ಖ್ಯಾತ ಗಾಯಕಿ ಜ್ಯೋತಿ ಗುಳೇದಗಡ್ಡ , ಜ್ಯೋತಿ ಗುಳೇದಗಡ್ಡ . ರಾಜು ತಾಳಿಕೋಟಿ ಅವರ ಪುತ್ರನಿಗೆ ಹೇಳಿದ್ದಾದರು ಏನು ?

  Рет қаралды 62,159

ಬದುಕಿನ ಭಂಡಾರ (Badukina bhandara )

ಬದುಕಿನ ಭಂಡಾರ (Badukina bhandara )

Күн бұрын

ಉತ್ತರ ಕರ್ನಾಟಕದ ಖ್ಯಾತ ಗಾಯಕಿ ಜ್ಯೋತಿ ಗುಳೇದಗಡ್ಡ , ಹಾಗೂ ಹೆಸರಾಂತ ಹಾಸ್ಯ ಕಲಾವಿದ ಚಲನಚಿತ್ರ್ ಹಾಸ್ಯ ನಟ ಕಲಿಯುಗದ ಕುಡುಕ ರಾಜು ತಾಳಿಕೋಟಿ ಅವರ ಎರಡನೆ ಸುಪುತ್ರ ದಾವುಲ್ ತಾಳಿಕೋಟಿ ಅವರಿಗೆ" ಕಟಕರೋಟ್ಟಿ ಕಲ್ಲವ್ವ " ನಾಟಕದಲ್ಲಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ , ಅದರಲ್ಲಿ ಜ್ಯೋತಿ ಗುಳೇದಗಡ್ಡ ಅವರು ಹಾಸ್ಯ ಪಾತ್ರ ಮಾಡಿದ್ದಾರೆ ಇಬ್ಬರು ಪರಸ್ಪರ ಮಾತನಾಡಿದ್ದು ಕೇಳಿ . ಹಾಗೂ ಈ video ದಲ್ಲಿ ಈ ನಾಟಕದ ಕಲಾ ಬಳಗದವರನ್ನ ಮಾತನಾಡಿಸಿದ್ದೇನೆ ಅವರು ಏನಂದಾರ ಮತ್ತು ಈ ನಾಟಕ್ ವೀಕ್ಷಣೆ ಮಾಡಿರುವ ಪ್ರೇಕ್ಷಕರು ಎನಂದಾರ ಕೇಳಿ
ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿದೆ " ಕಟಕರೋಟ್ಟಿ ಕಲ್ಲವ್ವ" ನಾಟಕ ಕುಟುಂಬ ಸಮೇತ ನೋಡಬಹುದಾದ ನಾಟಕ
ಅದು ಬ್ಯಾರನ್ ಐತಿ ನಾಟಕ್ ಈ ಕೆಳಗಿನ link open ಮಾಡಿ ನೋಡಿ
• "ಅದು ಬ್ಯಾರೇನ ಐತಿ" ನಾಟಕ...
ಕೆಳಗಡೆ ಕೊಟ್ಟಿರುವ link ಮೇಲೆ ಕ್ಲಿಕ್ ಮಾಡಿ ಕಾಮಿಡಿ ಕೀಲಾಡಿಗಳು ಖ್ಯಾತಿಯ , ಜು ಉಮಾಶ್ರೀ ಶುಭಲಕ್ಷ್ಮಿ ಯಲ್ಲಾಪುರ ಅವರ ಮನದಾಳದ ಮಾತು
• ಕಾಮಿಡಿ ಕಿಲಾಡಿ ಖ್ಯಾತಿಯ ...
Shivu Angadi

Пікірлер: 8
@parashurammanagulli1257
@parashurammanagulli1257 7 ай бұрын
daval.talikoti.fyan.❤super sir
@prasannakumarchoori6231
@prasannakumarchoori6231 7 ай бұрын
ಬದುಕಿನ ಭಂಡಾರ ದ ಪ್ರದರ್ಶಣ ಯಶಸ್ವಿಯಾಗಲೆಂದು ಹಾರೈಸುತ್ತೇನೆ.
@BasavarajDavagi-mf4dz
@BasavarajDavagi-mf4dz 7 ай бұрын
@gssheelvantar1122
@gssheelvantar1122 7 ай бұрын
ಉತ್ತರ ಕರ್ನಾಟಕದ ಕಲಾವಿದರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. 👌🎈👍
@Jyoti-guledagudd
@Jyoti-guledagudd 7 ай бұрын
Tq🙏
@shwetakallur8163
@shwetakallur8163 7 ай бұрын
Super brothers
@ShivuAngadi-hi4gl
@ShivuAngadi-hi4gl 7 ай бұрын
Tq ri sister. ಈ video ನಿಮ್ಮ ಪರಿಚಯವಿರುವ ಸ್ನೇಹಿತರಿಗೆ ಶೇರ್ ಮಾಡಿ
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 7 МЛН
Running With Bigger And Bigger Lunchlys
00:18
MrBeast
Рет қаралды 74 МЛН