ಈ ವಿಡಿಯೋ ವನ್ನು ಯಾರ್ಯಾರು ಒಂದು ಸ್ವಲ್ಪನೂ ಬಿಡದೇನೆ ಪೂರ್ತಿ ನೋಡಿದಿರಾ ಲೈಕ್ ಮಾಡಿ ನೋಡೋಣ ಎಷ್ಟು ಜನ ನೋಡಿದ್ದೀರಿ ಅಂತಾ ಎಷ್ಟು ತೂಕವಾದ ಅದ್ಬುತ ವಾದ ನುಡಿಮುತ್ತು ನಮ್ಮ ಅಣ್ಣಾ ಅಂದ್ರೆ ನನಗೆ ಪ್ರಾಣ ಲವ್ ಯು ಅಣ್ಣಾ 🫶🙏🙏🙏🙏🙏
ನಾನು ದರ್ಶನ್ ಸರ್ ಅಭಿಮಾನಿ.. ಆದ್ರೆ ಸುದೀಪ್ ಸರ್ ಮಾತು ಕೇಳೋಕೆ ತುಂಬಾ ಖುಷಿ ಅನ್ಸುತ್ತೆ.. ದರ್ಶನ್ ಸರ್ ಬಾಸ್ ಆದ್ರೆ ಸ್ಯಾಂಡಲ್ ವುಡ್ ಗೆ ಸುದೀಪ್ ಸರ್ ಕಿಂಗ್ ಆಫ್ ಅವರ್ ಸ್ಯಾಂಡಲ್ ವುಡ್ 👑❤i love both❤
Proudly say I'm Biggest fan of 👑 Kiccha Sudeepa 🦁✨🔥
@nagabhathonnavarАй бұрын
ಈ ರೀತಿಯಲ್ಲಿ ಯಾರಿಗೂ ನೋವಾಗದಂತೆ, ಗೌರವವಾಗಿ ತೂಕಯುಕ್ತವಾಗಿ ಮಾತಡುವಂತ ವ್ಯಕ್ತಿಯನ್ನು ನಾ ಬೇರೆ ಯಾರಲ್ಲು ನೋಡೆ ಇಲ್ಲ. ನನಗೆ ಈ ಒಂದು ಕಾರಣಕ್ಕಾಗೆ ಸದೀಪ್ ಇಷ್ಟಾಗ್ತಾರೆ. ನನ್ನ ಆಸೆ ಒಮ್ಮೆಯಾದ್ರು ಸುದೀಪ್ ಅವರ ನೋಡಬೇಕು ಅಂತ ❤❤❤
@TOXICGOWDASАй бұрын
Simply ....love this man ❤ ಅಷ್ಟೇ 😊 ಉರ್ಕೋಳ್ಳೋರು ಉರ್ಕಳ್ಲಿ ...ಕೆರ್ಕೋಳ್ಳೋರ್ ಕೆರ್ಕಳ್ಲಿ....he is legend 😮
@HildaMenezesMenezesАй бұрын
E bevarshi Yash Kal kelage
@rashmimuraliraju9954Ай бұрын
Yess 😍
@M.P-i2nАй бұрын
ಯಾರಿಗೂ ನಮ್ಮ ಪ್ರೀತಿ ಒಂದು ಬಿಂಬಕವಗಿ ತೋರಬಾರದು. ನಮ್ಮ ತಂದೆ ತಾಯಿ ಗೆ ಮೀಸಲು❤
@KichchamuraliАй бұрын
ಅಪ್ಪನಿಗೆ ಹುಟ್ಟಿದ್ ಮಾತು ಹೇಳ್ದೆ ಗುರು ಸಿಂಪ್ಲಿಸಿಟಿ ಗೆ ಇನ್ನೊಂದ್ ಹೆಸರೇ ನಮ್ಮ ಕಿಚ್ಚ ಅಣ್ಣಾ ಹಾಗೇ ಪುನೀತ್ ಸರ್
@kavyam.g1609Ай бұрын
@@rashmimuraliraju9954
@swamyjackson2927Ай бұрын
ನಾನು ಒಬ್ಬ ದರ್ಶನ್ ಅಭಿಮಾನಿ ಆದರೆ ಸುದೀಪ್ ಅವರು ತುಂಬಾ ಅರ್ಥಪೂರ್ಣ ಮಾತುಗಳನ್ನು ಆಡಿದ್ದಾರೆ ತುಂಬಾ ಖುಷಿಯಾಯಿತು🎉
@kantham9211Ай бұрын
ಥ್ಯಾಂಕ್ಯೂ ಸರ್ ನಿಮ್ಮಂಥವರೇ ದರ್ಶನ್ ಸರ್ ಅವರ ನಿಜವಾದ ಅಭಿಮಾನಿಗಳು ❤❤❤🙏
@SuntanoorishАй бұрын
ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಗಾದೆ ಮಾತಿಗೆ ಈ ಸಂದರ್ಶನ ಉದಾಹರಣೆ ಸುಪರ್
@thenameisragh13Ай бұрын
YES SUDEEP SIR ANSWERED THAT ANCHORS QUESTON WELL EVEN WHEN AJIT SAID BY SEEING DARSHAN BEHAVIOUR AND ALL THIS SHOULD HAPPEN...BUT OUR KICCHA DENIED IT BCZ HE WAS HIS FRIEND ONCE UPN TIME AND HE KNOWS HIM WELL
@MaruthiBanakara-v5mАй бұрын
ಸುದೀಪ ಸರ್ ತುಂಬಾ ಅರ್ಥಪೂರ್ಣವಾಗಿ ಮಾತುಗಳು ಹೇಳಿದ್ದಿರಿ ಸರ್.ನೀವು ದರ್ಶನ್ ಸರ್ ಬಗ್ಗೆ ಹೇಳಿರುವ ಮಾತುಗಳು ತುಂಬಾ ಇಷ್ಟ ಅಯ್ತು.ನಿಮಗೆ ತುಂಬಾ ದನ್ಯವಾದಗಳು ಸರ್...
💞ಅಣ್ಣಾ 🥰🥰 ನಿಮ್ಮ ಪ್ರತಿ ಒಂದು ಮಾತು ಕೇಳುದ್ರೆ ನಾವಿನ್ನು 200 ವರ್ಷ ಬದುಕಬೇಕು ಅನ್ಸುತ್ತೆ.. ಏಗಣ್ಣ ಇಷ್ಟೊಂದು ಜ್ಞಾನ ಭಂಡಾರ.. ಮಾತಾಲ್ಲೂ ಯಾರಿಗೂ ನೋಯಿಸದ ಸುಂದರವಾದ ಮನುಷ್ಯ.. ಭಾರತ ಮಾತೆಯ ಪುಣ್ಯ ನೀವು ನಮ್ಮ ಕನ್ನಡದಲ್ಲಿ ಇರೋದು.. 🫳🫳🫳Inspired lot lot lot and lot❤ From the bottom of heart love you so much💞💞💞
@Vinu-r8zАй бұрын
ಒಂದು ಸಂದರ್ಶನದಲ್ಲಿ ಹೇಗೆ ಮಾತನಾಡಬೇಕು ಯಾವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ತಕ್ಕಡಿಯಲ್ಲಿ ತೂಕ ಮಾಡಿದ ಹಾಗೆ ತುಂಬಾ ಪ್ರಬುದ್ಧತೆಯಿಂದ ಹಾಗೂ ಪ್ರೀತಿಯಿಂದ ಮಾತನಾಡಿದ ಕಿಚ್ಚ ಸುದೀಪ್ ಸರ್ ಅವರಿಗೆ ಅಪ್ಪು ಸರ್ ಅಭಿಮಾನಿಯಿಂದ ಧನ್ಯವಾದಗಳು❤🎉🎉🎉
@KiranKumar-wh6jgАй бұрын
ಹಾಗಾದರೆ, ಈ interviewನಲ್ಲಿ best friend ಗಣೇಶ್ ಅಂತ ಹೇಳೋಕು ಮುನ್ನ ಕೆಲವು ವರ್ಷಗಳ ಹಿಂದಿನ interviewನಲ್ಲಿ ತೆಗಳಿದ್ದು ಏಕೆ?
@Vinu-r8zАй бұрын
@@KiranKumar-wh6jg ಸರ್ ಅವಾಗ ಗಣೇಶ್ ಅವರ ಇಮೇಜ್ ಬಗ್ಗೆ ಅವರಿಗೆ ಗೊತ್ತಿರ್ಲಿಲ್ಲ ಹಾಗಾಗಿ ಆಮೇಲೆ ದರ್ಶನ್ ಸರ್ ನಾ ಗಣೇಶ್ ಅವರಿಗೆ ಕಂಪೇರ್ ಮಾಡಿ ಪ್ರಶ್ನೆ ಕೇಳಿದ್ರು ಹಾಗಾಗಿ ಸುದೀಪ್ ಸರ್ ಹಾಗೆ ಹೇಳಿದರಷ್ಟೇ ಗಣೇಶ್ ಅವರ ಮೇಲೆ ಯಾವ ದ್ವೇಷ ಇರ್ಲಿಲ್ಲ
@@KiranKumar-wh6jgಜೀವನ ಹಾಗೆ ಅನುಭವ ಆಗ್ತಾ ಆಗ್ತಾ ಬದಲಾಗ್ತಾರೆ ದರ್ಶನ್ ಒಬ್ಬನ ಬಿಟ್ಟು
@RAGAVENDRARAGAVENDRANAIKАй бұрын
@@Shreyashnayak-dm7nqNinu matu aste torisabeku adanna bittu darshan matter yake adre ninu gandu ninna msg madidru ninu enu madalla antha gottu
@RajeshRajesh-js3ewАй бұрын
ಎರೆಡು ಅದ್ಭುತ ಪ್ರತಿಭೆ ಸೇರಿದಾಗ ಇಂತಹ ಸಂದರ್ಶನ ಮೂಡಿಬಂದಿದೆ... ವಂಡರ್ಫುಲ್ ಇಂಟರ್ವ್ಯೂ 🙏🙏🙏🙏
@Shreedhar642Ай бұрын
manner of speaking is Kichhaaaa... maturity level.....🔥🔥
@niranjanmurthy126Ай бұрын
Wat abt d Boss
@vinodmdnrАй бұрын
@@niranjanmurthy126 🤡
@Shreedhar642Ай бұрын
@@niranjanmurthy126ದಯಾಳು ಹೃದಯದವರು ಆಗಿದ್ದರೂ, ಪ್ರಸ್ತುತ ಪರಿಸ್ಥಿತಿ ದರ್ಶನ್ ಅವರಿಗೆ ಸೂಕ್ತವಾಗಿಲ್ಲ. ಇದು ದರ್ಶನ್‌ಗಾಗಿ ಕಠಿಣ ಕಾಲವಾಗಿದೆ. ಆದರೆ, ತಾಳ್ಮೆ ಕಳೆದುಕೊಳ್ಳಬಾರದು, ಇದು ಹತ್ತಿರದಲ್ಲಿಯೇ ನಿಧಾನವಾಗಿ ಸುಧಾರಿಸುತ್ತಿದೆ. ದರ್ಶನ್ ಅವರ ಜೀವನದಲ್ಲಿ ಶೀಘ್ರದಲ್ಲೇ ಉತ್ತಮ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ.
@suryadaali2394Ай бұрын
ಕಿಚ್ಚ ಸುದೀಪ್ ಸರ್ ❤ ತುಂಬಾ ಒಳ್ಳೆಯ ಮನಸ್ಸಿನ ಆದರ್ಶ ವ್ಯಕ್ತಿ ತುಂಬಾ ತೂಕದ ಮಾತನಾಡಿದ್ದಾರೆ ❤🎉
@ushamurali8490Ай бұрын
ಸಂದರ್ಶನ ಅಂದ್ರೆ ಇದು!ಇಬ್ಬರೂ ಪ್ರಬುದ್ಧ ರು. ಪ್ರಶ್ನೆಗೆ ಎಂತಹ ಅದ್ಭುತ ಉತ್ತರಗಳು ❤
@sathishyadav9533Ай бұрын
Adu ajith ge suite agalla 😂😂😂😂😂
@BharatBangari-q4lАй бұрын
Not both! That's what i felt!
@harsha_Dream_UPSCАй бұрын
ಒಬ್ಬ ಲುಚ್ಚ.........ಇನ್ನೊಬ್ಬರು ಸ್ಯಾಂಡಲ್ವುಡ್ ಕಿಚ್ಚ😂
@lifeisbeautiful4045Ай бұрын
I am D boss fan but sudeep sir mathadidu thumba ista aiythu,😊
@kantham9211Ай бұрын
😊
@AkshayAppi-r5oАй бұрын
ನಾನ್ ಕಿಚ್ಚನಾ ಅಭಿಮಾನಿ ಗುರು ಹೆಮ್ಮೆಯಿಂದ ಹೇಳಿಕೊಳ್ತಿನಿ 🎉❤
@mouneshmounesh9607Ай бұрын
ಸುದೀಪ್ ಅಂದ್ರೆ ಮಾತು ಮಾತು ಅಂದ್ರೆ ಸುದೀಪ್❤ 👇
@arpithamanjunath2733Ай бұрын
True ❤
@KalavathiBm-mn5vbАй бұрын
ಕಿಚ್ಚ ಸುದೀಪ್ ಅವರ ಧ್ವನಿ ತುಂಬಾ ಚೆನ್ನಾಗಿದೆ. Voice is very nice❤
@santujkdАй бұрын
True conversation, Kannada industry has lucky to have such a great and matured actor. He is not only growing, but also encouraging young people in industry as well. God bless you sir. Regarding Achor Ajit sir, very straight and valuable questions your asked. You covered 360 degres .. Film Industry, Politics, Encouragement, Sports! Thanks @Suvarna News!
@basavarajabenni5729Ай бұрын
ಪ್ರಬುದ್ಧವಾದ ಮನುಷ್ಯ,,,I watched in the during time of Big boss ಇವರ ಮಾತು ತುಂಬಾ ಪ್ರಬುದ್ಧತೆಯಿಂದ ಕೂಡಿರುತ್ತಿತ್ತು ⚡
@dileep978Ай бұрын
Fantastic both Ajith n Sudeep Sir.. Darshan avara ketta time annu Ajith Balaskotidare annorge, ond helteeni... Ajith Jagadalli Sudeep news anchor agidru adanne madtidru... Big boss alli hucha venkat obrige hodedaga Sudeep sir kuda sqriyagi gunna ittidru... Ajith avara Profession Anne hesigeya shabdagalimda baydaga , Ajith kuda sariyage madtidare ivaga... Moreover, After all that Ajith still wishes Darshan to convert to a good human being... same thing Sudeep sir also wished for Venkat .. So in my opinion, How great Sudeep sir is for film industry, same is Ajith sir for Journalism. This interview is showcasing that wen 2 equal minded, socially responsible people vcome together the outcome is sweet... Really fantastic hats off to both...n I along with Ajith Sir and Sudeep Sir, criticise the bad acts of Darshan n pray for his good times ahead.
@RaviYashoda-t3kАй бұрын
ಬಾಸ್ ಮೆಚುರಿಟಿ ಯಾರು ರೀಚ್ ಮಾಡೋಕಾಗಲ್ಲ, kichha is emotion kichha is brand ❤️❤️
@ravikumargh5160Ай бұрын
Kichha Boss❤
@Powerstar-ff-4Ай бұрын
This is after a coffee and not a drink.....at the end Kiccha said..... ultimate interview ever❤❤
@kichhasanjukohli6976Ай бұрын
😊❤ ಮಾತಲ್ಲಿದೆ ಗತ್ತು ಗಮ್ಮತ್ತು ಪ್ರೀಟ್ಸರಿಗೆ ಗೊತ್ತು ಇವನೆಂತ ಸಂಪತ್ತು ❤
@dsgouda227Ай бұрын
ದ್ಯಾನ್ ಭಂಡಾರ ❤ಏನ್ ಮಾತು ಎಷ್ಟು ತೂಕವಾದ ಮಾತುಗಳು❤❤kalioyodu ತುಂಬಾ ಇದೆ ನಿಮ್ಮಿಂದ 🥰
@Jamadar_dirayАй бұрын
ಯಾರಿಗೂ ನೋವು ಮಾಡದೇ ವಿಷಯವನ್ನು ಹೇಗೆ ಹೇಳೋದು ಅಂಥ boss ಯಿಂದ ಕಲಿಬೇಕು
@niranjanmurthy126Ай бұрын
How he's so violent ,
@shreenivasacr6726Ай бұрын
The way kichcha is speaking So clear and open mind Ajith and suddep combination Interview is next level Both well educated Both are good Jai appu ❤❤❤
Ask your Ajith bandli he is done any degree in journalism first 😂
@humanbeing14389 күн бұрын
@@madhuram6964avanu 10th failed😂
@anilshetty9383Ай бұрын
I'm not a fan of anyone, Kichha❤,but I truly admire your way of thinking, your maturity, and the respect you show towards your friends, family, and fans. It's really amazing and admirable. Love you, Kichha!❤❤❤
@dr.shubhalakshmiАй бұрын
Ivru mathalli nadeyalli nam Vishnu sir Tara annistare . well said sudeep sir ...
@UnknownGhost97Ай бұрын
Kiccha sudeep really loves Dr vishnuvardhan very well
@RaviRangapuraАй бұрын
Booss ge Boss Bigg Boss❤ iam not a Rolls Royce..Iam Innova ❤❤ love you Booss..
@navijb0332Ай бұрын
Only kind hatred peoples become his fan ❤
@manjunathht1825Ай бұрын
ನಾನು D Boss fan, but I Liked because of sudeep ಅವರ ಒಳ್ಳೆ ಮಾತಿಗೆ.
@BommarajaMАй бұрын
ಸ್ಯಾಂಡಲ್ ವುಡ್ stylish King Kiccha Boss 🙏💞❤️🔥🙏
@yashawanthkannadigaАй бұрын
ಫುಲ್ ವಿಡಿಯೋ ಯಾರು ಯಾರು ನೋಡಿದ್ದೀರಾ ನಾನಂತೂ ಸ್ವಲ್ಪ ಗ್ಯಾಪ್ ಕೊಟ್ಟಿಲ್ಲ ಒಂದೊಂದು ಮಾತೂ ತುಕ್ ಮಾಡಿದ್ ಹಾಗೆ ಇತ್ತು great sir ಇಬ್ಬರು ತುಂಬಾ ಪ್ರಬುದ್ಧರು
@santhoshkumar-wg6szАй бұрын
Sudeep sir prabuddaru baadli kuduka 😂😂
@harshithgowda8539Ай бұрын
He is the real inspiration real talent of KFI matured man kicchaaa🤗🖤👑
@ಕೀರ್ತಿತುಮಕೂರುАй бұрын
<a href="#" class="seekto" data-time="200">3:20</a> ಸುದೀಪ್ sir reply is super ❤druva sarja ಅಲ್ಲ kano ಅಜಿತ್ ivru ಕಿಚ್ಚ ಸುದೀಪ್a
@sachibtpiАй бұрын
Ajit/Sudeep both interacting as if they are knowing each other for years.....such a joy to listen to such conversation......Hope there is another one coming soon....
@deepakprasad4027Ай бұрын
They know each other for years
@madegowdada1952Ай бұрын
Thicka muchappa aytha..
@Invisible_shadow177Ай бұрын
Love from D boss Fans ❤️❤️❤️❤️❤️❤️❤️❤️❤️❤️❤️❤️thank you so much Annaaaaaaa❤️❤️❤️❤️❤️❤️❤️
I feel proud that I am a fan of Kiccha Sudeepa❤ and following him
@shivarajullagaddi3449Ай бұрын
English kalutko first
@thevibeguy007Ай бұрын
I'm followed by Modi 😂
@rajut5131Ай бұрын
@@shivarajullagaddi3449ನಾನು ಸುದೀಪ್ ಅಭಿಮಾನಿಗಯಾಗಿರುವುದಕ್ಕೆ ಹಾಗೂ ಅವರನ್ನು ಹಿಂಬಾಲಿಸುತ್ತಿರುವುದಕ್ಕೆ ಹೆಮ್ಮೆ ಇದೆ
@rajut5131Ай бұрын
@@shivarajullagaddi3449 ನಾನು ಸುದೀಪ್ ಅಭಿಮಾನಿಗಯಾಗಿರುವುದಕ್ಕೆ ಹಾಗೂ ಅವರ ವ್ಯಕ್ತಿತ್ವವನ್ನು ಹಿಂಬಾಲಿಸುತ್ತಿರುವುದಕ್ಕೆ ಹೆಮ್ಮೆ ಇದೆ
@Kicchabasava007Ай бұрын
ಯಪ್ಪಾ....... ಎಷ್ಟು ಚೆಂದ ಮಾತಾಡ್ತಾರೆ ನಮ್ಮ ಅಣ್ಣ...... ತುಂಬಾ ಖುಷಿಯಾಗುತ್ತೆ....... ❤️❤️ How told this happiness....... 😊👍❣️
@subbusai9741Ай бұрын
Nam Anna Andre heege ne maturity level next level.... Tappagi ondu maatu mataadola.... I love my Anna attitude...... LOVE U SUDEEP ANNA
@AnjaliHanamanth6ut76uyiАй бұрын
ಮನುಷ್ಯ ಎಷ್ಟು ಸಮಾಧಾನ ವಾಗಿ ಇರ್ತಾನೋ ಅಷ್ಟೇ ಬಾಳ್ವೆ ಹೆಚ್ಚು ತುಂಬಾ ಮೆರೆದರೆ ಒಂದುದಿನ ಕಟ್ಟಿಟ್ಟ ಬುತ್ತಿ ಎಷ್ಟೇ ಬೆಳೆದರೂ ತಲೆಬಾಗಿ ನಡಿಯೋದು ಕಲಿಬೇಕು ಮನುಷ್ಯ ಹೇಗೆ ಅಂತ ದೇವರು ಹಣೆಬರಹ ದಲ್ಲೇ ಬರೆದು ಕಳಿಸಿರುತ್ತಾನೆ ದರ್ಶನ್ ಸರ್ ಗೆ ಕೆಟ್ಟ ಘಳಿಗೆ ಅಂತ ಆಗದೆ ಇರುವವರು ತುಂಬಾ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಬೆಸ್ಟ್ ಉಧಾಹರಣೆ ಅಜಿತ್ ಸರ್ ಏನೇ ಆಗಲಿ ದೇವರ ಆದಷ್ಟು ಬೇಗ ದರ್ಶನ್ ಸರ್ ಹೊರಗಡೆ ಬಂದು ಮತ್ತೆ ಒಂದು ಒಳ್ಳೆ ಬದುಕು ಕಟ್ಟಿಕೊಂಡು ತುಂಬಾ ಎತ್ತರಕ್ಕೆ ಬೆಳೀಲಿ 🙏🙏🙏🙏ಲವ್ ಯು ದರ್ಶನ್ ಸರ್
@chandrashekharpatil1398Ай бұрын
I love to watch interviews of sudeep ❤
@Thefilmrelic441Ай бұрын
Strong character man. His behavioural evolution is simply awesome.
@anandmurthyt.t6097Ай бұрын
ಲವ್ ಯೂ ಸುದೀಪ್ ಸರ್... ಅಭಿಮಾನಿ ಅಂತ ಹೇಳ್ಕೋಳ್ಳೋಕೆ ಹೆಮ್ಮೆ ಅನಿಸುತ್ತೆ.❤
@__bharath__raj08Ай бұрын
ಹೆಮ್ಮೆಯಿಂದ ಏಳುವೆ ನಾ ಒಬ್ಬ ಕಿಚ್ಚನ ಅಭಿಮಾನಿ ಎಂದು ಎಂಥ ಒಳ್ಳೆ ಮಾತು ನಮ್ ಬಾಸ್ ದು❤
@kumark.s798Ай бұрын
ಒಳ್ಳೆ ತೂಕವಾದ ಮಾತು ಆಡಿದಿರ ಬಾಸ್❤❤❤❤❤❤❤
@vinuthanakannadachennalАй бұрын
Sudeep anna - always will maturity! I m see - Uppi sir & Sudeep anna Like a fashion - Shankar nag """"Sir🎉❤❤❤
@deekshachaitanya2914Ай бұрын
Sudeep is the best! Not just an artist but as a beautiful personality ❤ he deserves all the love and respect
@guruhiremath3263Ай бұрын
ಸುದೀಪ ಅವರ ಮೇಲಿನ ಗೌರವ ಹೆಚ್ಚಾಯಿತು ❤
@harishharisha3351Ай бұрын
ಸುದೀಪ್ ಸರ್.. ರವರ ತಿಳುವಳಿಕೆಯ ಮಾತುಗಳು ತುಂಬಾ ಇಷ್ಟ ಆಗುತ್ತೆ..
@chandragowdasuperkicchabos6001Ай бұрын
Great boss nivu nimna nodi kalibeku tumbha jana legend of kannada indtasty piller captain jai king kiccha boss ♥️♥️♥️♥️🔥 friend ship bele henu heg mathadbeku anta nim nodi kalibeku Boss ♥️🔥🔥🔥🔥♥️
@MadhuKumar-d4rАй бұрын
🫡 kichcha boss nim mathina style javabdariuta mathu nim fans adha namage thumba kushi koduthe and thanks to ajith sir e program madedake 🫰
@rajshekharsgowda9050Ай бұрын
<a href="#" class="seekto" data-time="2879">47:59</a> People who unnecessarily hate this man, do you still think your idol would have shown such a humble gesture in this moment? Look at him reaching out his arms toward Ajit Sir to shake his hand. 🫡 That is the kind of person Kiccha Sudeep is☺
@santoshpawar5742Ай бұрын
ನಿಜಾ ಹೇಳ್ಬೇಕು ಅಂದ್ರೆ ಇದೆ ಮೊದಲಬಾರಿ ನಮ್ಮ ಕಿಚ್ಚಾ ಅಣ್ಣಾ ಸೋಫಾ ಇಲ್ಲದೆ ಇಂಟರ್ವ್ಯೂ ಕೊಟ್ಟಿರೋದು ಹಾಗೂ ಇಷ್ಟೊಂದು ಸಮಾಧಾನವಾಗಿ ಸಂದರ್ಶನ ಕೊಟ್ಟಿರೋದು ತುಂಬಾ ಸಂತಸದ ವೇಳೆ
@UnknownGhost97Ай бұрын
❤❤
@Sagargowda-30Ай бұрын
Appu❤kiccha❤ what an amazing maturity talk kiccha super
@deepaks2902Ай бұрын
Media atwa yarde jothe hege manasthapa idru ondu public platform Alli media Alli hege nadkobeku mathadbeku annodna Sudeep sir inda nijvaglu elru kalibeku.. really nice interview 👏
@santhoshpoojary5131Ай бұрын
Kicha sir abhimani nanu thumba kushi ayithu avara mathu keli kannada cinema ke devaru kotta olle kalavida God gift in kannada industry devaru olledu madli sir nemage nemma mathu kelude ondhu Kushi sir,., again God bless you kicha annaaaaaa.....❤
@kiranrajraj4863Ай бұрын
ತುಂಬಾ ಖುಷಿ ಆಗುತ್ತೆ ನಿಮ್ಮ ಮಾತು ಕೇಳಿಲೋಕೆ ❤ ನಿಮ್ಮ ಅನುಭವ ಮಾತುಗಳು ಅಧ್ಬುತ sr.🎉 I Ford feeling in kfn u🎉
@GaaliboysАй бұрын
ಜೈ ಕನ್ನಡ ಜೈ ಕರ್ನಾಟಕ ಜೈ ಕಿಚ್ಚ ಬಾಸ್ ಇತರ ಮಾತಾಡೋಕೆ ಒಳ್ಳೇ ಮನಸು ಬೇಕು ಅಜಿತ್ ಸರ್ ಏನ್ ಅಂತಿರಾ comment ಮಾಡಿ ,,,,?❤
@swamygb6876Ай бұрын
Respected Sudeep Sir, I wanted to take a moment to express my admiration for you. Your great personality and the values you embody reflect the strong education and cultural foundation provided by your parents. Alongside your quality circle of friends, you truly are a PAN India hero❤❤❤ Ajith Sir, you’re doing a fantastic job as well. Keep up the excellent work!❤❤❤
@PraveenA-ez1plАй бұрын
ಅಜಿತ್ ಸರ್ ನಿಮ್ಮ ಬಗ್ಗೆ ಗೌರವವಿದೆ. ನಾನು ಅಪ್ಪು ಫ್ಯಾನ್ , ಒಬ್ಬ ವ್ಯಕ್ತಿಯನ್ನು ಜಾಸ್ತಿ ಟಾರ್ಗೆಟ್ ಮಾಡಬಾರದು ಅದು ನಮ್ಮ ವ್ಯಕ್ತಿತ್ವಕ್ಕೂ ಶೋಭೆ ತರುವುದಿಲ್ಲ, ನಾವು ಹೋಗ್ತಾ ಹೋಗ್ತಾ ವಿಲನ್ ಆಗ್ತೀವಿ.
@sushilAmbedkarwadiАй бұрын
Real appu boss fan spotted...Superb brother
@nagaraj.mnagaraj.madival2721Ай бұрын
My Boss kiccha ❤
@SurekhaDinesh-vj9jeАй бұрын
Appu sir, ❤️kicha sir, ❤️ajith sir❤️🙏🙏🙏👌👌👌👌👌mis you appu sir
@raghavendragm6858Ай бұрын
ತುಂಬಾ ಕಾರವಾದ ಉತ್ತರ 🔥🔥🔥..... I like that persone kiccha sudeep sir...❤
@chandragowdasuperkicchabos6001Ай бұрын
Jai king kiccha boss waiting for max Bigg Boss Full interview boss 🔥🔥♥️♥️
@naturelover-ov8pyАй бұрын
ಕಿಚ್ಚ ಮೆಟ್ರ್ಡ್ ಟಾಕ್ good talk
@AkshayAlagur-t9lАй бұрын
Sudeep sir u Well said to that bandali about d boss.....i always respect you sir.....I am fan of darshan sir.......Jai d boss ❤❤
@chandan619gn6Ай бұрын
Matured talk both ajith n kicha ❤
@Petlover77777Ай бұрын
<a href="#" class="seekto" data-time="2550">42:30</a> ನಂಗೆ ನೀವು ಒಬ್ಬ philosapar ಯೇ.. ❤❤ ಹೀರೊ ಅಂತಾನೋ, ಅಭಿಮಾನಿ ಅಂತಾನೋ ನಾನು ನಿಮ್ ಮಾತನ್ನ ಕೇಳೋಲ್ಲ.. ಏನೋ ಒಂದು ಜೀವನದ ಪಾಠ ಸಿಗುತ್ತೆ ಅಂತ ಕೇಳ್ತೀನಿ..❤❤
@JyotiKolatiАй бұрын
ಜೈ ಕಿಚ್ಚ ಬಾಸ್ ನೀವು ತುಂಬಾ ಒಳ್ಳೆಯದು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಆಗಲಿ ಅಂತ ನಾನು ಬಯಸುತ್ತೇನೆ ಒಳ್ಳೆಯರಿಗೆ ಒಳ್ಳೆಯದೇ ಆಗುತ್ತೆ ಸರ್
@being_arcАй бұрын
The perfect example for how a celebrity talks and lives KICCHA SUDEEPA sir person with pure class and mass. people must know whom they are following..❤
@santhups3249Ай бұрын
Maturity level❤ People will understand why education and knowledge is important after watching this gentleman talking. Happy to see Sudeep sir be like this.
@stantonyschool1998Ай бұрын
King kicchaaaaaaaaaaaaaaa fans assemble ❤
@ChethankichchaKichchaАй бұрын
ಪ್ರೀತ್ಸೋರಿಗೆ ಗೊತ್ತು ಇವರೆಂಥ ಸಂಪತ್ತು love you forever kichcha boss ❤🎉❤❤
@basavarajbasavaraj-bn1zuАй бұрын
Great talking sir D Boss fan love u sir
@ravibasavegowda7055Ай бұрын
Well maturity speech, Jai king 👑 kiccha Boss love you Sudeep sir
@rajeshwariirannairanna9091Ай бұрын
ನಿಮಗೆ ನೀವೇ ಸಾಟಿ ಸುದೀಪ್ ಸರ್ ಅದ್ಭುತವಾದ ಮಾತುಗಳು ಜೀವನದಲ್ಲ ❤❤ ಪ್ರತಿಯೊಬ್ಬರೂ ಮಕ್ಕಳಿಗೆ ಕಲಿಸುವ ಉತ್ತಮವಾದ ಪಾಠ❤❤
@gentalmanhereАй бұрын
You say maturity i hear sudeep❤
@VishalbennishirurАй бұрын
48 minutes video😂 but tag line d Boss trp king 👑 but respect kiccha sir😊❤
@vikasmb9220Ай бұрын
ಮಾತಲ್ಲಿದೆ ಗತ್ತು ಗಮ್ಮತ್ತು ಯಾವತ್ತೂ ❤️ಬಾಸ್ ❣️❣️🔥
@raghavendrayadav1190Ай бұрын
Darshan antha erodakke e program nodtha erodu ,jai kichha❤ jai D Boss❤
@Escn.Ай бұрын
How can anyone hate this man❤ He doesn't even hesitate to take names to give credits and appreciation !! Hope BRB makes him an even Bigger Superstar ❤️🔥
@basavarajnayak917Ай бұрын
Love u boss❤
@atharvarao5644Ай бұрын
Very mature interview. An excellent reply by Sudeep.👌 Equally Ajith questions were our questions too but Sudeep handled it intelligently.👌 Yes.Sudeep always gives honest replies.👌👏👏
@vaibhavkammar1999Ай бұрын
One of the best and matured interview ever seen 🔥 Kichcha boss ❤️
@gameingfiled5982Ай бұрын
Kiccha boss
@syedmustafakhadri92Ай бұрын
Superb interview... 💯✅ ....Salute to sudeep Sir's pure heart and humanity over everyone..
@SharpShooter-ti3pqАй бұрын
ನಮ್ಮ ಅಪ್ಪು ಅವರ ಆಪ್ತಮಿತ್ರ ❤ ಕಿಚ್ಚ ಸುದೀಪ್
@markjones9022Ай бұрын
From this interview I have become fan of Sudeep
@SomalingmheggannavarАй бұрын
♥️ ಸೂಪರ್ ಕಿಚ್ಚ ಸುದೀಪ್ ಬಾಸ್ ♥️
@wingssunil1Ай бұрын
Mature discussion ..loved every bit of it!
@sharu_arcee_cbrАй бұрын
Pure gentleman ❤❤❤❤🥰 kichha
@queeniam24Ай бұрын
Wow he’s so intelligent ! The way he answers the questions are So good ! He never got caught in any controversial topic in a manner that he couldn’t get out of !! Beautiful
ಕಿಚ್ಚ ಸುದೀಪ್ ನನ್ನ most important actor in the Kannada film industry...love you kiccha boss ♥️♥️
@ravitalavar188Ай бұрын
ಜೈ ಕಿಚ್ಚ ಸುದೀಪಣ್ಣ ಜೈ ಅಜೀತ್ ಸರ್ I Love u Both to much All the Very Best for yours future products 💐💐👍❣️✨🔥🔥❣️❣️
@kashta-sukha5927Ай бұрын
ಈ ಒಂದು ಸಂದರ್ಶನಕ್ಕಾಗಿ ಕಾಯ್ತಾ ಇದ್ದೆ, ಪೂರ್ತಿ ಸಂದರ್ಶನ ದ ಸಣ್ಣ ಸಣ್ಣ ತುಣುಕು ನೋಡಿ, ಪೂರ್ತಿ ವಿಡಿಯೋ ನೋಡಲೇ ಬೇಕು ಅಂತ ಕಾಯ್ತಾ ಇದ್ದೆ 💛❤️
@vvvbbb2552Ай бұрын
Each and every words comes out of his mouth has a different level of maturity...Hope he grows bigger
@poornimaup5267Ай бұрын
Sudeep sir mathu keltha idre nammanta samanya jana alla yellaru kaliyuvantadu tumba ide adrallu politician navru tumba tumba kalibeku😅. Sir aa nimma mind mansalli yestondu valuable knowledge itkondidiri. tiluvalikeyulla mathu sir❤❤❤ v love sir ❤❤❤❤❤
@bgcreation4773Ай бұрын
D boss ❤ kiccha love u both
@ChandruLamani-xk3fcАй бұрын
Noneed of darshan fans
@premakulkarni2960Ай бұрын
Sudeep sir hats of to you sir you are such a real hero ನಿಮ್ಮ ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು ನೀವು ಮಾತನಾಡಿದ ಎಲ್ಲ ಅಂಶಗಳನ್ನು ನೋಡಿದ್ರೆ ನಿಮ್ಮ ಮನಸ್ಸು ಎಷ್ಟು ಶುದ್ಧ ಮತ್ತು ನಿಮ್ಮ ಮಾತಿನಲ್ಲಿ ಎಷ್ಟು ಸತ್ಯ ಇದೆ ಅನ್ನಿಸುತ್ತೆ waiting for Big Boss sir all the best