Katapadi Babbu Swami Temple maps.app.goo.g... ಭಗವಾನ್ ಶ್ರೀ ಬಬ್ಬು ಸ್ವಾಮಿ ಕೊರಗಜ್ಜ ದೇವಸ್ಥಾನ ಕಟಪಾಡಿ
Пікірлер: 87
@rajujoshi595812 күн бұрын
ಸ್ವಾಮಿ ಬಬ್ಬು ಸ್ವಾಮಿ ಕಾಪಾಡು ಸ್ವಾಮಿ 🙏🙏🌹🌹🌺🌺 ಕಾಪಾಡು ಸ್ವಾಮಿ ಕೊರಗಜ್ಜ 🙏🙏🌹🌹🌺🌺🌺
@premasathish24310 ай бұрын
ನನ್ನ ಪ್ರೀತಿಯ ಕೊರಗಜ್ಜ ಸ್ವಾಮಿಗೆ ಕೋಟಿ ಕೋಟಿ 🙏🙏🙏🙏❤️
@rgchannel151510 ай бұрын
Subscribe madi mattu share madi
@MJay558 Жыл бұрын
ಕಾರಣಿಕದ ದೈವ ಸದಾ ಒಳ್ಳೆಯದನ್ನೇ ಮಾಡಿದ ಕೊರಗಜ್ಜರು ಮಾಡಿದ ಕೃಪೆಯಿಂದ ನಾನು ತುಂಬಾ ಕೃತಜ್ಞನಾಗಿದ್ದೇನೆ 🙏🕉️🚩
@manjumanumanjumanu3856 ай бұрын
ಅಜ್ಜ ಯಾಕಪ್ಪ ನನ್ನ ಪರೀಕ್ಷೆ ಮಾಡ್ತಿಯಾ, ನಾನು ಸಂಪೂರ್ಣ ನಿನಗೆ ಶರಣಾಗಿದ್ದೇನೆ ಅಜ್ಜ, ಮನೆಯಲ್ಲಿ ಹೆಣ್ಣುಮಗಳ ಅರೋಗ್ಯ ಮತ್ತೆ ಸರಿ ಇಲ್ಲ ಅದಕ್ಕೆ ನನಗೆ ನೆಮ್ಮದಿ ಇಲ್ಲ ಅಜ್ಜ, ಮಗಳು ಏನಾದ್ರು ತಪ್ಪು ಮಾತಾಡಿದ್ರೆ ಕ್ಷಮಿಸಿ ಅಜ್ಜ, ಏಪ್ರಿಲ್ 7ಕ್ಕೆ ಟೋಕನ್ ಬುಕ್ ಮಾಡಿದೀನಿ ಮತ್ತೆ ನಿನ್ನ ದರ್ಶಕ್ಕೆ ಬರುತ್ತಿದ್ದೇನೆ ಅಜ್ಜ ಕಾಪಾಡು ಮಗಳಿಗೆ ಆಶೀರ್ವಾದ ಮಾಡು ಅಜ್ಜ 🙏🏻🙏🏻🙏🏻🙏🏻