Anna nimm yella videos nodta ertini supper happiness kodutte but nim hesaralli Telegaram alli scam madta edane nive ankondu nanu mosa hogidini 16k regularly comment madta edde same to same nim hesaralle gift waiting gify waiting anth reply bartittu nim videos nalle so nive ankondu mosa hogiddaythu nan tara bere yaru agbadru hang madi ella vand video adru adra baggr madi haki thank you bro and ur big fan from Koppal 🥹@kithadi kiran@ red parasite@ nishant gowda
@YogendraPrasad-x6r7 ай бұрын
#Typicalkannadiga ಇನ್ನೊಂದು ವಾರದಲ್ಲಿ ನಾನು ಆಸ್ಪತ್ರೆಗೆ ಅಡ್ಮಿಟ್ ಆಗ್ಬೇಕು...😂😂😂😂
@Redparasite7 ай бұрын
ಯಪ್ಪಾ ಎನ್ ಮಸ್ತ್ meet up ನಾನ್ ಅಂತ್ರು ಹೆವಿ ಎಂಜಾಯ್ ಮಾಡೆನೀ ಥ್ಯಾಂಕ್ಸ್ ಟಿಪಿಕಲ್ ಭೈ 🎉
@VK_Arya097 ай бұрын
❤❤❤🎉brow
@beejagangOP7 ай бұрын
Sss bro best meet-up I am proud that I am also a part of meet-up
@TypicalKannadiga7 ай бұрын
🫡🫡
@VikasGowda17 ай бұрын
ಅಣ್ಣಾ ನಾನ್ ನಿಮ್ಮ್ ಅಭಿಮಾನಿ ಅಣ್ಣಾ💛❤️💥
@TypicalKannadiga7 ай бұрын
💛❤️
@Fanof19814 ай бұрын
@@TypicalKannadiga❤
@KithadiKiran7 ай бұрын
ನಾನ್ ಬಂದಿದ್ ಕೆಲ್ಸಾ Successfull ಆಗಿ ಆಯ್ತು #BANONLINEBETTINGAPPS ಶುಭಂ 😂😂
@prajwalprabhas7 ай бұрын
❤❤.
@hindu10247 ай бұрын
Oooikkkooooop9😊
@Rruchith7 ай бұрын
Bro next meetup nimd irbek 10 times more bigger
@maheshamahesha28747 ай бұрын
ತಿಕಾ ಉರ್ಕೊಂಡಿರೋದು ನಿನ್ ಒಬ್ನೇ 😡😡
@contentcreator33627 ай бұрын
Bro nin inda nav typical kannadiga avrna nodtiradu kkf ❤
@sumanraaj69017 ай бұрын
ಕಾಮೆಂಟ್ ಬಾಕ್ಸ್ ಅಲ್ಲಿ , ಕನ್ನಡ ಜಾಸ್ತಿ ಅದೇ ಜಾಸ್ತಿ ಖುಷಿ.. ❤❤❤
@TypicalKannadiga7 ай бұрын
💛❤️
@jayakar_kundapura7 ай бұрын
ನೋಡೋಕೆ ತುಂಬಾ ಕುಶಿಯಾಗುತ್ತೆ... ನಾನ್ ಬಂದಿದ್ರೆ ಜಾಗ ಸಾಕಾಗ್ತಿರ್ಲಿಲ್ಲ ..ಅದ್ಕೆ ಬಂದಿಲ್ಲ😉.. see you soon bro❤️ love you💓
@kkfamily377 ай бұрын
ನೀವು ಬೆಳೆದು ನಿಮ್ಮವರನ್ನು ಬೆಳೆಸುವ ಗುಣ ನಿಮ್ಮದ್ದು ❤ ಅಣ್ಣಾ
@charancrchiru56037 ай бұрын
ಹೆಮ್ಮೆಯ ಕನ್ನಡಿಗನಿಗೆ💛❤️ ಪ್ರೀತಿಯಿಂದ♥️ ಕೆಎ-೫೨💛❤️
@mahendrakontu83797 ай бұрын
ನಮಸ್ಕಾರ ಟಿಪಿಕಲ್ ಕನ್ನಡಿಗ ಕನ್ನಡದ ಹೆಮ್ಮೆಯ ಪುತ್ರ 💛❤️
@shambhupanch7 ай бұрын
ಮುತ್ತಿನಂಥ ಮಾತುಗಳು 💥✨️🎉 ಸ್ನೇಹ ಹೀಗೆ ಇರ್ಲಿ ❤️
@TypicalKannadiga7 ай бұрын
💛❤️
@madhumagadi7 ай бұрын
4:34 ಸದಾ ನಿಮ್ಮೊಂದಿಗೆ ಇರಲಿದೇ ನಮ್ಮ ಕನ್ನಡಿಗರ ಪ್ರೀತಿ.
@Pavan-in5zc7 ай бұрын
10:59 EN Helde broooo ❤️heart ge touch agoythu❤ love u TK 💛❤️
@TypicalKannadiga7 ай бұрын
💛❤️
@beinganil_7716 күн бұрын
Boss ❤️🔥
@rajaneeshraj57247 ай бұрын
ಅವ್ನ ನೋಡೋಕೆ ಅವತ್ತು ತುಂಬಾ ಜನ ಬಂದಿದ್ರು ❤.. ಅವ್ನು ದೋಡದ್ದಾಗಿ ಸಿಗ್ನಲ್ ಕೊಟ್ಟಿದ್ದ 🔥.. ಎಲ್ಲ ರಿಗೂ ಒಳ್ಳೆಯದಾಗಲಿ 🇮🇳
@TypicalKannadiga7 ай бұрын
💛❤️
@Dhruva8407 ай бұрын
4:20 super Anna hamsaleka avru hing bariyalla
@jnvolgs42027 ай бұрын
5:19 well said 🙌
@RNgamung7 ай бұрын
ಕರ್ನಾಟಕ 💛❤️ ಕನ್ನಡ
@sujan46967 ай бұрын
Happy to be part of your KZbin community from your initial days.. ನಾನು meet agiro partiobba friend gu nim channel na recommend madidini.. Feels happy to see your growth..
@Sanaatananbhaarateeya7 ай бұрын
ನಮ್ಮ ಕನ್ನಡದ ಪ್ರತಿಭೆಗಳು ಹೇಗೆ ಹೆಚ್ಚುತ್ತಾ ಇರಲಿ.
@TypicalKannadiga7 ай бұрын
💛❤️
@srujanabulabulli7 ай бұрын
ಅಣ್ಣ ನಾನು ನಿಮ್ಮ ಅಭಿಮಾನಿ ಅಲ್ಲ, ನಿಮ್ಮ ವಿಶಾಲವಾದ ಮನಸ್ಸಿನ ಅಭಿಮಾನ, ನೀವು ಬೆಳೆಯುತ್ತಾ ನಿಮ್ಮ ಸುತ್ತಮುತ್ತಲಿರುವ ಎಲ್ಲಾ ಸ್ನೇಹಿತರನ್ನು ಬೆಳೆಸುತ್ತಾ, ಕನ್ನಡವನ್ನು ಉಳಿಸುತ್ತಿರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ಇಂತಿ ನಿಮ್ಮ ಎಸ್ ಎ ಬಿ ಕನ್ನಡಿಗ.
@TypicalKannadiga7 ай бұрын
💛❤️
@Abhishekpatil5627 ай бұрын
ಜೈ ಟಿಪಿಕಲ್ ಕನ್ನಡಿಗ ❤️🩹🫂
@madhumpmadhump46437 ай бұрын
ತಾನು ಬೆಳದು ತನ್ನವರನ್ನು belesodu ಗುಣ ಬ್ರೋ ❤ ಒಳ್ಳೇದ್ ಆಗುತ್ತೆ ಕಂಡಿತ
@TypicalKannadiga7 ай бұрын
💛❤️
@t.jvlogs76807 ай бұрын
ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ❤️❤️
@TypicalKannadiga7 ай бұрын
💛❤️
@vinaypingu7 ай бұрын
The reason i subscribed to your channel was you don't promote betting or Gambling apps unlike some so called youtubers. Love from bengaluru :)
@TypicalKannadiga7 ай бұрын
💛❤️
@pavan.tlwr467 ай бұрын
ಜೈ ಕರ್ನಾಟಕ💛💛❤️❤ ಟಿಪಿಕಲ್ ಕನ್ನಡಿಗ lvu❤ ಅಣ್ಣ
@sumanraaj69017 ай бұрын
ಕಿಂಗ್ ಕನ್ನಡ ಯುಟ್ಯೂಬರ್❤❤ ಟಿಪಿಕಲ್ ಕನ್ನಡಿಗ❤❤..
@sudhanvam53627 ай бұрын
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ❤️🔥
@TypicalKannadiga7 ай бұрын
💛❤️
@raju99667 ай бұрын
ಸೂಪರ್ ವಿಡಿಯೋ ಹೀಗೆ ನೀವು ಬೆಳೀರಿ ನಿಮ್ಮ ಜೊತೆಗೆ ಇನ್ನು ಒಂದಷ್ಟು ಯುಟ್ಯೂಬ್ರ್ಸ್ ನ ಕೂಡ ಬೆಳಿಸಿ 💛❤️
@pravi_mysuru7 ай бұрын
10:59 ಇದು ಇದು actually ಚೆನ್ನಾಗಿರೋದು💛❤️
@TypicalKannadiga7 ай бұрын
💛❤️
@vijayviji21707 ай бұрын
ತುಂಬಾ ಖುಷಿ ಐತೂ ಅಣ್ಣ ನಿಮ್ ನೋಡಿ❤
@narayanappa.m7 ай бұрын
ಜೈ ಅಪ್ಪು ಜೈ ಟಿಪಿಕಲ್
@bharathchckmckm-vt3cv7 ай бұрын
ಒರಿಜಿನಲ್ ದೋಸ್ತಿ 🔥🔥🔥🔥💛❤
@siddusiddartha48077 ай бұрын
#typicalgang lots of love from kannadiga to typical kannadiga....💛❤
@TypicalKannadiga7 ай бұрын
💛❤️
@mallikarjunngp30827 ай бұрын
ಹಬ್ಬದ ವಾತಾವರಣ ತರಹ ಇದೆ 🎉🎉
@kiranr.n83757 ай бұрын
ನಮ್ಮ ಮನೆ ದೇವರು ಅಣ್ಣ ಅಣ್ಣ
@Krupan_16197 ай бұрын
The best kannada youtuber's in one frame 🔥🔥🔥🔥 TK💛❤️
@TypicalKannadiga7 ай бұрын
💛❤️
@hktechinkannada96957 ай бұрын
Last line benki bro😢😢🎉🎉🎉🎉🎉🎉🎉🎉🎉❤❤❤❤❤❤❤❤❤❤
@sumukhrk7 ай бұрын
Big fan bro. Venky Bhai cameo!!!
@TypicalKannadiga7 ай бұрын
Prajeeee
@vikasaili247 ай бұрын
Kannadavyoutubers are evolving at next level in various subjects
@fresh_vegetables_live7 ай бұрын
ಅಣ್ಣ ನಾ ನಿಮ್ಮ ಅಭಿಮಾನಿ ಕನನ್ನ
@DVGshashi7 ай бұрын
ನಿಮ್ಮನ್ನೆಲ್ಲ ಒಂದೇ ಫ್ರೇಮಲ್ಲಿ ನೋಡಿ ಖುಷಿ ಆಯ್ತು ಬ್ರದರ್.. ಹಾಗೆ ನಾನು ನಮ್ಮ ದಾವಣಗೆರೆಯಲ್ಲಿ ನಮ್ಮ ಎಲ್ಲಾ ಕನ್ನಡ ಯೂಟ್ಯೂಬರ್ಸ್ ಗ್ರೂಪ್ ಮಾಡಿದಿನಿ.ಈಗ13 ಇದಿವಿ
@TypicalKannadiga7 ай бұрын
💛❤️
@mithuns73267 ай бұрын
Jai typical kannadiga ❤
@johncult69486 ай бұрын
Just a classy group of KZbinrs from Kannada. So proud of you all. TypicalKannada is one of the classy KZbinrs I know.
@Wake__up__kannadiga7 ай бұрын
ಜೈ ಕರ್ನಾಟಕ 💛❤️
@sachinbssachinbs15567 ай бұрын
ನಿಜ ಗುರು ನೀನೊಂತರ diffrent ❤️🔥
@VINAYAK.VINAYAK.7 ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
@143YUVA7 ай бұрын
Love from DVG Bro
@KrishnaYadav-wd5tr7 ай бұрын
ನಿಶಾಂತ್ bro bigg fan
@theuntoldtruth87407 ай бұрын
Namma Bengaluru ❤️🔥
@kirankonnur15157 ай бұрын
💛❤️ ಎಲ್ಲರು ಜೊತೆಯಾಗಿ ಬೆಳೆಯೋ ದು 👌
@TypicalKannadiga7 ай бұрын
💛❤️
@SwamygowdaGowda-q6k7 ай бұрын
ಕಿರಣ್ ಕಿತ್ತಡಿ 👍
@gamingboy85157 ай бұрын
Love from ಶೃಂಗೇರಿ 🤍🤍🤍
@TypicalKannadiga7 ай бұрын
💛❤️
@sanjumadihalli9177 ай бұрын
Love from belagavi 💛❤️
@abhisheks89027 ай бұрын
After ugram dialog... Latterly Goose boom's....😍
@TypicalKannadiga7 ай бұрын
💛❤️
@OCTEX-bs9tm7 ай бұрын
feeling happy for TK , im watching since when you had 5k subs and feeling happy to see you growing like this lots of love ಜೈ ಭುವನೇಶ್ವರಿ
@TypicalKannadiga7 ай бұрын
💛❤️
@sumanraaj69017 ай бұрын
❤ಟಿಪಿಕಲ್ ಕನ್ನಡಿಗ ಜೈ ಜೈ..❤
@itz_lord_x7x7 ай бұрын
Love from Kasaragod ❤
@keshavagunda7977 ай бұрын
ಜೈ ಕನ್ನಡ ಜೈ ಕರ್ನಾಟಕ ಮಾತೆ.....💛❤️
@TypicalKannadiga7 ай бұрын
💛❤️
@PramodMaddy-h3h7 ай бұрын
Anna bandha Anna bandha😍😍
@Kalaudyama7 ай бұрын
ವಾವ್.ಅಷ್ಟು ಜನರನ್ನ ಒಟ್ಟೋಟಿಗೆ ನೋಡಿ ಕುಶಿ ಆಯ್ತು.
@Ka64balu7 ай бұрын
ಕರ್ನಾಟಕದ boy's ❤❤❤
@TypicalKannadiga7 ай бұрын
💛❤️
@ShivukumarShivu.B2 ай бұрын
ನಮ್ಮ ಬೆಂಬಲ ಕನ್ನಡ ಯೌಟ್ಯೂಬರ್ಸ ಗೆ ಯಾವಾಗಲು ಇರುತ್ತೇ 🫶👀👑
@akash_6106-d5k7 ай бұрын
Davanagere ❤️
@MaheshMahi-gn6gf7 ай бұрын
ಅದೇ ಕಣ್ಣು ಅದೇ ಕಣ್ಣು, ಅಯ್ಯೋ ಅಣ್ಣಾ ನಾನ್ ಕೈ ಲೀ ಆಯ್ತಾ ಇಲ್ಲಾ ನಾನ್ ಸತೋದಗ್ ಆಯ್ತಾದೇ ನಾನು ಬರ್ತೀನಿ ನೀಮ್ ಜೋತೆ ಅಯ್ಯೋ ಅಣ್ಣ ❤
@TypicalKannadiga7 ай бұрын
💛❤️
@_Akash_2op7 ай бұрын
Crazy meet up bro 🔥🔥
@abhi07abh7 ай бұрын
Nishant 6:10
@TypicalKannadiga7 ай бұрын
💛❤️
@Charitygamingbolte7 ай бұрын
Jai name is madhu🔥
@prasansangur47127 ай бұрын
ಕನ್ನಡಿಗ 💛❤️ 💪💪
@TypicalKannadiga7 ай бұрын
💛❤️
@hariprasadhari80217 ай бұрын
ನಿಮ್ಮ ವಿಡಿಯೊಗಳನ ತಪ್ಪದೆ ನೊಡತಿದ್ದೆ ಇವತ್ತು ನಿಮ್ಮ ಫ್ಯಾನ್ ಆಗಿಬಿಟ್ಟೆ.
@mamatha11547 ай бұрын
Gicchi gili gili gobra avr tara idare kithadi kiran brother . love from chitradurga ❤❤❤
@TypicalKannadiga7 ай бұрын
💛❤️
@preethamacharya91557 ай бұрын
ಟಿಪಿಕಲ್ ಕನ್ನಡಿಗ ✅
@DJALOKGAMER2.07 ай бұрын
*LOVE FORM MANGALORE* 💛❤️ *JAI SHREE RAM* 🏹
@TypicalKannadiga7 ай бұрын
💛❤️
@tigergaming48777 ай бұрын
Legends in one frame 🔥💛❤️
@TypicalKannadiga7 ай бұрын
💛❤️
@Mrkannadarider7 ай бұрын
ಎಲ್ಲಾರು ಸೇರಿ ಕನ್ನಡ ಬೆಳೆಸೋಣ ಹಾಗೂ ಕನ್ನಡ youtuber ನು ಬೆಳೆಸೋಣ. ನಾವು ಬೆಳೆಯೋಣ ❤❤ love you typical bro We r waiting for next video ❤😊
@TypicalKannadiga7 ай бұрын
💛❤️
@the_weekend_kannadiga7 ай бұрын
This was one of the best meetups I've ever attended; it was so much fun in person. You're a humble and wonderfully kind person, bro.
@TypicalKannadiga7 ай бұрын
💛❤️
@Bikerider444447 ай бұрын
All Beeja gang member's meet up in one place 🤣👌👌👌👌👌 ಕನ್ನಡದ ಕುವರ ಟಿಫಿಕಲ್ ಅಣ್ಣಂಗೆ ಜೈ ಜೈ ಜೈ 🤘🤘
@TypicalKannadiga7 ай бұрын
💛❤️
@hemanthraj29486 ай бұрын
0.57 ge en bgm guru mast ide❤
@bossnaga1167 ай бұрын
Anna nivu munde tumba belithiri nive n01 motov logger of India👑🐅🔥
@TypicalKannadiga7 ай бұрын
💛❤️
@casualeditzz13047 ай бұрын
Yellaranna onde kade nodi Kushi aaythu kandri😊😊😊
@Hidden_trails7 ай бұрын
ಆ ಗ್ಯಾಂಗ್ ಅಲ್ಲಿ ನಾನು ಮುಂದೆ ಒಂದಿನ ಇರ್ತೀನಿ ಗುರು😍❤️
@TypicalKannadiga7 ай бұрын
💛❤️
@gowda0157 ай бұрын
Thank you for entertaining us! Keep shining
@journey57357 ай бұрын
ಆಲ್ ದ ಬೆಸ್ಟ್ ಫ್ರಿಂ ಡಿ ಬಾಸ್ ಫ್ಯಾನ್ಸ್ (dboss) ❤❤😎
@chethanchethu33277 ай бұрын
ಅಣ್ಣ ನಿಮ್ ಬೆಳವಣಿಗೆ ಮತ್ತು ಜನ ನಿಮ್ ಮೇಲೆ ತೋರಿಸ್ತಿರೋ ಪ್ರೀತಿನ ನೋಡಿ ತುಂಬಾ ಖುಷಿ ಆಯ್ತು😍ನಿಮ್ you tube channel ಇನ್ನು ದೊಡ್ಡ ಪ್ರಮಾಣದ ಬೆಳವಣಿಗೆ ಆಗ್ಲಿ ಅಂತ ಹಾರೈಸ್ತೀನಿ ಅಣ್ಣ🥰❤💛
@TypicalKannadiga7 ай бұрын
💛❤️
@vikasaili247 ай бұрын
Mini hero is born online ..should evolve to mega hero ...raise kannada to higher level
@bharathchckmckm-vt3cv7 ай бұрын
ನೀವು ಕೂಡ ಅತ್ಯುತ್ತಮರಲ್ಲಿ ಒಬ್ಬ ಉತ್ತಮ ಪ್ರಜೆ ಗುರುಗಳೇ 💛❤😊👨🏻🍳
@CristianoRonaldo..34877 ай бұрын
Bro, you are my favourite kannada youtuber.. 🔥🔥
@SunilGowdaSunil-vy5vb7 ай бұрын
Editing🔥🔥🔥🔥JAI TYPICAL KANNADIGA❤❤❤❤❤❤❤❤❤...... JAI D BOSS🔥🐘💥🔥🐘💥🔥🐘💥🔥🐘💥🔥🐘💥🔥🐘🐘🐘🐘🐘🐘🐘................
@TypicalKannadiga7 ай бұрын
💛❤️
@Itsmepuneeths7 ай бұрын
Following you from 10k subscription will follow until infinity ♾️ Kannada content ಎಲ್ಲ topic lu ಬರಬೇಕು and ಬೇಳಿಬೇಕು. Loved all of them ❤ . Love from Mysuru ❤