ಹೊಟ್ಟೆ ತುಂಬಾ ರುಚಿಯಾದ ಊಟ ಮಾಡಿ... ನ್ಯಾಯವಾಗಿ ದುಡ್ಡು ಕೊಟ್ಟು ಹೋಗಿ,... ವ್ಯಾಪಾರ ಮಾಡೋರು ಸಾಲ ಮಾಡಿ ಹೊಟ್ಟೆ ಪಾಡಿಗೆ ಕಷ್ಟ ಪಟ್ಟು ನಿಮಗೆ ಊಟ ತಯಾರಿ ಮಾಡಿ ಬರುತ್ತಾರೆ... ಅವರಿಗೆ ಅನ್ಯಾಯ ಮಾಡಬೇಡಿ... ನಿಮಗೆ ಹಣ್ಣ ಕೊಡುವ ಶಕ್ತಿ ಇಲ್ಲ ವೆಂದರೆ ಹಲವು ಕಡೆ ಅನ್ನ ಧಾನ ಮಾಡುವ ಪುಣ್ಯಾತ್ಮರು ಇದ್ದಾರೆ... ಅಲ್ಲಿ ಹೋಗಿ ಊಟ ಮಾಡಿ
@RakeshRakesh-zd9jjАй бұрын
Eno gond
@abhishekabhishek8509Ай бұрын
👌👌 ಸೂಪರ್
@VijayKumar-cl4fn11 күн бұрын
@@RakeshRakesh-zd9jj nin en reply madidhya ningadhru artha aytha
@KumarKumar-bq1trАй бұрын
Bro Frist take money after give token.....❤.
@dayanandab2940Ай бұрын
Token system ಮಾಡಿ ,ಇಲ್ಲ ಅಂದ್ರೆ ದೇವರೇ ಗತಿ
@govindarajvraj7902Ай бұрын
Super taste good food
@kmnayak1888Ай бұрын
Olle quantity guru❤chindi
@ChethanB-k7nАй бұрын
Mouth come water super
@Ramesh-jk9jqАй бұрын
Nan tindidini uta matra super ❤
@puneeth1622Ай бұрын
Bro location heli
@VinodVinod-b4vАй бұрын
Video super geleya ninu matadsu geleya hinge sagali ninna baduku anna hako aa danigalu kuda channagirli haage ninn subscribers adashtu bega laksha daatali
@aruns8915Ай бұрын
Quantity kadime aitu
@Ramesh-cg8vg20 күн бұрын
ನೀನು ಟೋಕನ್ ಇಸ್ಕೊಂಡು ಊಟ ಕೊಡು ಗುರು ಹಳ್ಳಿ ಕಡೆ ಇದ್ದಂಗೆ ಸಿಟಿ ನಲ್ಲಿ ಇರೋಕಾಗಲ್ಲ
@lachufarm123Ай бұрын
Token system madu guru yak guggu thara mosa hogthya
@VarunGowda-en3gbАй бұрын
Token system made guruve
@ncs1990spАй бұрын
Oho narasimha na andrahalli main road alli tegedra or allunu edeya