Definitely try the recipe and share your feedback. Thank you so much 🙂
@sureshwani59502 ай бұрын
ನಿಮ್ಮ ಉತ್ತರ ಕರ್ನಾಟಕದ ಭಾಷೆ ನನಗೆ ತುಂಬಾ ಇಷ್ಟವಾಗುತ್ತದೆ ನಿಮ್ಮ ಎಲ್ಲಾ ರೆಸಿಪಿಗಳು ತುಂಬಾ ಚೆನ್ನಾಗಿರುತ್ತವೆ ನಾನು ಜ್ಯೋತಿ ಎಸ್ ವಾಣಿ ಮಹಾರಾಷ್ಟ್ರ ದಿಂದ
@PaakaShringar2 ай бұрын
ನಿಮ್ಮ Comment ಓದಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@avishkara54272 ай бұрын
Mouthwatering churumuri super preparation Geetha👌👌😋😋😋😋😋
@PaakaShringar2 ай бұрын
Thank you so much 🙏🏻
@saritatubachi76262 ай бұрын
Super ri madam..definitely ll try..from Nam Belagavi 😊
@PaakaShringar2 ай бұрын
Thanks for watching 🙏🏻 definitely try the recipe and share your feedback.
@madhurekha59152 ай бұрын
ಟೇಸ್ಟಿ ಚುರುಮುರಿ,yum yum 😋😋😋,mangalorian from Hubli
@PaakaShringar2 ай бұрын
Thanks for watching 🙏🏻
@TheChander55Ай бұрын
Excellent recipe. From Sydney, Australia
@PaakaShringarАй бұрын
Thank you so much 🙏 keep watching and supporting.
@bharatikowalli86312 ай бұрын
ಚೂಡಾ ನಮ್ಮ ಮನೆಯವರಿಗೂ ತುಂಬಾ ಇಷ್ಟವಾದ ಸಾಯಂಕಾಲದ ತಿನಿಸು. ಗೀತಾ ಮೆಡಂ ನಿಮ್ಮ ಎಲ್ಲಾ ಅಡಿಗೆಗಳು ತುಂಬಾ ಚೆನ್ನಾಗಿವೆ. ನಾನು ವಿಜಯಪುರದವಳು. ಎಷ್ಟೋ ಮರೆತಿರುವ ಅಡಿಕೆ ಗಳಿಗಾಗಿ ನಾನು ನಿಮ್ಮ ಚಾನಲ್ ಫಾಲೋ ಮಾಡ್ತಿನಿ. ಧನ್ಯವಾದಗಳು ಮೆಡಂ
@PaakaShringar2 ай бұрын
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@sharanig35832 ай бұрын
Namaskara madam,iam from Ballari,I like all ur recipes madam... thank you
@PaakaShringar2 ай бұрын
Thank you so much for your lovely feedback 🙏🏻
@shobhakaranam58002 ай бұрын
Ballari ree super super
@PaakaShringar2 ай бұрын
Thanks for watching 🙏🏻
@MahalakshmiBasavanna2 ай бұрын
Super ❤❤
@PaakaShringar2 ай бұрын
Thanks 🙏🏻
@nandav98042 ай бұрын
ತುಂಬಾ ಚೆನ್ನಾಗಿದೆ ನಾವು.ಬೆಂಗಳೂರಿಂದ. ನೋಡುತ್ತಾ ಇದ್ದೀವಿ 👌👌👌😋
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@poojavm47572 ай бұрын
ನಮಸ್ಕಾರ 💐ನೀವು ಮಾಡುವ ಎಲ್ಲ ಅಡಿಗೆ ತುಂಬ ಇಷ್ಟ ಆಗುತ್ತೆ ನಿಮ್ಮ ಭಾಷೆ ಸುಂದರ 💐💐👌👌ಧನ್ಯವಾದ 💐💐🤗
@PaakaShringar2 ай бұрын
ನಮಸ್ತೆ 🙏🏻 ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@manjunathas15602 ай бұрын
Super vlog 👌🔥🤪. Davanagere.
@PaakaShringar2 ай бұрын
Thank you 🙏🏻
@shailajshettar65042 ай бұрын
Very nice,👍😋👌
@PaakaShringar2 ай бұрын
Thanks a lot 🙏🏻
@divarkarroaps2492 ай бұрын
Tumba chennagide try madtini Bangalore ninda
@PaakaShringar2 ай бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@chiragningu62252 ай бұрын
Super.... Madam ji...❤
@PaakaShringar2 ай бұрын
Thank you 🙏🏻
@padmajapk3102 ай бұрын
Mouth watering 😋 from Hubli
@PaakaShringar2 ай бұрын
So nice Thanks for watching 🙏🏻
@sumasasvihalli40612 ай бұрын
👌hudli
@PaakaShringar2 ай бұрын
Thank you
@vijaylatha8372 ай бұрын
👌👌👌from bhadravati
@PaakaShringar2 ай бұрын
Thank you 🙏🏻
@dailysimplerangoli2 ай бұрын
Mast ri 👌😋👌👌
@PaakaShringar2 ай бұрын
Thank you 🙏🏻
@Anandahwpaintsdavangere2 ай бұрын
Nice I am from davangere Savitridevi
@PaakaShringar2 ай бұрын
Thanks for watching 🙏🏻 keep watching and supporting
@manjulag94072 ай бұрын
Hi my dear Madam, lots of love to your all varieties of Churmuries 💕💕💕 ನಿಮ್ಮ ಯಾವುದೇ ತರದ ಚುರುಮುರಿ ಬಂದರೂ ಅಂದು ನಮ್ಮ ಮನೆಯಲ್ಲಿ ಸಂಭ್ರಮ ! Thank you once again 🙏 ನಾನು ಬೆಂಗಳೂರಿನವಳು, ಚುರುಮುರಿಯ ಗಂಧ ಗಾಳಿಯೂ ಗೊತ್ತಿಲ್ಲದಿದ್ದವಳು ಇಂದು ನಿಮ್ಮಿಂದಾಗಿ ಕಲಿತಿದ್ದೇನೆ ❤ Thanks to KZbin too ❤ 😀
@PaakaShringar2 ай бұрын
Hi Manjula ji ನಿಮ್ಮ comment ಓದಿ ಯಾವಾಗಲೂ ಭಾಳ ಖುಷಿ ಆಗುತ್ತೆ. ನಮ್ಮ ಮನೆಯಲ್ಲಿ ಚೂಡಾ ಎಲ್ಲಾರಿಗೂ ಭಾಳ ಇಷ್ಟ. ದಿನಾಲೂ ಸಾಂಯಕಾಲ ಚಹಾ ಜೋಡಿ ಚೂಡಾ ಬೇಕು. ಅದಕ್ಕೆ friends relatives ಎಲ್ಲಾರ ಹತ್ತರ ಕೇಳಿ ಪ್ರತಿ ಸಲಾ ಬೇರೆ ಬೇರೆ ಚೂಡಾ try ಮಾಡ್ತಾ ಇರ್ತೀನಿ,ಅದು ಚೆನ್ನಾಗಿ ಇದ್ದರೆ share ಮಾಡ್ತಿನಿ. ಇನ್ನಷ್ಟು ರೆಸಿಪಿಗಳನ್ನು ಮುಂದಿನ ದಿನಗಳಲ್ಲಿ share ಮಾಡುವೆ. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ನೀವು try ಮಾಡಿದ ರೆಸಿಪಿ pics ನನಗೆ share ಮಾಡಿ. Thank you so much 🙏🏻
@manjulag94072 ай бұрын
ನಿಮ್ಮ ಮರು ಪ್ರತಿಕ್ರಿಯೆಗೆ ಅಭಿಮಾನ ಪೂರ್ವಕ ವಂದನೆಗಳು 🙏🙏 ಮುಂದಿನ ಸಲದಿಂದ ಖಂಡಿತಾ ಫೋಟೊ ಕಳುಹಿಸಲು ಪ್ರಯತ್ನಿಸುತ್ತೇನೆ ಮೇಡಂ
@vidya6532 ай бұрын
ತುಂಬ ಚೆನ್ನಾಗಿದೆ ಗೀತಾ ಅವರೇ ಖಂಡಿತ ಮಾಡ್ತೀನಿ ಬೆಂಗಳೂರಿನಿಂದ ❤❤
@PaakaShringar2 ай бұрын
Hi Vidya ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@bharathisangam25052 ай бұрын
ಅಕ್ಕ ತಮ್ಮ ಎಲ್ಲ ರೆಸಿಪಿಗಳು ಅದ್ಭುತ ಇರ್ತಾವರೀ, ಕೊಂಕಣ ಪ್ರದೇಶ ರೀ, ಧನ್ಯವಾದಗಳು ರೀ, ಭಾರತಮಾತಾ ಕೀ ಜೈ🙏🙏
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@vasudevan-xt1ow2 ай бұрын
From Bengaluru madam
@PaakaShringar2 ай бұрын
Thanks for watching 🙏🏻 keep watching and supporting.
@savithanayakm1662 ай бұрын
EXCELLENT 💐👍👌 BANGALORE
@PaakaShringar2 ай бұрын
Thanks a lot for your lovely feedback 🙏🏻 Hope you have Subscribed to our channel
@savithanayakm1662 ай бұрын
YES GEETHA MAM
@PaakaShringar2 ай бұрын
@@savithanayakm166 Thank you:)
@sushmaneelkant42332 ай бұрын
👌 sushma from banglore
@PaakaShringar2 ай бұрын
Thanks for watching Sushma ji 🙏🏻 keep watching and supporting.
@SunitabasanagoudaSunitab-tz5sh2 ай бұрын
Super akka ನಾನು naganoor ಇಂದ❤
@PaakaShringar2 ай бұрын
Hi Sunita ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ಇದು ಅಷ್ಟೇನೂ ಖಾರಾ ಇಲ್ಲಾ. ನೀವು ಇನ್ನೂ ಕಡಿಮೆ ಖಾರಾ ಹಾಕಬಹುದು. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@parvatiangadi84772 ай бұрын
Iam form pune
@PaakaShringar2 ай бұрын
Thanks for watching 🙏🏻
@geetabannur62462 ай бұрын
ತುಂಬಾ ಚೆನ್ನಾಗಿ ದೆ ಬೆಳಗಾವಿ ಯಿಂದ
@PaakaShringar2 ай бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻 subscribe ಮಾಡಿ.
@oblesht56302 ай бұрын
ವಿಜಯ ಡಿಸ್ಟಿಕ್ ಕೂಡ್ಲಿಗಿ ಅಕ್ಕ ನಿಮ್ಮ ಅಡುಗೆ ವಿಡಿಯೋ ಗಳು ನೋಡೋಕೆ ತುಂಬಾ ಇಷ್ಟ ಅಕ್ಕ
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@harishbsharishbs47062 ай бұрын
From coorg
@PaakaShringar2 ай бұрын
Thanks for watching 🙏🏻
@sunandakori84962 ай бұрын
ಮಲೇಷಿಯಾದ, ನೋಡತಾ ಇದೀವಿ😃 ಮಸ್ತ ಖಾರದ ಚುರುಮುರಿ....🥰
@sunandakori84962 ай бұрын
ಮಲೇಶಿಯಾದಿಂದ
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@VedavathiRamachandra2 ай бұрын
Vedahyderabad
@PaakaShringar2 ай бұрын
Thanks for watching 🙏🏻 Hope you have Subscribed to our channel
@vijayalaxmi24792 ай бұрын
Mam godhi nuchhu maduva link share madi mam
@PaakaShringar2 ай бұрын
ಇಲ್ಲ. ಇನ್ನು share ಮಾಡಿಲ್ಲ.
@chandrashekarbandi28332 ай бұрын
Raichur
@PaakaShringar2 ай бұрын
Thanks for watching 🙏🏻
@annappareshmi92272 ай бұрын
Tasty churmari nanu Belagavi ninda Nimma kuttu kalla Best aadari thank you madam
@PaakaShringar2 ай бұрын
ಇದು ತುಂಬಾ ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@devendrappam2 ай бұрын
Shimoga.
@PaakaShringar2 ай бұрын
Thank you 🙏🏻
@VilokaEatsAndTips2 ай бұрын
ನಮ್ಮ ಊರು ಕಡೆ ವಾರದಲ್ಲಿ 2 ಟೈಮ್ ಮಾಡ್ತೀವಿ ಕಂಡ್ರಿ 😊
@PaakaShringar2 ай бұрын
ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@veerammau82 ай бұрын
Hi ಮ್ಯಮ್ ಸೂಪರ್ 😋 ಪಕ್ಕ ಇವತ್ ಸಂಜೆ ಮಾಡ್ತಿನ್ ರಿ ❤ ನಮ್ಮೂರ್ ಉಜ್ಜಿನಿ ಕೊಟ್ಟೂರು ತಾಲೂಕ ❤
@PaakaShringar2 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻 ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
@geethas39482 ай бұрын
Naanu Chitradurga dinda
@PaakaShringar2 ай бұрын
Video ನೋಡಿ comment ಮಾಡಿದಕ್ಕೆ ಧನ್ಯವಾದಗಳು 🙏🏻
@nikhitashirashyad76892 ай бұрын
Nanu Hubballi yinda
@PaakaShringar2 ай бұрын
Thank you 🙏🏻
@vijayalaxmi-nj2 ай бұрын
ಇತರ ಸಾಮನ್ಯ ಅಡಿಗಿ ಯಲರಿಗೂ ಬರುತ್ತೆ
@shrutihulamani80872 ай бұрын
Banglore endaa ri
@PaakaShringar2 ай бұрын
Thanks for watching 🙏🏻
@ckswarnalathasatish54672 ай бұрын
nim areyo kallu chanda ide. bengaluru nalli sigatta? illa nimmurinda courier madtara? procedure please
@PaakaShringar2 ай бұрын
ಇದು ತುಂಬಾ ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈ ತರಾ ಕಲ್ಲು ಬಾದಾಮಿ ಬನಶಂಕರಿ ಜಾತ್ರೆಯಲಿ ಮತ್ತೆ ಮುಧೋಳ ದಲ್ಲಿ ಸಿಗುತ್ತೆ. Thank you
@ckswarnalathasatish54672 ай бұрын
@@PaakaShringar oho, navu bengalurinavaru. so, namage sigalla!