My favourite youtube channel... always stress buster...👌
@DhanrajAchar Жыл бұрын
Thank you so much ❤️🙏🏻
@shalinipinku5604 Жыл бұрын
ಲೈಫ್ ಎಷ್ಟು ಚೆಂದ ಅನ್ಸುತ್ತೆ ನಿಮ್ಮೆಲ್ಲರನ್ನು ನೋಡಿದ್ರೆ. ಎಷ್ಟು ಕಷ್ಟ ಬಂದ್ರು ಅದನ್ನ ಎಷ್ಟು ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ಬೇಕು ಅನ್ನೋದು ನಿಮ್ಮೆಲ್ಲರನ್ನು ನೋಡಿದ್ರೆ ತಿಳಿಯುತ್ತೆ. One of the ಬೆಸ್ಟ್ ಯೂಟ್ಯೂಬರ್❤️❤️❤️ ಆದ್ರೆ ಜಗ ಚಿಕ್ಕ ಇದ್ದಿದ್ರೆ ಇನ್ನೂ ಸೂಪರ್ ಇರೋದು ಈ ಜರ್ನಿ ಅಲ್ಲಿ. Miss u ಜಗ ಚಿಕ್ಕ ❤️❤️❤️❤️ಜಾಲಿ ಜಾಲಿ ಮನುಷ್ಯರೂ❤️❤️❤️❤️
@shalinipinku5604 Жыл бұрын
23.18 😢😢😢😢😔😔😔😔ಅಷ್ಟು ಹೊತ್ತು ಮುಖದ ಮೇಲೆ ಇದ್ದ ನಗು, ಖುಷಿ ಒಂದು ಕ್ಷಣ ದಲ್ಲಿ ಮೌನ. Miss u alot ಅಪ್ಪು ಅಣ್ಣ❤️❤️❤️❤️❤️❤️😔😔😔😔😔😔 ನಿಜಕ್ಕೂ ತುಂಬಾ ನೋವು ಆಯಿತು ವಿಡಿಯೋ ಕೊನೆಯಲ್ಲಿ. ಜೀವನ ಕೂಡ ಹಾಗೇನೇ ಸ್ವಲ್ಪ ಖುಷಿ ಸ್ವಲ್ಪ ದುಃಖ😔😔😔ಮುಂದಿನ ವಿಡಿಯೋ ಆದಷ್ಟು ಬೇಗ ಹಾಕಿ ಅಣ್ಣ🙏🏻🙏🏻🙏🏻🙏🏻
@TOXICKHEMANTH Жыл бұрын
Nija😢😢😢
@Sri-df3vx Жыл бұрын
Very true😢😢😢
@VandanaRaj-cn3rd Жыл бұрын
👌bro n team...
@Sanjeev9900-ybl Жыл бұрын
ಒಂದು ಸಿನಿಮಾ ನೋಡಿದ ಹಾಗೆ ಆಯಿತು ಧನ್ ರಾಜ್ &ಟೀಮ್... ♥️
@andappatavarageri1811 Жыл бұрын
ಧನ್ಯನಾದೆ ಸರ್ ಬದ್ರಿನಾಥ ನೋಡಿ
@vanishreekm9513 Жыл бұрын
Beautiful volg Anna.., Appu sir 🥰✨💝💝💝🌟🌟🌟🌟 ಹರ ಹರ ಮಹಾದೇವ.....,
@akshayacharymovadi4848 Жыл бұрын
Ultimate brother
@shalinipinku5604 Жыл бұрын
ಒಂದೊಳ್ಳೆ ಮೂವಿ ಮಾಡಿ ಧನು ಅಣ್ಣ, ನಿಜಕ್ಕೂ nivu ಅದ್ಭುತ ಕಲಾವಿದ❤️❤️ಎಷ್ಟು ಬೇಸರ ಇದ್ರೂ ನಿಮ್ಮ ವಿಡಿಯೋ ನೋಡಿದ್ರೆ ಮನಸ್ಸಿಗೆ ಒಂತರ ನಿರಾಳ ಅನ್ಸುತ್ತೆ ಅಣ್ಣ. ನಿಮ್ಮ ವಿಡಿಯೋ ಗಳು ರಿಲೀಫ್ ಕೊಡತ್ತೆ ❤️
@pavanaganesh4807 Жыл бұрын
ಹೌದು ಕಂಡಿತ
@vijaylakshmi336 Жыл бұрын
ಭಯಂಕರ ಇತ್ತು ಪ್ರಯಾಣ... ಕಿಶೋರ್ jokes ಇಂದ ಪ್ರಯಾಣ ಭಯ ಮತ್ತು ಬೇಸರ ಆಗಿಲ್ಲ ಅನ್ಸುತ್ತೆ.... super journey brother ❤
@BharathvV Жыл бұрын
Appu🙏🏻💙
@bhavyavinay4462 Жыл бұрын
Nice vlog
@pallavipallu202 Жыл бұрын
Literally had tears when I saw the temple and appu boss photo😭thank you so much for showing such a good editing skills.I have a dream to go for these place but it's not possible since from 2 yrs.tq for showing all the place nice
@shashi0751 Жыл бұрын
ಕೊನೆಯಲ್ಲಿ ಕಂಡ ಕ್ಷಣ 😢 ನಮ್ಮ ನಿಮ್ಮೆಲ್ಲರ ಕರ್ನಾಟಕದ ಅಪ್ಪು ❤ 23:18 🥺🌸
@malaroshan4202 Жыл бұрын
😭😭😭
@ArunkumarDD Жыл бұрын
Always god of a Karnataka APPU SIR (We miss you APPU SIR)
@ManjunathManju-im5lv Жыл бұрын
The end was unexpected 😢😢😢 kishor anna avru iro kade enta saha bejaru stress enta saha kansolla nimanna ella nodidre ella pure soul galu onde kade kudidre iro santhosha idey nimma ee snehakke yaara kannu bilde irli illindane drushti tagitini ❤❤❤
@user_2624 Жыл бұрын
Masth untu video..... 😅😊
@sudhasubash9335 Жыл бұрын
ಪ್ರವಾಸದ ಅನುಭವ ತುಂಬಾ ಚೆನ್ನಾಗಿದೆ
@shridathgargesh2689 Жыл бұрын
Suuuuper vlog, ನಾವು ಸಹ 2019ನಲ್ಲಿ bikeನಲ್ಲಿ ಚಾರ್ಧಾಮ್ ಯಾತ್ರೆ ಮಾಡಿದ್ವಿ. Good experience
@adarshaadhi3855 Жыл бұрын
last ge devru kansdru, nijavada devaru appu boss ❤❤❤❤
@manjunathshetty8001 Жыл бұрын
Highlight of the vlog is last scene... ಅಪ್ಪು... ❤❤❤
@nagaveenanagu7568 Жыл бұрын
Super journey, a road ನೋಡಿದ್ರೆ ಭಯ ಆಗತ್ತೆ, all the best
@umeshisgod7034 Жыл бұрын
Namm appu boss 💐💐💐💐
@MaheshMahesh-xd6ds10 күн бұрын
ಸೂಪರ್ ವಿಡಿಯೋ
@guruprasadkbguruprasadkb3409 Жыл бұрын
ಜೈ ಬದ್ರಿನಾಥ್ ಜೈ ಅಪ್ಪು ಬಾಸ್
@niranjanir1505 Жыл бұрын
Nice thrilling video I haven't seen such a u tube video very very beautiful❤
@rakshithakulal3053 Жыл бұрын
Appu...❤🥺
@prathibha.g Жыл бұрын
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಬರ್ತಾ ಇದೆ ಅಣ್ಣ.... ಇನ್ನು ಒಳ್ಳೆಯ ವಿಡಿಯೋಗಳನ್ನು ಮಾಡಿ, ಒಳ್ಳೆಯದಾಗಲಿ ನಿಮಗೆ🥰
@akshayappi1114 Жыл бұрын
Appu Badrinath 🙂😍
@charanshettigar4486 Жыл бұрын
Very dangerous roads. Badrinath temple night view is awesome. ❤
@NaliniSeetharama Жыл бұрын
I am staying in USA. Planning to visit char dham of uttarakhand next year. Nim videos tumba help agide nodi one idea banthu …
@pavithrad9883 Жыл бұрын
Good video 😊 Love you ಅಪ್ಪು sir ❤
@Manjula-i2m Жыл бұрын
ತುಂಬಾ ಚೆನ್ನಾಗಿ ಇದೆ ನಿಮ್ಮ ಪಯಣ
@shruthibalu1626 Жыл бұрын
Nim friendship yavaglu hinge irli happy friendship day❤🎉🎉🎉
@harshithkemmai9303 Жыл бұрын
🙏🏻
@dhanu150 Жыл бұрын
Jaggu chika ipod itnnd 🔥🔥
@ranjithakl5106 Жыл бұрын
Baya agilwa bro nimge.......nodthaero Nam ge jeeva kaige bandagaythu..........great u all r enjoy every moment with smile be always like this happens only bro..........
@devarajgiddapagoudar9117 Жыл бұрын
ನಿಮ್ಮ ವಿಡಿಯೋ ತುಂಬಾ ಸುಂದರವಾಗಿದೆ
@ishwar693 Жыл бұрын
Waiting from uttara karnataka❤❤❤
@Asha-hh1rk Жыл бұрын
Super vlog miss you appu sir next vlog gu wait malthondu uppuve❤❤❤❤❤❤❤❤ainat bega padle vlog
@AnjaliKasaragodanju Жыл бұрын
😍
@ajaya5794 Жыл бұрын
I literally addicted to this channel
@ramyapoojary6347 Жыл бұрын
Appu sir❤
@kavitha7401 Жыл бұрын
Superrrrrrrrrrr vlog
@barathi7535 Жыл бұрын
Beautiful place super vlog waiting for next vlog
@pai_girl1105 Жыл бұрын
Last ega super appu sir edu 🥰🥰😍
@malabharathi7602 Жыл бұрын
ನಿಮ್ಮ video stress ಎಲ್ಲ ಮಾಯ😂😂😂😂😂😂❤❤
@shubham1494 Жыл бұрын
Good video.miss u appu sir. waiting for next part
@sinchu923 Жыл бұрын
I so Happy ❤💯 tress idre yella marthu hoguthe Anna super vloge