ನಮಗೆ , ಮಂಗಳೂರು ಉಡುಪಿ ಜನ ಬಹಳ ಗೌರವ ಇದೆ ಅವರು ಬೇಡ ಅಂದ್ರೂ ಅವರು ನಮಗೆ ಬೇಕು ಅವರ. ತಾಳ್ಮೆ , ಕಲೆ ಬಹಳ ಚೆಂದ ಕನ್ನಡ super ಮಾರೆ ಗೊತ್ತ..... ನಾವು ಕಿಚ್ಚನ ಅಪ್ಪಟ ಅಭಿಮಾನಿ 💛❤️💛❤️
@AkshayDevadiga-r2x7 ай бұрын
Nammadu tulunaad Kannada mathaadlikke kannada naadu alla 😂
@@AkshayDevadiga-r2xಎಷ್ಟೋ ಜನ ತುಳುನಾಡು ಜನರು ಬೆಂಗಳೂರಿನಲ್ಲಿ ಇದ್ದಾರೆ. ಅವರೆಲ್ಲ ನಮಗೆ ತುಳು ಕಲಿಸಿಲ್ಲ. ಕನ್ನಡ english ಮಾತಾಡ್ತಾರೆ. ಕುಂದಾಪುರ ದಲ್ಲಿ ಸ್ವಲ್ಪ ದಿನ ಇದ್ವಿ. ತುಳು ಬರ್ತಿತ್ತು. ಆಯಾ ಪ್ರಾಂತ್ಯ ದಲ್ಲಿದ್ದರೆ ಆಯಾ ಭಾಷೆಗಳು ಕಲೀಬಹುದು. ತಮಿಳು ಹೇಗೆ ಮಾತಾಡ್ತೀವಿ ಅಂದರೆ ಅವರು ಕಲಿಸ್ತಾರೆ. ತುಳು ಜನರು ಬೆಂಗಳೂರಿನಲ್ಲಿ ಮಾತಾಡಲಿ ಕನ್ನಡಾನೇ ಮಾತಾಡ್ತಾರೆ ನಾವೇನ್ ಮಾಡೋಣ 😮 ಎಲ್ಲಾ ಕನ್ನಡಿಗರು ಕೊಡವ, ಕೊಂಕಣಿ, ತುಳು, ಹವ್ಯಕ ಭಾಷೆ ಕಲಿಯೋದಕ್ಕೆ ಪರಿಶ್ರಮ ಹಾಕಬೇಕು. ತಮಿಳು ತೆಲುಗು ಹಿಂದಿ ಊರಿಗೆ ಮುಂಚೆ ಕಲೀತಾರೆ 🤣
ಕನ್ನಡ ತುಳು ಎರಡು ನಮ್ಮದೇ ❤❤❤ ಜೈ ಕರ್ನಾಟಕ ಜೈ ಕನ್ನಡ ಜೈ ತುಳು
@bisanakoppkumar..marapur8 ай бұрын
ಕಾವೇರಿ ನಮ್ದು...😡
@ravikumartm90418 ай бұрын
@@bisanakoppkumar..marapurSuper
@sushithbirwuaz95448 ай бұрын
@@bisanakoppkumar..marapur o bvc navu Manglorenavru namige beda mare kaveri... Nav yavaga kelidvi kaveri beku antha
@Gs_150828 ай бұрын
Sariyagi helidri@@sushithbirwuaz9544
@lohithpoojary77558 ай бұрын
@@bisanakoppkumar..marapurkaveri namage yake mare 😂
@wajidpasha57878 ай бұрын
ನಾನು ಸುದೀಪ್ ಅವರ ಅಭಿಮಾನಿ ಆಗಲು ಸುದೀಪ್ ಅವರಲ್ಲಿ ಇರುವ ವಿನಯ ಹಾಗು. ಪ್ರೀತಿಯ ಮಾತುಗಳು
@basavarajpujeri72138 ай бұрын
Riyal. Hiro.sudhipa.anna.
@basavarajbhantanur94428 ай бұрын
Yes urs carect 😊
@sandhyabhandary75538 ай бұрын
ಸುದೀಪ್ ನಿಮ್ಮ ಮನದಾಳದ ಮಾತುಗಳು ನಮ್ಮ ತುಳುವ ಮೃದು ಮನಸ್ಸನ್ನು ಗೆದ್ದಿದೆ ಅಣ್ಣ ಸೂಪರ್
@bhagyastorebhushan49988 ай бұрын
ಒಳ್ಳೆಯ ಕೆಲಸಗಳಿಗೆ ತುಂಬಾ ಬೆಂಬಲ ಕೊಡುತ್ತಾರೆ ನಮ್ಮ ಸುದೀಪ್ ಸಾರ್ 🙏🙏🙏
@seetharamaks45468 ай бұрын
❤😂😊😂🎉😂😂😂😂😂😂😂😂😂😂😂😂😂😂😂😂😂😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@joysonmiller5448 ай бұрын
obba actor du bembala tagondu yenagutthe....??...yenu use illa
@bhagyasathish27168 ай бұрын
ನಮ್ಮ ಕುಡ್ಲ ❤ ನಮ್ಮ ಬೆಂಗಳೂರು ❤ ಯಾವುದೇ ಬೇಧ ಭಾವ ಇಲ್ಲ ಜೈ ಕಿಚ್ಚ ಸುದೀಪ್ ಸರ್ ❤
@kerthankumar998 ай бұрын
❤❤
@omplastinc27928 ай бұрын
Namma shettaru gale kannada film industry aaluthidhare-jai,,vrushab,jai rakshith,jai raj b shetty,
@omplastinc27928 ай бұрын
Jai rishika naik heroine
@KeerthanSalian5 ай бұрын
Nija ❤
@ChethankichchaKichcha8 ай бұрын
ಅಭಿನಯ ಚಕ್ರವರ್ತಿ ಅಭಿಮಾನಿಗಳು ಯಾರ್ಯಾರು ಇದೀರ ಲೈಕ್ ಮಾಡಿ
@Cowboykannadiga8 ай бұрын
ಎಲ್ಲಿ ಹೇಗೆ ಮಾತನಾಡಬೇಕೆಂದು ನಿಮ್ಮಲ್ಲಿ ಕಲಿಯ ಬೇಕು, ನಿಜವಾಗಲೂ ನಿಮ್ಮ ಒಂದೊಂದು ಪದಗಳಲ್ಲೂ ತೂಕವಿದೆ...❤
@abhishekkottary46708 ай бұрын
💯
@logesht44248 ай бұрын
😂
@Vinayakcbg8 ай бұрын
Real heroes both of kiccha and patla sir ❤❤
@Manjushetty6348 ай бұрын
ಸುದೀಪ್ ಸರ್ 🌹💐🙋♂️🙏 Young boy and YoungHeero of india 🥰😊
@Happyman_18 ай бұрын
😭😭😭😭😭😭😭😭ಎನ್ರೋ ನಿಮ್ಮ ಬಕೆಟ್ ಜೀವನ ತೂ ನಿಮ್ಮ ಜನ್ಮಕ್ಕೆ.
@vaayuputhra80258 ай бұрын
@@Happyman_1Ninna hesru modalu change maadu
@joysonmiller5448 ай бұрын
50 aaythu maraya..innadru uncle antha kariyo...
@Happyman_18 ай бұрын
@@vaayuputhra8025 ಲೋ ಬಕೆಟ್ ನಾನ್ಯಾಕೆ ಹೆಸರು ಚೇಂಜ್ ಮಾಡ್ಲಿ ಹೇಳೋ
@Happyman_18 ай бұрын
@@vaayuputhra8025 ಲೋ ವಾಯು ಪುತ್ರ ಏನೋ ನಿನ್ನ ಗೋಳು
@AvinashShetty-yb6nz8 ай бұрын
ಸುದೀಪ್ ❤
@shankarjimmu52207 ай бұрын
ಒಳ್ಳೆಯವರಂ ಬಾಯಲ್ಲಿ ಮಾತ್ರ ಒಳ್ಳೆ ಮಾತುಗಳು ನಿಮ್ಮಂಥವರು ಆಡ್ತಕ್ಕಂಥ ಮಾತು ಕೇಳೋದಿಕ್ಕೆ ಇಂಪಾಗಿದೆ ಮನಸ್ಸಿಗೆ ತಂಪಾಗಿದೆ 💕🌹💕
@bizvedios8 ай бұрын
ಕಿಚ್ಚ ನಿಮ್ಮ ತುಂಬು ಮನಸ್ಸಿನ ಬಿಚ್ಚು ಮನಸ್ಸಿನ ಸಹೃದಯ ಮಾತುಗಳಿಗೆ Hats off, ಧನ್ಯವಾದ
@yogeeshanm95738 ай бұрын
ಜೈ ಕಿಚ್ಚ ಸುದೀಪ್ ಅಣ್ಣ
@volix468 ай бұрын
Jai kichcha Boss 🔥🔥🤙
@HarishKumar-oq4ed8 ай бұрын
ಸುದೀಪ್ ಸರ್ ❤🙏👏
@rajubt92678 ай бұрын
ಸೂಪರ್ ಸುದೀಪ್ ಅಣ್ಣಾ 🥰😍ನಿಮ್ಮ ಮಾತು ನೋಡಿ ಇನ್ನೂ ಕೆಲವರು ಕಲಿಬೇಕು 🥳🤘🏼🔥❤️🥰😍
@mychoice51958 ай бұрын
I❤️ಕಿಚ್ಚ 👉🦁
@umeshmk52368 ай бұрын
ಬಹಳ ತಾಳ್ಮೆಯ ಭಾಷಣ.. ಬಾದ್ ಶಾ ಸುದೀಪ್ ಸರ್
@vijethsalyaan75976 ай бұрын
Sudeep sir❤ ನಮಗೆ ಕನ್ನಡ ಭಾಷೆ ಮೇಲೆ ಗೌರವ ಇದೆ.ಆದರೆ ಎಷ್ಟು ಕನ್ನಡಿಗರಿಗೆ ತುಳು ಬಾಷೆ ಮೇಲೆ ಗೌರವ ಇದೆ?ನಮ್ಮ ತುಳುನಾಡಿನ ಧ್ವಜವನ್ನು ಚಪ್ಪಲಿ ಗೆ ಹೋಲಿಸಿದ್ದು ವಿಶಾಲ ಹೃದಯದ ಕನ್ನಡಿಗರೇ. ನಾವು ಯಾವಾಗಲೂ ನಮ್ಮ ಬಾಷೆ ಯನ್ನು ತುಂಬಾ ಪ್ರೀಿಸುತ್ತೇವೆ ನಮ್ಮ ಉಸಿರು ಆಗಿದೆ.ಆದರೆ ನಾವು ಎಂದಿಗೂ ಕನ್ನಡ ಅಥವಾ ಇನ್ನೂ ಯಾವುದೇ ಭಾಷೆಗೆ ದ್ವೇಷ ತೋರಿಲ್ಲಾ ಅವಮಾನ ಮಾಡಿಲ್ಲ. ಆದರೆ ನೀವು ಯಾಕೆ ನಮ್ಮ ಮೇಲೆ ನಮ್ಮ ಬಾಷೆ ಸಂಸ್ಕೃತಿ ಮೇಲೆ ಇಷ್ಟು ದ್ವೇಷ ಮನೋಬಾವನೆ ಹೊಂದಿದ್ದೀರಿ???
@vijayalaxmevijayalaxme24883 ай бұрын
Illa namagu tulu bhashe. Ista ri yastu chand aa bashe matnadlike marya ❤❤
@muralidharav3468 ай бұрын
kichana saralate ge ondu salute,nijavada kalavida maatra innobba kalavidananu gurutisaballa.
@lakshmikanthahg41848 ай бұрын
Jai Kiccha ❤
@pradeepsv65978 ай бұрын
Jai kiccha boss❤️❤️❤️
@KrishnaMurthy-rk9nz8 ай бұрын
King Kiccha Boss😍❤️
@viceChairperson8 ай бұрын
My god I adore Sudeep sir , what a natural speaker , so amazing to listen to him . A greatest super star in the world. So wise so intelligent with great talent . When Sudeep is talking laughter cascades and words flows . Want more and more listen to him
@satishshetty66833 ай бұрын
ನೆಕ್ಸ್ಟ್ ಬರುವಾಗ ಉಡುಪಿ, ಮಂಗಳೂರು ಬಟ್ಟೆ ಉಟ್ಕೊಂಡು ಬನ್ನಿ, ಇನ್ನು ಗೌರವ ಹೆಚ್ಚು ಸಿಗುತ್ತೆ ❤🙏🏻
@mangalore.8 ай бұрын
ಗಮನಿಸಿ.. ಸುದೀಪ್ ಸರ್... ಉಡುಪಿ ಯವರು... ❤
@prashanthnaik30548 ай бұрын
Jai kiccha boss🎉❤❤
@ashokahs45608 ай бұрын
Jai Kiccha boss
@kicchasanthu1398 ай бұрын
Boss❤🦁😎💥👑👌
@KosunageshKolegodu2 ай бұрын
ಜೈ ಕಿಚ್ಚ ಸುದೀಪ್🙏🙏
@kicchamahadevgulbargakicch74876 ай бұрын
Kiccha king boss ❤️🌹❤️
@deepeshkumar6958 ай бұрын
Love u ಅಣ್ಣಾ..
@ಕಿಚ್ಚಬಾಸ್ಅಭಿಮಾನಿಕಗಲಗೊಂಬ8 ай бұрын
Inspired for my life my boss king kiccha boss love u boss 🚩😍❤️❤️
@Milan-it8hf8 ай бұрын
Jai kicha Sudeep sir ❤❤
@DineshDinesh-jc9ke3 ай бұрын
ಅತಿಥಿ ಯಾಗಿ ಒಬ್ಬರನ್ನು ಕರೆದರೆ ಅವರ ಮಾತಿನಿಂದ ಅಥಿತ್ಯ ಉಂಡಂತಾಯಿತು. ಸೂಪರ್ ಸುದೀಪ್ ಸರ್.
@sharathpoojary93648 ай бұрын
ಅಣ್ಣ ನಿಕಲ್ನ ಸಿನಿಮಾ ದಕಲ್ನ ಯಾವ್ ನಿಕುಲ್ ಸಿನಿಮಾದ ಕಥೆನ್ ನಿಕಲ್ನ ರಿಯಲ್ ಲೈಫ್ ಡ್ ಮಲ್ಪುಜೆರ್, ಎನ್ನ ಹೀರೋ ಗಡಿ ಕಾಪುನ ಸೈನಿಕೆರ್ 🙏🏽🙏🏽🙏🏽🙏🏽🙏🏽
@chandraprasad15498 ай бұрын
Tulu swalpa tamil ansutthe , kelavondu sari malayaalam,kelavondu sari telugu ,but bareyod kannada😂 ,avru a hero andko andoru yaru guru ivru entertainment kodtare ista aadre nodu illa andre bidu ,sainikaranna illi yake tartiya avrige yellaru respect kotre kodtare yar yar contribution yenu antha first artha madkoli ,neevu movie nodade irbahdu nodorige ondu entertainment kododu ivare avarigu ondu respect beke beku
@@sharathpoojary9364 ayyo gubald naan yen kettadagi comments maadidna neen yav language ladru bari naan respect kodtini ,naan yen tulu bagge aadkollallilla
@vector-d6w8 ай бұрын
@@chandraprasad1549 nin kannadakknta tamil language e super 😂
@chandraprasad15498 ай бұрын
@@vector-d6w u know I love tamil language because our root is basically tamil for all Dravidian language Tamil is the mother
@shidramagoudapatil57118 ай бұрын
ಅಭಿಮಾನಿಗಳ ಅಭಿಮಾನಿ😍🤗
@shylarao65093 ай бұрын
ಮಂಗಳೂರಿಗರೇ ಭೇಷ್ 👍🏼ನಿಮ್ಮ ಸೌಂದರ್ಯ, ಬುದ್ದಿವಂತಿಕೆತನ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಒಯ್ದಿ ದ್ದೀರಾ 🙏🏼💐❤️
@HarishPoojary-u2k2 ай бұрын
😍😍✌🙏
@Lucky4AnkushRaj8 ай бұрын
👌🏻👌🏻👌🏻👌🏻niceeee kiccha❤️ 🎁
@w.s.videoss.k67848 ай бұрын
Tulu ♥️🙌♥️ Jai Tulunad 🚩♥️🚩✌️
@deepas49638 ай бұрын
💯 percent correct sudeep sir ... Navella karnatakadavru
@jayanthir2388 ай бұрын
Super sir❤ kicha sudeep
@Kiccha_gal8 ай бұрын
Kiccha boss fan attendance here 🙌🏻🙌🏻
@RakshaVarkady-qc4uj2 күн бұрын
Jai Tulunadu 🕉️
@Hawaldar7858 ай бұрын
Kiccha❤️❤️❤️
@bhavani35178 ай бұрын
💘 love you kiccha🎉
@vanitha49438 ай бұрын
Jai Kiccha 💥💖😍
@Gouthami-s5v8 ай бұрын
wowww kiccha sirr ❣🥳!!thank you so much...💗🥳🥳
@raghugkr14298 ай бұрын
ಕನ್ನಡ ❤️💛 ಅದೆಷ್ಟು ಚಂದ......ಇಂತಹ ಸಾವಿರಾರು ವರ್ಷ ಗಳ ಇತಿಹಾಸ ವಿರುವ ಭಾಷೆ ಯನ್ನ ಒಂದು ಭಾಗವನ್ನು ಇಟ್ಟುಕೊಂಡು ಒಡೆಯಲು ಬರಬೇಡಿ 🙏 ನಾವೆಲ್ಲ ಕನ್ನಡಡಿಗರು “ಜೈ ಕರ್ನಾಟಕ ಮಾತೇ “🟥🟨
@w.s.videoss.k67848 ай бұрын
Pombe Jai Tulunad 🚩♥️🚩
@SBS63848 ай бұрын
ನಾವು ತುಳುವರು, ನಮ್ಮ ಮಾತೃಭಾಷೆ ತುಳು, ತುಳು ಈ ಮಣ್ಣಿನ ಭಾಷೆ. ಐತಿಹಾಸಿಕವಾಗಿ, ತುಳುನಾಡು ಉತ್ತರದಲ್ಲಿ ಗಂಗವಲ್ಲಿ ನದಿ (ಉತ್ತರ ಕನ್ನಡ ಜಿಲ್ಲೆ) ಮತ್ತು ದಕ್ಷಿಣದಲ್ಲಿ ಚಂದ್ರಗಿರಿ ನದಿ (ಕಾಸರಗೋಡು ಜಿಲ್ಲೆ) ನಡುವೆ ಇದೆ. ನಿಮ್ಮ ಮಾತೃಭಾಷೆಯ ಬಗ್ಗೆ ನಿಮಗೆ ಅಭಿಮಾನವಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ, ಅದೇ ರೀತಿ ನಮ್ಮ ಮಾತೃಭಾಷೆ ಮತ್ತು ಈ ಮಣ್ಣಿನ ಭಾಷೆಯ ಬಗ್ಗೆ ನಮಗೆ ಹೆಮ್ಮೆಇದೆ.