I was scoring around 171 and pakka pakka 18 marks after revised keys (total ~189). Courageously I'm going to write the re-exam. Not at all going to any court (no money and time). I'm ready to fail too! I have failed UPSC 4 times. Come on, guys, cheer up. It's just an exam; life is much beyond an exam.
@reshu-y4 күн бұрын
Sir, I wanted to ask something Upsc tharaa ne ivaru kudaa prelims admele bare selection list ashte bidtaara athava individual score list bidtaara? Pls answer this
@AverageGuy2934 күн бұрын
@@reshu-y No idea sir, this is my first attempt.
@reshu-y4 күн бұрын
Pls, if anyone has given kas attempt earlier let me know about this query
@aishwaryanayak39314 күн бұрын
well said sir!!✨
@anonymousperson_here4 күн бұрын
They ll release the results if ur roll number is in list then you ll b writing mains...marksheet yella stages admele bidtare@@reshu-y
@sureshbp66534 күн бұрын
KAS Re notification is the best way to stop all the unwanted things.After re exam many people are again going to court due to different marks in old and new exam.
@manjuv4394 күн бұрын
Hi sir,exam admele hogbahuda
@manjuv4394 күн бұрын
Hi friends,Marks jasti badiroru bangalore court case ge,implied adre justice kelabahudu,dharawad court case,mention madi.ellaru suport madi.
@ಪರಿಣಿತಿ4 күн бұрын
Re Notification ಮಾಡ್ಸಿ ಅಪ್ಪ... Reexam ಆದ್ರೆ ಏನು use illa okay, 😡😡😡😡
@darshanedits4304 күн бұрын
Re notification agbekandre ella oggudi horaadabeku, avrobre en madtare madem
@vinumalnad024 күн бұрын
Okay
@Rrjrj-h8x4 күн бұрын
ಇದುನ್ನೆ ಮಾಡಿಕೊಳ್ತಾ ಕೂಡಿ
@darshanedits4304 күн бұрын
@@Rrjrj-h8x innen madbeku sir anyaya aadre horaddale bere daari enide sir, aage prayatna madidke alva re exam madtivi andiddu
@prasadkumarkkalaburgi85564 күн бұрын
Re ನೋಟಿಫಿಕೇಶನ್ ಮಾಡಿಸೋಕೆ ಇವರು ಯರು ಪಾ 🤣🤣🤣/?/!!
@Yuvarajavadeyar4 күн бұрын
Kas exam ಲೀ KPSC ಅವರ ಈ ಕ್ರಮ ತುಂಬಾ ಅನ್ಯಾಯ ಮತ್ತು ಅಸಮಾನ್ಯತೆಯಿಂದ ಕೂಡಿದೆ... Renotification ಮಾಡಿಸಿಹುದು ಸೂಕ್ತ ಎಂದು ನನ್ನಾ ಕಳಕಳಿಯ ಮನವಿ🙏 ಅನುಕೂಲ ಸಿಂಧುತ್ವ 29th exam ge apply ಆದರೆ 29th exam ಮಾಡೋದ್ರಿಂದ ಕನ್ನಡ ಅಭ್ಯರ್ಥಿಗಳಿಗೆ ಏನೂ ಪ್ರಯೋಜನ ಇಲ್ಲ...... English medium candidates will have selected for mains in the rule of ಅನುಕೂಲ ಸಿಂಧುತ್ವ.....
@vishalakshihosamani4 күн бұрын
there is no possibility to do re notification..
@TheEntertainer-t3b4 күн бұрын
Spoorthi avrge monne exam li 179 marks Basically re-examination andre kashtane iratthe nadidh ago exam li pakka avr score kadme agatthe so guarantee avrdhu august marks ee consider agadhu
@Sudarshan-8892-l7l4 күн бұрын
Non hk pdo key answers innu bittilla so idara bagge vicharsi
@ias22ias584 күн бұрын
Ok👍👍
@sushmita74062 күн бұрын
Sir please raise concern about VAO District wise selection list sent by TUMKUR DISTRICT... almost whole selection list is wrong... please help to get justice.. i hope and request u to read this message and give clarity
@rekhab25222 күн бұрын
Sir please respond madi VAO verification (Belagavi)computer certification kelidare... But qualification 2nd PUC aste kelidru..nam hatra illa ivag en madbeku sir..they mentioned it in 1:3list.
@ias22ias582 күн бұрын
No problem
@rekhab25222 күн бұрын
Sir, please let me know ur answer.
@rekhab25222 күн бұрын
@@ias22ias58 so nanu without computer certification verification attend madbaudu alwa sir.
@poornima87304 күн бұрын
Anna.. KEA 670 regarding, MSIL yenu update kodtilla... please look in to this.
@sg-pd6qc4 күн бұрын
Re exam admele hege court ge hogoke baruthe... 1000 members
Sariyagi helidri nodi,,, enthovr maathu keli haalagbeku aste,,, evrella views ge videos maadthare aste. ...
@mankrichandrika75524 күн бұрын
Alla sir obarige ondu 2 Laksha janaruge ondu Nayana edu yastu sari hagadre psi exam candidates ge order copy kodi edu sari ella enadru madi sir plz yastu sari exam baribeku navouplz enadru madi ,exam ago modalu
@rameshnayak7004 күн бұрын
Before 29th dec petition filed madidare avarige ide reeti relief siguttade.
@DeekshithaNRaj4 күн бұрын
Teligram group ge join aagi
@tukkurathod12494 күн бұрын
ಸರ್ pdo ಪರೀಕ್ಷೆ ಬಗ್ಗೆ ಮಾತನಾಡಿ ಸರ್
@ChaitraChaitra-j1c4 күн бұрын
Halticte yavga bedthre sir
@indian-he2pz4 күн бұрын
Thank you for your detailed information sir... We always support you... Good luck for your exams ❤❤❤
@ias22ias584 күн бұрын
Thank you so much 🙏 🙏 🙏♥️
@AryanSonu-k2n4 күн бұрын
Renotification pls 🙏
@ಕನ್ನಡತಿ249674 күн бұрын
Sir 670 kea conduct madithu sda fda yella provisional list bittiddara
@prathibhashivanand4 күн бұрын
Sir wt about msil keniocs 670 post
@Ramyasri123454 күн бұрын
Sda fda syllable bagge ಕೇಳಿ kpsc avàrige sir
@MANJULADS-i5k4 күн бұрын
Sda 2nd additional selection list bagge inform madi plz sir
@rahulkaman29444 күн бұрын
Exam centre bage videos madi Bro..
@rockstarramesh54724 күн бұрын
Kptcl exam aguva sambav ide alva Sir
@ias22ias583 күн бұрын
No
@ramyam63403 күн бұрын
402 PSI exam result information sir
@spidermanspiedy64664 күн бұрын
Please do re notification ella andre again same court drama... Please support and vacancy will be increased.
@ias22ias584 күн бұрын
Ok
@Hrudayagalavishaya4 күн бұрын
E tara adre age agiror en madbeku
@_GMP_4 күн бұрын
Renotification madi 500+ posts madi
@reshu-y4 күн бұрын
Sir, KAS prelims score list bidtaara athava selection list for mains ashte bidtaara?
@mamathasgs4728Күн бұрын
Sir munche exam bardilla ivag bariboda apply madidini but bardirlila ivaga re exam nodde can i write pls reply me
@BinDYSP11 сағат бұрын
Yes you can write, download your hall ticket
@mohammedakheel32284 күн бұрын
RE noitification ಆಗಲಿ
@dilipkumar.sdilipgaja77754 күн бұрын
Re Exam Hall Ticket Yavaga Birthare Sir
@viraata25604 күн бұрын
Sir Group B exam dates postpone agbahuda?
@spidermanspiedy64664 күн бұрын
Renotification
@aarunkumarm76254 күн бұрын
Yav telegram group adu heli sir
@ias22ias584 күн бұрын
Kas prelims 2024
@aarunkumarm76254 күн бұрын
@ias22ias58 link🔗 kalsi
@shilpasachindrashetty31294 күн бұрын
Tq sir
@aarunkumarm76254 күн бұрын
ಸ್ಪೂರ್ತಿ ಭೈರಪ್ಪ ಅವರದು score ಎಷ್ಟು ಆಗಿದೆ?
@ias22ias584 күн бұрын
179
@sg-pd6qc4 күн бұрын
Ella sir...bere kade 89 antha helidare...astu yalli agide@@ias22ias58
@sg-pd6qc4 күн бұрын
Ella sir astu score maadilla... any proof astu score maadidare antha@@ias22ias58
@sureshbp66534 күн бұрын
Sir 179 score mado ability irroru re exam ge yake hedrebeku...
@Ravichandra-t8g4 күн бұрын
HK-PDO re-Exam aadre ellarigoo aagutta or 840 candidates ge maatra aagutta? Yaakandre same situation PWD exam nalli aagittu. Aaga train late aagi Aspirants exam baredirlilla. Lastly KPSC avarigoskara seperate exam conduct maadittu. Please adara bagge heli.
Sir 545 psi li remaining 40 post bagge enu update siglilla
@abhishekabhi88234 күн бұрын
Bro PDO (NHK) bagge updates heli plse ❤
@ias22ias584 күн бұрын
Ok brother heltini 👍👍
@abhishekabhi88234 күн бұрын
@ias22ias58 tqs bro ❤️
@AkshathaHPHP-wz9ei4 күн бұрын
Please Renotification madsi
@ibstrong37104 күн бұрын
sir begane PSI notification madasi cm SIR ge niv heli
@ias22ias584 күн бұрын
PSI ನೋಟಿಫಿಕೇಶನ್ ಆಗುತ್ತೆ 👍👍
@ibstrong37104 күн бұрын
Bro niv CM ge kelidira
@ibstrong37104 күн бұрын
Plz call madi heli
@dakshayiniram34 күн бұрын
Industrial extension officer exam date?
@chandrugoudar454 күн бұрын
May be June 05 2025
@earningjunction46664 күн бұрын
I have rrb technician exam at 29 Dec 😂 for KAS exam I will be absent
@Hrudayagalavishaya4 күн бұрын
Thank God obba competitor kadime adru😂
@Surekhamjamkhandi4 күн бұрын
ಸರ್ ಮುಂದಿನ ನೋಟಿಫಿಕೇಶನ್ ಅಲ್ಲಿ age ಪ್ರತಿಯೊಂದು ಕ್ಯಾಸ್ಟ್ ಗೆ 3 ವರ್ಷ ಹೆಚ್ಚು ಇರೋವಂತ್ತೆ ನೋಡಿಕೊಳ್ಳಿ ಸರ್ KAS ನಲ್ಲಿ
@indian-he2pz4 күн бұрын
S sir we want age relaxation
@SadafFatima-k3w4 күн бұрын
Renotification is best solution
@akshaycmachappanavar37344 күн бұрын
Anukoola sindhutva andre yenu???
@ias22ias584 күн бұрын
🧿ATTENTION KAS CANDIDATES🧿 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಪೂರ್ತಿ ಭೈರಪ್ಪ ಎನ್ನುವವರು ಧಾರವಾಡ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದರು ಎಲ್ಲರಿಗೂ ಈ ವಿಷಯ ತಿಳಿದಿದೆ ತಡೆಯಾಜ್ಞೆ ತೆರವುಗೊಳಿಸಲು ಅರ್ಜಿದಾರರಾದ ಸ್ಪೂರ್ತಿ ಭೈರಪ್ಪ ಅವರಿಗೆ ಕೆಪಿಎಸ್ಸಿ ನೀಡಿದ "ಅನುಕೂಲ ಸಿಂಧುತೆ " ಏನು ? ಕೆಪಿಎಸ್‌ಸಿ ಹಾಗೂ ಸರ್ಕಾರ ಮರು ಪರೀಕ್ಷೆ ಘೋಷಣೆ ಮಾಡುವಲ್ಲಿ ಕೆಲವು ಲೋಪದೋಷಗಳನ್ನು ಮಾಡಿದ್ದು ಪ್ರಮುಖವಾಗಿ ಮರು ಪರೀಕ್ಷೆ ಮಾಡುವ ನಿಯಮಗಳನ್ನೇ ಅನುಸರಿಸಿಲ್ಲ ಈ ವಿಚಾರ ನ್ಯಾಯಾಲಯದ ಗಮನದಲ್ಲಿ ಇತ್ತು ಹಾಗೂ ಈ ವಿಷಯವನ್ನು ಮನದಟ್ಟು ಮಾಡಿದವರು ಸ್ಪೂರ್ತಿ ಭೈರಪ್ಪ ಅವರ ವಕೀಲರು,ಪ್ರಕರಣ ತಡೆಯಾಜ್ಞೆ ತೆರವು ಗೊಳಿಸಲು ಪ್ರಮುಖವಾದ ಪಾತ್ರವಹಿಸಿದ್ದು ಇಂಪ್ಲಿಡ್ ಅರ್ಜಿ ಸಲ್ಲಿಕೆಯಿಂದ ಎಂಬ ಭ್ರಮೆಯಿಂದ ಅಭ್ಯರ್ಥಿಗಳು ಹೊರಗೆ ಬರಬೇಕು. ಅನುಕೂಲ ಸಿಂಧುತೆ ಎಂಬ ಗೇಮ್ ಪ್ಲಾನ್ ! ಡಿಸೆಂಬರ್ 13ರಂದು ಕೋರ್ಟಿನ ಹಾಲಿನಲ್ಲಿ ವಿಚಾರಣೆಯನ್ನು ನೇರವಾಗಿ ವೀಕ್ಷಿಸಿದ ಪ್ರತ್ಯಕ್ಷ ದರ್ಶಿಗಳು, ಅವರು ಹೇಳಿದ ವಿಚಾರವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇವೆ :- ಸ್ಪೂರ್ತಿ ಭೈರಪ್ಪ ಅವರು ಮರು ಪರೀಕ್ಷೆ ಬೇಡ ಹಿಂದಿನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳು ಪಡೆದಿದ್ದೇನೆ ಹಾಗೂ ಮರು ಪರೀಕ್ಷೆ ನಡೆಸುವಲ್ಲಿ ಸರ್ಕಾರ ಕೆಲವು ಕಾನೂನಾತ್ಮಕ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರುತ್ತಾರೆ ಆಗ ಕೆಪಿಎಸ್ಸಿ ಪರ ಹಿರಿಯ ವಕೀಲರು ಸ್ಪೂರ್ತಿ ಭೈರಪ್ಪ ಅವರ ಆಗಸ್ಟ್ 27ರ ಪೂರ್ವಭಾವಿ ಪರೀಕ್ಷೆಯ ಓಎಂಆರ್ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಗಮನಕ್ಕೆ ತಂದು, ಡಿಸೆಂಬರ್ 29ರಂದು ನಡೆಯುವ ಪೂರ್ವಭಾವಿ ಮರು ಪರೀಕ್ಷೆಗೆ ಅರ್ಜಿದಾರರಾದ ಸ್ಪೂರ್ತಿ ಭೈರಪ್ಪನವರು ಹಾಜರಾಗಬಹುದಾಗಿದೆ. ಆನಂತರ ಆಗಸ್ಟ್ 27ರಂದು ನಡೆದ ಪರೀಕ್ಷೆಯ ಅಥವಾ ಡಿಸೆಂಬರ್ 29ರ ಮರು ಪರೀಕ್ಷೆಯಲ್ಲಿ,ಯಾವ ಪರೀಕ್ಷೆಯ ಅಂಕಗಳು ಉತ್ತಮವಾಗಿರುತ್ತವೆ ಆ ಪರೀಕ್ಷೆಯ ಅಂಕಗಳನ್ನು ಪರಿಗಣಿಸುತ್ತೇವೆ ಎಂದು "ಅನುಕೂಲ ಸಿಂಧುತೆ"ಯನ್ನು ಮಾಡಿಕೊಟ್ಟರು. 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಕಾಯುತ್ತಿದ್ದಾರೆ ಇಂಥ ಸಂದರ್ಭದಲ್ಲಿ ತಡೆಯಾಜ್ಞೆ ತಿರುವುಗೊಳಿಸಿಲ್ಲವಾದರೆ ಪರೀಕ್ಷೆ ನಡೆಯುವುದಿಲ್ಲ ಎಂದು ತಿಳಿಸಿ ಈ ರೀತಿಯ ಅನುಕೂಲ ಮಾಡಿಕೊಡುವುದು ಎಷ್ಟರಮಟ್ಟಿಗೆ ಸರಿ, ? ಸ್ಪೂರ್ತಿ ಭೈರಪ್ಪ ಅವರು ಹೈಕೋರ್ಟ್ ನ ಮೆಟ್ಟಿಲೇರಿದ ಕಾರಣಕ್ಕೆ ಅವರಿಗೆ ವಿಶೇಷ ಪ್ರಾಧಾನ್ಯತೆ ನೀಡುವುದು ಏಕೆ ? ಇದರಿಂದ ಅಭ್ಯರ್ಥಿಗಳಲ್ಲಿ ಮತ್ತಷ್ಟು ಗೊಂದಲಗಳು ಉಂಟಾಗುತ್ತದೆ. ಎರಡು ಪರೀಕ್ಷೆಗಳನ್ನು ಎದುರಿಸುವವರಿಗೆ ಉತ್ತಮ ಅಂಕ ಪಡೆದ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದೇ ಆದರೆ ಮರು ಪರೀಕ್ಷೆಯನ್ನು ಏಕೆ ನಡೆಸಬೇಕು ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ವಿಚಾರದಲ್ಲಿ ಕಣ್ಣೆದುರೆ ಅನ್ಯಾಯ ನಡೆಯುತ್ತಿದೆ ನೊಂದ ಅಭ್ಯರ್ಥಿಗಳು ಈ ರೀತಿ ನಮಗೂ ಕೂಡ ಅನುಕೂಲ ಸಿಂಧುತೆ ನೀಡಿ ಎಂದು ಮರು ಪರೀಕ್ಷೆಗೆ ಮುನ್ನ ಕೋರ್ಟ್ ಮೆಟ್ಟಿಲು ಏರಬಹುದು ಎಂಬ ಅನುಮಾನ ಕಾಡುತ್ತಿದೆ ಮರು ಪರೀಕ್ಷೆ ನಡೆಸಲು ಸರಿಯಾದ ಮಾನದಂಡಗಳನ್ನೇ ಇಲಾಖೆ ಅನುಸರಿಸಿಲ್ಲ ಹಾಗಾಗಿ ತನ್ನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಒಬ್ಬ ಅಭ್ಯರ್ಥಿಗೆ ಆದ್ಯತೆ ನೀಡುವುದು ಯಾವ ನ್ಯಾಯ. ಈ ಬಗ್ಗೆ ಆಯೋಗವು ಎಲ್ಲಾ ಅಭ್ಯರ್ಥಿಗಳಿಗೂ ಸ್ಪಷ್ಟತೆಯನ್ನು ನೀಡಬೇಕು. ಧನ್ಯವಾದಗಳು 🙏
@akshaycmachappanavar37344 күн бұрын
@ias22ias58 Thank you 👍
@ChinnuShreya4 күн бұрын
🙏🙏bro
@arogyarani41104 күн бұрын
Renotification is best sir
@Hrithik_Rai4 күн бұрын
Bro PDO NHK re exam bagge heli
@ias22ias584 күн бұрын
Ok brother 👍👍
@raziyasulthana38954 күн бұрын
Alla sir ellanoo reexam anta hodre hege...Valle marks tagedavara gathi enu ..hk dawrudu pbm agide alwa awrdu madli...nhk re exam yaake bro?