Рет қаралды 749
ಕಣ್ಣಿಮನೆ ಯಕ್ಷೋತ್ಸವ 2007
ಕೀಚಕ ವಧೆ
ಹಿಮ್ಮೇಳ
ಶ್ರೀ ಸುಬ್ರಮಣ್ಯ ಆಚಾರ್ ನಗರ
ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಶ್ರೀ ಶಿವಾನಂದ ಕೋಟ
ಮುಮ್ಮೇಳ
ಶ್ರೀ ಕೃಷ್ಣ ಯಾಜಿ ಬಳಕೂರು
ಶ್ರೀ ಗಣಪತಿ ಭಟ್ ಕಣ್ಣಿಮನೆ
ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ
ಶ್ರೀ ಶ್ರೀಧರ್ ಭಟ್ ಕಾಸರಕೋಡ್
ಹಾಗೂ ಇತರರು
ಧನ್ಯವಾದಗಳು
ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ )
ಶ್ರೀ ಮನೋಜ್ ಭಟ್ ಸಿದ್ದಾಪುರ
ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ .
#yakshagana #keechaka vadhe #kanni