ಮೇಡಂ ನನಗೆ ಅಡುಗೆ ಮಾಡೋಕೆ ಬರ್ತಿರ್ಲಿಲ್ಲ, ನಿಮ್ ಅಡುಗೆ ನೋಡ್ಕೊಂಡು ಒಂದು ವರ್ಷದಿಂದ ಅಡುಗೆ ಮಾಡಿದೀನಿ ಒಂದು recipe ನು ಕೆಟ್ಟಿಲ್ಲ, ಎಲ್ಲಾನು ತುಂಬಾ ಚನಾಗಿ ಬಂದಿದೆ, ಯಾವದಾದ್ರು ಅಡುಗೆ ಮಾಡೋಕೆ ಬರಲ್ಲ ಅಂತ ಹೇಳಿದ್ರೆ ನನ್ husband ರೇಖಾ ಅವರನ್ನ ಕೇಳು ಅಂತಾರೆ, ನೀವು ಮಾಡದೇ ಇರೋ ಅಡುಗೆನೇ ಇಲ್ಲ ಅನ್ಸತ್ತೆ ಮೇಡಂ, thank you so much madam..........
@RekhaAduge3 жыл бұрын
Hi nimma comment nodi thumba kushi aythu Tq so much for your support