Kathegara Manjanna ಕಥೆಗಾರ ಮಂಜಣ್ಣ

  Рет қаралды 10,216

Raghavendra Nadur

Raghavendra Nadur

Күн бұрын

Пікірлер: 8
@martinminalkar8728
@martinminalkar8728 3 ай бұрын
ಇಡೀ ಭಾರತದಲ್ಲಿ ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದ ಏಕೈಕ ಸಾಹಿತಿ ನಮ್ಮ ಕನ್ನಡದ ಹೆಮ್ಮೆಯ ಕುವೆಂಪು ಅವರು🙏🙏💛❤🙏🙏💛♥️🙏🙏
@dhavana.t.l6204
@dhavana.t.l6204 3 жыл бұрын
Tq sir
@sanjeevas9072
@sanjeevas9072 3 жыл бұрын
ಈ ಕಥೆಯನ್ನು ಒಂದು paassage ಆಗಿ ಟೆಟ್ ಎಕ್ಸಾಮ್ ಲೀ ಕೊಟ್ಟಿದ್ದಾರೆ. ಸರ್ ಇದರ ಬಗ್ಗೆ ಒಂದು ಗೊಂದಲ ಪೂರಿತ ಪ್ರಶ್ನೆ ಇದೆ ಸರ್ ಕ್ಲಿಯರ್ ಮಾಡಿ 1)ಮಕ್ಕಳಿಗೆ ಆರ್ ಲೇಖಕರಿಗೆ ಮಂಜಣ್ಣ ನ ಮೇಲೆ ಗುರು ಬಾವ ಉಂಟಾಗಲು ಕಾರಣ a)ವೃದ್ದನಾಗಿದ್ದರಿಂದ b)ಆಳಗಿದ್ದರಿಂದ c) ಕಥೆ ಗಳನ್ನು ಹೇಳುತಿದ್ದರಿಂದ d) ಗಡ್ಡ ಮೀಸೆ ಇದ್ದದರಿಂದ ಇದರಲ್ಲಿ ತುಂಬಾ ಯೋಚಿಸಿ ಉತ್ತರ ಹೇಳಿ ಸರ್
@raghavendranadur6334
@raghavendranadur6334 3 жыл бұрын
Answer - c) ಕಥೆಗಳನ್ನು ಹೇಳುತ್ತಿದ್ದರಿಂದ
@sunayg8526
@sunayg8526 4 жыл бұрын
ತುಂಬಾ ಚೆನ್ನಾಗಿದೆ ಗುರು ಅಣ್ಣ.... ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆ ದಿನವೂ ಕಥೆ ಹೇಳಿದರೆ ಮಾತ್ರ ಊಟ ಮಾಡುತ್ತೇನೆಂದು ಹಠ ಮಾಡುತ್ತಿದ್ದುದು.. ಎಲ್ಲ ಹುಡುಗರನ್ನು ಕೂಡಿಸಿಕೊಂಡು ಕಥೆ ಹೇಳುತ್ತದ್ದುದು ನೆನಪಾಯಿತು.... ಕಥೆ ಯಾವುದಾದರಾಗಲಿ ಕಥೆಯಾಗಿರಬೇಕು ..... ಆ ಪ್ರಪಂಚವೇ ಬೇರೆ... 😍😍😍
@raghavendranadur6334
@raghavendranadur6334 4 жыл бұрын
ನಾವೆಲ್ಲರೂ ಗೋಪಾಲ್ ಚಿಕ್ಕಪ್ಪನವರು ಹೇಳುತ್ತಿದ್ದ ಕತೆಗಳನ್ನು ಕೇಳುತ್ತಾ ಬೆಳೆದವರು. ಧನ್ಯವಾದಗಳು ಸುನಿ
@renukag9274
@renukag9274 Жыл бұрын
oiii yenoo idu
@MoxyMist
@MoxyMist 3 жыл бұрын
Kuvempu is a great poet
ನೆನಪಿನ ದೋಣಿಯಲಿ ( ಕುವೆಂಪು )
31:55
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 41 М.
How to whistle ?? 😱😱
00:31
Tibo InShape
Рет қаралды 21 МЛН
UFC 308 : Уиттакер VS Чимаев
01:54
Setanta Sports UFC
Рет қаралды 742 М.
Это было очень близко...
00:10
Аришнев
Рет қаралды 6 МЛН
ಒಗಟು - ವೈದೇಹಿ #AudioBook
20:23
HaSavigannada ಹಾ! ಸವಿಗನ್ನಡ
Рет қаралды 21 М.
deepavaliya mahime ,9th and 10th ICSE kannada .
7:27
Manthan. s
Рет қаралды 36 М.
How to whistle ?? 😱😱
00:31
Tibo InShape
Рет қаралды 21 МЛН