ಕರ್ಮಗಳು ಬೆನ್ನು ಹತ್ತಿದಾಗ ನಮ್ಮ ಜೀವನದಲ್ಲಿ ಇಂತಹ ಕೆಟ್ಟ ಘಟನೆಗಳು ನಡೆಯುತ್ತವೆ ಅದಕ್ಕೆ ಈ ರೀತಿ ಸರಳ ಪರಿಹಾರ ಮಾಡಿ

  Рет қаралды 75,126

Veena Joshi

Veena Joshi

Күн бұрын

Пікірлер: 410
@SheelaKishor-n9b
@SheelaKishor-n9b 11 күн бұрын
Dhanyavadagalu amma tumba olle vishaya helidiri namagu nam tappina arivagbeku
@user-cx2zk3td1o
@user-cx2zk3td1o 5 ай бұрын
Thank-you Amma very nice
@VeenaJoshi
@VeenaJoshi 10 ай бұрын
Thanks to all
@renukakolli6952
@renukakolli6952 Жыл бұрын
ಅಮ್ಮ ನಿಮ್ಮ ಮಾತಿನಿಂಧ ನಗಗೆ ತುಂಬಾ ಸಂತೋಷ ಆಯಿತು ನಾನು ಇನ್ನು ಮುಂಧೆ ಒಳ್ಳೆಯ ಹಾಧಿಯಲ್ಲಿ ನಡಿತೇನೇ ಅಮ್ಮ ನಿಮ್ಮ ಆಶೀರ್ವಾದ ಇರಲ್ಲಿ ಅಮ್ಮ 🙏🙏
@ashah4507
@ashah4507 3 ай бұрын
Good morning❤
@premasrinivas6634
@premasrinivas6634 Жыл бұрын
ಅಮ್ಮ ರಂಗೋಲಿ ತುಂಬಾ ಅಂದ್ರೆ ತುಂಬಾನೇ ಚನಾಗಿದೆ ....ನಿಮ್ಮ ಖಲೆ ನಿಮ್ಮ ತಾಳ್ಮೆ ನಿಮ್ಮ ನಿಷ್ಕಲ್ಮಶ ಮನಸು ...😊 ನಿಮ್ಗೆ ಈ ಭೂಮಿ ಮೇಲೆ ಯಾರು ಸರಿಸಾಟಿ ಕಂಡಿತಾ ಇಲ್ಲ ಮಾ...ನಂಗೆ ವೊಳ್ಳೆದು ಕೆಟ್ಟದ್ದು ತಿಳಿಯೋ ಬುದ್ಧಿ ಬಂದಾಗಿಂಧನು .ನಿಮ್ ಹಾಗೆ ಒಳ್ಳೆ ಮನಸಿರೋ ವ್ಯಕ್ತಿನಾ ನಾನು ಯಾವತ್ತೂ ನೋಡಿಲ್ಲ ...ನೋಡೋಕೆ ಸಾಧ್ಯನೇ ಇಲ್ಲ .... ಜನ ಒಬ್ರಿಗೆ ಒಂದು ಸೂಜಿ ಅಸ್ಟು ಒಳ್ಳೆದ್ ಬಯಸಿದ್ರುನು ಅದ್ರಲ್ಲಿ ಏನಾದ್ರೂ ಲಾಭ ಹುಡುಕ್ತಾರೆ ಆದ್ರೆ ನಿಮ್ಮಿಂದ ಅದೆಷ್ಟೋ ಜನ ನೆಮ್ಮಧಿಲಿ ಇದಾರೆ ...ನಿಮ್ಮಿಂದ ಅದೆಷ್ಟೋ ಜನ ಕಷ್ಟಗಳನ್ನ ಪರಿಹಾರ ಮಾಡ್ಕೊಂಡು ನೆಮ್ಮದಿ ಜೀವ್ನ ನಡುಸ್ಥಿದರೆ .. ಮಾ.. ನೀವು ಯಾರಿಂಧನು ಒಂದು ಎಳ್ಳಷ್ಟೂ ಏನು ಬಯಸೋದಿಲ್ಲ ...ಇಸ್ಟೊಂದು ಒಳ್ಳೆ ಮನಸು ಅಧೆಗ್ ಅಮ್ಮಾ ಸಾದ್ಯ ನಿಮ್ಗೆ ...😊 ಅದುಕ್ಕೆ ಹೇಳೋದು ಯಾವಾಗ್ಲೂ ನೀವು ನಡೆದಾಡೋ ದೇವತೆ...ದೇವತೆ ಮಾ ನೀವು ..🙏🙏🙏🙏🙏❤️🥰🥰🥰
@jayasheelae1353
@jayasheelae1353 Жыл бұрын
ಅಮ್ಮ ನೀವು ಹೇಳಿದ್ದೆಲ್ಲವೂ ಸತ್ಯ ನಾನು ಸತ್ಯಮಾರ್ಗದಲ್ಲಿ ನಡೆದಿದ್ದೇನೆ ಧರ್ಮಮಾರ್ಗದಲ್ಲಿ ಇದ್ದರೂ ಕೂಡ ನನ್ನ ಕರ್ಮ ಫಲದಿಂದ ನಾನು ಆರೋಗ್ಯದಲ್ಲಿ ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ ನೀವು ಹೇಳಿದ ರೀತಿ ನಾನು ನಿನ್ನ ಮೇಲೆ ಅಳುವುದಿಲ್ಲ ದೇವರನ್ನು ಪ್ರಾರ್ಥಿಸುತ್ತೇನೆ ನನ್ನ ನೋವನ್ನು ಕಡಿಮೆ ಮಾಡು ನನಗೆ ಆರೋಗ್ಯ ಕೊಡು ಎಂದು ಕೇಳಿಕೊಳ್ಳುತ್ತೇನೆ ನಮಸ್ಕಾರ❤
@dginfotechdvg
@dginfotechdvg 7 ай бұрын
🙏
@manjulamervade-mr8hr
@manjulamervade-mr8hr Жыл бұрын
Veena mam for last two days I am thinking about the same problem because I don't have parents nobody is there to guide me how to solve the problems hearing of your words now I am feeling better thanks mam
@poornimachiregoudar56
@poornimachiregoudar56 Жыл бұрын
ಅಮ್ಮ ನಮ್ಮ ಮನೇಲಿ ಹಲ್ಲಿಗಳು ಜಾಸ್ತಿ ಓಡಾಡ್ತೀವೆ ಇದಕ್ಕೆ ಏನಾದ್ರೂ ಪರಿಹಾರ ಇದಿಯಾ ಅಮ್ಮ ಯಾಕೆ ಜಾಸ್ತಿ ಆಗಿವೆ ಅಂತ ಗೊತ್ತಾಗ್ತಿಲ್ಲ ಅಮ್ಮ ದಯವಿಟ್ಟು ತಿಳಿಸಿ
@savithaaryan3031
@savithaaryan3031 Жыл бұрын
S
@bharathivshetty1246
@bharathivshetty1246 Жыл бұрын
Dharma and karma da bagge super agi helidri thank you so much
@yogeshanu2644
@yogeshanu2644 Жыл бұрын
ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಅಮ್ಮ, ಪ್ರತಿಯೊಂದು ವಿಷಯದ ಬಗ್ಗೆ ಬಿಡಿಸಿ ಹೇಳಿ ಕೊಡುತ್ತೀರಾ ನಿಜವಾಗಲೂ ನಮಗೆಲ್ಲ ನೀವು ದೇವರು, ಧನ್ಯವಾದಗಳು ಅಮ್ಮ 🙏🙏🙏🙏🙏
@vinayakpatil3634
@vinayakpatil3634 11 ай бұрын
Amma namshkraglu padamavati varta hididdini 6 varagalu mugidide nanu pregnancy agideni adike varta mudevarsabhuda plz plz hele adastu begane heli amma nima ashravad erali amma,,
@manjulanc2573
@manjulanc2573 Жыл бұрын
ಒಳ್ಳೊಳ್ಳೆ ಮಾಹಿತಿ ಕೊಡ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@mamathabs2341
@mamathabs2341 Жыл бұрын
ಕೋಟಿ ಕೋಟಿ ವಂದನೆಗಳುನಿಮಗೂ ಮತ್ತು ನಿಮ್ಮ ಅತ್ಯುತ್ತಮ ರಂಗೋಲಿಗೆ 🙏🙏🙏🙏🙏🙏🌹❤️
@vasudhawuntakal3854
@vasudhawuntakal3854 Жыл бұрын
ಅತ್ಯುತ್ತಮ ಮಾಹಿತಿ ರೀ❤
@poornimadeshpande6810
@poornimadeshpande6810 Жыл бұрын
veena it's really true....ಆದಷ್ಟು ಒಳ್ಳೆ ಕರ್ಮ ಮಾಡಲು ದೇವರು ಎಲ್ಲರಿಗೂ ಪ್ರೇರಣೆ ನೀಡಲಿ......suprer wordings...
@k_kitchen.
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🙏
@baburaomysuru
@baburaomysuru 9 ай бұрын
Thank you very much.nimma dashavathara rangoli bahala chnnagittu . Adnnu haki thorisi . Please.
@tusharbg2073
@tusharbg2073 Жыл бұрын
🌺 JaiMaShakthi 🙏 🌸 ಶುಭೋದಯ ಅಮ್ಮ 🌹ಅಮ್ಮ ಬೆಳ್ಳಿಯ ಕರುವಿನಜೋತೆಯ ಗೋಮಾತೆಯ ವಿಗ್ರಹ , ಬೆಳ್ಳಿಯ ಬಾಲ ಕೃಷ್ಣ, ಬೆಳ್ಳಿಯ ತುಳಸಿ ಕಟ್ಟೆಯನ್ನು ಉಡುಗೊರೆ ಯಾಗಿ ಕೊಡ ಬಹುದ
@vanibparashuram9052
@vanibparashuram9052 Жыл бұрын
Thank you amma
@rajisri1773
@rajisri1773 Жыл бұрын
Amma you are really great the way of you explaing is amazing we are really blessed to have such a great guru like you
@umadeviravihal515
@umadeviravihal515 Жыл бұрын
Namaskar amma 🌹🌹🙏🙏 TQ soo much amma gud nt swtdrmz amma
@sharada9982
@sharada9982 Жыл бұрын
ಅಮ್ಮ ನಿಮ್ಮ ಮಾತು ಕೇಳ್ತಾ ಇದ್ದರೆ ಆ ದೇವರು ಬಂದು ಹೇಳ್ತಾ ಇದ್ದಾರೆ ಅಂತ ಅನ್ನಿಸುತ್ತಿದೆ ಅಮ್ಮ🙏🙏🙏🙏🙏🙏🙏🙏🙏🙏🙏
@shashikalashashi6207
@shashikalashashi6207 Жыл бұрын
ಅಮ್ಮ ನಮಸ್ಕಾರ ನೀವು ತಿಳಿಸಿದ ವಿಷಯದಿಂದ ನಮಗೆ ಮನಸ್ಸಿಗೆ ಬಹಳ ಸಂತೋಷವಾಯಿತು ಮತ್ತು ಒಂದು ರೀತಿಯ ಧೈರ್ಯ ಬಂತು ನೀವು ಹೇಳಿದ ಪೂಜೆ ಗಳನ್ನು ಆದಷ್ಟು ಮಾಡುತ್ತೇನೆ ನೀವು ನಮ್ಮ ಗುರುಗಳು ನೀವು ಹೇಳಿದ ಎಲ್ಲಾ ಪೂಜೆ ಗಳನ್ನು ಮಾಡಲು ನಿಮ್ಮ ಆಶೀರ್ವಾದ ಬೇಕು ಎಕೆಂದರೆ ಕೆಲವು ಪೂಜೆ ಮಾಡುತ್ತೇನೆ andukondaru ಮಾಡಲು ಆಗುವುದಿಲ್ಲ ನಿಮ್ಮ ಆಶೀರ್ವಾದ ಇರಲಿ ತಾಯಿ ನಮ್ಮ ಮೇಲೆ ತುಂಬಾ ಧನ್ಯವಾದಗಳು ಅಮ್ಮ 🙏🙏🙏🌹🌹🌹♥️
@ASHWINIASHU-gv3wb
@ASHWINIASHU-gv3wb 10 ай бұрын
Amma ivatu ittiro kalasavanu yavaga visarjane madabekku
@manjulakulal6769
@manjulakulal6769 Жыл бұрын
Thank you Amma rangoli super noduvade namma punya
@sudhak.v5568
@sudhak.v5568 Жыл бұрын
Sundaravada rangoli 👌, maathu kooda sundara Amma nimage koti dhanyavadagalu 🙏🙏🙏❤️💞
@AshashyamAshashyam
@AshashyamAshashyam Жыл бұрын
ಅಮ್ಮ ನೀವು ದೇವತೆನೇ ಅಮ್ಮ ಅ ಕೃಷ್ಣ ಅರ್ಜುನನಿಗೆ ಸಾರತಿಯಾದ ಆದರೆ ನೀವು ನಮಗೆ ಸಾರತಿಯಾದರಿ
@ganeshgani9886
@ganeshgani9886 Жыл бұрын
🙏🙏🙏🙏🙏
@mamatanaik4060
@mamatanaik4060 Жыл бұрын
Nimm matu keliudakke kushi agutte amma thank you amma❤
@mohinijagannath9888
@mohinijagannath9888 Жыл бұрын
ನೀವು ತಿಳಿಸಿದ ಪ್ರತಿ ಯೊಂದು ವಾಕ್ಯ ಅರ್ಥ ಪೂರ್ಣ ಮಾಹಿತಿ ಯಾಗಿದೆ ಧನ್ಯ ವಾದಗಳು
@manjunathmanjunath2415
@manjunathmanjunath2415 Жыл бұрын
ನೀವು ಹೇಳಿದ್ದು ಸತ್ಯ ಅಮ್ಮ ಪೂರ್ವಜನ್ಮದ ಕರ್ಮಫಲ ನಾನು ಅನುಭವಿಸುತ್ತಾ ಇದ್ದೇನೆ ನನ್ನ ಮಗನಿಂದ ಏನು ಮಾಡಬೇಕು ಎಂಬುದು ನಮಗೆ ದಾರಿನೇ ತೋರುತ್ತಿಲ್ಲ ದಯವಿಟ್ಟು ನನ್ನ ಈ ಸಮಸ್ಯೆಗೆ ನನಗೆ ದಯವಿಟ್ಟು ಪರಿಹಾರ ಕೊಡಿ ಅಮ್ಮ ನಾನು ಯಾವ ಪೂಜೆ ಮಾಡಬೇಕು ಯಾವ ದಾರಿಲಿ ಹೋದರೆ ಸರಿ ಹೋಗುತ್ತೆ ನನ್ನ ಸಮಸ್ಯೆ ದಯವಿಟ್ಟು ನನಗೆ ಮಾರ್ಗದರ್ಶಕರಾಗಿ ಸಲಹೆಯನ್ನು ಕೊಡಿಯಮ್ಮ ನಮ್ಮನೆ ಬೆಳಕಾಗಿ ನೀವು ದಯವಿಟ್ಟು
@gayathrichand6187
@gayathrichand6187 Жыл бұрын
Amma neevu helikodo dharmacharane nanu madthaeddini amma, thumba olled agide.... Namma palina devaru amma neevu... Hare Krishna 🙏
@vanitharani3551
@vanitharani3551 Жыл бұрын
ಹೌದು ಅಕ್ಕಾ... ನನ್ನ ಅರಿವಿಗೆ ಚೆನ್ನಾಗಿ ಬಂದಿದೆ.. ಆ ಭಗವಂತನಲ್ಲಿ ನನ್ನ ನಂಬಿಗೆ ಇನ್ನು ಜಾಸ್ತಿ aagide....nanna karma naanu shraddeinda madtiddini.. baro kasta Ella barali bhagavanta ninna daye ondirali anno onde japa...
@manjulanag4233
@manjulanag4233 Жыл бұрын
Thank U madam 🙏🙏🙏🙏🙏
@ParvatiParu-ue9be
@ParvatiParu-ue9be Жыл бұрын
Tq so much amma 🙏🙏🙏🙏🙏
@ushamgowdaushamgowda4803
@ushamgowdaushamgowda4803 Жыл бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Rakshithbhat12
@Rakshithbhat12 Жыл бұрын
ದಶಾವತಾರ ರಂಗೋಲಿ ನೋಡಿದ ನಮ್ಮ ಕಣ್ಣುಗಳು .... ಪಾವನ..... ಇಂತ ಪಾಪ ಕರ್ಮಗಳನ್ನು ಕಳೆಯೋ ಕತೆಯನ್ನು ಎಸ್ಟು ಚೆನ್ನಾಗಿ ವಿವರಿಸಿದ್ದಿರಿ..ನಿಮ್ಮ ವಿಡಿಯೋ ನೋಡೋ ಭಾಗ್ಯ ನಮಗೆ ಆ ಭಗವಂತ ಕರುಣಿಸಿದ್ದಾನೆ...🙏🙏🙏 ಹರೇ ಕೃಷ್ಣ.🙏🙏🙏
@Rakshithbhat12
@Rakshithbhat12 Жыл бұрын
ಅಮ್ಮ ನನ್ನ ಅಮ್ಮನಿಗೆ 2ವರ್ಷದ ಮೊದಲು ಸರ್ಪ ಸುತ್ತು ಆಗಿತ್ತು... ಈವಾಗ ಮತ್ತೆ ಸ್ಟಾರ್ಟ್ ಆಗಿದೆ ಇದಕ್ಕೇನಾದರೂ ಪರಿಹಾರ ತಿಳಿಸಿ.🙏🙏🙏
@unknown_artist5803
@unknown_artist5803 10 ай бұрын
Namaste madam. I like, follow and see every video of u. Our kuldev is yadgiri mallayya, but what to do about kuldev aradhana
@padhamavatidivate4172
@padhamavatidivate4172 Жыл бұрын
ಹರೇ ಶ್ರೀನಿವಾಸ ಅಮ್ಮಾ ದಶಾವತಾರದ ರಂಗೋಲಿ ತುಂಬಾ ಚೆನ್ನಾಗಿ ಹಾಕಿದ್ದೀರಿ ಆ ರಂಗೋಲಿ ದರ್ಶನವೆ ನಮ್ಮ ಪುಣ್ಯ. ಅನಂತಾನಂತ ನಮಸ್ಕಾರಗಳು ಅಮ್ಮಾ 🙏🙏🙏 🙏🙏
@shreedevidikshit
@shreedevidikshit Жыл бұрын
ಅಮ್ಮಾ namaskaara, nanga onda samasye ada dayavaittu edakka yenara parihara edra helri na bhala lagu niddi baratadri ಅಮ್ಮಾ 8 aat andra bhala jor niddi barat ri amma yenu kelsa madlikke aagalla odlikku aagalla dina bhala baisgolikattinri amma yenara parihara edra helri nanga niddi Du bhala ada ri eda shaapa na aagayd ri nang yenara parihara edra helri amma dayavitttu beligge yeddq mele nu niddi poorti aagirode ella ri amma adak nang active aagi eralikke aagavalta dayavaittu pariihar edra helri
@radhikam1062
@radhikam1062 Жыл бұрын
ಅಮ್ಮ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಅಮ್ಮ 🙏❤️❤️❤️
@ರಾಯರು
@ರಾಯರು Жыл бұрын
Lovely story Amma ❤️😍
@shylajalokesh8749
@shylajalokesh8749 Жыл бұрын
Thank you so much amaa. stay blessed. love you ma❤
@shashikala1505
@shashikala1505 Жыл бұрын
ನಮಸ್ಕಾರ ಗುರುಮಾತ ಎಲ್ಲಾ ವೀಕ್ಷಕ ಗೆಳೆತಿ ಗೆಳೆಯರೇ ದಯಮಾಡಿ ಕನ್ನಡದಲ್ಲಿ ಬರೆಯಿರಿ ಎಲ್ಲರಿಗೂ ಓದಲು ತಿಳಿಯಲು ಸುಲಭವಾಗುತ್ತೆ 😮❤😊
@poornimarajashekar4168
@poornimarajashekar4168 Жыл бұрын
🎉Amma thanks 🙏🙏🙏🙏🙏
@shashipunde2012
@shashipunde2012 Жыл бұрын
Edar bage tilisidakke tumba dhanyavaadgalu amma 🙏🏻🙏🏻🙏🏻🌹🌹
@indirarao7433
@indirarao7433 4 ай бұрын
Janata ella problems ge uttara helo nimage tumba dhanyavadagalu Devaru nimage olledu madali Harekrishna🙏
@niveditha4436
@niveditha4436 Жыл бұрын
Thank you Amma
@rekhamadigeri9857
@rekhamadigeri9857 Жыл бұрын
Amma thank very much. ನನ್ನ question ಗೆ answer ಸಿಕ್ಕಿತು ಮನ್ಸಿಗೆ ನಿರಾಳವಾಯಿತು.
@ashusan9864
@ashusan9864 Жыл бұрын
Thanks Amma🙏
@babithasalian6154
@babithasalian6154 Жыл бұрын
ಕೋಟಿ ಧನ್ಯವಾದಗಳು ಅಕ್ಕ ರಂಗೋಲಿ ತುಂಬ ಸುಂದರವಾಗಿದೆ ❤️
@jyothichebbi4753
@jyothichebbi4753 Жыл бұрын
Jai Shri Ram 🙏
@SantoshPatil-of7iq
@SantoshPatil-of7iq Жыл бұрын
Thank you so much amma
@anonymous-fj6dk
@anonymous-fj6dk Жыл бұрын
Amm namaste amma , naanu guru pushyaamruta yoga pooje madtiddini sanklpa dalli adike bettavanna use madtivalla adanna yen madbeku mattu yavaga pooje konegollisabeku
@seemaanavekar1731
@seemaanavekar1731 Жыл бұрын
ನಿಮ್ಮ ಆಶೀರ್ವಾದದಿಂದ ಮನೆ ಕಟ್ಟಾ ಇದೀವಿ ಅಮ್ಮ 🙏 ಆದರೆ ನಾವು ಬೇರೆಯವರಿಗೆ ಕೊಟ್ಟ ಹಣ ಬರ್ತಾ ಇಲ್ಲ ಯಾವ ಪೂಜೆ ಮಾಡಬೇಕು ಪ್ಲೀಸ್ ತಿಳಿಸಿರಿ ಅಮ್ಮ🙏🙏
@bahubalijain4881
@bahubalijain4881 Жыл бұрын
ಕುಜ ದೋಷ ಪರಿಹಾರ ತಿಳಿಸಿ ಅಮ್ಮ🙏
@sunitadmath9315
@sunitadmath9315 Жыл бұрын
Madam ಲಲಿತಾ ಸಹಸ್ರನಾಮ ಪಾರಾಯಣ ಮಾಡುವಾ ವಿಧಾನ ತಿಳಿಸಿ plz
@ushachandrasalian911
@ushachandrasalian911 Жыл бұрын
Amma .nanage samadikare sumane apavada madthare nannu elaru.oleyavaru.antha.anicide nanage bedavada.mathu.heli tuba.besara.maduthre .idake enadatu pari hara thilisi Amma plz
@chaitrabellary6857
@chaitrabellary6857 Жыл бұрын
Dashavatar rangoli nodi tumbhane kushi aitu madam 🌹💐🙏🙏🙏🙏🙏🌹💐
@pratibhavasanth5402
@pratibhavasanth5402 Жыл бұрын
ಅಕ್ಕಾ 🙏🏻ಅದ್ಭುತವಾದ ಮಾತುಗಳು, ಧನ್ಯವಾದಗಳು ಅಕ್ಕಾ 🙏🏻🙏🏻🙏🏻
@basawarajbestha4428
@basawarajbestha4428 9 ай бұрын
Ma naawu maadida karma kadime aagabeky,, karma kaliyabeku andre enu maadbeku,, amma,, naawu hosa janmadalli enu aagidewe,, enu ketaa kelasa maadidewu antaa hege gurutu aagutte,,,
@sangeethamg3572
@sangeethamg3572 Жыл бұрын
Amma nimminda esto janarige valledagide nimma i valletanake devaru nimage and nimma family ge valledagali amma
@susheelasusheela1611
@susheelasusheela1611 Жыл бұрын
Thank you so much🙏🙏🙏🙏🙏🙏
@user-yt5zt6ck8j
@user-yt5zt6ck8j Жыл бұрын
Super topic amma thanks
@mamathaumesh6590
@mamathaumesh6590 Жыл бұрын
Amma nimma ashirvada Nanna kutumba ke bakore Amma 🙏
@ashugowda4319
@ashugowda4319 Жыл бұрын
ನೀವು ಎಲ್ಲರಿಗೂ ಒಳ್ಳೇದು ಆಗಲಿ ಅಂತ ವಿಡಿಯೋ ಮಾಡುತ್ತೀರಾ ತುಂಬಾ ಖುಷಿ ಆಗುತ್ತೆ......... ಎಷ್ಟೋ ಜನರ ಜೀವನ ತುಂಬಾ ಸಹಾಯ ಆಗಿದೆ ಅಮ್ಮ........ ತುಂಬಾ ಧನ್ಯವಾದಗಳು ಅಮ್ಮ 🙏🙏😍🌹🌹
@ashwiniashwini3130
@ashwiniashwini3130 Жыл бұрын
Tq mam🙏
@SaishivuScop
@SaishivuScop Жыл бұрын
Tq ma 🙏🙏💐💐🙏🙏
@saraswatinaik9028
@saraswatinaik9028 Жыл бұрын
Medam namm manelli obrige Aram admele obrige aram eralla edke ond solka heli kodi
@shakunthala5361
@shakunthala5361 Жыл бұрын
Amma nanu sadha kala sri hari dhyana madtini chikolindanu .shrihari upasthithi nange temples hodagela anubavake barute.nangella gottagute devru jothe idane anta adre nanu kanmunde nan gandana savu nodte,asahayakathe inda rodhisde.e vidhi bittu bidadange himse kodtive.nange idu yake anta gotagtila shri hari narayana nan jothe idru baduku mugdoitu.idela hege ,yake idara marma enu tilitila thayee swalpa idr bagge helidre upakara agute 🙏
@lakshmilakshmi2327
@lakshmilakshmi2327 Жыл бұрын
Thank you so much Amma
@PreranaaPraveen-wh5rb
@PreranaaPraveen-wh5rb Жыл бұрын
Hare shreenivas amma
@roopaprasad8170
@roopaprasad8170 Жыл бұрын
Your soothing words are like blessings for us
@rajeshwarinaganur7217
@rajeshwarinaganur7217 Жыл бұрын
ನಮಸ್ತೆ ಮೇಡಂ ಇದು ಸತ್ಯ ನೀವು ಹೇಳಿದ್ದೆಲ್ಲ ನಿಜ ತುಂಬಾ ಧನ್ಯವಾದಗಳು🙏🙏🙏🙏🙏
@leelavathit684
@leelavathit684 9 ай бұрын
ಅಮ್ಮಾ ನಿಜ ತಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ನಮ್ಮ ಕರ್ಮ ಅರಿಯ ಬೇಕು
@sakuraadventure3366
@sakuraadventure3366 Жыл бұрын
ಅಮ್ಮಾ 🙏🏻ಎಷ್ಟು ಚೆನ್ನಾಗಿ ಎಲೆ ಎಲೆಯಾಗಿ ಬಿಡಿಸಿ. ಹೇಳಿದ್ರಿ ಅಮ್ಮ ನಮ್ಮ ತಪ್ಪು ಎಲ್ಲಿ ಆಯಿತು ಅಂತ ತಿಳಿಸಿ ಕೊಟ್ರಿ ನಿಮಗೆ. ಕೋಟಿ ಕೋಟಿ ನಮಸ್ಕಾರ, ಅಮ್ಮ
@laxmigaddigoudar2742
@laxmigaddigoudar2742 Жыл бұрын
ಧನ್ಯವಾದಗಳು ಅಮ್ಮ ನಿಮಗೆ ಕೋಟಿ ಕೋಟಿ
@chitrashree5327
@chitrashree5327 Жыл бұрын
🙏Amma Neema ambruthadanudekhelli janma srthakavahetu amma❤
@anjanadombar6979
@anjanadombar6979 Жыл бұрын
Akka nan daughter neet saluvagi drop tagididale yav pooja madbeku tilisi
@akshathashenoy3256
@akshathashenoy3256 Жыл бұрын
ಅಮ್ಮ, ನಾನು ಪ್ರತಿ ಏಕಾದಶಿ ವ್ರತವನ್ನು ಮಾಡಬೇಕು ಅಂತಾ ತುಂಬಾ ಮನಸ್ಸು ಇದೆ ಆದರೆ ನಾನು ವ್ರತದಲ್ಲಿ ಇದ್ದಾಗ ಮನೆಯಲ್ಲಿ ಇನ್ನಿತರು ನಾನ್ ವೆಜ್ ಅಡುಗೆ ಮಾಡಬಹುದ ಅವರಿಗೆ ಪ್ರತಿಬಂಧ ಇದ್ದೆಯ?, ದಯವಿಟ್ಟು ತಿಳಿಸಿ.
@suprithapl9258
@suprithapl9258 Жыл бұрын
🙏🙏🙏🙏🙏🙏Amma❤️
@saviraj.2008
@saviraj.2008 Жыл бұрын
Thanks amma ತುಂಬಾ dhanyavadgalu 🙏🙏🙏🙏
@Attakodalucooking
@Attakodalucooking Жыл бұрын
ಅಮ್ಮ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅಮ್ಮ ದಶಾವತಾರ ರಂಗೋಲಿ ಹೇಳಿ ಕೊಡಿ ಅಮ್ಮ ನಮಗೂ. ನಾವು ಕಲಿತಿ ಹಕೊಂತಿವಿ ಅಮ್ಮ
@Jaanuroohikalmalematha
@Jaanuroohikalmalematha Жыл бұрын
ತುಂಬಾ ಧನ್ಯವಾದಗಳು ಅಮ್ಮ ನಾನು ಕೇಳಿದ್ದು ದಿನ ಚೆಕ್ ಮಾಡ್ತಾ ಇದ್ದೆ ಈ ವಿಡಿಯೋ ಅಲ್ಲಿ ಹೇಳಿರೋ ತರ ಮಾಡ್ತೀನಿ ಅಮ್ಮ 🙏🙏
@mamthaprasad8978
@mamthaprasad8978 Жыл бұрын
Nimma matu keltane erbeku annisutte thumba valleya vichara helira dhanyavadagalu nimage❤
@arikerirenuka3272
@arikerirenuka3272 Жыл бұрын
🙏Hare srinivasa
@lathavishnu3447
@lathavishnu3447 10 ай бұрын
Nimma mathu nijvaglu nanantha nodhavrige nijvaglu sanjeevini amma nim mathu keltha edhre mansige yesto samadhana aguthe
@poojaukkali9807
@poojaukkali9807 Жыл бұрын
ಅಮ್ಮ ನಾನು ಪ್ರತಿ ಸಲ ಪೂಜೆ ಮಾಡಿದಾಗ ನಮ್ಮ ಮನೆಗೆ ಜಾಸ್ತಿ ಜಾಸ್ತಿ ಕಷ್ಟ ಬರುತ್ತೆ ಎರಡು ದಿನಾ ಪೂಜೆ ಮಾಡ್ತೈರ್ತಿನಿ ಈ ತರ ಪ್ರಾಬ್ಲಂ ಆಗುತ್ತೆ ಮತ್ತೆ ಬಿಡ್ತೀನಿ.ಮತ್ತೆ ಕರ್ಮ ಹೇಗೆ ಕಲೀಬೇಕು ಅಮ್ಮ plz ತಿಳಿಸಿಕೊಡಿ ತುಂಬಾ ನೊಂದಿದ್ದೇನೆ
@chandrikakulkarni6739
@chandrikakulkarni6739 Жыл бұрын
Thank you akka❤🙏🙏
@netravatiyadahalli669
@netravatiyadahalli669 Жыл бұрын
Tq for your guidance 😊
@roopaprasad8170
@roopaprasad8170 Жыл бұрын
Thank you so much
@anandammak1960
@anandammak1960 Жыл бұрын
Amma rangavalli yastu sundhra vagi akideri 🙏🙏🙏🙏🙏🙏
@jyothik.v8638
@jyothik.v8638 Жыл бұрын
Hi veena thanks for information veena rangoli yantu nice plz time eddali dashasvatara rangoli helikodi plz
@veenar1353
@veenar1353 Жыл бұрын
Love to hear your words ❤
@shrinivasasha6067
@shrinivasasha6067 Жыл бұрын
Thanks Amma
@vanishreekulkarni6818
@vanishreekulkarni6818 Жыл бұрын
Amma nimna Rangoli super Rangoli nodi nanagi tuba santosha agutti 🙏.Nimma matu jivanadalli shakti nidduti.
@renukadevi4224
@renukadevi4224 Жыл бұрын
Amma namaste sakshath sharada.mbe thayi roopadalli helidanthaytu gurubhyonamaha
@gaytrimagadum3677
@gaytrimagadum3677 Жыл бұрын
Thanku sooooooooo much amma,,
@darshanpujar6901
@darshanpujar6901 8 ай бұрын
ಧನ್ಯವಾದಗಳು 🙏🙏
Cute
00:16
Oyuncak Avı
Рет қаралды 5 МЛН
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН
Cute
00:16
Oyuncak Avı
Рет қаралды 5 МЛН