Рет қаралды 118,244
Presenting you the "Karunantharanga Gurunatha" - Song.
#Karunantharanga_Gurunatha | #Satwik_Chakravathy_B_P | #Kaarunya_Sindhu
Song Credits:
Song : Karunantharanga Gurunatha
Album : Kaarunya Sindhu Vol 1
Singer : Sowmya Kiran, Sreepadma
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech
Full Lyrics :
ಕರುಣಾಂತರಂಗ ಗುರುನಾಥ //ಪ//
ದ್ವಂದ್ವ ರಹಿರನಿವ, ಜನ್ಮರಹಿತನಿವ
ವೇದಪುರುಷ ಗುರುನಾಥ //ಪ//
ಅದ್ವೀತಿಯನಿವ, ವಿಶ್ವವ್ಯಾಪಿಯಿವ
ಪ್ರಣವರೂಪ ಗುರುನಾಥ //ಪ//
ಅಗಣಿತಗುಣನಿವ ಆನಂದಘನನಿವ
ತ್ರಿಗುಣತೀತ ಗುರುನಾಥ //ಪ//
ವ್ಯಕ್ತಾವ್ಯಕ್ತಾನಿವ ಚೈತನ್ಯರೂಪಿಯಿವ
ರತ್ನಗರ್ಭ ಗುರುನಾಥ //ಪ//
ನಿತ್ಯತೃಪ್ತನಿವ ಭವವದಾಟಿಸುವ
ದೇವದೇವ ಗುರುನಾಥ //ಪ//
ಭ್ರಮೆಯ ಕಳೆಯುವವ, ಸತ್ಯ ತಿಳಿಸುವವ
ಮುಕ್ತಿದಾತ ಗುರುನಾಥ //ಪ//
ಆನಂದಕಾರಕ ದೀನರಕ್ಷಕ ಆದ್ಯಂತರಹಿತ
ಗುರುನಾಥ //ಪ//
ಸುಗುಣಸಾಗರನು ಧರಣಿಗುಣದವನು
ಜ್ಞಾನಗಣಿಯು ಗುರುನಾಥ //ಪ//
ಸರಳ ಸಜ್ಜನ ಪರಮಪಾವನ
ಶಾಂತಿದಾತ ಗುರುನಾಥ //ಪ//
----------------------------------------------------------------------------------------------------------------------------------------
In association with ALPHA DIGITECH : www.alphadigite...
KZbin Channel : bit.ly/2XfmHUt
Face book: / alphadigitech
Twitter : / alphadigitech_
Instagram: / alphadigitechofficial
LinkedIn: / alpha-digitech---india