Beautiful... So many times I saw it.. But that plant was beautiful and pretty flowers... So thx sir..
@TrimurthyHunasekatte5 жыл бұрын
💐💐💐 ಕೊಡಗು ಮಡೇಮ್, ಸ್ವಾಗತ...🌷🌷
@chaithanyabalakrishna12526 жыл бұрын
Ee geda namma Kade tumba sigutte hittila gida maddalla antaralla thanks a eegidada parichaya madiddikke
@TrimurthyHunasekatte6 жыл бұрын
ಸ್ವಾಗತ ಸರ್ ...
@jyothishree14486 жыл бұрын
My daughter studying in ayurved this videos helps her more thank you for your help
@TrimurthyHunasekatte6 жыл бұрын
Well come . . .
@hanumantabajenti23726 жыл бұрын
ಕರಿ ಉತ್ತರಾಣಿಗೆ ನಮ್ಮ ಕಡೆ ಕರೆಯುವ ಹೆಸರು ಎದುರು ಉತ್ತರಾಣಿ ಎಂದು.
@shivukodli555556 жыл бұрын
ಸೂಪರ್ ಮಾಹಿತಿ ಸರ್
@TrimurthyHunasekatte6 жыл бұрын
ಧನ್ಯವಾದ ಶಿವು...
@sachindesai21945 жыл бұрын
Super bro... Keep rocking and continue to make videos on very common plants which are in our surroundings. Thank you
@TrimurthyHunasekatte5 жыл бұрын
ಧನ್ಯವಾದ ಬ್ರೊ....
@jyothishree14486 жыл бұрын
Nice information about plants
@lakshmikeshava79316 ай бұрын
ಉತ್ತರಾಣಿ ಗಿಡದ ಬಗ್ಗೆ ಇದು ನನ್ನ ಮೂರನೆಯ comment. ಈಗ ನನ್ನ ಅನುಮಾನಗಳೆಲ್ಲವೂ ಪರಿಹಾರವಾಯಿತು. Thanks...
@TrimurthyHunasekatte6 ай бұрын
ಧನ್ಯವಾದ
@vishwanathavishwadhara91565 жыл бұрын
ಅಂತರ ಪುಷ್ಪ ಬಗ್ಗೆ ಮಾಹಿತಿ ಇದರೆ ತಿಳಿಸಿ
@TrimurthyHunasekatte5 жыл бұрын
ಸರ್ ಕ್ಷಮಿಸಿ, ಸದ್ಯಕ್ಕೆ ನಮಗೀ ಸಸ್ಯದ ಮಾಹಿತಿ ಇಲ್ಲ..
@AndappachattiАй бұрын
Whit uattarani baggey tilasi
@sreenidhishree51277 жыл бұрын
Nice information thank you, please tell me e nan husband ge corn iddey corn pad use madidru adu punaha barutey,so idake enadru ayurveda treatment ideya or home remmide ideya thank you
@TrimurthyHunasekatte7 жыл бұрын
+Sreenidhi Shree ಕ್ಷಮಿಸಿ ಮೇಡಮ್, ನನಗೆ ಚಿಕಿತ್ಸೆಯ ಬಗ್ಗೆ ಹೇಳುವಲ್ಲಿ ಯಾವುದೇ ಪರಿಣಿತಿ ಇಲ್ಲ, ನಾನು ಕೇವಲ ಸಸ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಕೇವಲ ಕೆಲವೊಂದು ಸರಳ ಹಾಗು ಅಡ್ಡ ಪರಿಣಾಮಗಳಿರದಂತಹ ವಿಧಾನಗಳ ಬಗ್ಗೆ ಮಾತ್ರ ಹೇಳಬಲ್ಲೆ, corn ಎಂದರೇನು ಎಂದು ಕನ್ನಡದಲ್ಲಿ ತಿಳಿಸಿ
@shivashivanna6926 жыл бұрын
Sreenidhi Shree hi
@jyothishree14486 жыл бұрын
Nice information
@lovelynature75284 жыл бұрын
Sir. Namaskargalu.. nimmalli slip disc bagge video iddare. Plz..link kodi.
@TrimurthyHunasekatte4 жыл бұрын
ನಾವು ಸಸ್ಯ ಹಾಗು ವೃಕ್ಷ ಹಾಗು ಅವುಗಳ ಸಾಮಾನ್ಯ ಉಪಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ ಸರ್, ಚಿಕಿತ್ಸೆಗಳ ಬಗ್ಗೆ ಅಲ್ಲ
@harishb.ravikumar2926 жыл бұрын
ನಮ್ಮೂರಲ್ಲಿ ಅದೆ
@SuriGG2047 Жыл бұрын
Hi
@narayanhaller32836 жыл бұрын
ಕುದುರೆ ಗೆಡ್ಡೆಗೀಡವನು ತೋರಿಸಿ
@TrimurthyHunasekatte6 жыл бұрын
ಕೆಲ ಸಸ್ಯಗಳು ನಮ್ಮ ಭಾಗದಲ್ಲಿ ಉಪಲಬ್ಧವಿಲ್ಲದ ಕಾರಣ ಕೆಲ ದಿನಗಳು ತಡವಾಗಬಹುದು, ಕ್ಷಮಿಸಿ....
@JKKAGER7 жыл бұрын
K sir
@JKKAGER7 жыл бұрын
ಸರ್ ನಿಮ್ಮ ಪೋನ್ ನಂಬರ್ ಕೊಡಿ
@TrimurthyHunasekatte7 жыл бұрын
Jk Jk ಸರ್, ಯೂಟ್ಯೂಬ್ ನಿಯಮಗಳ ಪ್ರಕಾರ ಯೂಟ್ಯೂಬರ್ ಗಳು ತಮ್ಮ ದೂರವಾಣಿ ಸಂಖ್ಯೆಗಳನ್ನಾಗಲಿ ಮಿಂಚಂಚೆ ವಿಳಾಸವನ್ನಾಗಲಿ ನೀಡುವಂತಿಲ್ಲ. ನನ್ನ ಫೇಸ್ ಬುಕ್ 'ಇಬ್ಬನಿ' ಪೇಜ್ ನಿಂದ ನೀವು ನನ್ನ ಸಂಖ್ಯೆ ಪಡೆಯಬಹುದು