Khas Baat | Book Talk with Sharanayaa Bhandarimath | Manjunatha B | Sadhana Academy | Shikaripura

  Рет қаралды 199,530

Sadhana Academy

Sadhana Academy

Күн бұрын

Khas Baat
Book Talk with Sharanayaa Bhandarimath
#Sadhana_Academy
#Manjunatha_B
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Пікірлер: 741
@BisiUtadaBalaga
@BisiUtadaBalaga 2 жыл бұрын
ಬಿಸಿ ಊಟ ಬಳಗದ ಕಡೆಯಿಂದ ಧನ್ಯವಾದಗಳು ಸರ್🙏
@Gangadhar972
@Gangadhar972 2 жыл бұрын
ಉತ್ತರ ಕರ್ನಾಟಕದ ಹುಲಿ
@hirenayaksubedhar4230
@hirenayaksubedhar4230 2 жыл бұрын
👏💐🙏
@dreambyap9145
@dreambyap9145 2 жыл бұрын
Sir namaste 🙏
@resool786dvkr9
@resool786dvkr9 2 жыл бұрын
Tqq💞💞
@Gangadhar972
@Gangadhar972 2 жыл бұрын
@@manjunathaht6753 ಒಳ್ಳೆಯ ಪ್ರಶ್ನೆ
@mallinathsbandagi5545
@mallinathsbandagi5545 2 жыл бұрын
ಎಷ್ಟೋ ವಿದ್ಯಾರ್ಥಿಗಳ ಜೀವನ ಕಟ್ಟಿಕೊಟ್ಟ ಮಹಾನ್ ಜ್ಞಾನದಾಸೋಹಿ ನನ್ನ ಗುರುಗಳು ಶ್ರೀ ಶರಣಯ್ಯ ಭಂಡಾರಿಮಠ ಸರ್, ಆ ದೇವರು ನಿಮಗೆ ಇಂತಹ ಕಾರ್ಯ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಸರ್ 🙏🙏🙏🙏
@shivanandbades8777
@shivanandbades8777 2 жыл бұрын
Nind yavd job agide bro
@mallappakinnalkinnalmallap1963
@mallappakinnalkinnalmallap1963 2 жыл бұрын
👌👌👌👌👌👌🌹🌹🌹🌹🌹👍🏽👍🏽👍🏽👍🏽🙏🙏🙏🙏🙏🙏🙏✌️✌️✌️✌️✌️✌️✌️✌️💞💞💞💞💞💞💞💞💞💞🌴🌴🌴🌴🌴🌴👍🏽👍🏽👍🏽👍🏽👍🏽🙏🙏🙏🙏🙏🙏🙏ಸರ್ ಮ್ಹಡ್ಚಿಗದ್ಗೀಫ್ಹ್ಚ್ಜ್ಫ್ಜನ್ವಗ್ಜ್ಗ್ ಬಿಡಿಫ್ಕ್ಗವ್ಗವ್ಚೆವಜ್ವಾಫ್ vhbcghxhv
@hnt3306
@hnt3306 2 жыл бұрын
Bhandarimath Sir ddu Online Classes link tag madi bro
@mallinathsbandagi5545
@mallinathsbandagi5545 2 жыл бұрын
@@shivanandbades8777 Brother innu Yavdu agilla SDA 160 score agide cut off and list saluvagi waiting
@manjunathhadimani4878
@manjunathhadimani4878 2 жыл бұрын
Hi
@luckykarigar5026
@luckykarigar5026 2 жыл бұрын
ಇತಿಹಾಸ ಹೇಳುವುದರ ಮೂಲಕ ಇತಿಹಾಸ ಸೃಷ್ಟಿಸಿದ...ಶರಣಯ್ಯ ಸರ್ 🙏 ದೇವ್ರು 🙏 ನಾವು ಏನೆ ಸಾಧನೆ ಮಾಡಿದರು ಅದು ನಿಮ್ಮ ಪಾದಕ್ಕೆ ಅರ್ಪಣೆ..!!🙏 ❤️ನಿಮ್ಮ ಮಾತುಗಳೇ ನಮ್ಮ ಸಾಧನೆಗೆ ಸ್ಪೂರ್ತಿ ❤️
@madhukumarshikaripura791
@madhukumarshikaripura791 2 жыл бұрын
"ನಮ್ಮ ಸಾಧನ ನಮ್ಮ ಹೆಮ್ಮೆ " "ನಮ್ಮ ಶಿಕಾರಿಪುರದ ಬಡ ವಿದ್ಯಾರ್ಥಿಗಳ ಪಾಲಿನ ದೇವರು" "ಮಂಜುನಾಥ್ ಸರ್ "
@-ShreePuta
@-ShreePuta 2 жыл бұрын
ನನ್ನ ಪ್ರಕಾರ ಇತಿಹಾಸ ಬರೆದವರಲ್ಲಿ ಕೆ.ಎನ್.ಎ ಸರ್ ರಷ್ಟು ಬೇರೆ ಯಾರು ಪರಿಪೂರ್ಣರಿಲ್ಲ..!!! ಶುಭವಾಗಲೀ ಸರ್..
@savitripujeri5274
@savitripujeri5274 2 жыл бұрын
Nija ri
@sagarshinestar1542
@sagarshinestar1542 2 жыл бұрын
ಈ ಎರಡು ವ್ಯಕ್ತಿಗಳ ವಿಶ್ಲೇಷಣೆ ನೋಡ್ತಿದ್ರೆ ನಾನು ಕೂಡ ಒಬ್ಬ ಶಿಕ್ಷಕ ಅಗೋ ಅಸೆ ಹುಟುತ್ತೆ🤗🤗 ರಾಜ್ಯದ/ ದೇಶದ ಸಂಪನ್ಮೂಲ ವ್ಯಕ್ತಿಗಳು😍😍😍
@resool786dvkr9
@resool786dvkr9 2 жыл бұрын
Same☺️☺️☺️
@luckykarigar5026
@luckykarigar5026 2 жыл бұрын
ನಾನು ಕಂಡ ಶ್ರೇಷ್ಠ ವ್ಯಕ್ತಿತ್ವದ ಕರುನಾಡಿನ ಜ್ಞಾನ ಭಂಡಾರಿ...ನಮ್ಮ ಪ್ರೀತಿಯ ಶರಣಯ್ಯ ಸರ್..🙏❤️
@SunshineInspirational
@SunshineInspirational 2 жыл бұрын
ನಮ್ಮ ಹುಲಿಯನ್ನು ನೀವು ಮಾತನಾಡಿಸಿ ಸಾಧನ ಪ್ಲಾಟಪಾರಮಲ್ಲಿ ಘರಜಿಸಿದ್ದಿರಿ.. ಮಂಜುನಾಥ ಸರ್ ಗೆ ತುಂಬಾ ಧನ್ಯವಾದಗಳು 🙏🙏🙏🙏 ಎರಡು ಅನರ್ಘ್ಯ ರತ್ನಗಳು ಒಂದೇ ವೇದಿಕೆಯಲ್ಲಿ ...ನಮಗೆ ತುಂಬಾ ಖುಷಿಯ ವಿಚಾರ 🙏👏
@narayanadashavantnarayanad7651
@narayanadashavantnarayanad7651 2 жыл бұрын
That is sharannayya sir❤
@shrutipotadar3752
@shrutipotadar3752 2 жыл бұрын
ಎರಡು ಜ್ಞಾನ ಜ್ಯೊತಿಗಳ ಪ್ರಭೆಯನ್ನು ಒಂದೆಡೆ ದರ್ಶನ ಮಾಡಲು ತುಂಬಾ ಆನಂದ ಎನಿಸುವುದು😍🙏🙏
@MrNagzOfficial
@MrNagzOfficial 2 жыл бұрын
Manjunath Sir ನಮ್ಮ ಕರ್ನಾಟಕ ರಾಜ್ಯದ ಶಿಕ್ಷಣ ಮಂತ್ರಿ ಆಗಲೆಂದು ಹೃದಯಪೂರ್ವಕ ಬಯುಸುತ್ತೇನೆ . ಇದರಿಂದ ಶಿಕ್ಷಣದಲ್ಲಿ & ನಿರ್ವಹಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ.❤️🙏 , ...
@basavarajahyankannanavar1748
@basavarajahyankannanavar1748 2 жыл бұрын
ನಮ್ಮ ಜಗದ್ಗುರುಗಳು ಮತ್ತು ಬಿಸಿಯೂಟದ ಅಧ್ಯಕ್ಷರು ಅದ ಶ್ರವಣ ಕುಮಾರ್ ಭಂಡಾರಿಮಟ್ ಗುರುಗಳನ್ನ ಕರೆದು ಸನ್ಮಾನ ಮಾಡಿದ್ದಕ್ಕೆ ಸಾಧನ ಅಕಾಡೆಮಿಗೆ ನಮ್ಮ ಬಿಸಿಯೂಟದ ಬಳಗದಿಂದ ಹೃದಯ ಪೂರ್ವಕ ಧನ್ಯವಾದಗಳು 🙏❤️💛
@shrutihonnanagoudra8362
@shrutihonnanagoudra8362 2 жыл бұрын
ಉಚಿತ ಶಿಕ್ಷಣದ ಹರಿಕಾರರಾದ ಮಂಜುನಾಥ್ ಸರ್ and ಶರಣಯ್ಯ ಸರ್ ಗೆ ಧನ್ಯವಾದಗಳು 🙏🙏 ನಿಮ್ಮ ಈ ಸೇವೆಗೆ ಎಷ್ಟು ಹೇಳಿದರು ಪದಗಳು ಸಾಲದು. ವಿದ್ಯಾರ್ಥಿಗಳ ಪಾಲಿನ ದೇವರು ಸರ್ ನೀವು 🙏🙏 😍
@jeevahugar1166
@jeevahugar1166 2 жыл бұрын
ಈ ವಿಡಿಯೋ ಗೋಸ್ಕರ ತುಂಬಾ ತುಂಬಾ ಕಾದೆ ಅಂತೂ ವಿಡಿಯೋ ಬಂತು...... 🙏🙏❤
@jeevahugar1166
@jeevahugar1166 2 жыл бұрын
Tq so much 🙏
@motivation...1234
@motivation...1234 2 жыл бұрын
🙏ಸರ್ ನಿಮಗೆ ಆ ದೇವರು ಆಯುಷ್ಯ ,ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ🙏
@Solid321
@Solid321 2 жыл бұрын
I did my Graduation in engineering n master in technology n worked as Assistant Professor in engineering college but am big fan of Sharanayya sir , i love his classes 😍🥰 best teacher n good human being
@mastermanju8223
@mastermanju8223 2 жыл бұрын
Me too ri, working as Asst. Professor in Engg. Clg
@ashan9514
@ashan9514 2 жыл бұрын
One of my best teacher bandari sir in my life 🙏
@lakshmidevib7564
@lakshmidevib7564 2 жыл бұрын
Am very grateful to see both legends in one frame..🙏🙂😊
@Tippesh774
@Tippesh774 2 жыл бұрын
Ho what's meaning of legend tell me
@nithyapraveen7982
@nithyapraveen7982 2 жыл бұрын
🙇‍♀️🙇‍♀️ನನ್ನ ದೇವರಾದ sharanayya ಗುರುಗಳಿಗೆ ತುಂಬು ಹೃದಯದಿಂದ ದನ್ಯವಾದಗಳು 🙏🙏🙏🙏 e ಪುಸ್ತಕ ಪರಿಚಯ ಮಾಡಿದ್ದಕ್ಕೆ 💐💐💐💐
@Gourishankar.
@Gourishankar. 2 жыл бұрын
The great two personalities of the students life
@roopagnaik4453
@roopagnaik4453 2 жыл бұрын
🙏🙏🙏🙏🔥🔥🔥🔥Diggajara utsav.. from Shikaripur♥️👏👏
@s.ksubedar8175
@s.ksubedar8175 2 жыл бұрын
ಮಂಜುನಾಥ ಸರ್ ಮತ್ತು ಶರಣಯ್ಯ ಭಂಡಾರಿಮಠ ಸರ್ ಇವರಿಬ್ಬರ ಪ್ರೇರಣೆ ನಮ್ಮಂತ ಎಲ್ಲಾ ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲು ಎಂದು ಹೇಳಬಹುದು ಧನ್ಯವಾದಗಳು ಸರ್
@shivaranjinib7746
@shivaranjinib7746 2 жыл бұрын
ನನ್ನ ಗುರಿ ಕೂಡ ಇತಿಹಾಸದ ಶಿಕ್ಷಕಿ ಆಗಬೇಕು ಸರ್. Bed ನಲ್ಲಿ K/H method ಸರ್ ನಂದು .ನಿಮ್ಮ guidance ಬೆಕು ಸರ್. ತುಂಬ ಒಳ್ಳೆಯ program ಇದು ,ಇತಿಹಾಸ ಸಂಜಿವಿನಿ book are very usefull to me ಧನ್ಯವಾದಗಳು ಸರ್
@santoshbiradar1409
@santoshbiradar1409 2 жыл бұрын
ಧನ್ಯವಾದಗಳು ಸರ್ ...ಲಕ್ಷಾಂತರ ಸ್ಪರ್ಧಾರ್ಥಿಗಳ ಬೇಡಿಕೆ ಶ್ರೀಯುತ ಡಾ. ಕೆಎಂ ಸುರೇಶ್ ಸರ್ ಅವರನ್ನು ಸಂದರ್ಶನ ಮಾಡಿ ಸರ್ ..
@davalsir2049
@davalsir2049 2 жыл бұрын
ನಮ್ಮ ಪಾಲಿನ ದೇವರು....ನಮ್ಮ ಬಿಸಿ ಊಟದ ಬಳಗ ವತಿಯಿಂದ ಮಂಜುನಾಥ್ ಸರ್ ಮತ್ತು ಶರಣಯ್ಯ ಸರ್ ಅವರಿಗೆ ತುಂಬಾ ಧನ್ಯವಾದಗಳು 🙏🙏🙏🙏
@MasterMGP
@MasterMGP 2 жыл бұрын
ಈ ನಿಮ್ಮಿಬ್ಬರ ಅಭೂತಪೂರ್ವ ನಿಸ್ವಾರ್ಥ ಸೇವೆ ನಿಮ್ಮ ಅಂತಿಮದ ದಿನಗಳವರೆಗೂ ಹೀಗೆ ವಿದ್ಯುಕ್ತ ದೀಪದ ರೀತಿಯಂತೆ ರಾರಾಜಿಸಲಿ ಸರ್ ,ಎಂದಿಗೂ ನಾವು( ವಿದ್ಯಾರ್ಥಿಗಳು) ನಿಮಗೆ ಕೃತಜ್ಞರು ಮತ್ತು ಆಭಾರಿಗಳು! ❤️🙏
@deepapatil9105
@deepapatil9105 2 жыл бұрын
You both are shining stars of students world.... Hats off to you sir..... 🙏🙏🙏
@basugoudr6772
@basugoudr6772 2 жыл бұрын
ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ಕೋಟಿ ಕೋಟಿ ನಮನಗಳು ಗುರುಗಳೇ ❤️🙏🙏🙏💐
@rsg4666
@rsg4666 2 жыл бұрын
ಇಬ್ಬರೂ ಶಿಕ್ಷಕರು ಅತ್ಯತಮ ಭೋದಕರು ಮತ್ತು ಶಿಕ್ಷಣದಲ್ಲಿ ಇನ್ನು ಹೆಚ್ಚು ಕ್ರಾಂತಿಕಾರಿ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ🙏🙏🙏🙏🙏
@mallapparadderatti380
@mallapparadderatti380 Жыл бұрын
ಇಬ್ಬರು ಗುರುಗಳು ಅದ್ಭುತವಾಗಿ ಹೇಳಿದ್ದೀರಿ......... ತುಂಬಾ ಧನ್ಯವಾದಗಳು.... ....
@user-ub5tk6gt8v
@user-ub5tk6gt8v 2 жыл бұрын
ಬಿಸಿ ಊಟದ ಬಳಗ🔥🔥 ಧನ್ಯವಾದಗಳು ಸರ್ 🙏🙏 SB Brand 👑
@dilandillu337
@dilandillu337 2 жыл бұрын
Sharanaiah sir and Manjunath Nan best educators..... ❤️❤️❤️
@sangeetahadapad2756
@sangeetahadapad2756 2 жыл бұрын
ಎರಡು ನಾಣ್ಯದ ಒಂದು ಮುಖಗಳು ಸೇರಿದಂತೆ ಆಗಿದೆ, ಸರ್ ನಮ್ಮ ಪಾಲಿನ ದೇವರುಗಳು.🙏🙏💐💐
@lokeshgouda8306
@lokeshgouda8306 2 жыл бұрын
Thank you so much sir.. ನೀವು ನಮ್ಮ ಪಾಲಿನ ದೇವರು ಸಾರ್...
@hpymoments6336
@hpymoments6336 2 жыл бұрын
2 legends in 1 frame 🔥
@mamatajkataraki4931
@mamatajkataraki4931 2 жыл бұрын
ಶಿಕ್ಷಣ ಲೋಕದ ಎರಡು ಅದ್ಭುತ ಆತ್ಮಗಳು ಸಮ್ಮಿಲನಗೊಂಡ ವೇದಿಕೆ 🙏🙏💐
@basanagoudamalagoudar3465
@basanagoudamalagoudar3465 2 жыл бұрын
ಬಡ ವಿದ್ಯಾರ್ಥಿಗಳ ಪಾಲಿನ ದೇವರು 🙏🙏🙏🙏
@arunkumarmangalore3544
@arunkumarmangalore3544 2 жыл бұрын
Dosta yaru devru alla..tande tayi aste devru.. yarenu free madola CLS..buildup kotbedi
@Tippesh774
@Tippesh774 2 жыл бұрын
KZbin Alli dudd madtavre, adu gottmadko
@jayakumars9031
@jayakumars9031 Жыл бұрын
ತಾಯಿ ಶಾರದಾಂಭೆಯ ಪ್ರೀತಿಯ ಪುತ್ರರಿಗೆ ನನ್ನ ಸ್ರಾಷ್ಟಾಂಗ ನಮಸ್ಕಾರಗಳು, ಇಡೀ 🇮🇳 ಭಾರತಕ್ಕೆ ಹೆಮ್ಮೆಯ ಪುತ್ರರು 🌹🙏🙏🙏🙏🌹🌹🌹..
@jagadishhosmani7110
@jagadishhosmani7110 2 жыл бұрын
Congrats Sir 🙏🙏 namma ಹೆಮ್ಮೆ 💐💐
@sumitradombaramattur1789
@sumitradombaramattur1789 2 жыл бұрын
Hello sir 🙏 I am very happy because,..... your motivational speech is very interested..... keep it up sir 💐
@mahanteshgaddigal1399
@mahanteshgaddigal1399 2 жыл бұрын
ಈ ವಿಡಿಯೋ ನನ್ನ ಬಹುದಿನಗಳ ಆಸೆಯಾಗಿತ್ತು ಅದು ತಮ್ಮಿಂದ ಪೂರ್ಣವಾಯಿತು, ‌‌‌‌ ಧನ್ಯವಾದಗಳು ಗುರುಮೂರ್ತಿಗಳೆ‌ ..............✍️🙏🙏🙏❣️
@laxmisutar1465
@laxmisutar1465 2 жыл бұрын
Nimma nijvada niswartha seve heege munduvareyali, ella vidyarthigalu a seveyannu padedukollali , hats of you both sir estu krutgnate sallisidaroo kadimene nim sevege gurugale,,,,,👌👌🙏🙏🙏🙏🙏
@a.c.procky4217
@a.c.procky4217 Жыл бұрын
ನಮ್ಮ ಸಾಧನ ನಮ್ಮ ಹೆಮ್ಮೆ... ಶಿಕಾರಿಪುರ ಧಾರವಾಡ 💙🌏
@chaitrasc8154
@chaitrasc8154 2 жыл бұрын
Evergreen session ...tqsm for this video...🙏🏼🙏🏼🎊🎊
@chandrubagali9389
@chandrubagali9389 2 жыл бұрын
Tumba wait madta edya thank you sir 😍
@gayatrigouda3871
@gayatrigouda3871 2 жыл бұрын
🙏🙏🙏🙏We lucky to having u sir🙏🙏🙏🙏 really karnataka. Nomber one educater.....
@shilpamuralsmural2419
@shilpamuralsmural2419 2 жыл бұрын
I am waiting for this video sir I really happy sir thank you sir
@vijayalaxmivijayalaxmi8761
@vijayalaxmivijayalaxmi8761 2 жыл бұрын
ibbaru jnanada ganigalu sir nimmantaha gurugalanna padeda nave dhanyaru , nimage koti koti namanagalu🙏🙏🙏🙏🙏 sir, nimma seve nimantaravagirali sir
@SheetalKumbar
@SheetalKumbar 2 жыл бұрын
We want K M suresh Sir On this stage 😍
@revanmathapati871
@revanmathapati871 Жыл бұрын
Thanks lot 🙏👍
@msudaymanjunathsindogi6577
@msudaymanjunathsindogi6577 2 жыл бұрын
My status 1 minute ago No matter what other people say..u r a gem for rural students .. What to do whole society is corrupt ..in a way people r corrupt.....since U have power naa..sir That's squeezing every bodies eyss..We r missing u ...plz as soon as possible.. We will support u., RAVI..sir
@savitrigourshe3248
@savitrigourshe3248 2 жыл бұрын
Beautiful motivation sir tq so much
@kannadavanitv6355
@kannadavanitv6355 2 жыл бұрын
SB Brand Always Brand.....Manjunath Sir Your Are the Really Hero in Online Education flat form I really respect you sir Always keep it sir Thanks A lot because many top educater and talented parson meet in your channel sir so I really like you sir...💐💐💐🙏🙏🙏🙏🙏
@aishwaryahiremath758
@aishwaryahiremath758 2 жыл бұрын
Really proud to be sir government schools saves
@coastalkannada1601
@coastalkannada1601 2 жыл бұрын
Love you Bhandari Sir. Miss u. I'm very lucky, i got teaching from you at Chanakya Academy
@princemalluhadapad9265
@princemalluhadapad9265 2 жыл бұрын
ನನ್ನ ದೇವರು ಶರಣಯ್ಯ ಬಂಡಾರಿ ಮಠ ಸರ್ 💐 🙏🙏🙏🙏🙏
@rahulchakravarthy2866
@rahulchakravarthy2866 2 жыл бұрын
Ee Videogodkar Tumba Wait madtidvi sir.. Tumba dhanyavaadagalu sir,, Sb brand.❤️
@kannadavanitv6355
@kannadavanitv6355 2 жыл бұрын
ಶಿಕ್ಷಣ ಮತ್ತು ಜ್ಞಾನ ಲೋಕದ ರತ್ನಗಳಲ್ಲಿ ಇವರು ಕೂಡಾ ಇಬ್ಬರು.💐💐
@basavarajappasganga7535
@basavarajappasganga7535 2 жыл бұрын
Next on weekend with Mr.Manjunath we want to see.. JAIKATTEGANAPATI
@drakshayanigaiyesh4174
@drakshayanigaiyesh4174 2 жыл бұрын
ಥ್ಯಾಂಕು ಸರ್ ನಮ್ಮ್ ಗುರುಗಳನ್ನಾ 😍 ನಿಮ್ಮ್ ಅಕಾಡೆಮಿ ಗೇ ಇನ್ವೆಟ್ ಮಾಡಿದ್ದಕ್ಕೆ 🥰🥰🥰🥰💐💐💐💐💐💐💐
@manjunathshivashetti6624
@manjunathshivashetti6624 2 жыл бұрын
Your inspiring millions of students, a man come from humble background teach without fees, thanks lot sir ultimately who come frome humble they can only help somebody
@rajakumarjamadar8965
@rajakumarjamadar8965 2 жыл бұрын
ನಾನು ನಿಮ್ಮ puc ವಿದ್ಯಾರ್ಥಿ ಗುರುಗಳೇ ...ನಮ್ಮ ಗುರುಗಳು ಹೀಗೆ ನೋಡೋದಕ್ಕೆ ಖುಷಿ ಆಗುತ್ತೆ
@keertirajnayik1470
@keertirajnayik1470 2 жыл бұрын
🙏🙏 respected Bandari Sir you are a very inspiring person and very good Teacher and very kind hearted person,but you told us when I was your student that is your dream is DYSP As soon as your dream fullfill sir,your life will be inspiring very much love you sir❤️❤️❤️
@girishkvshivamogga.5873
@girishkvshivamogga.5873 2 жыл бұрын
Two great personalities together,
@shabidashabida7625
@shabidashabida7625 2 жыл бұрын
Tq so much.nimma seve adbhuta.intaha teacher's matte matte huttibarali. 🙏🙏🙏🙏
@Manu_Raichur
@Manu_Raichur 2 жыл бұрын
ಷಟಸ್ಥಲ ಬ್ರಹ್ಮ ಪರಮಪೂಜ್ಯ ಗುರು ಬಸವಲಿಂಗಾಯ ನಮಃ ಶರಣಯ್ಯ ಬಂಡಾರಮಠ್ ಗುರು ನಮಃ..😍😍🙏🙏💐💐💐🤩❤️
@sadanandkurbar5122
@sadanandkurbar5122 2 жыл бұрын
Sir super sir
@Manu_Raichur
@Manu_Raichur 2 жыл бұрын
@@sadanandkurbar5122 Thank you Sir 😍😍🙏
@reshmanaik4733
@reshmanaik4733 2 жыл бұрын
ಸೂಪರ್ sir ಬಿಸಿ ಊಟದ ಬಳಗ 🙏🏻🙏🏻🙏🏻❤️❤️...
@vittalkumbar1304
@vittalkumbar1304 2 жыл бұрын
ಬಡವಿದ್ಯಾಥಿ೯ಗಳ ಪಾಲಿಗೆ ದಾರಿದೀಪವಾಗಿ ಜ್ಞಾನದ ಬೆಳಕನ್ನು ನೀಡುತ್ತಿರುವ ಮಂಜುನಾಥ ಗುರುಗಳು ಮತ್ತು ಶರಣಯ್ಯಭಂಡಾರಿಮಠ ಗುರುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು🙏🙏🙏
@udaycyber7704
@udaycyber7704 2 жыл бұрын
ಶಿಕ್ಷಣ ಮತ್ತು ಜ್ಞಾನ ಲೋಕದ ಎರಡು ರತ್ನಗಳು.💐💐 tumba kushi aythu sir nimmanu nodi.....
@malateshm9043
@malateshm9043 2 жыл бұрын
ಕೀಳರಿಮೆಯ ಅದ್ಭುತ ಮಾತು ಸರ್. PSI ಗೆ ಪ್ರಯತ್ನ ಮಾಡಿ 173cm ಇದ್ರು ಒಂದೂ ದೈಹಿಕ ಪರಿಕ್ಷೆ ಅರ್ಹತೆ ಪಡಿಲಿಲ್ಲಾ. ಈಗ 33ವರ್ಷಕ್ಕೆ ಬಂದೆ. ಜೀವನ ಈಗ....
@chaithrabadiger7316
@chaithrabadiger7316 2 жыл бұрын
ನೋಡ ನೋಡ ಎಷ್ಟು ಚಂದ ಅಲಾ ನಮ್ SB BRAND 🤗🥳🥰
@premashettennavar4838
@premashettennavar4838 2 жыл бұрын
ಬಹಳ ಸರಳ, ಸಜ್ಜನಿಕೆಯ ವ್ಯಕ್ತಿ ನಮ್ಮ ಶರಣಯ್ಯ ಭಂಡಾರಿಮಠ ಸರ್ 🙏🙏🙏
@thimaraddythimaraddy7162
@thimaraddythimaraddy7162 2 жыл бұрын
ಈಗ ಬರುವ ಸಾಧಕರು ಎಲ್ಲರೂ ಕೆಳ ಮಟ್ಟದ ಸೌಲಭ್ಯ ಗಳಿಂದ ಓದಿದವರೇ ಬರುತ್ತಾರೆ ಧನ್ಯವಾದಗಳು
@kannadavanitv6355
@kannadavanitv6355 2 жыл бұрын
ಶಿಕ್ಷಣ ಮತ್ತು ಜ್ಞಾನ ಲೋಕದ ಎರಡು ರತ್ನಗಳು.💐💐
@msmallusongs8933
@msmallusongs8933 Жыл бұрын
ನಾನು ಇಷ್ಟ ಪಟ್ಟ ಎರಡು ಹುಲಿಗಳ ನಡುವೆ ಮಾತು ಕಥೆ ಕೇಳಿ ಮನಸು ಸೋತೆ ಸರ್.. 🔥🔥🔥🔥👌👌👌🙏🙏🙏
@shivukadatti2785
@shivukadatti2785 2 жыл бұрын
ಅದ್ಭುತ ಮಾಗ೯ದಶ೯ನ ಸರ್👍👌🙏🙏
@sanjayhalimani4499
@sanjayhalimani4499 2 жыл бұрын
Sir your teaching super quality
@deepakrb3221
@deepakrb3221 2 жыл бұрын
Two DIAMONDS in one stage ❤️❤️❤️
@Tippesh774
@Tippesh774 2 жыл бұрын
Please check diamond
@_all_is_well_
@_all_is_well_ 2 жыл бұрын
ನಮ್ಮ ಬಿಜಾಪುರ ನಮ್ಮ ಹೆಮ್ಮೆ❤️💛
@Sushant.m.p
@Sushant.m.p 2 жыл бұрын
One of the best sir
@rameshreddy6210
@rameshreddy6210 2 жыл бұрын
Eradu shikshana kshetrada mahan ratnagalu... Manjunath sir, sharanayya bandarimath sir...ibbaru bada Vidyarthigala Aradhya devarige Namma koti koti pranamagalu.....
@trto_over2926
@trto_over2926 Жыл бұрын
Super sir nimma matu sukkat ide
@manjukembhavi1069
@manjukembhavi1069 2 жыл бұрын
Naanu obba nimm vidyarthi ankollodikke nanage khushi agutte sir.. Thank you so much for your free education ..
@gowrammar4784
@gowrammar4784 2 жыл бұрын
ಧನ್ಯವಾದಗಳು ಸರ್
@rekhatalawar5737
@rekhatalawar5737 2 жыл бұрын
Nivu sir Namma Devaru 🙏🙏..Thank you so much sir
@parshanthiremath4274
@parshanthiremath4274 2 жыл бұрын
Sir nijivagalu namma palina God.... 🙏😍✨
@deekshithnayak1660
@deekshithnayak1660 2 жыл бұрын
Very very powerful specha sar thanks you show much manjunatha sar
@mahalaxmi2461
@mahalaxmi2461 2 жыл бұрын
Ebbaru gurugalige namskaragalu Sir 🙏🏻🙏🏻🙏🏻💐💐
@murhtygowda1232
@murhtygowda1232 2 жыл бұрын
ಭೂಮಿಯ ಮೇಲೆ ನಾ ಕಂಡ ನಿಜವಾದ ದೇವರುಗಳು 🙏🙏🙏🙏🙏🙏ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏
@Warrior6590
@Warrior6590 2 жыл бұрын
Namma gurugalu namma hemme 🙏🙏namma devaru....namma SB brand 🙏🙏
@anuradhabiradar709
@anuradhabiradar709 2 жыл бұрын
Best teacher and all subjects expert's manjunath sr and s. Bhadari math sr🙏🏼🙏🏼
@gopalkaragann96666
@gopalkaragann96666 Жыл бұрын
ಅದ್ಭುತ ರತ್ನಗಳು
@pandunaikl5489
@pandunaikl5489 Жыл бұрын
Sharanaya Sir 🙏
@gundusalotagi4451
@gundusalotagi4451 Жыл бұрын
Thank sir❤
@user-kq8uq9zx1e
@user-kq8uq9zx1e Жыл бұрын
Happy birthday sir
@malluarjun8818
@malluarjun8818 2 жыл бұрын
ಈ ತರಹ ಹೊಸ ಪುಸ್ತಕದ ಹಿಂದೆ ಬೀಳುವ ಬದಲು evergreen ಬುಕ್... K ಸದಾಶಿವ.. ಕೆ ಎನ್ ಏ ಪುಸ್ತಕ ಓದುವುದು ಒಳ್ಳೆಯದು.. ಪ್ರತಿ ಪ್ರಶ್ನೆ ಪ್ರತಿ ಉತ್ತರ ... ಈ ಪುಸ್ತಕಗಳು ನಮಗೆ ಮೋಸ ಅಸಾದ್ಯ.... ಟ್ರೆಂಡ್ follow ಬದಲು quality ಬುಕ್ follow madodu ಬೆಸ್ಟ್.. ನನ್ನ ಅನಿಸಿಕೆ 👍👍💯💯📙
@MANDYA-123_...
@MANDYA-123_... 2 жыл бұрын
ಹೌದು ಸರ್
@update1772
@update1772 2 жыл бұрын
Great two personalities respecting each other with Sir Smooth to hear
@deepikagowda985
@deepikagowda985 2 жыл бұрын
💐💐🙏🙏🙏
@hbrathod4490
@hbrathod4490 2 жыл бұрын
ಅದ್ಭುತವಾದ ಸಂಭಾಷಣೆ... ಉತ್ತಮ ಮಾಹಿತಿ ಸರ್....
@smithahiremath6455
@smithahiremath6455 2 жыл бұрын
Namma gurugalu Namma devaru🥳🎉🎊💐🙏🙏
@shashidhargonal4407
@shashidhargonal4407 2 жыл бұрын
Great achievement .....congrats both legends
@sunithadanappagol2601
@sunithadanappagol2601 2 жыл бұрын
🙏🌹Congrats Sir. 🌱🌱🌱🌱
POV: Your kids ask to play the claw machine
00:20
Hungry FAM
Рет қаралды 7 МЛН
Blue Food VS Red Food Emoji Mukbang
00:33
MOOMOO STUDIO [무무 스튜디오]
Рет қаралды 33 МЛН
大家都拉出了什么#小丑 #shorts
00:35
好人小丑
Рет қаралды 80 МЛН
Mindset for Successful Future | Mahesh Masal @MaheshMasal
40:17
Sadhana Academy
Рет қаралды 1,4 МЛН
Sharanayya_Sir_Motivation/Ee_Jagattinalli_Nannang_Yaru_Illa#sharanayya_bhandarimath_sir#sb10_ಬಿಸಿ
9:42
POV: Your kids ask to play the claw machine
00:20
Hungry FAM
Рет қаралды 7 МЛН