ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ಯಾರ ಕೆಟ್ಟ ಕಣ್ಣು ಬೀಳದೆ ಇರಲಿ ನಿಮ್ಮ ಸಂಸಾರ ಸುಖಮಯವಾಗಿರಲಿ ದೇವರ ಆಶೀರ್ವಾದ ನಿಮ್ಮಿಬ್ಬರ ಮೇಲಿರಲಿ ಹಾಗೆ ಚಂದನ ಅವರೇ ನಿಮ್ಮ ಅತ್ತೆ ಅವರು ಅಂದರೆ ನಮಗೆ ತುಂಬಾ ಇಷ್ಟ❤❤❤❤❤❤
@sudharshankannadiga154515 күн бұрын
ಚಂದನ ಅದ್ಭುತ ಕಲಾವಿದೆ.
@rekhac161615 күн бұрын
Chandana olleya prathibhavanthe👌👏
@ShobhaNagesh-hc8fn15 күн бұрын
ಇಬ್ಬರ ನಡುವೆ ಪ್ರೀತಿ ಚೆಂದವಾಗಿದೆ. ಲಲ್ಲಮ್ಮನ ಜೊತೆ bonding ಪ್ರತ್ಯಕ್ಷ ಜೊತೆ bonding ತುಂಬಾ ಚೆನ್ನಾಗಿದೆ. Real ನಲ್ಲು ಚಂದನ ಚಂದಾನೆ and also husband and Lalitha jali ಎಲ್ಲಾರೂ and also Keerthi ಎಲ್ಲಾ ಚೆನ್ನಾಗಿ ಮಾತಾಡಿದರು. ಪ್ರತ್ಯಕ್ಷ ನೋಡಿದರೆ ತಂದೆ ಉದಯ್ ಅವರು ಸಹ ನೆನಪಾಯಿತು. ಏಲ್ಲಾರ understanding, bonding, ಚೆನ್ನಾಗಿದೆ. ಏಲ್ಲಾರೂ talent ಇರುವವರು. ನಮಗೆ ಚಂದನ ಅಂದರೆ ತುಂಬಾ ಇಷ್ಟ ಪ್ರತಿಯೊಂದು serial ನ್ನು ನೋಡಿದ್ದೇನೆ Lalitha jali ಯವರ serial ಗೋಳನ್ನು ಸಹ ನೋಡಿದ್ದೇನೆ. ನಿಮ್ಮ family ನೂರು ಕಾಲ ಸಂತೋಷ ನೆಮ್ಮದಿಯಿಂದ ಬಾಳಿರಿ ಹಾಗೆ ದೇವರು ಆರೋಗ್ಯ ನೆಮ್ಮದಿ ಶಾಂತಿ ಕೊಡಲಿ.I love you ಮಗಳೆ. ಖುಷಿ ಆಯ್ತು ನಿನ್ನ ಮದುವೆ ಮತ್ತು ನಿನ್ನ ಗಂಡನ ಮನೆಯವರು ನೋಡಿ ಒಳ್ಳೆ family ಸಿಕ್ಕಿದೆ ಎಳನೀರು ತರಹ ತಂಪಾಗಿರಲಿ ನಿಮ್ಮಗಳ ಜೀವನ.
@prathibhal84915 күн бұрын
Shobha Mam nanna opinion kuda same.❤❤❤
@manjusunil..13 күн бұрын
Just wow! Tumba kushi aytu ee interview nodi.. ಯಾವಾಗಲೂ ಖುಷಿ ಆಗಿರಲಿ ನಿಮ್ಮ ಪ್ರೀತಿಯ ಬದುಕು ❤❤🎉🎉
@prathibhal84914 күн бұрын
Thank u keerthi avare e muddada jodi interview madithakke.plz avra home tour bega upload madi plz❤ love u chandu ❤
@pushpalathaj416114 күн бұрын
ಚೆಂದದ ಜೋಡಿ, ಚೆಂದದ ಮಾತುಕತೆ. ಇಷ್ಟ ಆಯ್ತು ಕೀರ್ತಿ❤
@VarunHg-y8p15 күн бұрын
Cute couple ❤
@Ansh-m8c6m15 күн бұрын
So cute pair my favourite couples of the year❤❤
@mangalanayak969015 күн бұрын
Video tumba chenagide nodi khushi aaytu ❤👌👌
@RukminiCR-d4r15 күн бұрын
ತುಂಬಾ ಚೆನ್ನಾಗಿತ್ತು ಸಂದಶ೯ನ👌👌😅😂
@prathibhamj363914 күн бұрын
Superb conversation, superb jodi. I was remembering my conversation with my husband during the initial days of my marriage(2022). A very happy married life Chandana and Prathyakshu, stay blessed. Superb interview by Keerthi
@tanujamanjunath580615 күн бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದೇವರು ಅವರಿಗೆ ಒಳ್ಳೆಯದು ಎಲ್ಲಾ ರೀತಿಯ ಆನಂದ್ ಸಿಗಲಿ. ನಿಮ್ಮ ಸೆಂಸ್ ಆಫ್ ಹ್ಯೂಮರ್ ಸೂಪರ್. All the best regards with happy new year. Kreethi and ur family.
@sridhara.nagalikarsridhara281515 күн бұрын
ಕೀರ್ತಿ ಭಯ್ಯಾ, ಮಸ್ತ್ ಮಗ ಅಮರ್ ಪ್ರಸಾದ್, ಸಂದರ್ಶನ, ಮಾಡಿ, ಗುರು,
@anithaanitha-mz9dp15 күн бұрын
All rounder chandu❤❤
@umeshumesh45815 күн бұрын
Sooper jodi sooper👌
@gayathrichadaga456814 күн бұрын
Heart full thank you ❤️❤️
@manjulachannegowda215912 күн бұрын
God bless both of you
@MaltheshMalthesh-x1y15 күн бұрын
Jodi.supper❤❤❤❤
@sandhyas481514 күн бұрын
Tumba chennagide niv mado interviews🔥👌👌that GST point from prathyuksh was apt🤣🤣🤣