Рет қаралды 7,871
KEA CET NEET 2024//DOCUMENT VERIFICATION //DOUBTS // CLAUSE A AND OTHERS // NEET Verification?IMP👍
#keaverification
#kcetdicuments
#neetdocumentsverification2024
#kcetdocumentverificationupdates
#cetneetinfo
ಪ್ರತಿಯೊಬ್ಬ ವಿದ್ಯಾರ್ಥಿಗಳು ಮಿಸ್ ಮಾಡದೇ ನಮ್ಮ ಚಾನೆಲ್ AL HUDA ACADEMY SINDAGI ಈ
KZbin CHANNEL ಅನ್ನು
Subscribe ಮಾಡಿಕೊಳ್ಳಿ...
ನೋಟಿಫಿಕೇಶನ್ ಬೆಲ್ icon all ಅಂತಾ ಮಾಡಿಕೊಳ್ಳಿ...
👉ಈ ಮೇಲಿನ ವಿಡಿಯೋದಲ್ಲಿ ನಿಮ್ಮ 10 ಕ್ಕಿಂತ ಹೆಚ್ಚಿಗೆ ಕಾಮೆಂಟ್ಸ್ ಗಳಿಗೆ ಉತ್ತರ ವಿವರಣೆ ರೀತಿ ಅನೇಕ ಉಪಯುಕ್ತ ವಾಗಿರುವ ವಿಡಿಯೋ ಗಳನ್ನು upload ಮಾಡುತ್ತಿರುತ್ತೆನೆ..
👉ನೀವು ಸಬ್ಸ್ಕ್ರೈಬ್ ಮಾಡಿಕೊಳ್ಳದೆ ಇದ್ದರೆ ಯಾವುದೇ kcet neet ಮುಖ್ಯವಾದ ನೋಟಿಸಗಳು ನಿಮಗೆ ತಿಳಿಯುದಿಲ್ಲ.
👉ಪ್ರತಿಯೊಬ್ಬ UGCET ಹಾಗೂ NEET 2024 ವಿದ್ಯಾರ್ಥಿಗಳಿಗೆ,ಅತೀ ಮುಖ್ಯವಾದ ಮಾಹಿತಿಯನ್ನು ತಿಳಿಸಲಾಗುವುದು.
👇👇👇
ನಮ್ಮ youtube ಚಾನೆಲ್ subscribe ದಿಂದ ನೀವು ಪಡೆಯುವ ಮಾಹಿತಿ ಈ ಕೆಳಗಿನಂತೆ ಇರುತ್ತದೆ.
1) ನಿಮಗೆ kcet neet ಬಗ್ಗೆ ಯಾವುದೇ ಮಾಹಿತಿ ಕೇಳುವುದು ಇದ್ದರೆ ಕಮೆಂಟ್ಸ್ ಮಾಡಿ
ನಿಮ್ಮ ಪ್ರತಿಯೊಂದು ಕಮೆಂಟ್ಸ್ ಗಳಿಗೆ
ಉತ್ತರ ಕಳುಹಿಸುತ್ತೇನೆ..
2) CET NEET ಎಲ್ಲಾ ಪ್ರಕ್ರಿಯೆ ಬಗ್ಗೆ ಮಾಹಿತಿ
OPTION ENTRY ಯಿಂದ SEAT ALLOTMENT ವರೆಗೆ ಎಲ್ಲ ಮಾಹಿತಿ ತಿಳಿಸಲಾಗುವುದು.
3) ವಾರದಲ್ಲಿ, ತಿಂಗಳಿನಲ್ಲಿ ಅಥವಾ ಅವಶ್ಯಕತೆ ಇದ್ದಾಗ youtube live ಮುಖಾಂತರ
ನಿಮ್ಮ ಕಮೆಂಟ್ಸ್ ಗಳಿಗೆ ಉತ್ತರ.
ನಮ್ಮ KZbin Channel Subscribe ಮಾಡಿಕೊಳ್ಳಿ
step by step ಎಲ್ಲಾ ರೀತಿ ಮಾಹಿತಿ ತಿಳಿದುಕೊಳ್ಳಿ.
ಧನ್ಯವಾದಗಳು 👍👍