ನಾನು 53 ವಯಸ್ಸು ನನಗೂ ತುಂಬಾ ಆಸೆ ಇದೆ ನೀವು ಹಂಚಿಕೊಂಡ ಅನುಭವ ತೋರಿಸಿದ ಚಿತ್ರಣ ತುಂಬಾ ಚೆನ್ನಾಗಿದೆ ದೇವರು ನಿಮ್ಮೆಲ್ಲರಿಗೂ ವೊಳ್ಳೆಯದನ್ನು ಮಾಡಲಿ ಅಭಿನಂದನೆಗಳು
@anithavenkatesh85305 ай бұрын
You can also do it
@The240119715 ай бұрын
ನಾನು 54 & ನನ್ನ ಅಕ್ಕ 56.ನಾವಿಬ್ಬರೂ ಹತ್ತಿದೇವೆ.ನೀವು ಮಾಡಬಹುದು
@nanjapparbtalur4477 Жыл бұрын
ಧನ್ಯವಾದಗಳು ಕನ್ನಡ ಬಂದುಗಳೆ ನಾನೊಬ್ಬ ಹಾಸನ ಜಿಲ್ಲೆಯ ಹಳ್ಳಿಯ ವಯಸ್ಕ್ಕ ನಿಮ್ಮಿಂದ ಬಗವಂತನ ಕೇದಾರನಾಥನ ಧರ್ಶನ ಮಾಡಿದಂತಾಯಿತು ನಿಮಗೆ ಒಳ್ಳೆಯದಾಗಲಿ.
@SanthoshGowda Жыл бұрын
Thank you 😊
@sharathgowda8083 Жыл бұрын
ಇದು ಒಂದು ಕನಸು ಸಾಯೋಒಳ್ಗೆ ಒಂದ್ಸರಿನಾದ್ರು ಕೇದಾರಾನಾಥ್ ಗೆ ಒಗ್ಲೆಬೇಕು 🎉❤
@jyothikiran5682 Жыл бұрын
ನೀವು ಅಷ್ಟು ಚಂದ ವಿವರಣೆ ಕೊಡುವಾಗ ಸ್ವತಃ ನಾನೇ ಅಲ್ಲಿರುವ ಹಾಗೆ ಅನುಭವ ಆಯ್ತು. ಯಾಕೋ ಗೊತ್ತಿಲ್ಲ, ಕಣ್ತುಂಬಿ ಬಂತು 🙏 Please continue this beautiful Vlog journey 🎉
@SanthoshGowda Жыл бұрын
Thanks 😊
@prajwalk4160 Жыл бұрын
ಕಷ್ಟಕರವಾದ ಯಾತ್ರೆ ಅಂದರೆ ಅದು ಅಮರನಾಥ್ ಯಾತ್ರೆ , ಜೈ bholenath ❤️
@shilpa8833 Жыл бұрын
Hii ...bro wonderfull viedio.navu kedaranath yatre madodide....eegane hoda feel aytu...thank u so much....harahara mahadav
@SanthoshGowda Жыл бұрын
Thanks for watching
@meenakmurthy2617 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ.... ಅದೃಷ್ಟವಂತರು ನೀವೆಲ್ಲಾ...ಬಹಳ ವಿವರವಾಗಿ ವರ್ಣಿಸಿದ್ದೀರ....ಓಂ ಸುಂದರವಾದ ಸ್ಥಳ ನೋಡಿದಾಗ.... ಸ್ವರ್ಗದಲ್ಲಿ ಇದ್ದ ಅನುಭವವಾಯಿತು.... ನಮಗೆ ಹಾಗೆ ಆದರೆ ಅಲ್ಲಿ ನಿಂತು ನೀವು ಅನುಭವಿಸಿದ ಕ್ಷಣಗಳು.... ಎಷ್ಟು ಕೋಟಿಗೂ ಸಮ ಇಲ್ಲ.ತುಂಬಾ ಧನ್ಯವಾದಗಳು 🙏🙏🙏 ಜೈ ಭೋಲೆನಾಥ ಜೈ ಕೇದಾರನಾಥ
@SanthoshGowda Жыл бұрын
❤️❤️
@manjunathg2909 Жыл бұрын
31:02 ee words maatra superb sir,touch aaythu,haage ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು..... ಹರ ಹರ ಮಹಾದೇವ......
@geethalakshmisv7747 Жыл бұрын
ನಿಮ್ಮ ಕೇದಾರ್ ನಾಥ ಯಾತ್ರೆಯ ವಿವರಣೆ ತುಂಬಾ ಚೆನ್ನಾಗಿ ಕೊಟ್ಟಿದ್ದೀರಾ ಇದನ್ನು ನೋಡಿ ಮತ್ತು ಕೇಳಿ ತುಂಬಾನೇ ಖುಷಿಯಾಯಿತು. ಅದೇವರು ಶಿವ ನಿಮಗೆ ಒಳ್ಳೆಯದನ್ನೆ ಮಾಡಲಿ. ಧನ್ಯವಾದಗಳು.
@SanthoshGowda Жыл бұрын
Thank you 😊
@sujathakm7507 Жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದರು ಅಣ್ಣ ಮಹದೇವ ನಿಮಗೆ ಆರೋಗ್ಯ ಭಾಗ್ಯ ನೀಡಲಿ ,
@ningannaa4066 Жыл бұрын
ತುಂಬಾ ಚೆನ್ನಾಗಿ ದೆ. ಕೆಧರನಾಥನ ಅಶಿ೯ವಾದವಿರ ಲಿ. 🙏
@SanthoshGowda Жыл бұрын
Thanks
@ravijamuna33 Жыл бұрын
ಸೂಪರ್ ವಿಡಿಯೋ ಸರ್ ನಾನು ಹೋಗಿದ್ದೆ ಸರ್ ತುಂಬಾ ಚೆನ್ನಾಗಿದೆ.but ಶಂಕರಚಾರ್ಯರ ಸಮಾಧಿ ನಾನು ನೋಡಕ್ಕೆ ಹೋಗೇ ಇಲ್ಲ ಸರ್ ಯಾರು ಆ ಪ್ಲೇಸ್ ನನಗೆ ಹೇಳಲಿಲ್ಲ next time ಹೋದ್ರೆ ಖಂಡಿತ ಅಲ್ಲಿಗೆ ಹೋಗುತ್ತೇನೆ
@SanthoshGowda Жыл бұрын
✌️
@natarajkr Жыл бұрын
ಸಂತೋಷ್ ರವರೆ ಅತ್ಯದ್ಭುತವಾಗಿ ಮಾಡಿರುವ ವಿಡಿಯೋ ಚಿತ್ರಣ. ಬಹಳ ಪ್ರೋತ್ಸಾಹಿಸುತ್ತದೆ. ನಾವು ಸಹ ಮೇ 8ನೇ ತಾರೀಕು ಅಲ್ಲಿ ಇದ್ದೆವು. ಸೋಮವಾರದ ದಿವಸ ಬಹಳ ಇದ್ದಿದ್ದರ ಸಲುವಾಗಿ, ಟ್ರಾಫಿಕ್ ಜಾಮ್ ಆಗಿ ತುಂಬಾ ತೊಂದರೆ ಆಯಿತು. ಎಷ್ಟೇ ತೊಂದರೆ ಆದರು ಸಹ, ಸರ್ವಾಂತರ್ಯಾಮಿ, ಬ್ರಹ್ಮಾಂಡ ನಾಯಕ ಪರಮಶಿವನ ದರ್ಶನ ಭಾಗ್ಯ ದೊರೆತಮೇಲೆ, ಜೀವನ ಸಾರ್ಥಕ ಪಡೆಯಿತು. ನೀವು ಉಲ್ಲೇಖಿಸಿರುವ ಹಾಗೆ, ಆ ಜಾಗದ ಮಹಿಮೆ ಮತ್ತು ಜ್ಯೋತಿರ್ಮಯ ಸ್ವರೂಪನಾದ ಶಿವನ ಅಸೀಮ ಶಕ್ತಿ ನಮಗೆಲ್ಲರಿಗೂ ವೇದ್ಯವಾಯಿತು. ಹೀಗೆಯೇ ಎಲ್ಲಾ ಜಾಗಗಳ ವಿಡಿಯೋಗಳನ್ನು ಹಾಕುತ್ತಿರಿ. ಪರಮಾತ್ಮನು ಒಳ್ಳೆಯದನ್ನು ಮಾಡಲಿ
@SanthoshGowda Жыл бұрын
ಧನ್ಯವಾದಗಳು ನಿಮ್ಮ ಅನಿಸಿಕೆ ಅಂಚಿಕೊಂಡಿದ್ದಕ್ಕೆ ❤️
@rajdk6884 Жыл бұрын
ನಿಮ್ಮ ಕೆದಾರನಾಥ್ /ಚಾರಧಾಮ್ ಪ್ರಯಾಣ ಸುಖಕರವಾಗಿ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏
@mukthip Жыл бұрын
Nice and informative video sir , TQ.
@SanthoshGowda Жыл бұрын
Thanks
@shruthivs1707 Жыл бұрын
God's grace Kedarnath yatra I have done two times. Its d place you would always want to go. I yearn to go many more times.
@SanthoshGowda Жыл бұрын
✌️
@SwathiManju-yb2dy Жыл бұрын
It's very informative and useful
@SanthoshGowda Жыл бұрын
Glad to hear that
@girijashastry2817 Жыл бұрын
ನಾವು ಚಾರಧಾಮ್ ಯಾತ್ರೆಗೆ ಹೋದವರು. ಕೇದಾರಕ್ಕೆ ಮಾತ್ರ ಹೋಗಲಾಗಲಿಲ್ಲ. ರದ್ದಾಯಿತು. ಬಹಳ ಅದ್ಭುತ ನಿಮ್ಮ ಪರ್ವತಾರೋಹಣ
@swaroopagowdavlogs Жыл бұрын
ಧನ್ಯವಾದಗಳು
@shashipattar1990 Жыл бұрын
ಸೂರಪ್ ಸರ್ ನಾನು ಮಾದೇವನ ದರ್ಶನಕ್ಕೆ ಹೊರ್ಟಿದ್ದೆನೆ....
@suneethakeshav2771 Жыл бұрын
Thank you for sharing felt like visited along with you to kedarnath temple
@SanthoshGowda Жыл бұрын
My pleasure 😊
@anigovai Жыл бұрын
ಖಂಡಿತವಾಗಿ ಒಂದೊಳ್ಳೆ ವ್ಲಾಗ್.ಬಹಳ ಸ್ಪಷ್ಟ ಕನ್ನಡ,ಅದ್ಬುತ ಹಿನ್ನಲೆ ಸಂಗೀತ,ಅವಶ್ಯ,ನಿಖರ ಮಾಹಿತಿ,ಅದ್ಭುತ ಛಾಯಾಗ್ರಹಣ, ಎಲ್ಲವೂ ಸಮ್ಮಿಳಿತವಾಗಿರುವ ನಿಮ್ಮ ವಿಡಿಯೋಗೆ ಧನ್ಯವಾದಗಳು. ಮೊದಲ ಬಾರಿಗೆ ನಿಮ್ಮ ಚಾನಲ್ ನೋಡುತ್ತಿರುವೆ.ನಿಮ್ಮ ತಂಡದಿಂದ ಇನ್ನೂ ಹೆಚ್ಚು ಅದ್ಬುತ ಗಳನ್ನು ನಿರೀಕ್ಷಿಸುವೆ.
@SanthoshGowda Жыл бұрын
ಧನ್ಯವಾದಗಳು ❤️😊
@rangappakaratagi9859 Жыл бұрын
Thank s for your kind informations. Tk tk
@SanthoshGowda Жыл бұрын
My pleasure
@DKMvlog-hj2mm Жыл бұрын
ಸೂಪರ್ ಅಣ್ಣ ಪರಿಸರವನ್ನು ನೀವು ತೋರಿಸಿದ ರೀತಿ ಸಹ ತುಂಬ ಚೆನ್ನಾಗಿ ಇದೆ❤❤❤❤
@SanthoshGowda Жыл бұрын
Thanks
@dj_vlogskannada22 Жыл бұрын
Super bro ❤ such a great video with explaining it will help others who are travelling to Kedarnath 🙏
@SanthoshGowda Жыл бұрын
Thank you 😊
@navyab326 Жыл бұрын
K bro super
@manjulav7889 Жыл бұрын
super bro nanu hoglebeku anasbittide kandita viset madtini bro. thank you brother nivu super gi explaning madidre
@geetageeta.hosmath1005 Жыл бұрын
Thank you Anna nivu Kedarnath video mukantara navu nodidvi dhanyvadagalu bahala sundaravad Kedarnath video madidakke thank u sóoooo smuch
@sachindjsachhu4760 Жыл бұрын
good.information.tq.u.
@gangadharhalemani9870 Жыл бұрын
ಕೇದಾರನಾಥ ಪ್ರವಾಸ ಶಿವನ ದರ್ಶನ ನಮಗೂ ಪಾಲಿಸಿದ್ದೀರಿ ಆ ನಿಮ್ಮ ಅನುಭವ ನೇರ ನೇರವಾಗಿ ಆ ಸುಂದರ ತಾಣದ ಪ್ರವಾಸ ಎಲ್ಲರಿಗೂ ಉಣಪಡಿಸಿದಿರಿ ನಿಮಗೂ ನಿಮ್ಮ ಗೆಳೆಯರಿಗೂ ವಂದನೆಗಳು....
@lohithanchan8208 Жыл бұрын
harhar mahadev nanage ee thanaka ee bhagya devru kodlilla innadaru anugrahisalendu praarthisuthene neevoo nangagi bedkolli ev nanage ee
@lohithanchan8208 Жыл бұрын
thanks punyavantharu neevu nangoo aashe ide 75 age yavaaga eederisuttare kaytheeni harhar mahadev
@lohithanchan8208 Жыл бұрын
thanks punyavantharu neevu nangoo aashe ide 75 age yavaaga eederisuttare kaytheeni harhar mahadev
@NimmaBoss Жыл бұрын
Excellent Video.. Thank you
@SanthoshGowda Жыл бұрын
Thanks 😊
@anilpatil6783 Жыл бұрын
ಈ ವಿಡಿಯೋ ಅದ್ರಲ್ಲೂ 19:46 ಇಂದ ಕೊನೆವರೆಗೂ ಹೇಗ್ ಹೋತು ಅಂತಾ ಗೊ ತ್ತಾ ಆಗಲಿಲ್ಲಾ .. ವಿಡಿಯೊ ಮುಗಿದ ಮೇಲೆ .. ಅದೇನೋ divine vibes
@SanthoshGowda Жыл бұрын
❤️
@archakvenkatesh3744 Жыл бұрын
Lucky to visit 2 times in the past and performed abhishek to lord Kedarnath
@manjulak1823 Жыл бұрын
Navu evagale hogi barabeku anisutte❤ super excited
@rajammar1149 Жыл бұрын
ನೀವು ಕನ್ನಡದಲ್ಲಿ ತುಂಬಾ ಚನ್ನಾಗಿ ವಿವರಣೆ ಕೊಟ್ಟಿದಿರಿ ತುಂಬಾ ಖುಷಿ ಆಯ್ತು ನಾನು ಒಂದು ಸಾರಿ ಬೋಲೇನಾಥ್ ನೋಡ್ಲೇಬೇಕು ನನ್ನ ಕನಸು ಹರಹರ ಮಹದೇವ್ 👏💐ಯಾವಾಗ ಕರಿಸ್ಕೊಳ್ತಾನೋ ಗೊತ್ತಿಲ್ಲ 💐🙏🙏👏👏👏👏👏💐💐💐❤️🌿🌴🍀🌿🔥👏👏🙏🙏
@SanthoshGowda Жыл бұрын
Thanks 😊
@g.n.shekarshekhi8422 Жыл бұрын
Superb har har mahadev on namaha shivaya
@prabhakarrao9011 Жыл бұрын
Gowdaji very nice coverage
@SanthoshGowda Жыл бұрын
Thanks for watching
@gourappagourappa5004 Жыл бұрын
Jai shree kedarnath,, ಖರ್ಚು ಎ ಷ್ಟು
@nanuunknown611 Жыл бұрын
Maneg hogi TV li ee vlog matte nodbeku super mastt vlog 💛❤️🔥🔥🔥🔥🔥🔥
Thanks for showing such a beautiful place n the way u showed was amazing
@SanthoshGowda Жыл бұрын
My pleasure 😊
@kusumkrishnajirao5545 Жыл бұрын
Wow very beautiful vedioes and u can also be a good guide ji dhanayawad 🚩💪👌💐jai hindurashtar
@lavag4335 Жыл бұрын
Shivana baktru yar ideera like madi ❤ Har har Mahadev 🙏..
@hn0250 Жыл бұрын
You have done a great job sir!! Well captured...hara hara mahadev!
@SanthoshGowda Жыл бұрын
Thanks 😊
@shivayogiyj7100 Жыл бұрын
ರಿಯಲಿ ಗ್ರೇಟ್ 👍👍
@ravibhat7462 Жыл бұрын
One of the best video bro. I need to plan for this. Thank you.
@sathyamanikantabk4483 Жыл бұрын
Sakath Experience kottri Santhosh bro..Thumbu hrudayada dhanyavadagalu nimge ee yarteya samagra chiteerekarna maadi namge parichayisidakke. waiting for the separate video of Plan, Expense to this Place. All the best😊
@SanthoshGowda Жыл бұрын
Thank you 😊
@vireshtaplad7389 Жыл бұрын
ನಿಮ್ಮ ಆದ್ಯಾತ್ಮ ಭಾವಕ್ಕೆ ನನ್ನ ನಮನಗಳು ಬ್ರೋ
@SanthoshGowda Жыл бұрын
❤️❤️
@khudirambose9910 Жыл бұрын
Proud to be a ಸನತನಿ🌸🌸 🙏 Hara hara mahadev
@ranjithaarjun257 Жыл бұрын
Super bro so ncly u describe abt those good vibes nd hw abt the budget up nd down frm banglore
@SanthoshGowda Жыл бұрын
Thank you so much 🙂
@saikumarks-mh1cz Жыл бұрын
Brother is amazing temple kedharnath and vary toff
@shivkumargowda-z7x Жыл бұрын
Thank you so much for all the information.Very interesting and divine video.
Really so good sir lovely good guidance thank you sir God bless you
@abhisheknayaka5630 Жыл бұрын
Explanation and video good can you upload another video about budget...
@SanthoshGowda Жыл бұрын
Thanks will try 👍
@chidanandachida7224 Жыл бұрын
Nandu kanasithu maamu 😊kushi nin hogiradu nodi👍 nice captured 👏👏
@SanthoshGowda Жыл бұрын
Thanks mamu ❤️
@balajis2402 Жыл бұрын
Your experience was very nice and God bless all the peaple
@SanthoshGowda Жыл бұрын
Thank you so much 🙂
@meerapadaki226 Жыл бұрын
It is beautiful ,naave kedarnath ge hogi bandahage aayitu
@bilasabhisek Жыл бұрын
Har Har Har Mahadev🙏🙏🙏🙏
@puttarajchakkichakki9763 Жыл бұрын
Your background music 🎵 superbb
@SanthoshGowda Жыл бұрын
Thank you so much 🙂
@pillappar5667 Жыл бұрын
ನಿಮ್ಮ ಅನುಭವ ನನ್ನದೇ ಅನುಭವ ಅನ್ನುವ ರೀತಿಯಲ್ಲಿ ಇತ್ತು ಮತ್ತೊಂದು ವಿಷ್ಯ ಅಂದ್ರೆ ಹಿನ್ನೆಲೆ ಸಂಗೀತ ಬಾಳ ಸೂಕ್ತವಾಗಿತ್ತು ಧನ್ಯವಾದಗಳು
@SanthoshGowda Жыл бұрын
Thanks
@Pompikikhaanekiduniya Жыл бұрын
Beautiful video 👌excellent view 👌nice sharing 👌
@srini83yt Жыл бұрын
Just watched it along with my mom! You have captured your journey wonderfully.. Liked this the most after your Ladakh journey 😊
@SanthoshGowda Жыл бұрын
Thank you 😊
@interstingfacts5860 Жыл бұрын
Felt Really good .... Such a Devine Place.
@rangappakaratagi9859 Жыл бұрын
Har har Mayadeva...
@nitinrao3541 Жыл бұрын
Amazing amazing would love to join next trip
@kiranbhatyaksha9110 Жыл бұрын
Same bro.. navu yavaglu bike ride madtidvi.. eevarsha kedar hogo plane .. hakiddivi.. naddu hogtiddivi.. nimm ee video namgu help aagbodu... tnx bro...
@supvij5790 Жыл бұрын
Tumba chanagide santu..very informative 👌
@SanthoshGowda Жыл бұрын
Thank you 😊
@prabhakarhc6717 Жыл бұрын
We have visited twice before the floods .God bless you.
@pramila2290 Жыл бұрын
Super Hara Hara mahadev
@fashionPointPradeep Жыл бұрын
Super video super explain ❤❤ background music is excellent 👌👌👌
@SanthoshGowda Жыл бұрын
Thanks 😊
@divakar6749 Жыл бұрын
Tq bro ಟ್ರೇಕಿಂಗ್ ಅನುಭವ ಕೊಟ್ಟಿದ್ದಕ್ಕೆ ಜೈ ಭೋಲೆನಾಥ್
@entertainmentvlogisb8968 Жыл бұрын
Good experience explain
@parvatichikkamath1069 Жыл бұрын
Navu hogtidivi so excited to see😊
@karthikkharvi8339 Жыл бұрын
ಜೂನ್ 15 ರಂದು ಕೇದಾರನಾಥ ದೇವಸ್ಥಾನಕ್ಕೆ ಹೋಗಿ ಒಂದು ವರ್ಷ ಪೂರ್ಣಗೊಳ್ಳುತ್ತದೆ❤❤❤ಜೈ ಶ್ರೀ ಕೇದಾರ❤❤❤
@shrushruthi8013 Жыл бұрын
Phone network yala siguta
@karthikkharvi8339 Жыл бұрын
@@shrushruthi8013 ಮಧ್ಯ ಮಧ್ಯ ಕೆಲವೊಂದು ಸ್ಥಳದಲ್ಲಿ ಸಿಗತ್ತೆ ಮತ್ತು ದೇವಸ್ಥಾನ ಹತ್ರ ಸಿಗತ್ತೆ
@prabhakarpashapure2654 Жыл бұрын
,👌👌👌👍👍👍ಅನ್ನ yaavuru ನಿಮ್ದು
@siddarajappan7370 Жыл бұрын
Very good Experience
@shilpashilpa7679 Жыл бұрын
Nanna kanasu kadaranath nododu tumbha kushi aytu sir Thank you so much
@ChikkaNayaka-s7o20 күн бұрын
My ಡ್ರೀಮ್ ಪ್ಲೇಸ್ 🙏🙏🙏❤️❤️ ಜೈ ಬೋಲೇನಾಥ್ ಹರ ಹರ ಮಹಾದೇವ ಓಂ ನಮಃ ಶಿವಾಯ 🙏🙏🙏
@darshan0783 Жыл бұрын
Super anna neevu.neeve lucky anna namge anta hogako agilla nim enda kedarnath darshana aythu
@girishandebile2113 Жыл бұрын
ಟೋಟಲ್ ಖರ್ಚು ಎಷ್ಟು ಆಯ್ತು ಗುರು 🙌🙌
@venkateshhulloji8834 Жыл бұрын
Very good jaraney god is gerst sir
@mangalamangala1984 Жыл бұрын
Namasthe brother nimma journey thumba channagide explain innu channagide nodatha iddare nanu ondasari hogbeku annstha ide Danyavad Brother 👍👌💐 God bless you sefagi banni 🙏🙏
@SanthoshGowda Жыл бұрын
Thanks 😊
@gauravn7605 Жыл бұрын
One fantastic video sir such a informative and thrilling video very well explained from the top to bottom. This one video gave me information about almost everything about kedarnatha. Thank you
@SanthoshGowda Жыл бұрын
Thanks 😊
@ಕನ್ನಡಕಾವ್ಯಶೃತಿ Жыл бұрын
Har har mahadev har har mahadev har har mahadev har har mahadev har har mahadev
@vijayamadu7860 Жыл бұрын
Hats off brother tumba dhanyavafahalu jai Kadharnath
@nikhilc3933 Жыл бұрын
Really good Information...bro...u showed us everything in kedarnath
@SanthoshGowda Жыл бұрын
Thanks
@poornimar5468 Жыл бұрын
Hara hara mahadeva
@kkridr Жыл бұрын
🙏🙏 super bro om shree kedarnath
@preethu21 Жыл бұрын
Nice detailed video!!! Good work buddy
@venuudupi8905 Жыл бұрын
Really very very good nd beautiful place , ALL THE BEST ND GOD BLESS YOU both SIR 👍👍🙏🙏
@SanthoshGowda Жыл бұрын
Thanks a lot
@venuudupi8905 Жыл бұрын
@@SanthoshGowda 🙏🙏👍👍🙏🙏
@ravikanthshilavanthar6370 Жыл бұрын
Jai shree kedarnath 🙏🙏🙏
@shashankc2471 Жыл бұрын
Supper Thank you god bless u
@SanthoshGowda Жыл бұрын
Welcome 😊
@GopiGopiyellapa Жыл бұрын
Very nice 😊🎉
@SanthoshGowda Жыл бұрын
Thanks 🤗
@g.n.shekarshekhi8422 Жыл бұрын
Om namaha shivaya
@bavithgowdasv1443 Жыл бұрын
Tq brothers 🙏🤩 I astonishing to look the vibes and Old heritage and technology of India and culture and history 👏 proud to be Indian 🧡🤍💚
@vittalabadawadagi62178 ай бұрын
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರ ಮಕ್ಕಳನ್ನು ಕರೆದುಕೊಂಡು ಹೋದರೆ ನಡೆದಿತ್ತು ಸರ್
@SanthoshGowda8 ай бұрын
Chali jasti irutte and Makkalige nadiyoke kasta agutte
@swethaswethahs6776 Жыл бұрын
Very nice 🙏
@niranjanhealthylifestyle4286 Жыл бұрын
22 ಮೇ ನಾನು ಹೋಗಿ ಬಂದೆ ತುಂಬಾ ತುಂಬಾ ಚೆನ್ನಾಗಿದೆ ಆದರೆ ಉಸಿರಾಟದ ತೊಂದರೆ ಇರುವ ಅವರು ಹೋಗುವುದು ಬೇಡ ಪ್ರಕೃತಿ ಪ್ರೇಮಗಳಿಗೆ ಸ್ವರ್ಗ