Singers Special Part 1 | ತೆರೆ ಮುಂದೆ - ಹಿಂದೆ Music ಮಜಾ | World Music Day🎶

  Рет қаралды 261,340

Keerthi ENT Clinic

Keerthi ENT Clinic

Ай бұрын

ತೆರೆ ಮುಂದೆ - ಹಿಂದೆ Music ಮಜಾ | World Music Day🎶
Get ready to be captivated by a star-studded gathering of your favorite Kannada singers! Join us for an unforgettable World Music Day special featuring fun talks and candid conversations with the magical voices of Aishwarya Rangarajan, Prithvi Bhat, Sunidhi Ganesh, Sri Harsha, Ganesh Karanth, and Darshan Narayan.
Location Partner : Paakashala Uttarahalli.
#keerthientclinic #worldmusicday #kannadasingers #kannadasongs #musicvideo #kannadakogile #colorskannada#AishwaryaRangarajan #DarshanNarayan #Prithvibhat #spb #vravichandran #drrajkumar #spbalasubrahmanyam #SunidhiGanesh #Ganeshkaranth #SriHarsha #saregamapa #entertainment
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 364
@GaneshKaranth
@GaneshKaranth Ай бұрын
Thank you Keerthi ENT Clinic for having me for the second time on your channel 😍 ಸಿಕ್ಕಾಪಟ್ಟೆ ಖುಷಿ ಕೊಟ್ಟ Candid interview ಇದು. Waiting for the part 2 ❤❤❤
@KeerthiENTClinic
@KeerthiENTClinic Ай бұрын
@karantha thank youuuu Celebrety for coming.. 🎉🎉🙏🏻🙏🏻🙏🏻 it was gud fun
@lakshmishivakumar7265
@lakshmishivakumar7265 Ай бұрын
Ganesh anna yen pa haritto haritto superooo superrrr 20 times remind madi nodi hotte novu agovargu nakkidini😂😂😂
@VegOotaThindi
@VegOotaThindi Ай бұрын
ರಾಗದಿ ಐಶ್ವರ್ಯ, ಗಾನದಿ ಸುನಿಧಿ, ಸಂಸ್ಕೃತಿಗೆ ಹರ್ಷ, ಸಂಭಾಷಣೆಗೆ ಕೀರ್ತಿ, ಸಂಗೀತಕ್ಕೆ ಪೃಥ್ವಿ, ಸಾಹಿತ್ಯಕ್ಕೆ ದರ್ಶನ್ ಪ್ರತಿಭಾ ಕಾರಂಜಿಗೆ ಗಣೇಶ್ ಕಾರಂತ್ ENT ಕ್ಲಿನಿಕ್ ಈಗ Multi speciality Entertainer❤👌
@nammanethindi_2021
@nammanethindi_2021 Ай бұрын
ಹೌದು
@monakumari43
@monakumari43 Ай бұрын
Multi talented clinic❤❤
@ananthask810
@ananthask810 Ай бұрын
😊
@ias7271
@ias7271 26 күн бұрын
Keerthi bagge ne helilavalla neenu 😂
@VegOotaThindi
@VegOotaThindi 26 күн бұрын
@@ias7271 ಸಂಭಾಷಣೆಗೆ ಕೀರ್ತಿ (its in 2nd line)
@nandinig.n1791
@nandinig.n1791 Ай бұрын
ಮೈಸೂರಿನ ಮೈಸೂರು ಪಾಕು ತಿಂದ ಹಾಗೆ ಆಯ್ತು..ವಿಶ್ವ ಸಂಗೀತದ ಈ ದಿನ..ಈ ಕಾರ್ಯಕ್ರಮ..ನಕ್ಕು..ನಕ್ಕು ನಗ್ತಾನೇ ಇರೋ ಹಾಗಾಯ್ತು..ಅಷ್ಟು ಅದ್ಭುತವಾಗಿ ಮೂಡಿ ಬಂತು..ಒಬ್ಬರಿಗಿಂತ ಒಬ್ಬರು ಅದ್ಭುತ...ಎನ್ ಪ್ರತಿಭೆ ಎಲ್ಲರಲ್ಲಿ..ಮತ್ತೆ..ಮತ್ತೆ ನೋಡೋ ಹಾಗೆ ಮಾಡಿದೆ..ಕೀರ್ತಿರವರು ಬಹಳ ಚೆಂದ ನಡೆಸಿಕೊಟ್ಟರು ಕಾರ್ಯಕ್ರಮವನ್ನ...really enjoy a lot...part 2ಗಾಗಿ waiting......👌👌👌👌👌ಎಲ್ಲರೂ......
@Parashivaiah
@Parashivaiah Ай бұрын
ತುಂಬಾ ತುಂಬಾ ಮಜವಾದ ಕಾರ್ಯಕ್ರಮ, ಸಂಗೀತವೆಂದರೇನೇ ಅದೇನೋ ಒಂತರ ಖುಷಿ, ಸಂಗೀತದೊಂದಿಗೆ ಮಜಾ ಮಾಡೋಣ ಜೈ ಸಂಗೀತಾ
@malinimysore6978
@malinimysore6978 Ай бұрын
ಆಹಾ....... ಒಳ್ಳೆ ಬಿಸಿ ಬಿಸಿ ಸಕ್ಕರೆ ಪೊಂಗಲ್ ( ಒಳ್ಳೆ ತುಪ್ಪ...... ತುಂಬಾ ಗೋಡಂಬಿ ಏಲಕ್ಕಿ ಎಲ್ಲಾ ಹಾಕಿ ) ತುಂಬಾ ಹಸಿವಾದಾಗ ತಿಂದಂಗೆ ಆಯ್ತು..... 👌🏻👌🏻
@srinivasamurthy8090
@srinivasamurthy8090 Ай бұрын
Bestest episode on planet earth for World Music Day! Awesome to the core, not even a second of bore, may u earn in crore
@KeerthiENTClinic
@KeerthiENTClinic Ай бұрын
Thank youuuu so much sir ..means a Lott 🙏🏻🙏🏻🙏🏻
@Shivakharvi-G1
@Shivakharvi-G1 Ай бұрын
Jani Bhai ❤😂
@Shivakharvi-G1
@Shivakharvi-G1 Ай бұрын
Sir Niven illi
@Shivakharvi-G1
@Shivakharvi-G1 Ай бұрын
Sir yak live Barthilla Drs
@itsmedaivik9683
@itsmedaivik9683 Ай бұрын
ಈ ಎಪಿಸೋಡ್ ಕೇಳಿ ... ನೆಕ್ಸ್ಟ್ ಎಪಿಸೋಡ್ ಗೆ ನಿರೀಕ್ಷೆ ಹೆಚ್ಚಾಗಿದೆ.... 😇ಬೇಗ ಅಪ್ಲೋಡ್ ಮಾಡಿ ಕೀರ್ತಿ sir🎉🎉
@technicalsankarshan
@technicalsankarshan Ай бұрын
Hu
@pramodhinipramodhini1243
@pramodhinipramodhini1243 25 күн бұрын
ತುಂಬಾ ದಿನಗಳ ನಂತರ ಕೆಲಸಗಳ ಒತ್ತಡದಲ್ಲಿ ಇರೋವವರಿ ಮನಸನ್ನ ತಂಪಾಗಿಸಿದ ಎಲ್ಲಾ ಗಾಯಕರಿಗೂ ನನ್ನ ಒಂದು salute. Thank yiu everyone for the wonderful songs🙏🙏
@user-fv1kx8nv9f
@user-fv1kx8nv9f Ай бұрын
Darshan ಹಾಡಿಗೆ ಕಾಸ್ ಕೊಟ್ರು ನಾ ನಿಮ್ ಈ episode ಗೆ ನನ್ನ subscribtion ಕೊಡ್ತೀನಿ 👏
@user-eq7yd6rw7c
@user-eq7yd6rw7c Ай бұрын
Hwdu,. Thumba vedios nodidini subscribe ade, continue with lot of entertainment sir ❤️
@dhanushan858
@dhanushan858 Ай бұрын
ಅದ್ಭುತವಾದ ಕಾರ್ಯಕ್ರಮ ಇದೆ ತರ ಮಾಡಿ ಕೀರ್ತಿ ಸರ್ ನಿಜ ಪಾರ್ಟ್ 2,3 ಗೆ ವೇಟ್ ಮಾಡ್ತಿದೀನಿ 😍😍😍😍🎉🎉🎉
@ramlaxman-lyricits_official
@ramlaxman-lyricits_official Ай бұрын
ಅರೇ ಅರೇ ಎನಿದು ಎಲ್ಲಾ ಕನ್ನಡ ಕೋಗಿಲೆ ಒಟ್ಟಿಗೆ ಸೇರಿಸಿದಿರಾ... ಎಲ್ಲರೂ ಸಕ್ಕತ್ ಜೋಕ್ ಹೇಳಿದು .. ಪೃಥ್ವಿ ಅವರೇ ನಿಮ್ಮದು ಜೋಕ್ ಇದು ಟ್ರೋಲ್ ಆಗುತ್ತೆ 😅💪 ದರ್ಶನ ಅಣ್ಣ ಎನ್ ಲೈನ್ಸ್ .. ಸುಪರ್ ನಾನು ಇತರ ಲೈನ್ ಬರೆದಿಲ್ಲ ... ಅಬ್ಬಬಾ ಗುರು... ಸುಪರ್ ಆಗಿತ್ತು ...ಪೃಥ್ವಿ ಭಟ್ಟರು ಎನ್ ವಾಯ್ಸ್ ಆಹಾಃ ಕೋಗಿಲೆ ++ ನೀವು #prithwibhat 😅💪👌😂🙌🎧💑
@vidyashree115
@vidyashree115 Ай бұрын
Darshan about our power star is always next level❤❤❤
@malrp2908
@malrp2908 Ай бұрын
ಸಂಗೀತದ ದಿನಕ್ಕೆ ಮಧುರವಾದ ಕಾರ್ಯಕ್ರಮ.
@sureshraj3842
@sureshraj3842 Ай бұрын
ಕೀರ್ತಿ ಅವರೇ ನಮಗು ಅಷ್ಟೇ ಸಂಗೀತ ದಲ್ಲಿ ಬರುವ ಸ್ವರ ತುಂಬಾ ಇಷ್ಟ ಆಗುತ್ತೆ 💐💕🤩
@krishnanandshiroor8465
@krishnanandshiroor8465 Ай бұрын
ಅದ್ಭುತವಾದ ಕಾರ್ಯಕ್ರಮ,,,, ತುಂಬಾ ವಿಭಿನ್ನವಾಗಿತ್ತು,,, ಅರ್ಥಪೂರ್ಣ ಮನರಂಜನೆ,,, ಧನ್ಯವಾದಗಳು Keerthi ENT clinic
@deepajois7503
@deepajois7503 Ай бұрын
ಮಸ್ತ್... ತುಂಬಾ ಅದ್ಭುತ ಕಾರ್ಯಕ್ರಮ ಎಂಜಾಯ್ ಮಾಡಿದ್ವಿ ನೋಡಿ
@narasimhakaranth8499
@narasimhakaranth8499 Ай бұрын
ಒಳ್ಳೆಯ ಕಾರ್ಯಕ್ರಮ ಕಿವಿಗೆ ಇಂಪಾಗಿದೆ. ಗಾಯಕ , ಗಾಯಕಿಯರಿಗೆ ಒಳ್ಳೆಯದಾಗಲಿ.ಇನ್ನಷ್ಟು ಅವಕಾಶ ಸಿಗಲಿ.
@gireeshjoshi2089
@gireeshjoshi2089 Ай бұрын
ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ, ಅಧ್ಬುತ ಪ್ರತಿಭೆಗಳು😍
@umeshkulagod37
@umeshkulagod37 Ай бұрын
ಸೂಪರ್ ಆಲ್ ಸಿಂಗರ್ ಆಲ್ ದ ಬೆಸ್ಟ್ ಸೂಪರ್ ಕನ್ನಡದ ಮುಂದಿನ ಸಂಗೀತ ಆಶಾ ಕಿರಣಗಳು ಸೂಪರ್
@snehamuddu4306
@snehamuddu4306 Ай бұрын
ಹಾಡು ಹಳೆಯದಾದರೇನು ಭಾವ ನವನವೀನ. ಮೊದಲ ಬಾರಿಗೆ ENT clinic ವೀಕ್ಷಿಸಿದ ನನಗೆ ಸವಿದಂಗೆ ಆಯಿತು ಗುಲ್ಕನ್ ಉರ್ಣ. ನಾನು ಸಾಹ ಸಂಗೀತಗಾರ್ತಿ ತುಂಬು ಹೃದಯದಿಂದ ಆಶೀರ್ವದಿಸಿ ನನ್ನನ್ನ. - ಇಂತಿ ಸ್ನೇಹ. ❤
@rockstarkannadiga_6299
@rockstarkannadiga_6299 Ай бұрын
Here for Darshan and aishu ❤
@chandrashekharSM
@chandrashekharSM Ай бұрын
ಇಷ್ಟೆಲ್ಲಾ ಆದಮೇಲೆ ಯೆಲ್ಲರಲ್ಲು ಉಳಿಯುವ ಕಟ್ಟ ಕಡೆಯ ಪ್ರಶ್ನೆ , ಹರ್ಷ ಅವರಿಗೆ juice ಯಾಕೆ ಕೊಡಲಿಲ್ಲ
@ramaswamyc4285
@ramaswamyc4285 10 күн бұрын
ಅದ್ಬುತ ಸಂಗೀತ ಕಾರ್ಯಕ್ರಗಳನ್ನು ಇನ್ನೂ ಹೆಚ್ಚಾಗಿ ಪ್ರಸಾರ ಮಾಡಿ
@hpjoe
@hpjoe Ай бұрын
ಹಾರಿತ್ತು ಹಾರಿತ್ತು ಬನ್ನು ಹಾರಿತ್ತು....😂😂😂 Harsha reaction was legendary
@chandrashekhara1
@chandrashekhara1 Ай бұрын
ಗಾಯಕಿಯರ ಧ್ವನಿ, ಗಾಯಕರಿಗಿಂತ ಅಧ್ಬುತವಾಗಿರುವಂತೆ ಕೇಳಿಸುತ್ತದೆ...
@kssntsh
@kssntsh Ай бұрын
ಅದ್ಭುತವಾಗಿ ಮೂಡಿಬಂದಿದೆ... ಮುಂದಿನದು ಬೇಗ ಅಪ್ಲೋಡ್ ಮಾಡಿ
@KeerthiENTClinic
@KeerthiENTClinic Ай бұрын
ಮುಂದಿನ ಭಾಗ ಶನಿವಾರದ ನಾಡಿದ್ದಿನ ಮಧ್ಯಾಹ್ನದಿಂದ - ಗುರುವಾರದ ಮೊನ್ನೆಯ ಸೂರ್ಯಾಸ್ತದೊಳಗೆ ಮತ್ತೆ ಸಿಗೋಣ.. Waiting ನಲ್ಲಿರುವ ಸುಖವು Watching ನಲ್ಲಿಲ್ಲ.. Watching ನಲ್ಲಿರುವ ಮಜವು Waiting ನಲ್ಲಿಲ್ಲ.. Watching ಮತ್ತು Waiting ಸೇರಿ ನಿಮ್ಮ ಅನುಭವ "Wow thing" ಆಗ್ಲಿ ಎಂದು ಹಾರೈಸುತ್ತಾ ನನ್ನೆರಡು ಮಾತ್ ಮುಗಿಸ್ತಿನಿ.
@hsngmusic991
@hsngmusic991 Ай бұрын
It's Tuesday guys
@himasinchana3561
@himasinchana3561 Ай бұрын
Its from Monday afternoon to Tuesday evening
@vidyashree115
@vidyashree115 Ай бұрын
Waiting for that dedication song to our power star❤
@raghushankar2812
@raghushankar2812 Ай бұрын
Guru istondu wait madsbardu, bega 2nd part bido maraya..
@vidyashree115
@vidyashree115 Ай бұрын
@@raghushankar2812 yes; orelse, i will unsubscribe
@hrashikeshnaik1551
@hrashikeshnaik1551 Ай бұрын
"ಶನಿವಾರದ ನಾಡಿದ್ದಿನ ಮಧ್ಯಾಹ್ನದಿಂದ - ಗುರುವಾರದ ಮೊನ್ನೆಯ ಸೂರ್ಯಾಸ್ತದೊಳಗೆ ಮತ್ತೆ ಸಿಗೋಣ.." This was nice 👏
@vishwamurthy1487
@vishwamurthy1487 Ай бұрын
ಹಾಸ್ಯ ಮತ್ತು ಹಾಡಿನ ಅದ್ಬುತ ಮಿಶ್ರಣ ..... ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ....
@Paadanisa
@Paadanisa Ай бұрын
It should reach all music lovers and ent fans 🎉Best episode 🤩
@dyamannatalavar9419
@dyamannatalavar9419 Ай бұрын
ದರ್ಶನ್ ಲಿರಿಕ್ಸ ಸೂಪರ್ ಗುರು❤
@kalingarajh5598
@kalingarajh5598 Ай бұрын
ಆ ಹಾ !! ಹಾಲು ಸಕ್ಕರೆ ಕುಡಿದಷ್ಟು ಸಂತೋಷವಾಯ್ತು ❤❤ full of entertainment... Much waiting for 2nd episode
@manjuck8553
@manjuck8553 Ай бұрын
Super 👌 👍 😍 🥰 tumba chenagi mudi bandide ee program ❤
@prashanthd.g1632
@prashanthd.g1632 Ай бұрын
The most most most underrated youtube channel in the history of youtube ....
@sureshraj3842
@sureshraj3842 Ай бұрын
ಓ ಕನಕಾಂಬರಿ ನೀನು ಬಾರದೆ ಉತ್ಸವ ಸಾಗೋಲ್ಲ ವಾಯ್ಸ್ ಸೂಪರ್ 💐💕
@ganeshar2434
@ganeshar2434 Ай бұрын
One of the best episode of keerthi ent.... Wow wow wow ....🙏🙏🙏🙏🙏🙏🙏🙏🙏🙏🙏🙏🙏🙏🙏ಇವರೆಲ್ಲ ನಮ್ಮ ಕನ್ನಡದ ಸಂಗೀತದ ಆಸ್ತಿಗಳು.... ಅದ್ಭುತ ಅತ್ಯದ್ಭುತ ತುಂಬಾ ಚೆನ್ನಾಗಿತ್ತು
@nayanasaldanha2041
@nayanasaldanha2041 Ай бұрын
Beautiful video All are. Super singers Best music video God bless the whole team
@arjunmallikarjun9413
@arjunmallikarjun9413 Ай бұрын
Show thumba sogasagittu Keerthi sir.... One time matra like madodu kasta e show ge
@nirmalaramkumar3224
@nirmalaramkumar3224 Ай бұрын
ವಾಹ್ ವಾ ಪೈಸಾ ವಸೂಲ್ ಪ್ರೋಗ್ರಾಮ್, Newziland ನಲ್ಲಿ ಬೌಲ್ಟ್ ಇದ್ರು Wc ಲಿ ಲೂಸ್ ಆಯಿತು 😂
@rangaswamy9420
@rangaswamy9420 Ай бұрын
ಅದ್ಭುತವಾದಂತಹ ಕಾರ್ಯಕ್ರಮ ನಿಮ್ಮ ಮಾತುಗಾರಿಕೆ ಮತ್ತು ನೀವು ಕೇಳುವ ಪ್ರಶ್ನೆಗಳು ನಿಮ್ಮ ಧ್ವನಿ ಎಲ್ಲವೂ ಅದ್ಭುತವಾಗಿದೆ ಮುಂದಿನ ಎಪಿಸೋಡ್ ಗೆ ಕಾತುರದಿಂದ ಕಾಯುತ್ತಿದ್ದೇವೆ ಯೋಗರಾಜ್ ಭಟ್ ಅವರ ಎಪಿಸೋಡ್ ಮಾತ್ರ ಸೂಪರ್
@nagarajchalli8214
@nagarajchalli8214 28 күн бұрын
Trending in kannada show... One word just loved it❤
@basavarajhphanuman9633
@basavarajhphanuman9633 Ай бұрын
LOVELY & crazy program. Thank you very much Keerthi. ( Nam dimpi & Boss Ranganna ibbarannoo omme karedu ondu sitting kodi.)
@bhavyamohan2526
@bhavyamohan2526 Ай бұрын
Superb program Keerthi ಎಲ್ಲಾ Singers ತುಂಬಾ ಚೆನ್ನಾಗಿ ಹಾಡಿದರು waiting NXT Fpisode
@bhaskarsrikantan6663
@bhaskarsrikantan6663 Ай бұрын
ಕೀರ್ತಿ ಅವರೇ ತುಂಬಾ ಚೆನ್ನಾಗಿತ್ತು ಈ ಎಪಿಸೋಡ್ ಎಲ್ಲರೂ ಇಷ್ಟಾದರೂ ಯಾರು ಹೊಸಬರಲ್ಲ
@madhuridixit8765
@madhuridixit8765 Ай бұрын
Seriously superbbbbbb ,,darshan narayan amazing sootradhara always amazing just loved it ......wish u all success keerthi ent clinic
@balachandrahebbar2197
@balachandrahebbar2197 Ай бұрын
ಐಶ್ವರ್ಯ ರಂಗರಾಜನ್, ಪ್ರತ್ವಿ ಭಟ್,ಹರ್ಷ, ಗಣೇಶ್ ಕಾರಂತ್,ದರ್ಶನ್ ಸೂಪರ್❤
@sudarshan3274
@sudarshan3274 Ай бұрын
Unbelievable program of the 6 month in 2024 such a great singers
@vrundanadger716
@vrundanadger716 Ай бұрын
Yappa yella kade d gang nodi nodi sakagittu nodi fresh aithu thank you for uploading waiting for next episodes
@vinaykumar-oi8zd
@vinaykumar-oi8zd Ай бұрын
D gang videos nodi nodi sakagittu olle refreshment thnku ಕೀರ್ತಿ ❤
@shyamarao9438
@shyamarao9438 Ай бұрын
I'm here just to watch Sunidhi.. Big fan❤
@naanunannajagattu
@naanunannajagattu Ай бұрын
Abba onde news nodi sakagittu, so refreshing ❤💐
@trendingaddaguru924
@trendingaddaguru924 Ай бұрын
Seriously Keerthi ENT clinic is most underrated youtube channel which deserves crores of subscribers i wholeheartedly wish this KZbin channel create History Number 1 kannada youtube channel loading....... This 36 minutes 49 second episode was like just 3 minutes video, I loved this video alot . All the very best Keerthi sir lots of strength to you keep growing 💗
@user-wk9kf2du5m
@user-wk9kf2du5m Ай бұрын
All r super ,one complet super episode, keerthi nimagagi nanvu node noduthivi🎉❤
@bheemappahgudi4164
@bheemappahgudi4164 Ай бұрын
ತುಂಬ ಅದ್ಭುತ ಕಾರ್ಯಕ್ರಮ❤❤
@pkn6633
@pkn6633 Ай бұрын
ನಿಮ್ಮ ವಿಡಿಯೋ ನೋಡಿ Feeling refreshed 😊 Thanks to all singers. Special thanks to Darshan. ನಿಮ್ಮೆಲ್ಲರಿಗೂ ಒಳ್ಳೆದಾಗಲಿ. 👍 ಕೀರ್ತಿ ಯವರೇ ಹೀಗೆ ನಮ್ಮನ್ನು ರಂಜಿಸುತ್ತಾ ಇರಿ 🙏🥰. Part 2 ಗಾಗಿ ಕಾಯ್ತಿದ್ದೀನಿ.
@vikasng
@vikasng Ай бұрын
ನಾವು ಇದನ್ನು ಮೂರು ಸಲ ನೋಡಿದ್ದೇವೆ ಆ ಲೆವೆಲ್ ಗೆ ಮಜಾ ಇದೆ ❤ ಚಪ್ಪಾಳೆ
@KeerthiENTClinic
@KeerthiENTClinic Ай бұрын
Wow haha thank you sir
@rockygowda1143
@rockygowda1143 Ай бұрын
ಟೈಮ್ ಹೋಗಿದ್ದೆ ಗೊತ್ತಾಗಿಲ್ಲ ನೈಸ್ ಎಪಿಸೋಡ್. .... Waiting for next episode
@chit5757
@chit5757 Ай бұрын
What a episode . loved it . looking forward to more music related videos.❤
@raghubasappa3333
@raghubasappa3333 Ай бұрын
@Keerthi ENT -- JUST FUN FUN FUN... LOVED IT
@abhishek1670
@abhishek1670 Ай бұрын
Good Episode. All things are up to the mark Singing, Laughter, Jokes, Chats, Counters ...and all. Video editing holds a special place here. ಮೇಧಾ ದೇವಿ ಎಲ್ಲರನ್ನೂ ಆಶೀರ್ವದಿಸಲಿ.
@darshanhegde08
@darshanhegde08 Ай бұрын
One of the best channel in KZbin I have came accross 🎉
@mamathap9989
@mamathap9989 Ай бұрын
Tumba kushiyaytu. Thanks a lot....
@nageshgubbi7677
@nageshgubbi7677 Ай бұрын
ತುಂಬಾ ಮನೋಜ್ಞವಾದ ಅನುಪಮ ಕಾರ್ಯಕ್ರಮ. ಇದೇ ರೀತಿಯ ಬೇರೆ ಬೇರೆ ಸಂಗೀತ ಗಾರರ ಕಾರ್ಯಕ್ರಮ ಮೂಡಿಬರಲಿ. ಶುಭವಾಗಲಿ ಕೀರ್ತಿಯವರೆ.
@raoraviraj
@raoraviraj 29 күн бұрын
ಸಂಗೀತ, ಸಾಹಿತ್ಯ, ಸಂಭಾಷಣೆ, ಸರಸ-ಹಾಸ್ಯ - ಎಲ್ಲವನ್ನು ಸಮಪಾಕವಾಗಿಸಿ ಹಂಚಿದ ಸುಂದರ ಕಲಾಸಂಗಮ❤
@anilkannadiga
@anilkannadiga Ай бұрын
So far the best episode in Keerthi ENT Clinic. Thoroughly enjoyed watching these talented vocal stars who smothered ears with their melodious voices.
@sushmads0504
@sushmads0504 Ай бұрын
Amazing awesome real stress buster episode, wonderful super talented singers with an amazing anchor, just loved it.
@mohannaik2927
@mohannaik2927 Ай бұрын
Ivattinida nan nimma mattu nimma chenel na dodda abimani boss , hige munduvareyali❤❤
@narasimhaprasad6507
@narasimhaprasad6507 Ай бұрын
Very creative concept and show..Wonderful to the core...Wishing the entire team the best to bring more such creative work...
@vinayvy1495
@vinayvy1495 Ай бұрын
Harsha.... deserved some big opportunities..... looking forward to it
@giridharakaranth9704
@giridharakaranth9704 Ай бұрын
ಹಾಸ್ಯ, ಗಾನ ವೈಭವ 👌👌👌
@shashidhar.h.r.727
@shashidhar.h.r.727 Ай бұрын
ಮನಸ್ಸಿಗೆ ಮುದ ನೀಡುವ ಅದ್ಭುತ ಕಾರ್ಯಕ್ರಮ ಕೀರ್ತಿ ಅವರಿಗೆ ಧನ್ಯವಾದಗಳು❤
@SowmyaA-ss8du
@SowmyaA-ss8du Ай бұрын
Wow 👌 ❤️♥️♥️♥️ Eagerly waiting for next part🎊
@belagulivenkata3656
@belagulivenkata3656 28 күн бұрын
Let God Bless All These Talented Youngsters❤
@vinayvy1495
@vinayvy1495 Ай бұрын
15 + min occupied by darshan
@madhusudanah.r88
@madhusudanah.r88 Ай бұрын
Sir,, having these many talents in karnataka why no good movies are not coming in kannada industry!!??
@rekhac1616
@rekhac1616 Ай бұрын
Happy music 🎵🎶 day 🎉🎉
@puneethkumar7137
@puneethkumar7137 Ай бұрын
I found best KZbin channel on internet
@user-ft1ue4vo1o
@user-ft1ue4vo1o Ай бұрын
First time family kuthkondu nodidvi sir. Nijvaglu mansige olledu nim channel. Ravi belegere hodmele o manase magzine hoytu. But nim channel aa magzine stana tumbtide
@user-gy9qs5lw4e
@user-gy9qs5lw4e Ай бұрын
Tumba chanagirutten Nim clinic ❤
@adarshmv261
@adarshmv261 Ай бұрын
Super entertaining episode... Love to see more such collaboration videos from other Sandalwood singers
@arvindkrishnan5418
@arvindkrishnan5418 Ай бұрын
ಬಹಳ ಬಹಳ ಚೆನ್ನಾಗಿ ಮೂಡಿ ಬಂದಿದೆ.ಒಳ್ಳೇ ಕಾನ್ಸರ್ಟ್ಗೆ ಹೋದಷ್ಟೇ ಖುಷಿಕೊಟ್ಟಿದೆ.
@vidyashree115
@vidyashree115 Ай бұрын
please bere enilla androo , tribute song to appu sir upload maadi
@radhamani5434
@radhamani5434 Ай бұрын
😂😂😂😂😂😂 ದರ್ಶನ್ amazing talent.....🎉🎉🎉🎉🎉🎉🎉
@SrinivasaCT
@SrinivasaCT 27 күн бұрын
One the best episode 👌ಸೂಪರ್ ಸರ್
@user-hh6qg3dq2y
@user-hh6qg3dq2y Ай бұрын
One of the best Episode Combination of Entertainment Fun and Music Must Watch!!!
@akshaykumarr7541
@akshaykumarr7541 Ай бұрын
Clean comedy❤❤... Eshto stand up comedy ginta chennagittu Edit: video nodtha nodtha first comment hakidde. Songs kuda 🔥. Climax alli part 2 glimpse kuda next level.
@akshathaakshu344
@akshathaakshu344 Ай бұрын
The best paisa vasool episode by everyone this episode is best for all music lovers...🎼
@Sandeep-su6iw
@Sandeep-su6iw Ай бұрын
Eee episode nodi nanu nim suscribe madthidine waiting for next episode sir we are very exited sir
@giridharakaranth9704
@giridharakaranth9704 Ай бұрын
ದರ್ಶನ್ ನಾರಾಯಣ್ 👌👌👌
@chandrakalaangadi4616
@chandrakalaangadi4616 Ай бұрын
How long waiting for such a beautiful, creative show
@latharam1222
@latharam1222 Ай бұрын
ತುಂಬಾ ಅದ್ಭುತ್ತವಾಗಿತ್ತು.❤
@123kishanjs
@123kishanjs Ай бұрын
Best Episode in ENT Clinic
@rhmhm5490
@rhmhm5490 Ай бұрын
Super show I love it and I love music❤❤ especially gani rap song Jai ganesha😂
@Shivu_hattaraki
@Shivu_hattaraki Ай бұрын
One of the best show.... I love it🥰🥰🥰🥰🥰
@ajjystylecooking6221
@ajjystylecooking6221 Ай бұрын
Super clinic ❤
@shwetha938
@shwetha938 Ай бұрын
ಮನಸ್ಸು ತಂಪಾಯಿತು 🙌
@alliswell-id7ik
@alliswell-id7ik Ай бұрын
Darshan ❤❤ and sunidhi ❤❤
@ravindra_21_007
@ravindra_21_007 Ай бұрын
Dear god, why did you decide only 2 ears for us?😢😅😂 what a musical episode!
@geetharaj3261
@geetharaj3261 Ай бұрын
All the singers were just awesome👏👍 liked very much. Expecting more from ent clinic
@rajeshnful
@rajeshnful Ай бұрын
Superb 👌great talents and good fun. Can't wait for part 2.. hi Keethi Sir, I stay very close to Pakashala heritage.. pls let me know next time you are here..
World’s Largest Jello Pool
01:00
Mark Rober
Рет қаралды 109 МЛН
Son ❤️ #shorts by Leisi Show
00:41
Leisi Show
Рет қаралды 7 МЛН
Schoolboy - Часть 2
00:12
⚡️КАН АНДРЕЙ⚡️
Рет қаралды 4,5 МЛН
УДИВИЛА ПАРНЯ🤯👏
0:20
Бутылочка
Рет қаралды 5 МЛН
Полицейские проучили парня 🤯 @itsappie
0:28
Они так быстро убрались!
1:00
Аришнев
Рет қаралды 2,2 МЛН
All creatures are from God #jesus #jesuschrist #jesuslovesyou
0:19
Jesus By Your Side
Рет қаралды 57 МЛН
Doing This Instead Of Studying.. 😳
0:12
Jojo Sim
Рет қаралды 20 МЛН