ಕಿಚ್ಚ ಸುದೀಪ್ ಗೆ ಬಿಗ್ ಬಾಸ್ ನಿಂದ ಅವಮಾನ ಆಗಿರೋದು ನಿಜಾನ..? | Kiccha Sudeep Bigg Boss Retirement

  Рет қаралды 431,420

Newz Alert

Newz Alert

Күн бұрын

Follow us NimmaChandanGowda Instagram: 👉 www.instagram....
Follow us NimmaChandanGowda Facebook Page: 👉 / nimmachandangowda
Follow us NimmaChandanGowda Twitter : 👉 / nimma_chandan
Follow us on Newz Alert Insta Page : 👉 www.instagram....
Follow us Newz Alert Facebook Page : 👉 / newz-alert-11083165702...
Follow Us Newz Alert Twitter Page : 👉
/ channelnewz
Our Another Vlog KZbin Channel "Chandan From Karnataka" 👉 / @nimmachandangowda
🙏Thank You Everyone🙏
For Contact us any Promotions Are Business Enquiry : aryachandugowda@gmail.com
ಕಿಚ್ಚ ಸುದೀಪ್ ಗೆ ಬಿಗ್ ಬಾಸ್ ನಿಂದ ಅವಮಾನ ಆಗಿರೋದು ನಿಜಾನ..? | Kiccha Sudeep Bigg Boss Retirement
#BiggBossKannada #KicchaSudeep #SudeepQuitBiggBoss #SudeepBiggBossretirement #KicchaSudeepBiggBossRetirement #SudeepGoodByeToBiggBoss #SudeepBiggBoss #BiggBoss11 #BiggBoss Season11 #BiggBossSeason11Kannada #SudeepBiggBossHost #WhathappendSudeep #WhatHappenedKannadaBiggBoss #ExplainSudeepBiggboss #SudeepBiggBossControversy #BiggBossVSSudeep #KicchaSudeepNews #KicchaSudeepQuitBIgBoss #KicchaSudeepStopTheBiggBoss #SudeepStopTheBiggBoss #SudeepStopKannadaBiggBoss #KicchaSudeepStopKannadaBiggBoss #KannadaBiggBoss #BiggBossKannada11News #NewzAlert #ChandanGowda #NimmaChandanGowda

Пікірлер: 587
@NewzAlert
@NewzAlert 3 ай бұрын
Don't Miss 👉 12:13 To 12:39
@roopa...paaruuu4904
@roopa...paaruuu4904 3 ай бұрын
Naau nodode kicha sir iddare anno karanakke so innu munde naau nodalla❤️❤️❤️lv u kicha bossss😘
@heyitspatil5359
@heyitspatil5359 3 ай бұрын
Kiccha ❤😊
@venkateshvenky6671
@venkateshvenky6671 3 ай бұрын
ಚಂದನ್ ಬಹಳ ವಿವರವಾಗಿ ವಿಷಯವನ್ನು ತಿಳಿಸಿದ್ದೀರಾ ನಿಮಗೆ ಧನ್ಯವಾದಗಳು ಮೊದಲಿಗೆ ನಾನು ಹೇಳುವುದೇನೆಂದರೆ ನಮ್ಮ ಕನ್ನಡಕಾಗೀ ಕರ್ನಾಟಕದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಅವಶ್ಯಕತೆನೇ ಇಲ್ಲ ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಹಾಗಾಗಿ ಸುದೀಪ್ ಹೊರ ಬರುವುದರ ಜೊತೆಗೆ ಆ ಕಾರ್ಯಕ್ರಮವನ್ನು ಬ್ಯಾನ್ ಮಾಡುವುದು ತುಂಬಾ ಉತ್ತಮ ಇಲ್ಲಿ ಭಾಗವಹಿಸುವವರೆಲ್ಲರೂ ಒಂದು ತರ ಸೈಕೊಗಳು ತರ ಆಡುತ್ತಿದ್ದಾರೆ ಅದನ್ನು ನೋಡಿ ಸಮಾಜದಲ್ಲಿ ಯುವಕರು ಸೈಕೋಗಳ ಆಗಬೇಕಾ ದಯವಿಟ್ಟು ನಿಲ್ಲಿಸಿ ನಾನು ಮೊದಲ ಎರಡು ಸೀಸನ್ ಮಾತ್ರ ವೀಕ್ಷಿಸಿದ್ದೇನೆ ಮೂರನೇ ಸೀಸನ್ ಇಂದ ಇಲ್ಲಿಯತನಕ ಯಾವುದೇ ಸೀಸನ್ ನನ್ನು ನಾನು ನೋಡಿಲ್ಲ
@subramanyabb416
@subramanyabb416 3 ай бұрын
ನಾನು ಡಿ ಬಾಸ್ ಅಭಿಮಾನಿ... ಹೌದು ಸರ್ ನೀವ್ ಹೇಳಿದ್ದು ಕರ್ರೆಕ್ಟ್ ಇದೆ ಬಿಗ್ ಬಾಸ್ ಶೋ ಏನ್ ನೋಡ್ತಾರಲ್ಲ ಜನರು ಕಿಚ್ಚ ಸುದೀಪ್ ಸರ್ ಇದ್ದಾರೆ ಅಂತಾನೇ ನೋಡೋರೇ ಜಾಸ್ತಿ. ನಾನು ಹೋದ್ವರ್ಷ ನಿಂದ ಬಿಗ್ ಬಾಸ್ ಸೀಜನ್ 10.ನೋಡ್ತಾ ಇದ್ದೇನೆ.ಅದ್ರಲ್ಲಿ ಹೋದ್ವರ್ಷ ಎಲ್ಲಾ ಕಡೆ ತುಂಬಾ ರೀಚ್ ಆಯ್ತು ಬಿಗ್ಗ್ ಬಾಸ್ ಶೋ ಇದ್ದಕ್ಕೆ ಕಾರಣ ಸುದೀಪ್ ಅವ್ರು..ಹೋದ್ವರ್ಷ ತುಂಬಾನೇ ಚೆನ್ನಾಗಿತ್ತು ಬಿಗ್ ಬಾಸ್..ಎಲ್ಲಾ ಕಂಠಸ್ಟೇಂಟ್ ಸೂಪರ್ ಆಗಿದ್ರು... ಅದ್ರಲ್ಲೂ ವಿನಯ್ ಮತ್ತೆ ಸಂಗೀತ ಅವರಿಂದ ತುಂಬಾನೇ ಎಂಟರ್ಟೈನ್ ಮೆಂಟ್ ಸಿಕ್ಕಿತ್ತು ನಮಗೆ...ಸಂಗೀತ ಸಿಂಹಿಣಿ🫶❤️❤️.. ಹೋದ್ವರ್ಷ ನೇ ತುಂಬಾ ನೇ ಚೆನ್ನಾಗಿತ್ತು.. ಈ ವರ್ಷ ಅಷ್ಟೊಂದ್ ಹೇಳೋ ಅಂತದ್ ಇಲ್ಲ ಬಿಗ್ ಬಾಸ್ ಶೋ.. But ಸುದೀಪ್ ಸರ್ ಇದ್ದಾರೆ ಅಂತಾ ನೋಡೋದು ❤️🥰🥰
@ArtandCraftswithShalom
@ArtandCraftswithShalom 3 ай бұрын
ಇಲ್ಲಿ ಈಗ ನಿಮ್ಮ d boss ಯಾಕೆ ಬಂದ್ರು?
@Bosshuduga07
@Bosshuduga07 3 ай бұрын
​@@ArtandCraftswithShalomd boss fans kichan bagge kett dagi matadtare antare alla adakke avaru mention madirodu
@subramanyabb416
@subramanyabb416 3 ай бұрын
ಕಿಚ್ಚ ಸುದೀಪ್ ಅವ್ರು ಬಿಗ್ ಬಾಸ್ ನಿರೂಪಣೆ ಮಾಡೋದನ್ನ ನನಿಗೆ ತುಂಬಾ ಇಷ್ಟಾ ಆಗತ್ತೆ. ಇದನ್ನ ಕಿಚ್ಚ ಅಭಿಮಾನಿಯಾಗಿ ಹೇಳ್ತಾ ಇಲ್ಲ.. ಡಿ ಬಾಸ್ ಅಭಿಮಾನಿ ಯಾಗಿ ಹೇಳ್ದೆ ಅದ್ರಲೇನಿದೆ..
@subramanyabb416
@subramanyabb416 3 ай бұрын
ಕಿಚ್ಚ ಸುದೀಪ್ ಸರ್ ಬಿಗ್ ಬಾಸ್ ನಿರೂಪಣೆ ಮಾಡೋದನ್ನ ತುಂಬಾ ಇಷ್ಟವಾಗತ್ತೆ ಈ ಮಾತು ಅವ್ರಾ ಅಭಿಮಾನಿ ಯಾಗಿ ಹೇಳ್ತಾ ಇಲ್ಲ.. ಡಿ ಬಾಸ್ ಅಭಿಮಾನಿಯಾಗಿ ಹೇಳ್ತಾ ಇದ್ದೀನಿ ಯಾಕೆ ಅಂದ್ರೆ ಸುದೀಪ್ ಅವ್ರು ಇದ್ರೇನೆ ಬಿಗ್ ಬಾಸ್ ಗೆ ಒಂದು ಮೆಚ್ಚುಗೆ.. ಇಲ್ಲ ಅಂದ್ರೆ ಬಿಗ್ ಬಾಸ್ ಯಾರು ನೋಡಲ್ಲ..
@kjtv314
@kjtv314 3 ай бұрын
Jaggi
@ramesha9959
@ramesha9959 3 ай бұрын
King kiccha ❤❤
@Deepu_taekook
@Deepu_taekook 3 ай бұрын
Show ಅರ್ಧದಲ್ಲೇ ನಿಲ್ಲಿಸಿ ಸುದೀಪ್ sir show ಇಂದ ಹೊರಗೆ ಹೋಗ್ಬೇಕು ಆಗ ಚಾನೆಲ್ ನವರಿಗೂ ಬುದ್ಧಿ ಬರುತ್ತೆ
@rajuitagi5052
@rajuitagi5052 3 ай бұрын
ಇದು ಇದು actually ಚೆನ್ನಾಗಿರೋದು.
@Vishranthhassan
@Vishranthhassan 3 ай бұрын
ನನ್ನಂಥ ಪ್ರೊಡ್ಯೂಸರ್ ಇದ್ರೆ ಶಟನು ತಲೆ ಕೆಡಿಸಿ ಕೊಳ್ಳಲ್ಲ😂😂😂
@gururajsuresh4351
@gururajsuresh4351 3 ай бұрын
Agreement
@CHANDU_04_
@CHANDU_04_ 3 ай бұрын
No one can fill ❤❤❤ jai kiccha bos❤s❤
@darshudhruva4642
@darshudhruva4642 3 ай бұрын
King kiccha ❤🔥
@Kimtaehyung_kawaiiboii_
@Kimtaehyung_kawaiiboii_ 3 ай бұрын
King 👑 kiccha ✨ 🔥
@KICCHA_27
@KICCHA_27 3 ай бұрын
ನಮ್ಮ ಕಿಚ್ಚ ಬಾಸ್❤
@snirmalamba3494
@snirmalamba3494 3 ай бұрын
ಸುದೀಪ್ ಅವರು ತೆಗೆದು ಕೊಂಡಿರುವ ನಿರ್ಧಾರ ತುಂಬಾ ಸೂಕ್ತವಾಗಿದೆ ❤
@rvanitha1238
@rvanitha1238 3 ай бұрын
Without kiccha. ..,,samber without salt. His each word has so much weight and meaning ❤love you sir with lots of love ❤
@tejasgowda203
@tejasgowda203 3 ай бұрын
ಜೈ ಕಿಚ್ಚ ಸುದೀಪ್ ❤❤
@MaheshBisaguppi-hj8qc
@MaheshBisaguppi-hj8qc 3 ай бұрын
ರಾಜನೆಲ್ಲದೆ ಅರಮನೆ ಇಲ್ಲ ಹಾಗೆ ಕಿಚ್ಚಾ ಬಾಸ್ ಇಲ್ದೆ ಇರೋ ಬಿಗ್ ಬಾಸ್ ಇಲ್ಲ 💫🥰
@Kimtaehyung_kawaiiboii_
@Kimtaehyung_kawaiiboii_ 3 ай бұрын
Howdu ❤
@basavvakishori3568
@basavvakishori3568 3 ай бұрын
❤❤
@geetharamamurthy4138
@geetharamamurthy4138 3 ай бұрын
I agree
@SampangiramaiahSampangi
@SampangiramaiahSampangi 9 күн бұрын
Next year bigg Boss Govinda Govinda Govinda
@shidramappapatil2884
@shidramappapatil2884 3 ай бұрын
Kiccha❤boss
@contentinkannada-yc8vt
@contentinkannada-yc8vt 3 ай бұрын
Kiccha❤🎉
@Kiccha8055
@Kiccha8055 3 ай бұрын
ನಮ್ಮ ಕಿಚ್ಚ ಕನ್ನಡಿಗರ ಆಸ್ತಿ 💛❤️
@thestockmarketkannada8086
@thestockmarketkannada8086 3 ай бұрын
ನಮ್ಮ ಕನ್ನಡ ಭಾಷೆ ಗೆ ಮರ್ಯಾದೆ ಇಲ್ಲ ಅಂದ್ರೆ ನಾನ್ ಬಿಗ್ ಬಾಸ್ ನೋಡಲ್ಲ
@KICCHA_27
@KICCHA_27 3 ай бұрын
ನಮ್ಮ ಕನ್ನಡಿಗ KICCHA BOSS ❤️🔥 👑
@HanumeshHemagudda
@HanumeshHemagudda 3 ай бұрын
Kiccha ❤❤😢😢
@sulochanab.g.sulochana6341
@sulochanab.g.sulochana6341 3 ай бұрын
Sudeep Sir ... Nimmannu thumba ista padtheve.. Super Acters, olleya vyakthithva...🎉. Neevu chennagiri Sir
@normalboyraghu1289
@normalboyraghu1289 3 ай бұрын
King Kiccha Boss❤️
@PavanhalliPavanhalli
@PavanhalliPavanhalli 3 ай бұрын
Bigg Boss famus because of kiccha Boss🦁👑❤️
@RupaVinod-d7c
@RupaVinod-d7c 3 ай бұрын
Sudeep Sir is a Boss He speaks with meaning about contestants in the show... We will be waiting to watch on sat n sun....nobody can replace him ❤
@umeshbiradar2165
@umeshbiradar2165 3 ай бұрын
ಕರ್ನಾಟಕದ ಆಸ್ತಿ ನಮ್ಮ ಕಿಚ್ಚ ಬಾಸ್...🎉🎉😊😊❤❤
@FreeFireLover-mh8cj
@FreeFireLover-mh8cj 3 ай бұрын
ಈ ನಡೆ ಕಿಚ್ಚ ಬಾಸ್ ಲಾಸ್ ಇಲ್ಲ ಬಿಗ್ ಬಾಸ್ ಅವರಿಗೇ ಲಾಸ್ ಜೈ ಕಿಚ್ಚಾ ಬಾಸ್ ❤
@BhagyaNagaraj-q4k
@BhagyaNagaraj-q4k 3 ай бұрын
Super sudeep sir yochisi. Nirdara. Madabrku. Nimanu. Vara. Vara. ನೋಡಲು ನನಗೆ ಬಹಳ kushi aguthe. Jai.. Kichsboss super⭐👑
@kannadaofficial6473
@kannadaofficial6473 3 ай бұрын
ನಾನೊಬ್ಬ ಕನ್ನಡಿಗ. ಅಪ್ಪಟ DBOSS ಹುಡುಗ ಆದ್ರೂ ನಮ್ಮ ಕಿಚ್ಚ ಸುದೀಪ್ ಸರ್ ಕನ್ನಡದ ಬಗ್ಗೆ ಅಭಿಮಾನ ಗೌರವ ನೋಡಿದ್ರೆ ಮೆಚ್ಚಲೇ ಬೇಕು. ಜೈ ಕನ್ನಡ ❤🙏 DBOSS FANS ಇಂದ 🎉🎉🎉
@venkiaru9314
@venkiaru9314 3 ай бұрын
ಕರ್ನಾಟಕದ ಆಸ್ತಿ ನಮ್ಮ KICHHA.. ❤
@Dilipjvadekar
@Dilipjvadekar 3 ай бұрын
4. ಆಣೆ
@Indianjoker143
@Indianjoker143 3 ай бұрын
Thika muchkond hogale 😂
@Kimtaehyung_kawaiiboii_
@Kimtaehyung_kawaiiboii_ 3 ай бұрын
Yeah bro ❤
@ThehandsomeHunk-o6s
@ThehandsomeHunk-o6s 3 ай бұрын
Namma kiccha bosss karnatakada sule maga tuu suputra kiccha sudeeep
@Rohithah-lq1bs
@Rohithah-lq1bs 3 ай бұрын
Super 😂
@rohanbhandar2474
@rohanbhandar2474 Ай бұрын
Please sudeep sir nev big boss vapas barbeku next year miss you sir🙏🙏
@roppaakshu3591
@roppaakshu3591 3 ай бұрын
Kiccha sudeep sir... ♥✨♥
@atoz9808
@atoz9808 3 ай бұрын
Kicha❤❤❤❤
@yashaswiniyashaswinigowda8080
@yashaswiniyashaswinigowda8080 3 ай бұрын
ನಮ್ಮ ಭಾಷೆ ನಮ್ಮ ಹೆಮ್ಮೆ ನಮ್ಮ ಕಿಚ್ಚ ನಮ್ಮ ಹೆಮ್ಮೆ ❤
@vijaykumarms186
@vijaykumarms186 3 ай бұрын
❤ kiccha ❤️
@chilttudubby6513
@chilttudubby6513 3 ай бұрын
♥️kiccha boss♥️
@ParimalaKanchagar
@ParimalaKanchagar 3 ай бұрын
ಕರ್ನಾಟಕದ ಆಸ್ತಿ ನಮ್ಮ ಸುದೀಪ್ ಸರ್ ಅವರು ನಮ್ಮ ಹೆಮ್ಮೆಯ ಕನ್ನಡಿಗ ಈ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನೆಡೆಸಿಕೂಡಲ್ಲ ಅಂದಮೇಲೆ ಈ ಶೋ ನೋಡಲು ತುಂಬಾ ನೋವಾಗುತ್ತದೆ ಸರ್
@Akshayram_5377
@Akshayram_5377 3 ай бұрын
Sudeep sir good ❤❤❤
@narayanswamy1193
@narayanswamy1193 3 ай бұрын
Super Sudeep Sir ❤
@poojamys9671
@poojamys9671 3 ай бұрын
Nanu kuda darshan sir fan adru sudeep sir ge goskara nanu bigboss nodthini 1st season enda love u sudeep sir❤
@ashaarun9655
@ashaarun9655 3 ай бұрын
ಉತ್ತಮ ಮಾಹಿತಿಯನ್ನೊಳಗೊಂಡ ವಿಡಿಯೋ... ಥಾಂಕ್ಸ್ ಚಂದನ್ ಸರ್.... ಕಿಚ್ಚ ಇಲ್ಲದ ಬಿಗ್ ಬಾಸೆ ಬೇಡಾ.... ನಮ್ಮ ಕನ್ನಡ ನಮಗೆ ಹೆಮ್ಮೆ... ಸುದೀಪ್ ಸರ್ ವೀ ಲವ್ ಯೂ ❤️
@snirmalamba3494
@snirmalamba3494 3 ай бұрын
ಷೋ ನಿಲ್ಲಿ ಸುವುದು ಉತ್ತಮ ಆಗಲೇ ಇಂತಹವರಿಗೆ ಬುದ್ಧಿ ಬರುವುದು ಅವರು ಯಾರು ಮಾತನ್ನು ಕೇಳಬಾರದು 😊
@maheshnayak7975
@maheshnayak7975 3 ай бұрын
ಕಿಂಗ್ ಕಿಚ್ಚ❤
@manucricketlover982
@manucricketlover982 3 ай бұрын
Kichcha boss ❤
@nagarajuchiru3371
@nagarajuchiru3371 3 ай бұрын
Kicha is 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@sumishetty125
@sumishetty125 3 ай бұрын
Really Boss appu ❤❤❤❤
@nagamanikaranth6469
@nagamanikaranth6469 3 ай бұрын
ನಿಮ್ಮ ಮಾತು ನಿಜ ಕಿತ್ತು ಹೋಗಿರೋ ಪ್ರೋಗ್ರಾಮ್ ಗಿಂತ ಸುದೀಪ್ ನಡೆಸಿ ಕೊಡುವ ಪ್ರೋಗ್ರಾಮ್ ತುಂಬಾ ಇಷ್ಟ ಆಗುತ್ತೆ,, ಸುದೀಪ್ ❤️
@nakulkv459
@nakulkv459 3 ай бұрын
kicchasudeep boss❤
@sudhakarkoulagi3487
@sudhakarkoulagi3487 3 ай бұрын
ಕನ್ನಡಿಗ ಕಿಚ್ಚ ❤❤❤
@snehabr5231
@snehabr5231 3 ай бұрын
Due to Sudeep's great episode on Sat n Sun on the happenings during entire week, watching this show
@TataTata-n3x
@TataTata-n3x 3 ай бұрын
ಕನ್ನಡ ಬಾಷೆ ನಮ್ಮ ಹೆಮ್ಮೆ
@rakshithpoojari4975
@rakshithpoojari4975 3 ай бұрын
Kiccha ಸುದೀಪ್ ಅಣ್ಣ ಮಿಸ್ ಯು ಅಣ್ಣ😥😥🙏🙏🙇🙇🙇 ಮನಸ್ಸು ತುಂಬ ಭಾರ ಯಾಗಿದೆ
@narasimhamurthy796
@narasimhamurthy796 3 ай бұрын
ಸುದೀಪ್ sir ಮಾತು ಕೇಳೋದು ಅಂದ್ರೆ ತುಂಬಾ ಇಷ್ಟ
@shashanks1975
@shashanks1975 16 күн бұрын
Kiccha 🔥🔥👌👌🙏🏻🙏🏻
@manjunathms2644
@manjunathms2644 3 ай бұрын
Kichha sudeep you are legend
@mahaveerjunjarwad7930
@mahaveerjunjarwad7930 3 ай бұрын
ನಿಮ್ಮ ವಿಶ್ಲೇಶನೆ ಸ್ವಚ್ಛ, ಸ್ಪಸ್ಟ್ ಸೂಪರ್....
@Sunil-w1r7v
@Sunil-w1r7v 3 ай бұрын
ಕನ್ನಡ ಆಸ್ತಿ ನಮ್ಮ ಕಿಚ್ಚ ಬಾಸ್ 😢❤
@bhavyagavadi6375
@bhavyagavadi6375 Ай бұрын
ಪ್ರತಿಯೊಬ್ಬ ಕರ್ನಾಟಕದ ಪ್ರಜೆಯು ಕನ್ನಡದ ಆಸ್ತಿನೆ
@BasavaGiliyar-ru7dg
@BasavaGiliyar-ru7dg 14 күн бұрын
Basava
@BasavaGiliyar-ru7dg
@BasavaGiliyar-ru7dg 14 күн бұрын
The
@chiranthj8353
@chiranthj8353 3 ай бұрын
Kichchaa ❤🔥
@GangadharK777
@GangadharK777 3 ай бұрын
King Kichcha Boss 👑❤️‍🩹
@nagammakv6586
@nagammakv6586 9 күн бұрын
Kichha Sudeep v love you sir ❤❤❤❤❤❤❤❤🎉🎉
@bhudevir3371
@bhudevir3371 3 ай бұрын
Yes sir
@meerarao326
@meerarao326 3 ай бұрын
ಹಾಗಾದರೆ ಸುದೀಪ್ ಅವರು ಮಾಡಿದ್ದು ತಪ್ಪೇನಿಲ್ಲ.
@anugraha8225
@anugraha8225 3 ай бұрын
kichhaBoss 🎉🎉🎉🎉🎉🎉❤❤❤❤❤❤❤❤❤❤❤❤
@yashodhagappu9722
@yashodhagappu9722 2 ай бұрын
Yarenu andru kicha sudeep Rajavamsadavaru avrigiro maryade edderuthenthavrigothu God bless you sudeep boss❤
@Manjushetty634
@Manjushetty634 3 ай бұрын
Hi ಚಂದನ್ ಸರ್ 🌹💐🙋‍♂️🙏 ತುಂಬಾ ನೋವಿನ ಸಂಗತಿ 🥺
@ASHA-ol2go
@ASHA-ol2go 3 ай бұрын
ಕಿಚ್ಚ ಸುದೀಪ್ ❤️❤️❤️❤️❤️❤️❤️❤️❤️❤️
@anandanayaka-yp4om
@anandanayaka-yp4om 3 ай бұрын
Kiccha sudeep sir
@stereoheart7
@stereoheart7 3 ай бұрын
Proud to be a Kiccha Sudeepian❤
@user-fm5di9iw6l
@user-fm5di9iw6l 3 ай бұрын
🎉❤boss❤
@madhuls5151
@madhuls5151 3 ай бұрын
Namma Chandan Anna 💛❤️
@rameshnayakacademy8131
@rameshnayakacademy8131 3 ай бұрын
Baadshah kicha ❤
@user-cw2er1bv7c
@user-cw2er1bv7c 3 ай бұрын
Nam boss always right 👍❤
@monadhrithi9317
@monadhrithi9317 Ай бұрын
Olle ಕೆಲಸ madiddare nam boss ge bele kottilla andmele alli irbardu nam boss ge nam bosse sati kiccha boss ❤❤❤❤❤
@S-Swami-M.
@S-Swami-M. 3 ай бұрын
Kiccha is clever🎉❤
@prashanthprashanth1524
@prashanthprashanth1524 3 ай бұрын
Kiccha Sudeep❤❤❤❤
@MaheshwerNaik-rh2ny
@MaheshwerNaik-rh2ny 3 ай бұрын
Sudeep is king of karnataka
@nagashree.m6482
@nagashree.m6482 3 ай бұрын
Kiccha boss 🔥🔥🔥
@raki833
@raki833 3 ай бұрын
King 👑 kiccha 🐐
@savithakumarip6035
@savithakumarip6035 3 ай бұрын
ಕಿಚ್ಚ ಇಲ್ಲದಿದ್ರೆ, ಏನೇನೂ ಸಾರ ಇಲ್ಲಾ. ಸಪ್ಪೆ, ಸಪ್ಪೆ. ದಯವಿಟ್ಟು ಈ ಸೀಸನ್ ನಡೆಸಿ ಕೊಡಿ, ಪ್ಲೀಸ್.
@krishnapraveen5005
@krishnapraveen5005 3 ай бұрын
ಈಗ ಬರುತ್ತಿರೋ ೧೧ನೇ ಸೀಸನ್ ನಡೆಸಿಕೊಡುತ್ತಾರೆ.
@hemalathahs8586
@hemalathahs8586 Ай бұрын
Sudeep sir biggboss ನಿರೂಪಣೆ ಮಾಡಿಲ್ಲ ಅಂದರೆ ನಾವು ನೋಡೋದೇ ಇಲ್ಲ, ನಾನು biggboss ನೋಡೋದೇ sudeep sir ಬರ್ತಾರೆ ಅಂತ, sudeep sir super
@VijaylaxmiBeerge-ln2jy
@VijaylaxmiBeerge-ln2jy Ай бұрын
ಸೂಪರ್ ಸರ್ ನಾನು ಸುದೀಪ್ sir ಅಭಿಮಾನಿ ❤️
@kannayyabasanna
@kannayyabasanna 3 ай бұрын
Will miss you sir❤
@SagarKiccha-n3k
@SagarKiccha-n3k 3 ай бұрын
Nija ❤ sir ❤niv hellitu❤ kiccha boss hela beku nanu boss abimani❤
@PradeepKiccha-d4t
@PradeepKiccha-d4t 3 ай бұрын
Kiccha ❤️🙌
@MonishaAAmmu
@MonishaAAmmu 3 ай бұрын
Sudeep sir ildhe iro show adhu show alla avru irovargu show nodbahudhu avre illa andhmele aahh bigg biss show yaaru nodalla sudeep sir is strong pillar to bigg boss
@ShailaParamagond
@ShailaParamagond 3 ай бұрын
Rajanilada aramane 😢😢😢
@HanuHoney-ys7sp
@HanuHoney-ys7sp 3 ай бұрын
Spr brooo.... Jai kichha 🔥🔥🔥🔥🔥
@RameshRamu-xg9ms
@RameshRamu-xg9ms 3 ай бұрын
👌jai kiccha boss
@KICCHA_27
@KICCHA_27 3 ай бұрын
KICCHA BOSS ❤️🔥 👑
@abhijanpadaudios3225
@abhijanpadaudios3225 3 ай бұрын
Jai kiccha boss❤️🥰
@UshaD-ch5wk
@UshaD-ch5wk 3 ай бұрын
Navu bigg boss nodode sudeep sir edare antha ❤
@kasturihaldotar9970
@kasturihaldotar9970 9 күн бұрын
Yes sir true words
@Mahesha-xk8yn
@Mahesha-xk8yn 3 ай бұрын
King kiccha
@ManuNayak-c7y
@ManuNayak-c7y 3 ай бұрын
ಚಂದನ್ ಅಣ್ಣಾ ದಯವಿಟ್ಟು ಯೂಟ್ಯೂಬ್ ಚಾನಲ್ ಮುಂದುವರೆಸಿ , ನಿಮಗೆ ರಾಜಕೀಯ ಬೇಡ ಪ್ಲೀಸ್ ಅಣ್ಣಾ 🙏🙏🙏🙏🙏🙏
@Belli20026
@Belli20026 3 ай бұрын
ರಾಜನಿಲ್ಲದ ಅರಮನೆ ಬಡವಾಯಿತು 😢
@vyankatraman9701
@vyankatraman9701 17 күн бұрын
Hatts offto mr. Sudeep sir
@SiddamallappaGadasamar-w8k
@SiddamallappaGadasamar-w8k 3 ай бұрын
ಕಿಂಗ್ ಕಿಚ್ಚಾ
@harshithgowda8539
@harshithgowda8539 3 ай бұрын
Kicchaaa is a good human 🥺🖤
@AKPatil56
@AKPatil56 3 ай бұрын
If no Kichha, there is no Biggboss
@shashikumarhn4330
@shashikumarhn4330 3 ай бұрын
Kiccha boss ❤🎉
@vishwakiccha8116
@vishwakiccha8116 3 ай бұрын
Kiccha ❤boss🫶
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
99.9% IMPOSSIBLE
00:24
STORROR
Рет қаралды 31 МЛН