"ಆ ಖಾಯಿಲೆಯಿಂದ ನಾರಾಯಣ ಗೌಡರಿಗೆ ಆಗಿರುವ ಆರೋಗ್ಯ ಸಮಸ್ಯೆ!-E02-TA Narayana Gowda-Kalamadhyama-

  Рет қаралды 65,748

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

7 ай бұрын

#karnatakarakshanavedike #tanarayanagowda #kannadainterviews #kalamadhyama #param
ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Karnataka Rakshana Vedike TA Narayana Gowda Interview.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama KZbin Channel,

Пікірлер: 238
@Shreekant19902
@Shreekant19902 7 ай бұрын
ಕನ್ನಡಕ್ಕಾಗಿ ಹೋರಾಡಿದ ನಿಮಗೆ ಕನ್ನಡಾಭಿನಂದನೆಗಳು
@bigdon__
@bigdon__ 7 ай бұрын
ಮನೆ ನೋಡಿ ಎಷ್ಟ್ ಜನ ಹೊಟ್ಟೆ ಊರ್ಕೊಂಡ್ರೋ ಗೊತ್ತಿಲ್ಲ ಕನ್ನಡ ಹೋರಾಟಗಾರ 💛❤️
@prashrag
@prashrag 7 ай бұрын
If there a environment of kannada in bengaluru its because of karave . Great going Gowdre
@user-xr8dq3tw7c
@user-xr8dq3tw7c 7 ай бұрын
ಮಾತೆ ಇಲ್ಲ,, ಕನ್ನಡವೇ ಸತ್ಯ, ಕನ್ನಡವೇ ಸತ್ಯ,, ಜೈ ಕರ್ನಾಟಕ ಮಾತೆ 💛❤️
@RameshRamesh-wl1wj
@RameshRamesh-wl1wj 4 ай бұрын
ನಿತ್ಯ ಇಲ್ಲ
@sureshawari5150
@sureshawari5150 7 ай бұрын
Bangalore FM radio stations playing kannada songs only because of rakshana vedike. Hindi imposition stopped in Metro. D group job's in railway for karnataka people. Many things achieved by rakshana vedike. Thanks to Narayangowdru 🙏 🙏 🙏 🙏 🙏 🙏
@vkvideo279
@vkvideo279 7 ай бұрын
Alli Ella roll call kodalla adkke pundarnnu kattikondu congress krupasteyinda protest madi nillisiddane aste .😂😂😂 @ ega social media youga ega bords ,flax ,songs yaudakku kimathu Ella..youths everything get in social media modalina hage alla ..
@rudreshacharrudresh1836
@rudreshacharrudresh1836 7 ай бұрын
​@@vkvideo279Eno nimooru marathi sangdavru bikshe yettodu nange gotillava😂
@vkvideo279
@vkvideo279 7 ай бұрын
@@rudreshacharrudresh1836 nammuru appata mysore kanla ..nauogalu bikshe or roll call madalla ,holadalli dudidu thintheve ..
@PK-83
@PK-83 7 ай бұрын
@@vkvideo279 nin amman neenu yaav state? Karnataka anthu alla.. bolimagane😊… nin antha oor mindri nan maklathra roll call madudre.. thappu enu ila.. kannada first amele india namge😎
@vkvideo279
@vkvideo279 7 ай бұрын
@@PK-83 ninu yavanu solemagane ,ninna Amman athiria kelu yavanige huttiddiya antha ? Mundemagne .randimagne.....mandya hudugara athira ninna baigula ettokobeda ekkadalli biluthe kano ....give respect and take respect 🙏 🫡
@straightforward5459
@straightforward5459 7 ай бұрын
ಕನ್ನಡಿಗರು ಯಾವತ್ತೂ ಯಾರಿಗೂ ಕೇಡು ಬಯಸುವುದಿಲ್ಲ ಹಾಗೆ ಇನ್ನೊಬ್ಬ ಕನ್ನಡಿಗನಿಗೆ ಅವಮಾನ ಮಾಡುವುದು ಕನ್ನಡಿಗರ ಲಕ್ಷಣ ಅಲ್ಲ ನಮ್ಮ ಕರುನಾಡು ಕನ್ನಡಿಗರನ್ನು ನಾವೇ ಪ್ರೀತಿಸಬೇಕು ನಾರಾಯಣ ಗೌಡ್ರು ಬದುಕು ಹಿಂದೆ ಎಷ್ಟು ಕಷ್ಟಕರವಾಗಿತ್ತು ಎಂದು ಯಾರೂ ಕೂಡ ನೆನಪಿಸುವುದಿಲ್ಲ ಆದರೆ ಕೆಟ್ಟದನ್ನು ಮಾತ್ರ ಬೇಗಾ ಹೇಳುತ್ತೇವೆ ಈಗಾ ಅವರು ಏನೇ ಆಗಿರಬಹುದು ಆದರೆ ಎಷ್ಟೇ ಆದರೂ ಅವರು ನಮ್ಮ ಕನ್ನಡಿಗರು ಎಂದು ನಾವು ಯಾರು ಮರೆಯಬಾರದು ಅವಮಾನಿಸಬಾರದು ಇದು ಕನ್ನಡಿಗರಿಗೆ ಶೋಭೆ ತರುವುದಿಲ್ಲ ಜೈ ಕರ್ನಾಟಕ ಮಾತೆ ನಾನು ಸ್ವಾಭಿಮಾನಿ ಕನ್ನಡಿಗ 💛❤️💐🙏
@Suryagalaxy31
@Suryagalaxy31 7 ай бұрын
ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ episode 07 ನೋಡಿ 🙏 ನಾನೂ ಇಷ್ಟೂ ವರ್ಷ ಇವರ ಬಗ್ಗೆ ತಪ್ಪಾಗಿ ತಿಳಿದುಕೊಂಡು ಬೈದುಕೊಳ್ತಿದ್ದೆ 🤦🤦🤦
@manjuhnr2706
@manjuhnr2706 6 ай бұрын
ನಾನು ಕೂಡ ಹೌದು..ಬ್ರೊ ಅವ್ರ ಬಗ್ಗೆ ಕೆಟ್ಟದಾಗಿ ಬೈದಿದ್ದೇನೆ....ಒಮ್ಮೇಲೆ ಇವ್ರ ಮೇಲಿರೊ ಅಭಿಮಾನ ಬದಲಾಗಿ ಹೋಯ್ತು..😢
@SagarCR_0409
@SagarCR_0409 2 ай бұрын
ಧನ್ಯವಾದಗಳು 🙏🌼
@srinivastsrini1779
@srinivastsrini1779 7 ай бұрын
Nisvarta Seveya Appata Meru Kannadada Kuvara Narayana Gowdare Neevu Noorkala Baduki Bali Jai Karnataka ❤❤❤❤❤❤❤❤❤❤❤❤
@ningappapujari965
@ningappapujari965 7 ай бұрын
Dr.Rajkumar he is inspiring to all kannadigas.Annavaru kannada antha thilisidavaru ellarigu Gokak Challuvali yaaru mareyoke saadyavaa.
@dr.shivarajyatagal4152
@dr.shivarajyatagal4152 7 ай бұрын
ಲೂಟಿ ಮಾಡಿರಬಹುದು, ಆದರೆ ಕನ್ನಡ ನಾಡು ಮರೆಯದ ಮಹತ್ವದ ವ್ಯಕ್ತಿ.
@manjuhnr2706
@manjuhnr2706 6 ай бұрын
ಇನ್ನು ಎಪಿಸೋಡ್ ಇದಾವೆ ಬ್ರೊ ನೋಡಿ ಅವ್ರು ಲೂಟಿ ಮಾಡಿರೊ ಆಸ್ತಿ..
@Raja-ky2bg
@Raja-ky2bg 6 ай бұрын
ಕೇಸ್ ಹಾಕಿ‌ ಲೂಟಿ‌ ಮಾಡಿದ್ರೆ..ಸುಮ್ನೆ ಆರೋಪ‌ ಮಾಡಿದ್ರೆ ಏನು ಪ್ರಯೋಜನ ಇಲ್ಲ
@maruthiab9773
@maruthiab9773 7 ай бұрын
ಜೈ ಕನ್ನಡ ಜೈ ಕರ್ನಾಟಕ 🙏
@montlesb4551
@montlesb4551 7 ай бұрын
CAN I HAVE UR NUMBER,,,ARE U READY TO GO JAIL WITH YOUR FATHER MOTHER SISTOR?
@sameerrc8780
@sameerrc8780 7 ай бұрын
Great job by Gowdru else in Bengaluru we were literally orphans Jai Karnataka 🙏🏼
@sureshawari5150
@sureshawari5150 7 ай бұрын
Karnataka rakshana vedike 🙏 🙏 🙏 🙏 🙏 🙏 🙏 🙏 🙏 🙏 🙏
@nesarag9546
@nesarag9546 6 ай бұрын
Great person Narayana sir. He sacrified his life to Kannada and Karnataka
@Mr-qp1cq
@Mr-qp1cq 7 ай бұрын
Proud kannadiga ❤💛
@joakimbalaraj
@joakimbalaraj 6 ай бұрын
Param sir, you have done a wonderful job.❤
@murugeshtravels8289
@murugeshtravels8289 7 ай бұрын
Narayana sir nimge dodda salam.ha Shiva nimge olle harogya kidali antha prarthane maduttheve.......❤️👍🙏💯💐🎇🙏
@mungarumalehuduga
@mungarumalehuduga 7 ай бұрын
Neevu idu vargegu madidda interview galella kannada anta heli baduku nadesidda chitranatrara bagge. Ee episodes kannadigara bagge kannadada bagge. Thanks param. i love you.
@Aikian_online
@Aikian_online 7 ай бұрын
Bcz of karave many North Indians r quiet in Karnataka or else it will be their own marvadi state
@shivashivarajuc-wp1lo
@shivashivarajuc-wp1lo 7 ай бұрын
ನಾವು ಪಡೆದು ನಾವೇ ಅನುಭವಿಸಬೇಕು ಗುರು 😢
@manjumay23
@manjumay23 7 ай бұрын
Thanks for kalamadhyama for doing Ka Ra Ve interview.
@sudhirs18
@sudhirs18 7 ай бұрын
ONE AND ONLY DR RAJKUMAR ❤❤
@montlesb4551
@montlesb4551 7 ай бұрын
OK..CAN HE SAVE U?
@chandrashekar-kg7oi
@chandrashekar-kg7oi 7 ай бұрын
Yes
@ravikumarm1400
@ravikumarm1400 6 ай бұрын
Never before, Never again, annavaru ❤❤❤
@joakimbalaraj
@joakimbalaraj 6 ай бұрын
Just one question who is making bad comments. Would you be able to do this kind of work? It is really hard to see people making such nasty comments.
@charvikp4507
@charvikp4507 7 ай бұрын
Tq sir Rajkumar abhimanakke❤🙏🙏
@sathishnr5972
@sathishnr5972 6 ай бұрын
Super work sir❤
@shashankshashank8398
@shashankshashank8398 7 ай бұрын
Supper
@krishnamurthybv9455
@krishnamurthybv9455 6 ай бұрын
Narayana Gowdru namma aasthi . Avara team ondu namma respectable soldiers. Jai ka ra ve.
@thejeshpe3424
@thejeshpe3424 7 ай бұрын
Real estate ,litigation, settlements Karnataka deal king
@ArunKumar-yr4ht
@ArunKumar-yr4ht 7 ай бұрын
no one beyvesi ,roll call master from 2004 to 2014 .
@sathyakumars735
@sathyakumars735 7 ай бұрын
Jai karnataka
@pauljoseph7097
@pauljoseph7097 7 ай бұрын
Your commitment is superb
@chakrimanju1199
@chakrimanju1199 7 ай бұрын
ಸೂಪರ್ ಸರ್
@pauljoseph7097
@pauljoseph7097 7 ай бұрын
Superb anna
@NataRaaj-ko7lo
@NataRaaj-ko7lo 7 ай бұрын
God bless maadli sir numge nim family ge👍🙏🙏
@shruthimlshruthi7783
@shruthimlshruthi7783 7 ай бұрын
🙏🙏
@shivaprasadprasad5930
@shivaprasadprasad5930 7 ай бұрын
ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿ
@joyfull244
@joyfull244 7 ай бұрын
Roll call 🤙
@pauljoseph7097
@pauljoseph7097 7 ай бұрын
👍
@spradeepkumarschandrasheka672
@spradeepkumarschandrasheka672 7 ай бұрын
Intersting documentary sir 😊😊😊😊😊😊😊😊😊😊😊😊😊
@shashiachr2319
@shashiachr2319 6 ай бұрын
Sir nivu channel open madi orata galana na post madi navu join agthivi ondu phonepe scanner share madi janna amount hakthare..
@pauljoseph7097
@pauljoseph7097 7 ай бұрын
Param sir please continue
@srinivasm9470
@srinivasm9470 7 ай бұрын
ನಿಮ್ಮ ಹೋರಾಟ ನಿಮ್ಮ ಲಾಭಕ್ಕಾಗಿ ಅಷ್ಟೇ...
@girishgmp9770
@girishgmp9770 7 ай бұрын
ಈ ರೀತಿ ಮೆಸೇಜ್ ಮಾಡುವ ಮುಂಚೆ ಯೋಚನೆ ಮಾಡಿ ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಬರ್ತಾರೆ ಲಾಭಕಾಗಿ ಮಾಡುವವರು ಇದ್ದಾರೆ ಆದ್ರೆ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಡಿ ಹೋರಾಟ ಮಾಡಿದರೆ ಲಕ್ಷವಾಗಲಿ ಕೋಟಿಯಾಗಲಿ ಯಾರು ಕೊಡಲ್ಲ ಒಂದೇ ಒಂದು ದಿನ ಹೋರಾಟಕ್ಕೆ ಹೋಗಿ ಅದರ ಕಷ್ಟ ನಿಮಗೆ ತಿಳಿಯುತ್ತದೆ
@ravikiran3716
@ravikiran3716 7 ай бұрын
ಯಾಕೊ ನಿನಗೆ ತಿಕ ಉರಿ‌ ಕೊಂಗ ತಿನ್ನಕ್ಕೆ ಅನ್ನ ಗತಿ ಇಲ್ಲದೆ ತಮಿಳುನಾಡಿನ ಬಿಸಿಲಿಗೆ ತಿಕ ಒಣಗಿ ಬದುಕಲು ಆಗದೆ ಅಣ್ಣ,ಅಪ್ಪ ಅನ್ಕೊಂಡು ಕೆಲಸಕ್ಕೆ ನಮ್ಮ ನಾಡಿಗೆ ಬರ್ತಿರ ಸ್ವಲ್ಪ ಹಣ ಮಾಡಿ ಚೆನ್ನಾಗಿ ಆದ ಮೇಲೆ ತಿಕ ಕೊಬ್ಬು ತೋರಿಸ್ತಿರ ಬೆಂಗಳೂರಿನಲ್ಲಿ ಕ್ರೈಂ ಕೆಲಸ ಮಾಡೊರು ಕೊಂಗರು ಮತ್ತು ತುರ್ಕರೆ ಜಾಸ್ತಿ ಇಲ್ಲಿನ ಅನ್ನ ತಿಂದು ಬದುಕುತ್ತಾ ಇದ್ದಿರ ಕನ್ನಡ ಭಾಷೆಗೆ ಕರ್ನಾಟಕಕ್ಕೆ ಋಣಿಯಾಗಿ ಬದುಕ್ರೊ
@agd924
@agd924 7 ай бұрын
ಲೋ ಮೊಸ ರಲ್ಲಿ ಕಲ್ಲು ಹುಡುಕೊ adabitti ನೀನು😂ನಿನ್ನ ಬಾಯಲ್ಲಿ ಕನ್ನಡಿಗರ ಬೆಣ್ಣೆ ida😂
@prajwalpatel4471
@prajwalpatel4471 7 ай бұрын
ಯಾರೋ ನೀನು ಮರಾಟಿಗನ, ಇಲ್ಲಾ ತಮಿಳಿಗನಾ
@kramesh6221
@kramesh6221 7 ай бұрын
Super achivements really great why kannada how many people are paticepating in dharan pls about kannada you go to kr market and congress mla is not supporting kanndigas
@user-mb5ol4cm7y
@user-mb5ol4cm7y 6 ай бұрын
ಕನ್ನಡ ನಾಡಿನ ಹುಲಿಗಳು
@shreeshabhat7421
@shreeshabhat7421 6 ай бұрын
ನಾರಾಯಣ ಗೌಡ ಮತ್ತು ವಾಟಾಳ್ ಒಂದಾದ್ರೆ ಕನ್ನಡಕ್ಕೆ ಒಳ್ಳೆಯದು
@venkateshmurthy4874
@venkateshmurthy4874 7 ай бұрын
What are the achivements
@chandandacchufan3242
@chandandacchufan3242 7 ай бұрын
Super brother Jai karnataka
@iloveyou-ym3ph
@iloveyou-ym3ph 7 ай бұрын
Conjess rakshana vedike
@vasanthvasi2511
@vasanthvasi2511 7 ай бұрын
Nimmondige naviddeve jai karntaka Mathe 🙏
@gangappagangappa-zk7lq
@gangappagangappa-zk7lq 7 ай бұрын
ನಿಜ ಸರ್ ❤❤❤
@vinaykaul5970
@vinaykaul5970 7 ай бұрын
ಸಿರಿಗನ್ನಡಂ ಗೆಲ್ಗೆ....
@Unicornshivaraj
@Unicornshivaraj 7 ай бұрын
ಕರವೇ ಇಂದ ಕನ್ನಡ ಭಯಂಕರ ಉದ್ದಾರ ಆಗಿದೆ............... ನಮ್ಮ ಕರ್ಮ
@chandrashekar-kg7oi
@chandrashekar-kg7oi 7 ай бұрын
ಅಣ್ಣಾವ್ರು❤🙏🏻
@rajkumardk9159
@rajkumardk9159 7 ай бұрын
ಕಾರು ಬಂಗಿಲೆ ಹೋಟೆಲ್ ಎಲ್ಲಾ ಫ್ರೀ ನಿಮಗೆ
@rgowravee6239
@rgowravee6239 7 ай бұрын
ನೀನು ಹೋರಾಟ ಮಾಡಿ ನಂತರ ಹೇಳು
@manjunathk2513
@manjunathk2513 7 ай бұрын
Come and fight in roads for 20 years for kannada then you will also get like this, tho loafer jealousy. Appreciate him for kannada protest
@manjuhnr2706
@manjuhnr2706 6 ай бұрын
ಕಲಾ ಮಾಧ್ಯಮ ಯೂ ಟ್ಯೂಬ್ ಚಾನೆಲ್ನಲ್ಲಿ ಅವ್ರ ಸಂದರ್ಶನ ನೋಡಿ...ಅವ್ರ ಎಲ್ಲ ಆಸ್ತಿ ಅಕ್ರಮಗಳನ್ನ ಸವಿವರವಾಗಿ ಹೇಳಿದ್ದಾರೆ ಅವ್ರ ಬಣ್ಣ ಬಯಲಾಗಿದೆ ಅಲ್ಲಿ..ನೀವು ಒಮ್ಮೆ ನೋಡಿ...
@p.k.sp.k.s.5433
@p.k.sp.k.s.5433 7 ай бұрын
Sir ಇಂಥ ಕಾಚಡ ನನ್ ಮಗ ನ ಯಾಕ್ ಸಂದರ್ಶನ ಮಾಡ್ತಾ ಇದ್ದೀರಾ
@vijayac4372
@vijayac4372 7 ай бұрын
25 Years yinde 2 Eddalige Kasu Erlilla ........ Devarane.....
@narasimhanaiknn
@narasimhanaiknn 7 ай бұрын
ಕಾಂಗ್ರೆಸ್ ನಾರಾಯಣ...🙄🙄🤦‍♂️🤦‍♂️
@latheshalathu713
@latheshalathu713 7 ай бұрын
Token ka baap
@rswamy4735
@rswamy4735 7 ай бұрын
ಕನ್ನಡದ ನಾರಾಯಣ ಕನ್ನಡ ಉಳಿಸ ಯೋಗ್ಯತೆ ನಿಮಗಿಲ್ಲ ಕನ್ನಡ ಹೋರಾಟಗಾರರು ಇಲ್ಲ ಅಂದಿದ್ದರೆ ಪರಭಾಷೆಯವರು ಕರ್ನಾಟಕವನ್ನು ನುಂಗಿ ನೀರು ಕುಡಿಯುತ್ತಿದ್ದರು ನಿಮ್ಮ ಕೈಯಲ್ಲಿ ಆದರೆ ಬೆಂಬಲ ಕೊಡಿ ಇಲ್ಲವಾದರೆ ಒಬ್ಬ ಕನ್ನಡಿಗನಾಗಿ ಸುಮ್ಮನೆ ಇರಿ
@rangasgowda2099
@rangasgowda2099 7 ай бұрын
@@latheshalathu713 nayi theri bap nim appa kano nodu bekidre nim amma na kellu illa kannada thayi na kellu
@karthikraikar1172
@karthikraikar1172 6 ай бұрын
nija ann
@puttannam322
@puttannam322 7 ай бұрын
Dr. Raj.
@SatishKumar-zp4zr
@SatishKumar-zp4zr 7 ай бұрын
Onde ondu positive comments bandilvallo roll call narayana, Arogya kai kodthu andre ninna time mugeetha bandirbeku.
@devarajhajaldar8247
@devarajhajaldar8247 7 ай бұрын
ಪ್ರವೀಣ್ ಶೆಟ್ಟಿ ರವರ ವಿಡಿಯೋ ಮಾಡಿ ಸರ್
@sharathkumar624
@sharathkumar624 7 ай бұрын
😃😃😆😆😆😆
@srinathmysore8961
@srinathmysore8961 7 ай бұрын
ಪರಮ್ ಸಾರ್ ಇವನನ್ನು ಯಾಕೆ ಸಂದರ್ಶನ ಮಾಡಿದಿರಿ
@lokeshreddy9037
@lokeshreddy9037 7 ай бұрын
Useless channel
@sukanyamulky7824
@sukanyamulky7824 7 ай бұрын
Nana magane netige mathadu
@sukanyamulky7824
@sukanyamulky7824 7 ай бұрын
Episode 4 nodu gothaguthe
@lalsabnadaf2752
@lalsabnadaf2752 7 ай бұрын
ನಿನಗೆ ಯಾಕೆ ಉರಿತಾಯಿದೆ
@y.m.mahadeva3706
@y.m.mahadeva3706 7 ай бұрын
What is your proble if he interview. him . If he made money let Govt take action.
@shivanandakadagadavar1098
@shivanandakadagadavar1098 7 ай бұрын
Hire math sir meet maadi
@santhoshgagan7951
@santhoshgagan7951 7 ай бұрын
ಅಣ್ಣಾ dongi ನಾರಾಯಣ. avenge kannada ನಲ್ಲಿ ಯಷ್ಟು ಅಕ್ಷರ eddhe ಅಂತ ಕೇಳಿ 😂😂😂😂
@kadabaviswanath801
@kadabaviswanath801 7 ай бұрын
Ask him to pronounce kannada properly. He is roll-call person Donot waste ur time by interviewing these people
@bnkirankumar9311
@bnkirankumar9311 7 ай бұрын
ಖಂಡಿತ ಆತನ ಕನ್ನಡ ಶುದ್ಧ apabramsha
@vishwakannada2022
@vishwakannada2022 7 ай бұрын
ಬಹುಷಃ ನಿಮಗಿಂತ ಚೆನ್ನಾಗಿ ಮಾತನಾಡುತ್ತಾರೆ
@user-uo9fi8rx4s
@user-uo9fi8rx4s 7 ай бұрын
ಬನ್ನಿ ಫ್ರೆಂಡ್ಸ್ ಕಾಮೆಂಟ್ಸ್ ಓದೋಣ
@ontheroad8149
@ontheroad8149 3 ай бұрын
sakkath ishta guru ivru ivaga aa english boards na tegsaakirodu. Monne ooty nalli kooda yavdo Rajasthani hengsu maataadtidlu yake english board tegibeku adu idu anta, helidde ondu. Bekandre kaltko ildidre kashta padu uguskontiru. Dammidre karnataka nalli ee vishaya yettu andidak silent. UP nalli hege Yogi avru goonda thara aagi sari maadtidaro haage ivrunu kannada paravaagi anstide. Nammavre tapp maadodu. Naa alli first kannada nalle keltiddu amel maataadiddu. bere yavru hindi tamil nalli maataadta kootkonbudtare.
@rajashekarahassan
@rajashekarahassan 6 ай бұрын
Vishnuvardha ಅವರಲ್ಲಿ ಒಳ್ಳೇ ಗುಣ ಕಾಣಲಿಲ್ಲ ವೆ.ಅವರ ಸ್ಮಾರಕಕ್ಕೆ ಎನು ಹೋರಾಟ ಮಾಡಿದ್ರಿ ತಿಳಿಸಿ
@ramakantatmakoorramakantat5926
@ramakantatmakoorramakantat5926 6 ай бұрын
Gowdre, practical aagi helliddri Nanuu karmika horatagara nanaga anta 30*40 mane kattkondiddini aa Mane ge 10 varsha aaytu horgade banna hachhoke agtaella, 2 wheeler ide, bank balance sonne. Vayssu 57. Karmika horatadalli job hoyatu, yara hattranu 10 rupai tagondilla, Nanu manege maari, pararige upakari adru Jana karmikaru anumana dinda nodtarre.
@ravieswararao7080
@ravieswararao7080 7 ай бұрын
Roll call Narayana Misused the Kannda cause for self interest lot of innocent kannadigas are taken it for granted
@Raja-ky2bg
@Raja-ky2bg 6 ай бұрын
ಕನ್ನಡದಲ್ಲಿ ಕಾಮೆಂಟ್ ಮಾಡೋ ಮಿಂಡ್ರಿ ಮಗನೇ.. ಕನ್ನಡ ವಿರೋಧಿ ಬೋಳಿ‌ಮಗನೇ
@shivakumarkattimani488
@shivakumarkattimani488 7 ай бұрын
ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಬಿಟ್ಟು ಕೊಡಲು ಹೇಳಿ.
@iloveyou-ym3ph
@iloveyou-ym3ph 7 ай бұрын
😂😂😂😂😂😂😂
@harshamahendra4025
@harshamahendra4025 7 ай бұрын
ಏನ್ ಮಾಡ್ತಿಯಪ್ಪ 😂😂😂
@rmd6707
@rmd6707 7 ай бұрын
Kottre ivrige maamulu baralla Yakandre hecchu mamulu barodu Uttara karnataka dinda
@dhanapalk.m2321
@dhanapalk.m2321 7 ай бұрын
5 star hotel nalli drinks, put both nalli oota Madi, gimik madthira
@rgowravee6239
@rgowravee6239 7 ай бұрын
ಉತ್ತರ ಕರ್ನಾಟಕದವರೆ ಒಂದು ಸಂಘ ಕಟ್ಟಿ ಬೆಳಸಿ.ಬೇರೆಯವರ ಬೆವರ ಹನಿಗೆ ಆಸೆ ಪಡಬೇಡಿ
@somashekara6122
@somashekara6122 7 ай бұрын
Role call N.gowda, waste interview
@nehapgowda
@nehapgowda 7 ай бұрын
Kannada horatagarara interview madya Tamil add hakondidiyalla guru 😢
@prasannagowda9873
@prasannagowda9873 7 ай бұрын
Mr Praram please consider all comments and you should responsible and you have to answer
@bharatgs3803
@bharatgs3803 7 ай бұрын
If this karave person only read the comments what he may be thinking 😂😂
@abijith9236
@abijith9236 7 ай бұрын
He doesn't care, roll call ilidmele people's opinions don't care
@rmd6707
@rmd6707 7 ай бұрын
Ivara mane uttara karanatakada maamulu inda tagondiddu November bandre ivarige habbavae yaknadre bari commission, maamulu, hafta..
@ravishankarakkasti898
@ravishankarakkasti898 7 ай бұрын
Howdu nija
@MOHANKUMAR-bj4wz
@MOHANKUMAR-bj4wz 7 ай бұрын
Roll call chenagide
@rameshnaidu8463
@rameshnaidu8463 7 ай бұрын
Gowdre why you not supported for Karnataka bandh, when all other association where supported
@shreeshabhat7421
@shreeshabhat7421 6 ай бұрын
ಅವರಿಗೂ ವಾಟಾಳ್ ಗೂ ಆಗಲ್ಲ 😂
@manjuhnr2706
@manjuhnr2706 6 ай бұрын
ಉಳಿದಿರೋ ಎಪಿಸೋಡ್ ನೋಡಿ
@user-nr7ps8ko1b
@user-nr7ps8ko1b 7 ай бұрын
ಕಾಂಗ್ರೆಸ್ ರಕ್ಷಣಾ ವೇದಿಕೆ
@MOHANKUMAR-bj4wz
@MOHANKUMAR-bj4wz 7 ай бұрын
Retirement agibidi saku
@hi-lb6tl
@hi-lb6tl 7 ай бұрын
Kannada fighter kids studying in which school and colleges, why you interview such people..
@siddramappavenkatapur859
@siddramappavenkatapur859 7 ай бұрын
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@KishanReddy0007
@KishanReddy0007 7 ай бұрын
ರೋಲ್ ಕಾಲ್ ನಾರಾಯಣ.. ತಲೆಹಿಡುಕ ನಾರಾಯಣ 😄
@prasadbasavaraj2055
@prasadbasavaraj2055 6 ай бұрын
Hurkobeda bidu
@lingaraju2116
@lingaraju2116 7 ай бұрын
ಕಳ್ಳ 🤣🤣🤣
@ArunKumar-yr4ht
@ArunKumar-yr4ht 7 ай бұрын
machine raja😂 white and white scoprio car ,so many people curse is there on him.
@khrishakitchen
@khrishakitchen 7 ай бұрын
Param Sir he is CONGRESS AGENT...
@siddramappavenkatapur859
@siddramappavenkatapur859 7 ай бұрын
Harichandar. 😂😂😂😂😂😂😂😂😂😂😂😂😂😂how much👌👌 he earned. 😂😂😂😂😂😂😂😂
@manjuhnr2706
@manjuhnr2706 6 ай бұрын
ಇನ್ನು ಎಪಿಸೋಡ್ ಇದಾವೆ ನೋಡಿ ಬ್ರೊ ಅವ್ರು ಮಾಡಿರೋ ಆಸ್ತಿಯ ಮೇಲೆ ಬೆಳಕು ಚೆಲ್ಲಿದ್ದಾರೆ ನೋಡಿ ವಿಡಿಯೋ ಒಮ್ಮೆ.
@Raja-ky2bg
@Raja-ky2bg 6 ай бұрын
ನೀನೇನು ಸಾಚನಾ ..
@user-cf7ji2mz5q
@user-cf7ji2mz5q 6 ай бұрын
Karnatakadalli yesto jana holsu thinnoru idare...avrellla kannada bagge yaru freedom madallla avra bagge hoekolli adellla bittu... karnatakadalli kannada bagge uliso inthavrige annoru modlu think madi ree
@lokeshgowdalokesh1196
@lokeshgowdalokesh1196 7 ай бұрын
Ahha reesaas enu karana kotyanna
@abijith9236
@abijith9236 7 ай бұрын
Onde ondu olle comment ilvala guru ivna bagge,yappa param, please think twice before selecting for interview
@shankarashankara6361
@shankarashankara6361 7 ай бұрын
🙈🙉🙊
@chetans8460
@chetans8460 7 ай бұрын
He made lot of money 😟
@rmd6707
@rmd6707 7 ай бұрын
Ivarige uttara karanatakada prarhi taluku ka ra ve inda mamulu hogutte
@shankarashankara6361
@shankarashankara6361 7 ай бұрын
😋🙂🤗😇😥😛😜
@rmd6707
@rmd6707 7 ай бұрын
Ivrgintha olle horatagarau iddrae Kannada da hesaralli hecchu mamulu Ivare yettodu
@maheshkv1964
@maheshkv1964 7 ай бұрын
Oraata😅
@ShekharKP98
@ShekharKP98 7 ай бұрын
Waste of tme Param sir...
@user-xe2in8tc9h
@user-xe2in8tc9h 7 ай бұрын
Param sir you wasted your time
@NagarjunGowdru
@NagarjunGowdru 7 ай бұрын
ರೋಲ್ ಕಾಲ್ ನಾರಾಯಣ 😂😂
@PK-83
@PK-83 7 ай бұрын
Neenu hogi thago leader agi.. nadsu karnataka sangatne vedhike ano sanghana rollcall thagodhe.. ley😅
@ravikiran3716
@ravikiran3716 7 ай бұрын
ಗುರು ಅವರು ಹಣ ಮಾಡಿರಬಹುದು ಆದರೆ ಇವರಿಂದ ಎಷ್ಟೋ ಕ್ಷೇತ್ರದಲ್ಲಿ ಕನ್ನಡಿಗರಿಗೆ ಕೆಲಸ ಸಿಕ್ಕಿದೆ ಮತ್ತು ಬೇರೆ ಭಾಷೆಯವರ ದಬ್ಬಾಳಿಕೆ ನಿಂತಿದೆ ನಾನು ಇರೊದು ಕಬ್ಬನ್ ಪೇಟೆಯಲ್ಲಿ ಪಕ್ಕದ ಏರಿಯಾ ತಿಗಳರಪೇಟೆ ತಿಗಳರು ಅಂದ್ರೆ ತಮಿಳಿನವರೆ ಚಿಕ್ಕ ವಯಸ್ಸಿನಿಂದ ಅವರ ಹಾವಳಿ ನಾನು ನೋಡಿದ್ದಿನಿ ಆ ತಮಿಳು ಹುಡುಗರು ಸುಮ್ಮನೆ ಕಾರಣ ಇಲ್ಲದೆ ಜಗಳ ಮಾಡೊರು ಕನ್ನಡದವರು ಅಂದ್ರೆ ಎದರಿಸುತ್ತಾ ಇದ್ದರು ಗಣೇಶ ಹಬ್ಬದಲ್ಲಿ ತಮಿಳು ಹಾಡು ಹಾಕೊರು ಈ ರಕ್ಷಣಾ ವೇದಿಕೆ ಬಂದ ಮೇಲೆ ನಮ್ಮ ಹುಡುಗರು ಈಗ ಬಲಿಷ್ಠವಾಗಿ ಇದ್ದಾರೆ ಈಗ ಆ ಕೊಂಗರು ಬಾಲ ಬಿಚ್ಚೊದಿಲ್ಲ ಒಳ್ಳೆದು ಏನ್ ಆಗಿದೆ ನೋಡು ಗುರು ಬರೀ ಕೆಟ್ಟದೆ ಹುಡುಕಬೇಡ ಬೇರೆ ಭಾಷೆಯವರು ಅದರಲೂ ತಮಿಳಿನವರು ಅವರ ಭಾಷೆ ಮತ್ತು ಜನರಿಗೆ ಕೊಡೊ ಗೌರವ ನೋಡಿ ನಾವು ಕನ್ನಡಿಗರು ಬದಲಾಗಬೇಕು ನಮ್ಮವರ ಕಾಲು ಎಳೆಯೊದಲ್ಲ
@prasadbasavaraj2055
@prasadbasavaraj2055 6 ай бұрын
Roll call madli bidu avaru kannadigaru
@manjuhnr2706
@manjuhnr2706 6 ай бұрын
ಕಲಾ ಮಾಧ್ಯಮ ಯೂ ಟ್ಯೂಬ್ ಚಾನೆಲ್ನಲ್ಲಿ ಅವ್ರ ಸಂದರ್ಶನ ನೋಡಿ...ಅವ್ರ ಎಲ್ಲ ಆಸ್ತಿ ಅಕ್ರಮಗಳನ್ನ ಸವಿವರವಾಗಿ ಹೇಳಿದ್ದಾರೆ ಅವ್ರ ಬಣ್ಣ ಬಯಲಾಗಿದೆ ಅಲ್ಲಿ..ನೀವು ಒಮ್ಮೆ ನೋಡಿ...
@PavanKumar-jb7xd
@PavanKumar-jb7xd 6 ай бұрын
Yest kottidiyapa ninu sumne sullu helbeda avru nam Karnataka Chanag irbeku anta Horata madidre Adana sahiskolodilla jai Karawe
@rmd6707
@rmd6707 7 ай бұрын
Ivru sariyaagi iddidre Banagalu huttutirlilla Ex shivarmegouda bana Praveen shetty bana Jaya karnataka bana innu aneka banagalu huttiddu ivrinda Bari mamulu ivrdu
@bharatgs3803
@bharatgs3803 7 ай бұрын
I wasted my precious time by watching video. Param sir please do some research to do interview which person you wanted to do??
@ArunKumar-yr4ht
@ArunKumar-yr4ht 7 ай бұрын
😂
@siddramappavenkatapur859
@siddramappavenkatapur859 7 ай бұрын
He never give presidentship to other person😂😂😂😂😂😂😂😂😂😂NO RE-TIREMENT.
ХОТЯ БЫ КИНОДА 2 - официальный фильм
1:35:34
ХОТЯ БЫ В КИНО
Рет қаралды 2,2 МЛН
La final estuvo difícil
00:34
Juan De Dios Pantoja
Рет қаралды 26 МЛН
100❤️
0:19
Nonomen ノノメン
Рет қаралды 35 МЛН
Emoji Beatbox Challenge #beatbox #tiktok
0:19
Nandito Creative
Рет қаралды 20 МЛН
⏱️❌
0:36
Kan Andrey
Рет қаралды 2,3 МЛН
1❤️
0:20
すしらーめん《りく》
Рет қаралды 28 МЛН
Omega Boy Past 3 #funny #viral #comedy
0:22
CRAZY GREAPA
Рет қаралды 16 МЛН