ನಮ್ಮ ಜ್ಞಾನ ಸುಧಾ ನಮ್ಮ ಹೆಮ್ಮೆ... ಸುಧಾಕರ್ ಸರ್ ಗೆ ದೇವರು ಉತ್ತಮ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ.. ನಮ್ಮ ಮಗಳು ಇದೇ ಕಾಲೇಜ್ ಅಲ್ಲಿ ಓದಿ ಒಳ್ಳೆಯ ಜ್ಞಾನ, ಸಂಸ್ಕಾರ, ವಿದ್ಯೆ ಕಲಿತು ಬಂದು ಮುಂದಿನ ವಿದ್ಯಾರ್ಜನೆ ಮಾಡುತ್ತಿದ್ದಾಳೆ.... ಹೇಳಿಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಯಾಗುತ್ತಿದೆ... ಆ ಎರಡು ವರ್ಷಗಳ ಕಾಲ ನಮಗೂ ಕೂಡ ಸುಧಾಕರ್ ಸರ್ ಅವರ ಹತ್ರ ಮಾತಾಡೋದಕ್ಕೆ ತುಂಬಾ ಅವಕಾಶ ಸಿಕ್ಕಿತ್ತು... ಅವರ ಜೊತೆ ಮಾತಾಡಿದ ಒಂದೈದು ನಿಮಿಷ ತುಂಬಾ ಅಮೂಲ್ಯ... ನಾವೆಂದಿಗೂ ಮರೆಯುದಿಲ್ಲ... ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು...
@Narayanabhat-d1n Жыл бұрын
Nanna mommaga jnanasudha collegenalli kalitha iddane heluvudakke namage thumba Kushi aguthe .sudhakar sir ge thumbu manasina dhanyavagalu
@mahanteshshettar147211 ай бұрын
Sudhakar Shetty sir is really great, their hidden values behind Jnana Sudha institute, students moral values extremely high. We learnt lot from Sudhakar sir.
@Sangu8782 Жыл бұрын
There is no false statement in each word of president, ceo and other stop members, what are told to u.. I really proud my JNANASUDHA❤❤
@katogamer70439 ай бұрын
Brother what is the requirements to join this college