Рет қаралды 1,046,893
ದೊನ್ನೆ ಬಿರಿಯಾನಿ
ಇವ್ರು ನೋಡೋಕೆ ಕ್ಲಾಸ್.. ಆದ್ರೆ ಪಕ್ಕಾ ಮಾಸ್ !
ತರಾವರಿ ಮಸಾಲೆಗಳನ್ನು ಹಿತ-ಮಿತವಾಗಿ ಬಳಸಿ ಮಾಡುವ ಈ ಬಿಸಿ ಬಿಸಿ ಬಿರಿಯಾನಿಯನ್ನು ದೊನ್ನೆಯಲ್ಲಿ ತಿನ್ನುವುದೇ ಒಂದು ಖುಷಿ.
ಕ್ಲಾಸ್ ಜನಗಳ ಈ ಮಾಸ್ ಮಹಾರಾಜನನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿ ಮತ್ತು ಸುಚಿತ್ರಾರವರು ತುಂಬಾ ಭರ್ಜರಿಯಾಗಿ ತಯಾರಿಸುವುದನ್ನು ನೋಡಿರಿ..ಕಲಿಯಿರಿ...ಸವಿಯಿರಿ
#KarunadaSaviyoota #RecipesOfKarnataka #Donne biryani #Murali #FreedomHealthyoil
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947