ಸರ್ ನಿವು ಪುನ್ಯವಂತರು ಹಿಂದಿನ ಕಾಲ ನಮ್ಮಗು ಹೆಗಿರತಿತು ಅಂತ ಗೊತ ಇರಲಿಲ್ಲಾ ತೊರಸಿದಕೆ ತುಂಬಾ ದನ್ಯವಾದಾ 🙏
@kavyanaveenkumar3709 Жыл бұрын
ವಾಡೆ ಸೂಪರ್ ಜೀವನದಲ್ಲಿ ನಾವೆಂದು ನೋಡಲಾಗದ ಸುಂದರ ಜಗತ್ತನ್ನ ನಿಮ್ಮ ಚಾನೆಲ್ ಅಲ್ಲಿ ನೋಡತಾ ಇದೀವಿ... ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು
@shantalingkaggod Жыл бұрын
🙏🙏🙏🙏🙏👍ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳವರ ಸಮಾಧಾನದ ಬಗ್ಗೆ ಪರಿಚಯಿಸಿದ ಮಾಲಿ ಪಾಟೀಲ್ ಗೌಡರಿಗೆ ಮತ್ತು ಕಲಾ ಮಾಧ್ಯಮದ ಪರಮ ಸರ್ ಅವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು.🙏🙏🙏🙏🙏👍
@lingarajhosmani9870 Жыл бұрын
Big fan of kalamadyama, namma uru ಕವಲೂರು ಹತ್ತಿರ ಇದೆ ಆದ್ರೆ ವಾಡೆ ನೋಡಿರಲಿಲ್ಲ ನಿಮ್ಮ ಚಾನೆಲ್ ಮೂಲಕ ನೋಡಿದೆ, ತುಂಬಾ ಧನ್ಯವಾದಗಳು ಪರಮ್ Sir, ಮತ್ತೊಮ್ಮೆ ವಾಡೆಯ ವಿಶೇಷತೆ ಬಗ್ಗೆ ವಿಡಿಯೋ ಮಾಡಿ Sir, ದೇವರು ನಿಮಗೆ ಒಳ್ಳೇದು ಮಾಡಲಿ, tqu
@rajuhubballi76066 ай бұрын
ಹಳ್ಳಿಯ ಜನರು ಹೃದಯದಲ್ಲಿ ವಿಶಾಲ ದವರು....ಸರಳತೆ ವ್ಯಕ್ತಿಗಳು ...good channel sir
@nspatil5598 Жыл бұрын
ಮಾಲಿಪಾಟೀಲ್ ಫ್ಯಾಮಿಲಿ ಸೂಪರ್😍👌💪ನಮ್ಮ ಕೊಪ್ಪಳ ನಮ್ಮ ಹೆಮ್ಮೆ
@bhemappak7832 Жыл бұрын
Super sir🙏🙏🌹🌹🙏🙏
@ukahu3325 Жыл бұрын
Look at there simplicity! UK people are so good 😊
@sharana_gouda Жыл бұрын
💖💖💖💖
@mallu_yash Жыл бұрын
Tqßm bro ❤
@babumadiwalar6103 Жыл бұрын
Simplicity is also a fashion.. Cheap people can't afford it
@premabhatkalkar5412 Жыл бұрын
@@babumadiwalar6103 to r no'noor no
@PavanGangal10 ай бұрын
He's my uncle, i vist many time's
@anantapadmanabhabhat71207 ай бұрын
Verygood
@yogishyogish8652 Жыл бұрын
ಇದೆಲ್ಲವನ್ನೂ ಕಣ್ಣಾರೆ ಕಂಡ ನೀವು ಪುಣ್ಯವಂತರು 🙏🙏🙏ನಿಮ್ಮ ಚಾನೆಲ್ ನಲ್ಲಿ ನೋಡಿದ ನಾವು ಮಹಾ ಭಾಗ್ಯವಂತರು 😊😊😊😊ಈಗಲೂ ಅದನ್ನು ನೋಡುವಾಗ ಮನಸು ಏನೋ ಮರುಗುತ್ತಿದೆ..... ಆ ಕಾಲದಲ್ಲಿ ನಾವುಗಳು ಇರಬೇಕಿತ್ತು 👏👏👏👏ಧನ್ಯವಾದಗಳು ಸರ್ 🙏🙏🙏
@Doddabasappa164 ай бұрын
ಹೃದಯದುಂಬಿದ ಮಸಸುಗಳು, ಕವಲೂರು ವಾಡೆಯ ಮನೆತನದವರದ್ದು.
@yamunaanitha3544 Жыл бұрын
Param avre, ತುಂಬಿದ ಕೊಡ ತುಳುಕುವುದಿಲ್ಲ 👌👌💐💐👌👌 ಆ ಮಾತು, ನಯ ವಿನಯ ಇನ್ನೂ ಈ ವಂಶ ನೂರಾರು ಕಾಲ ಬಾಳಿ ಬದುಕಲಿ.
@Veera_Patilz Жыл бұрын
Uttara Karnataka Goudru manetana Andre ne haage simplicity ❤️
@MrMon667 Жыл бұрын
ವಾಡೆಯ ಮಾಲೀಕರ ಸರಳತೆಗೆ ಸ್ವಚ್ಚ ಸುಲಲಿತ ಭಾಷಾ ಜ್ಞಾನಕ್ಕೆ Fidha sir
@munnamyagalamani975 Жыл бұрын
ಕಲಾ ಮಾಧ್ಯಮ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ
@dr.ravikirann1865 Жыл бұрын
Their down to earth nature is too pleasant to watch
@rajarajeshwari1943 Жыл бұрын
Super sir.. Happy to hear your interview on Radiocity.. 👏
@GangamaraiahGangamaraiah-zz5uc10 ай бұрын
Gangamaraiah..❤ super.. nelamangala
@marutibekkeri5625 Жыл бұрын
ಅದ್ದಬುತಾ ವಾಡೆ ಸರ್ ❤️
@shashikumars984 Жыл бұрын
param sir kavalur vade mane jana ast dodda education madidru yest simplicity sir avrdu realy hatsoff avrige ....👏👏👏👏🙏🙏🙏🙏🙂🙂🙂🙂😊😊😊
@ನೇತ್ರಾಗುರುರಾಜ್ಗಂಗಾವತಿ Жыл бұрын
ರೇಖಾ ಸೋಮನಕಟ್ಟೆ , ಕವಲೂರು. ನಾನು ಕಣೇ ನೇತ್ರಾವತಿ, ಈ ವಿಡಿಯೋ ನೋಡಿದ್ರೆ ರಿಪ್ಲೈ ಮಾಡು.
@sjc4836 Жыл бұрын
😄😄😁
@sumangalaramappa.ganiger1312 Жыл бұрын
Super vade super kalamadyam
@shalinijoshi55945 ай бұрын
ಭಗವಾನ್ ಶ್ರೀ ಶಿವಾಜಿ ಮಹಾರಾಜರ ಬಗ್ಗೆ ವಿಶೇಷ ವಿಡಿಯೋ ಮಾಡಿ ಅವರ ಕೊಟೆ ಅರಮನೆಯ ಬಗ್ಗೆ 😊
@parvatgoudamalipatil7790 Жыл бұрын
Informative episode...
@seanbellfort2298 Жыл бұрын
☝️☝️☝️ 🇮🇳🕉️🇮🇳 Jai Karnataka
@swethasantosh4325 Жыл бұрын
Bayaluseme yavarada namage vade baduku thorisidakke dhanyavaadagalu 🙏🏻 from Mysore
@sharankumarbt272 Жыл бұрын
ಸೂಪರ್ ❤️
@lakshmappajadar8480 Жыл бұрын
Education is most important. ಹೊಟ್ಟೆಗೆ ಹಿಟ್ಟ ಇಲ್ಲಾ ಅಂದರು ಪರವಾಗಿಲ್ಲ ಮಕ್ಕಳಗೆ ಹೊಳ್ಳೆ ಶಿಕ್ಷಣ ಕೊಡಿಸಿ. 🙏🙏🙏🙏ದುಡ್ಡು ಹೆಸರು ಎಲ್ಲಾ ಬರುತ್ತೆ
@ragsujlife Жыл бұрын
Guys sorry not commenting on Kannada... though kannada is my mother....we need to appreciate the owner he is so open...GN
@neetharameshraikar1841 Жыл бұрын
ಒಳ್ಳೆ ಸಂಸ್ಕಾರವಂತ ಜನಸಿರಿತನಡ ಹಮ್ಮು ಇಲ್ಲ
@GangamaraiahGangamaraiah-zz5uc10 ай бұрын
Gangamaraiah.. nelamangala vaade..supar
@umeshamgowda8220 Жыл бұрын
ಪರಮ್ ಸರ್ ಒಳ್ಳೆ ಕೆಲಸ supeeer sir
@malluv7204 Жыл бұрын
Ivru mla agbeku super people concerns 👍
@m55np39 Жыл бұрын
The episode is excellent. You have to change the videographer. He should develop good skills to capture the images. Such an excellent waade could have been made better effort to capture.
@sathyanarayana887 Жыл бұрын
Down to earth people...they should re enter politics for the benefits of people & to enhance ethics ...Pl reconsider your decision Gowdare 💐🙏
@meditationmusicchannelmall9522 Жыл бұрын
Great
@laxmikanthapuskal9923 Жыл бұрын
Super home and family, work is good
@rekhakn247 Жыл бұрын
Super Anna
@kedark8972 Жыл бұрын
Best family
@malnadnature7920 Жыл бұрын
Super
@shobhavlogs4826 Жыл бұрын
ವಾಶ್ ಬೇಸನ್ ಸ್ಥಳವನ್ನ ತುಂಬಾ ಅಟ್ರಾಕ್ಟಿವಾಗಿ ಇಟ್ಟಿದ್ದಾರೆ . ಸಂಪೂರ್ಣವಾಗಿ ಮನೆಯನ್ನು ಅಂದವಾಗಿ ಉಳಿಸಿದ್ದಾರೆ🙏🙏🙏👌👌👌👍👍👍❤️❤️❤️💐💐💐💐
Sar Sudamurthy madamna nage beti Madisuthira sar 🙏
@deepahubballi5826 Жыл бұрын
Kannada actor gangadar avar bagge video Maadi
@AshwathLGgowda Жыл бұрын
Ondondu interview du series full season episode wise haktha bandre namgu nodoke easy ansatthe..Idondu madya adondu haktidre continuity iralla!!!
@shivaakon6781 Жыл бұрын
Hampi bagee video madi
@soubhagyamahan2297 Жыл бұрын
Namm maneli ಇದ್ದಾವೆ sir.jasti bhara ಇರುತ್ತದೆ.ಹಿಂದಿನ ಕಾಲದ water bottle
@shiva-fm2yw Жыл бұрын
Royal Reddy's 🚩👑👑
@chethankumar8570 Жыл бұрын
If u observe one thing. All this rich and upper caste people got all the education at those times only and now they all settled in developed countries.
@ವಿರೂ-ಯ4ಜ Жыл бұрын
ಯಾಕೆ ಪರಮ, ಅವರು ತಮ್ಮ ಜೀವನದ ಆಡಳಿತದ ಬಗ್ಗೆ ಮಾತಡಿಲ್ಲ. ಆದರೂ ಮಹಾರಾಣಿ ದರ್ಬಾರು ಅಂತ ಬರೆದಿದ್ದು ಏಕೆ? ಮಹಾರಾಣಿ ತರಹ ಆಡಳಿತ ಮಾಡಿದ್ದರೆ.... ಬರೆಯಬೇಕು ತಾನೇ?
@@shiva-fm2yw ok ..but Amma-maga Raja Rani enge agtaare guru??
@shiva-fm2yw Жыл бұрын
@@kirangowda7836 yuvaraja nu rajane taane 🙄
@RajuHubblli-b2t9 ай бұрын
Gubbi chatta sir adu
@lathan15174 ай бұрын
Rail chambu na
@manteshmygerimygeri8267 Жыл бұрын
M,dm
@Nagsbeankitchen Жыл бұрын
This family is not an old generation. The old lady appears to be around 70 Years. So there is no speciality. May be born around independence. There are people who are more 90 plus are living still. The anchor over reacts seeing some of the old things. But we also had used the same. The anchor has to tone down his over reactions.