Very beautiful message brother thanks for giving me. About Devaru yaara praartganeyannu keluvudilla. Namma devaru kallannu koduva devaru alla ಯೆರೆಮಿಯ 33:3 ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು. Deheege aneka vaagdaana maadiddare heegaddaru kelavu saari saduttharavannu koduvudilla yaaķendare 1. Devaru shapisuva praarthanegalige utthara koduvudilla. Nimma vairigaligaagi praarthidiri endu yesu swamy heliddaare. Soulanu poulanaagi maarpattanu kaarana avana praarthane. Shapisuva praarthanegalannu Devaru keluvudilla. 2. Devara shabdakke kivigodadavara praarthane keluvudilla. ಜೆಕರ್ಯ 7:12 ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು. Naavu praarthaneyalli koogidaru devaru kelusikolluvidilla devara maathige kivigodade oh devare endare keluvudilla 3. Aathana chitthavillada praarthaneyannnu keluvudilla. ಯಾಕೋಬನು 4:12 ನ್ಯಾಯಪ್ರಮಾಣ ವನ್ನು ಕೊಟ್ಟಾತನು ಒಬ್ಬನೇ; ಆತನೇ ಉಳಿಸುವದಕ್ಕೂ ನಾಶ ಮಾಡುವದಕ್ಕೂ ಶಕ್ತನು. ಹೀಗಿರುವಾಗ ಮತ್ತೊಬ್ಬನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು? Yaakobanu duraabhipraayapattu bedikolluvudarinda devaru anthaha praarthane keluvudilla. ಮತ್ತಾಯನು 26:39 ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು. Devara chittha illada praarthane maadabaaradu. Daaveedanu eliyanu icarellatu dechitthavillade praarthisi kashtakke olagaadaru. 4. Devaru bhakthiheenara praarthanegalige utthara koduvudilla.ಯೋಹಾನನು --9:31-- ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು. Bhakthiheenara bhakthi veshavannu dharisikondu praarthisidaru devaru keluvudilla. 5. Devaakyakke kivigodadavara praarthane keluvudilla. ಙ್ಞಾನೋಕ್ತಿಗಳು 28:9 ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ. Devara vaakyakke kivigodadavanu naavu eshte vaagdaana hwlidaru aathana vaakyadanthe nadeyadiddare devaru anthaha praarthanege kivigoduvudilla.ವಿಮೋಚನಕಾಂಡ --15:26-- ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು. ಯೋಹಾನನು 15:7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು. 6. Devaru preethi swabhaava illadavara praarthane kivigoduvudilla. ಙ್ಞಾನೋಕ್ತಿಗಳು 21:13 ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ. Namage preethi ene maadidaru ellavu vyartha endu devaru helutthaare. Naavellaru preethisuvavaraagirabeku. 7. Devaru sandeha paduvavara praarthane kivigodudavudilla.ಯಾಕೋಬನು 1:6 ಆದರೆ ಅವನು ಸ್ವಲ್ಪವೂ ಸಂದೇಹ ಪಡದೆ ನಂಬಿಕೆ ಯಲ್ಲಿ ಕೇಳಿಕೊಳ್ಳಲಿ. ಯಾಕಂದರೆ ಸಂದೇಹಪಡುವ ವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆ ಯಂತೆ ಅಲೆದಾಡುತ್ತಿರುವನು. ಯಾಕೋಬನು 1:7 ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ. ಮಾರ್ಕನು 11:24 ಆದ ಕಾರಣ ನಾನು ನಿಮಗೆ ಹೇಳುವದೇನಂದರೆ--ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸು ತ್ತೀರೋ ಅವು ನಿಮಗೆ ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ.8. Kshamisadavara praarthane keluvudilla ಮಾರ್ಕನು 11:25 ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು. Naavu ithararannu kshamisadiddare devaru namma praarthane keluvudilla. 9. Devara kettathanada manqssiduvavara praarthane keluvudilla. ಕೀರ್ತನೆಗಳು 66:18 ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ. . Devara naamakke sthothra vaagali. Hallelujah. Praise the Lord. Thank you. Very good morning brother have a great day ⚘ 🌷 🙏
@ashwinibanavali57542 жыл бұрын
Praise the Lord🙏
@mahimeyarajanuyesu79962 жыл бұрын
Praise The Lord 🙏🙏🙏🙏👏👏👏
@niralas29692 жыл бұрын
Praise the lord pastor 🙏🙏 thank u for today s wonderful beautiful message 👌👌💐💐
@shylashylap13432 жыл бұрын
Anna prayar for me plz anna🙏🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭
@vamshikrishnajinde9306 Жыл бұрын
Parise load Parise Shalom Anna
@ashahiremanth2772 Жыл бұрын
Verode. Aju. Baju. Mane Jana. Beka the Jagalake. Kaethare. Ewade. Hote. Urreede Preyer. Madbekure