧನ್ಯವಾದಗಳು ನಿಮಗೆ. 🙏🏻👍🏻
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಮ್ಮ ಸಂಬಧಿಕರು ನಿಮ್ಮ ಊರಿನ ಪಕ್ಕ ಮೂಡಲಗಿಯಲ್ಲಿ ಇರೋದು ಹಾಗಾಗಿ ನಮಗೆ ಗೋಕಾಕ್ ಕರದಂಟು ಆಗಾಗ ತಿಂದು ಅಭ್ಯಾಸ ಅಕ್ಕಾ ಹಾಗಾಗಿ ಮನೆಯಲ್ಲಿ ಜಾಸ್ತಿ ಮಾಡುತ್ತ ಇರುತ್ತೇನೆ ಅಕ್ಕಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@vanishriuttur18983 жыл бұрын
@@UttarakarnatakaRecipes 😊thank you ರಿ
@pallavisb7062 Жыл бұрын
Thank you so much for sharing this ❤️❤️
@UttarakarnatakaRecipes Жыл бұрын
Thank you akka for your support 🙏🙏
@kartthiks35282 жыл бұрын
Thanks mam
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@sumashashi13513 жыл бұрын
Wow superb
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@nagendrapoojary25173 жыл бұрын
Superr aagide madam.
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@maniklalbakale49173 жыл бұрын
Very Super akka, thank you very much
@sandipchavan1399 Жыл бұрын
Very nice Akka..
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhaskarshetty60813 жыл бұрын
Chennagedhe❤️🙏🙏🙏🙏radhe Radhe 👍
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@prabhavenugopal26162 жыл бұрын
Mouth watering wow!!! I am going to try this 💐💐💐
@UttarakarnatakaRecipes2 жыл бұрын
Thank you mam for your support. Please share your comment after preparation 🙏🙏🙏
@prabhavenugopal26162 жыл бұрын
@@UttarakarnatakaRecipes Triveniyavare I tried this today exactly the recepie you have showed ,it came out so well, this is the first time I made it thank you sooomuch for sharing the recepie ,next I am going to try bread you made.I sincerely wish you success &continue your mission ,I also your inlaws &your parents farms ,so beautiful &peaceful, you have beautiful families. God bless you& your family💐💐💐
@anandaprasad4124 Жыл бұрын
Chalo ahithi👌👌👌
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@altafahmed9260 Жыл бұрын
Ramesh Anna Jarkiholi inta kardantu tindu Delhi ge hogiddu
@chanabasayyahiremath44703 жыл бұрын
Good knowledge thanks.
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
ನಿಜ ಅಕ್ಕಾ ಒಮ್ಮೆ ಕರದಂಟು ಹಾಗೂ ಕುಂದಾ ಹಾಗೂ ಧಾರವಾಡ ಪೇಡೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವಂತಹ ಸ್ವೀಟ್ ಅಲ್ವಾ ಅಕ್ಕಾ ನೀವು ಉಡುಪಿಯಿಂದ ಸಂದೇಶ ಕಳಿಸಿದ್ದು ನೋಡಿ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
@syedhussain9701 Жыл бұрын
Akka bhala channgide thanks
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@bittertruth.69493 жыл бұрын
Superb Sister Jii
@UttarakarnatakaRecipes3 жыл бұрын
Thank you akka for your support 🙏🙏🙏🙏🙏
@raghukulkarni871810 ай бұрын
Super sister 👌👌👌🌹💥🌹
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@hanamantkurunad21443 жыл бұрын
Wav mast ಅಂದ್ರ mast recipe 😋 👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@prasannakumar9392 жыл бұрын
Sooooper... 👌👌👌
@UttarakarnatakaRecipes2 жыл бұрын
ಧನ್ಯವಾದಗಳು ಸರ್ 🙏🙏🙏
@mamathamamu78023 жыл бұрын
Fine madem
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@preetinayak85983 жыл бұрын
ವಾವ್ ಸೂಪರ್ 👌👌👍
@UttarakarnatakaRecipes3 жыл бұрын
🙏🙏🙏🙏🙏
@kannadiga30233 жыл бұрын
ಸೂಪರ್ 👌👌👌
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏
@veereshb6264 Жыл бұрын
ಸೂಪರ್ ಅಕ್ಕ 🤝
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@sangameshvalikar22302 жыл бұрын
My favourite food
@UttarakarnatakaRecipes2 жыл бұрын
Thank you sir for your support 🙏🙏🙏
@Rajus-kd6fq7 ай бұрын
Supar sweet 🎉
@UttarakarnatakaRecipes7 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@shankargoudayadahalli64635 ай бұрын
Super Gokak karadantu. 😊
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@mahadevlatti76243 жыл бұрын
Super. I like
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@KarthikS-cb9km Жыл бұрын
Superr thanksre
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@vijikumar20883 жыл бұрын
Wow thank you so much for sharing my favourite sweet kardantu my mouth is already watering looks so delicious 😋
@UttarakarnatakaRecipes3 жыл бұрын
Thank you sir for your support 🙏🙏🙏👋. Need your continued support to me in coming days sir. Thank you 🙏🙏🙏🙏
@vijikumar20883 жыл бұрын
@@UttarakarnatakaRecipes My name is vijayalakshmi dear Short form is Viji I also belong to part of Belgaum and Maharashtra That is why I miss uttarakarnataka food a lot . Thank u so much for sharing
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shivanandhandur3353 жыл бұрын
Very nice sister thanks ☺️👍
@UttarakarnatakaRecipes3 жыл бұрын
Thank you sir for your support 🙏🙏🙏🙏
@sujatapalankar3431 Жыл бұрын
😋😋 very nice Akka 💕💕
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@esakkirajar24363 жыл бұрын
. Super sister
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@JesusChristBakthe3 жыл бұрын
Super beautiful,😋😋😋😋
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@udaykhanganvi62833 жыл бұрын
👍 super
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@SupremeRepairs3 жыл бұрын
ತುಂಬಾ ಅಂದ್ರೆ ತುಂಬಾನೇ ವಿಶೇಷವಾಗಿದೆ 👌👍
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@kodandaramayya49873 жыл бұрын
Super.madam
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@rukminicr82483 жыл бұрын
ತುಂಬಾ ಚೆನ್ನಾಗಿದೆ 👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@belakus13522 жыл бұрын
Super karadantu
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@jingchak3232 Жыл бұрын
Thanks for sharing the recipe. What is Alavi which is one of the ingredients in Hindi or English ?
@sampadakoti13203 жыл бұрын
Wow super kardantu. Triveniakka
@UttarakarnatakaRecipes3 жыл бұрын
🙏🙏🙏🙏🙏🙏🙏ಅಕ್ಕಾ
@nalinasunil40033 жыл бұрын
Beauitful akka 👌👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@BasavarajKBasu-o1v Жыл бұрын
Super akka nevu kannadle explain modoki
@UttarakarnatakaRecipes Жыл бұрын
ಖಂಡಿತ ಕನ್ನಡದಲ್ಲಿ ವಿವರಿಸಿದ್ದೇನೆ 🙏🙏🙏
@veeruyadav38093 жыл бұрын
Super ri
@UttarakarnatakaRecipes3 жыл бұрын
🙏🙏🙏🙏
@poornachndraraoseedrala48643 жыл бұрын
చాలాబాగున్నది Sobhapickles Vijayawada
@UttarakarnatakaRecipes3 жыл бұрын
Chala danayavadandi miru elaga support chayandi 🙏🙏🙏
@shubhamudikeri31983 жыл бұрын
Yallanu Bhal mast matiri👌👌🌹
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
@neelamlangoti35923 жыл бұрын
Nimm kannada kelode ondu khushi tumbaa chennagide
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@rekhajagadeesh6840 Жыл бұрын
Very nice recipe! Can a diabetic person eat this ?
@meenachougule66423 жыл бұрын
Super tie
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@syndedivya60153 жыл бұрын
All the best sister
@UttarakarnatakaRecipes3 жыл бұрын
Thank you for your support 🙏🙏🙏🙏
@avgbabu133 жыл бұрын
ಬಾರಿ ಬೆಸ್ಟ್ ಮಾಡಿದಿರಿ ಕರದಂಟು..👏👏👏
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@avgbabu133 жыл бұрын
@@UttarakarnatakaRecipes ನಮ್ಮ ತಾಯಿ ಹಾಗು ನನ್ನ ಮಡದಿಗೆ ನೀವು ಫೇವರಿಟ್..ತುಂಬಾ ಮೆಚ್ಚುತ್ತಾರೆ ನಿಮ್ಮ ನಿರೂಪಣೆ..
@anithavbhatt55733 жыл бұрын
👌👌 mam
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@renukashastri83603 жыл бұрын
Wow superb dear👍
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@seemakulkarni14383 жыл бұрын
Very Nice 👌👍👏🙂
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@rvlavadhani98593 жыл бұрын
Nimma yella aduge super aagide
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@user-ps9im5vz1d3 жыл бұрын
Wow tumbhane chennagi bandide sister and healthy food👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@mysweetsworld3 жыл бұрын
Wow super 👍👍👍👍
@UttarakarnatakaRecipes3 жыл бұрын
Thank you for your support 🙏🙏🙏🙏
@vidyamh27453 жыл бұрын
Super nice sweet 😃👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@rajashreemandavkar85503 жыл бұрын
Namage nimma recipes 😋
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@kavitharaghuram3 жыл бұрын
Super Bela hakade madbohada
@channammachalwadi47832 жыл бұрын
Super duper and sweet dish Madam👌👌
@UttarakarnatakaRecipes2 жыл бұрын
Thank you mam for your support 🙏🙏🙏🙏
@parvathikitchen50423 жыл бұрын
Super👌👌😋😋 👍sister
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ 🙏🙏🙏
@rupajagebar59653 жыл бұрын
Super akka nanu try madtini
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏
@Vijay-Vijay_xu5ob3 жыл бұрын
ನಾನೂ ಎಷ್ಟೋ ವೀಡಿಯೋಗಳನ್ನ ನೋಡಿದ್ದೇನೆ ಅಡುಗೆಗೆ ಸಂಬಂಧಿಸಿದ್ದು , ಆದರೇ ನಿಮ್ಮ ವೀಡಿಯೊ ಬಹಳ ಇಷ್ಟವಾಯಿತು, ಯಾವುದೇ ರೀತಿಯ ಕಪಟತನವಿಲ್ಲದ ನಿಮ್ಮ ಮುಖದಲ್ಲಿ , ಮುಗ್ದತೆಯಿದೇ , ಸದಾ ಹೀಗೆ ಇರಲಿ ನಿಮ್ಮ ಮನಸ್ಸು , ಕರದಂಟು ಬಹಳ ರುಚಿಯಾಗಿದೇ 😍 😋😋😋 ನಾನೂ ಮದುವೆ ಆದಮೇಲೆ ನನ್ನ ಹೆಂಡತಿಗೆ ಹೇಳಿ ಈ ಸಿಹಿಯನ್ನು ಮಾಡಿಸುತ್ತೇನೆ 😍😍😍
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ 🙏🙏🙏🙏🙏