Рет қаралды 1,628
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ಉದ್ಯಾನವನದಲ್ಲಿ 1 ನವೆಂಬರ್ 2020 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚಿಟ್ಟೆ (ಸದರ್ನ್ ಬರ್ಡ್‍ವಿಂಗ್) ಚಟುವಟಿಕೆಯ ವೀಡಿಯೊವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀ.ಡಿ.ಹೆಚ್.ವಘೆಲಾ ರವರು ಬಿಡುಗಡೆ ಮಾಡಿರುತ್ತಾರೆ.
Bannerghatta Biological Park (BBBP) is delighted to announce that Justice D. H Waghela, Chairman of the Karnataka State Human Rights Commission released a video on activity pattern of Karnataka State Butterfly (Southern Bird Wing) on the occasion of Kannada Rajyotsava on 1st November 2020.