Thumba chennagi maadiddira madam , Nan Amma same heege maadthidru , ammana nenapythu, thanku you mam☺️
@KaravaliSwada Жыл бұрын
Thank you so much mam
@ishwaribhat8619 Жыл бұрын
Super Madam.
@KaravaliSwada Жыл бұрын
Thank you & Happy Deepavali 🎇 mam
@sumithrasumi67412 ай бұрын
ಚೆನ್ನಾಗಿ ಕಜ್ಜಾಯ ಹೇಗೆ ಮಾಡುವುದು ಎಂದು ತಿಳಿಸಿಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು
@dakshayanimounesh83554 ай бұрын
ಸೂಪರ್
@KaravaliSwada4 ай бұрын
@@dakshayanimounesh8355 ಧನ್ಯವಾದಗಳು
@AhalyaBhai-b9b5 ай бұрын
Super
@KaravaliSwada5 ай бұрын
@@AhalyaBhai-b9b Thank you
@jayalakshmik14876 ай бұрын
Athirasa
@Chakra-lm3bg Жыл бұрын
ನೀವು ಕಜ್ಜಾಯವನ್ನು ಬಹಳ ಚೆನ್ನಾಗಿ ಮಾಡಿದ್ದೀರಿ ನಾವು ಕೂಡ ಇದೇ ತರ ಮಾಡಿಕೊಂಡು ತಿನ್ನೋಣ ಅಂತ ಅನಿಸ್ತಾ ಇದೆ ನಿಮಗೆ ಧನ್ಯವಾದಗಳು
@KaravaliSwada Жыл бұрын
ತುಂಬಾ ಧನ್ಯವಾದಗಳು
@jayashreehiremath5262 Жыл бұрын
ಸೂಪರ್ ಆಂಟಿ
@KaravaliSwada Жыл бұрын
Thank you
@gajanan.sungare82010 ай бұрын
Good rashipe
@KaravaliSwada10 ай бұрын
Thank you
@priyamallya6783 Жыл бұрын
Nice ☺️ super 👍
@KaravaliSwada Жыл бұрын
Thank you
@laxmidevidalapati47036 ай бұрын
New madid kajjay naw madtvi medam ಧನ್ಯವಾದಗಳು
@KavithaK-d3h2 ай бұрын
Akka tumbaa gatiyagi yen madabeku yeli akka
@mamatharao2120 Жыл бұрын
ತುಂಬಾ ಚನ್ನಾಗಿ ತೋರಿಸಿ ಕೊಟ್ಟಿದ್ದೀರಾ ತುಂಬಾ ಥ್ಯಾಂಕ್ಸ್ ಕಜ್ಜಾಯ ಕೂಡ ಚನ್ನಾಗಿ ಬಂದಿದೆ ನೋಡಿದ್ರೆ ಗೊತ್ತಾಗತ್ತೆ 😊
@KaravaliSwada Жыл бұрын
Thank you so much Mam..
@swatisingh1426 Жыл бұрын
Thankyou thankyou thankyou for the perfect recipe, you made my deepawali festival very beautiful, very good explaining of the recipe, iam very happy 🎉🎉🎉🎉