Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada

  Рет қаралды 1,519,427

NewsFirst Kannada

NewsFirst Kannada

2 жыл бұрын

Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#KicchaSudeep #PuneethaNamana #PuneethRajkumar #PuneethFamily #AppuFans #PalaceGround #PunethRajkumarIsNoMore #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Пікірлер: 978
@maheshm8307
@maheshm8307 2 жыл бұрын
ಸುದೀಪ್ ಸರ್ ಅನುಕರಣೆ ನನಗೆ ಬಹಳ ಇಷ್ಟ ವಾಯುತು ಥಾಂಕ್ಸ್ ಸುದೀಪ್ ಸರ್
@yashboss5079
@yashboss5079 2 жыл бұрын
@@vinodkumarnp3468 BOLIMAGANE THIKA URITIDE ENO NINGE LOWDEKEBAAL😡🤬🖕
@sh-kt6tf
@sh-kt6tf 2 жыл бұрын
@@yashboss5079 nodi sulle maganige metali
@Truthshouldwin
@Truthshouldwin 2 жыл бұрын
@@vinodkumarnp3468 ega idella beka
@Truthshouldwin
@Truthshouldwin 2 жыл бұрын
@@vinodkumarnp3468haa naavu saachane...yargu nin tara helilla iduvargu
@chandrashekar-jp5vj
@chandrashekar-jp5vj 2 жыл бұрын
Thanks sir good speake
@dattunaik1002
@dattunaik1002 2 жыл бұрын
ಅಪ್ಪು ಸರ್ ಬಗ್ಗೆ ಮಾತಾಡಿದ ನಮ್ಮ ಪ್ರೀತಿಯ ಸುದೀಪಣ್ಣ ರವರಿಗೆ ನಮ್ಮ ಧನ್ಯವಾದಗಳು
@sharadsaru8534
@sharadsaru8534 2 жыл бұрын
Kicha sudeep sir
@chanagoudapatil4188
@chanagoudapatil4188 2 жыл бұрын
@@sharadsaru8534 Oppo super
@vinayshetty6265
@vinayshetty6265 2 жыл бұрын
ಕಿಚ್ಚ ಅಪ್ಪು ಅವ್ರ ಚಕ್ರವ್ಯೂಹ ಸಿನಿಮಾಗೆ Background Voice ಕೊಟ್ಟಿದು ನೋಡಿದ್ವಿ.. But ಈ ತರಾ ವಿಡಿಯೋಗೆ Voice ಕೊಡೊ ಪರಿಸ್ಥಿತಿ ಬರುತ್ತೆ ಅಂತ ಯಾವತ್ತೂ ಊಹಿಸಿರಲಿಲ್ಲ...💔😢
@sagarrao9369
@sagarrao9369 2 жыл бұрын
Howdu bro ❤
@Luckymaster954
@Luckymaster954 2 жыл бұрын
ತಮ್ಮ ಸಮಕಾಲೀನ ಒಬ್ಬ Super Star ಧ್ವನಿಯಲ್ಲಿ ಮತ್ತೊಬ್ಬ Super Star ನಾ ಪರಿಚಯಿಸುವ ಸೌಭಾಗ್ಯ... ಯಾವ industry ಲೀ ಇದು ಸಾಧ್ಯವಾಗದ ದೃಶ್ಯ... ಅದ್ಭುತ Kicch Sudeep Sir🙏🏻🙏🏻🙏🏻
@swathisuchitra
@swathisuchitra 2 жыл бұрын
E sowbhgya ಯಾರಿಗೂ sigodu beda. Teera kasta da kelasa..
@user-dp1he1st4j
@user-dp1he1st4j 2 жыл бұрын
ಯುವರತ್ನ,ರಾಜರತ್ನ, ರಾಜಕುಮಾರ, ನಟಸಾರ್ವಭೌಮ, ನಮ್ಮ ಅಪ್ಪು ಸರ್ ಬಗ್ಗೆ ಮಾತನಾಡಿದ ಮಾಣಿಕ್ಯ,ರನ್ನ, ಕೋಟಿಗೊಬ್ಬ,ವೀರ ಮದಕರಿ ನಾಯಕ ನಮ್ಮ ಸುಧಿಪ್ ಅಣ್ಣನವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು🙏🙏
@user-fm5di9iw6l
@user-fm5di9iw6l 2 жыл бұрын
🙏👌
@shivakumarpmshivakumarpm9275
@shivakumarpmshivakumarpm9275 2 жыл бұрын
ಕಿಚ್ಚ ಸರ್ ನಿಮ್ಮ ಧ್ವನಿಯನ್ನು ಅಪ್ಪು ಸರ್ ಇಷ್ಟ ಅಂತ ಒಂದು ಇಂಟ್ರವೀವ್ ಲಿ ಹೇಳಿದ್ರು ತುಂಬಾ ಧನ್ಯವಾದಗಳು ಸರ್ ನೀವು ಮಾತನಾಡಿದ್ದಕ್ಕೆ♥️ಮಿಸ್ ಯು ಅಪ್ಪು ಸರ್🙏🙏♥️♥️♥️😭😭😭😭
@muttanagouda1789
@muttanagouda1789 2 жыл бұрын
ಪುನೀತ್ ನಮನಕ್ಕೆ ಮಾಣಿಕ್ಯನ ಧ್ವನಿ ಅಧ್ಬುತವಾಗಿದೆ...🙏💔🕯️😭💐😘
@maruthibr2077
@maruthibr2077 2 жыл бұрын
ಭಾವಪೂರ್ಣವಾಗಿ ನೆನಪಿನ ಕಾಣಿಕೆ ನೀಡಿದ ಸುದೀಪಣ್ಣನಿಗೆ ಅಭಿನಂದನೆಗಳು 🙏💐
@adarshkr2870
@adarshkr2870 2 жыл бұрын
ತುಂಬಾ ಖುಷಿಯಾಯಿತು ಕಿಚ್ಚ ಸುದೀಪ್ ಸರ್ ಧ್ವನಿ ಕೇಳಿ ❤❤❤
@shivarajnayak1081
@shivarajnayak1081 2 жыл бұрын
Kiccha voice kottirodu kushi aithu Miss u appu sir...😢💐
@praveenkotihal2105
@praveenkotihal2105 2 жыл бұрын
ಧನ್ಯವಾದಗಳು ಕಿಚ್ಚ ❤🙏😊💐
@chirukalasnnaver3867
@chirukalasnnaver3867 2 жыл бұрын
ಬಂಗಾರದ ಮನುಷ್ಯ ಬಗ್ಗೆ ಮಾತಾಡಕ್ಕೆ ತುಂಬಾ ಧನ್ಯವಾದಗಳು ಸುದೀಪ್ ಸರ್ 🙏🙏🙏 ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್
@rajubasapur5003
@rajubasapur5003 2 жыл бұрын
ಸುದೀಪ್ ಸರ್ ನಿಮಗೆ ತುಂಬಾ ಧನ್ಯವಾದಗಳು ಒಂದು ಕ್ಷಣ ಮೌನವಾಗಿಸಿ ಬಿಟ್ಟಿತ್ತು ನನ್ನ ಮನ ಅಪ್ಪು ಸರ್ ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏
@cutie274
@cutie274 2 жыл бұрын
ಸುದೀಪ್ ಸರ್ ನಿಮ್ಮ ಕನ್ನಡದ ಸ್ಪಷ್ಟತೆ ಮತ್ತು ಉಚ್ಚಾರಣೆ ಅದ್ಭುತವಾಗಿದೆ ಮತ್ತು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ❤️❤️ Super sir 🙏
@radhakrishnayadav1722
@radhakrishnayadav1722 2 жыл бұрын
ಎಲ್ಲ ದೊಡ್ಮನೆ ಅಭಿಮಾನಿಗಳ ಕಡೆಯಿಂದ ಕೋಟಿ ಕೋಟಿ 🙏🏾🙏🏾🙏🏾🙏🏾🙏🏾🙏🏾🙏🏾🙏🏾ಸುದೀಪ್ ಸರ್ 🙏🏾
@user-ej6sy5zf4s
@user-ej6sy5zf4s 2 жыл бұрын
ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಕಿಚ್ಚ ..... ಮಿಸ್ ಯು ಅಪ್ಪು
@siddukiccha159
@siddukiccha159 2 жыл бұрын
ಕಿಚ್ಚ ಬಾಸ್ ವಾಯ್ಸ್ 👌miss you appu sir 😌
@devarajpujari2171
@devarajpujari2171 2 жыл бұрын
ತುಂಬಾ ಕುಶಿ ಆಯ್ತು ಸುದೀಪ ಸರ್ ನಿಮ್ಮ್ ದ್ವನಿಯಲ್ಲಿ ಅಪ್ಪು ಸರ ನಡೆದ ಬಂದ ಜೀವನದ ಕತೆ ಕೇಳಿ...Tqq so much love u sudeep Sir..and Miss u puneet Sir....😔💐
@CHINNU8805
@CHINNU8805 2 жыл бұрын
ಹ್ಯಾಟ್ಸಾಪ್ ಸುದೀಪ್ ಸರ್ 🙏🙏🙏🙏 ಮಿಸ್ ಯೂ ಅಪ್ಪು ಸರ್😭😭😭😭😭😭
@user-dp1he1st4j
@user-dp1he1st4j 2 жыл бұрын
ಅಂದು ಕರಾಟೆ ಕಿಂಗ್ ಶಂಕರನಾಗ್ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂತಹ ಮಹಾನ್ ನಟಸಾರ್ವಭೌಮ ಕಲಾವಿದರನ್ನು ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಪ್ರೇಕ್ಷಕರು ಕಳೆದುಕೊಂಡು ತಬ್ಬಲಿಗಳಾದೇವು ಎಂದು ಹೇಳಲು ನಮಗೆ ದುಃಖವಾಗುತ್ತದೆ. 💔😭
@parshaparsh7360
@parshaparsh7360 2 жыл бұрын
ಕಿಚ್ಚ ಅಣ್ಣನ ದ್ವನಿಯಲ್ಲಿ ಪುನೀತ್ ಸಾರ್ ಅವರ ಸಾಧನೆ ಯನ್ನು ಕೇಳೋಕೆ ಎರಡು ಕಿವಿ ಸಾಲದು.. 🙏🙏
@shobhadevadiga1319
@shobhadevadiga1319 2 жыл бұрын
ಸೂಪರ್ ಸುದೀಪ್ ಅಣ್ಣ ನಿಮ್ಮ ಧ್ವನಿ ಸೂಪರ್ 👌👌👌👌
@emphaticstarkplays7802
@emphaticstarkplays7802 2 жыл бұрын
Kicha is talking very emotional with lots of pain 😔 Appu please come back 😭
@king....s3266
@king....s3266 2 жыл бұрын
King kichcha voice 🥺💥💥💥💥
@emphaticstarkplays7802
@emphaticstarkplays7802 2 жыл бұрын
Kicha is talking very emotional with lots of pain 😔 Appu please come back 😭
@shivarajan2507
@shivarajan2507 2 жыл бұрын
ಭಾವಪೂರ್ಣವಾಗಿ ನೆನಪಿನಕಾಣಿಕೆ ನೀಡಿದ ಸುದೀಪ್ ಸರ್ ರವರಿಗೆ ಅಭಿನಂದನೆಗಳು 🙏🌹
@vijaykumarmaski9557
@vijaykumarmaski9557 2 жыл бұрын
ಬಿಗ್ ಬಾಸ್ ಕಿಚ್ಚ ಸುದೀಪ್ ಸರ್ ಅವರ ದ್ವನಿ ಸೂಪರ್ ಇದೆ ಮಿಸ್ ಯು ಅಪ್ಪು ಬಾಸ್ ❤🤝
@poruskingdom1722
@poruskingdom1722 2 жыл бұрын
What a voice kiccha
@emphaticstarkplays7802
@emphaticstarkplays7802 2 жыл бұрын
Kicha is talking very emotional with lots of pain 😔 Appu please come back 😭
@kadleppanavaranarashimhara8407
@kadleppanavaranarashimhara8407 2 жыл бұрын
ತುಂಬು ಹೃದಯದ ಧನ್ಯವಾದಗಳು ಕನ್ನಡದ ಮಾಣಿಕ್ಯ ಸುದೀಪ್ sir ನೈಸ್ vioce sir ಕೋಟಿ ಹೃದಯಗಳ ಸರದಾರ ಪುನೀತ್ ರಾಜಕುಮಾರ್ sir Miss you lots sir
@govindsgovinds4919
@govindsgovinds4919 2 жыл бұрын
ಸುದೀಪ್ ಸರ್ ಧ್ವನಿ ಸೂಪರ್ 💐😘😘👍👍😍
@rukminicr8248
@rukminicr8248 2 жыл бұрын
ಸುದೀಪರವರ ಕಂಠದಲ್ಲಿ ಅಪ್ಪುರವರ ಗುಣಗಾನ ಕೇಳಿ ಸಂಕಟವಾಯ್ತು😭😭
@sampangidyamesh7914
@sampangidyamesh7914 2 жыл бұрын
ಯಾವ ಜನ್ಮದ ಬಂಧವೋ ದಿನ ಕಳೆದ ಹಾಗೆ ನೋವು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಾ ಇದೆ ,,,🥺 ಮಿಸ್ ಯು ಅಪ್ಪು ❣️
@Vintagevas
@Vintagevas 2 жыл бұрын
Sudeep sir isnt expressive But can truly feel his pain through his voice 😭❤️ On the day of his death, Sudeep sir seemed to be calm, but had lot of pain within. His post about his childhood memories with puneeth showed its Depth.
@Gombe03
@Gombe03 2 жыл бұрын
Kiccha 💝 Miss U Appu 😭💔
@prakash.n.n.aalbumn8520
@prakash.n.n.aalbumn8520 2 жыл бұрын
ಸುದೀಪ್ ರವರಿಗೆ ಧನ್ಯವಾದಗಳು
@user-wx3fh8ls3d
@user-wx3fh8ls3d 2 жыл бұрын
ಕನ್ನಡ ರಾಜರತ್ನ.. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪ್ಪು ಬಾಸ್ ಬಗ್ಗೆ ಮಾತನಾಡಿರುವ ಅಪ್ಪು ಅವರ ಚಿಕ್ಕ ವಯಸ್ಸಿನಿಂದ ಇಲ್ಲಿತನಕ ಜೋತೆಗೆ ಇರುವ ಕಿಚ್ಚ ಬಾಸ್ ಅವರ ಮಾತು ಅದ್ಭುತ ಕಿಚ್ಚ ಬಾಸ್🙏🙏😓😓🙏🙏
@shankarkuruboss4318
@shankarkuruboss4318 2 жыл бұрын
JAI Badhshah King Kiccha KICCHA 👑🦁miss u appu 😓 nd Love you forever Kiccha❤️Appu😘
@manjureddy3777
@manjureddy3777 2 жыл бұрын
ಜೈ ಅಪ್ಪು ಜೈ ಕಿಚ್ಚ....
@dhanubacchan4515
@dhanubacchan4515 2 жыл бұрын
ಸುದೀಪ್ ಅಣ್ಣನ ಧ್ವನಿ ಸಿನಿಮಾಗಳಲ್ಲಿ ನೋಡುವುದಕ್ಕೆ ಕೇಳುವುದಕ್ಕೆ ತುಂಬಾ ಖುಷಿ ಯಾಗುತಿತ್ತು ಆದರೆ ಇತರ ನೋಡುವುದಕ್ಕೆ ತುಂಬಾ ನೋವಾಗುತ್ತದೆ 😥😥🙏🙏
@bloodyidiot1781
@bloodyidiot1781 2 жыл бұрын
Appu dance ❤️ kiccha acting 🔥
@akashaakkisagar790
@akashaakkisagar790 2 жыл бұрын
Super sudepa sir nimma bayalli namma appu sir hesaru yendigu ajaramara super miss you appu sir miss you😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏
@akashaakkisagar790
@akashaakkisagar790 2 жыл бұрын
🙏🙏🙏🙏🙏
@savithasavi4688
@savithasavi4688 2 жыл бұрын
Miss you Appu sir,,,,, obviously sudeep sir voice in my heart always
@eshwarappad618
@eshwarappad618 2 жыл бұрын
Tnk u kicchaa bosss mis u appu
@adarshkr2870
@adarshkr2870 2 жыл бұрын
Kiccha sudeep sir voice 🔥🔥great boss🙏🙏
@veerendr108
@veerendr108 2 жыл бұрын
Sudeep voice wow
@umeshrajverygoodplayer5587
@umeshrajverygoodplayer5587 2 жыл бұрын
Beautiful voice sir mis you my favourite Appu
@srajankulal9115
@srajankulal9115 2 жыл бұрын
Give respect...sudeep sir
@emphaticstarkplays7802
@emphaticstarkplays7802 2 жыл бұрын
Kicha is talking very emotional with lots of pain 😔 Appu please come back 😭
@gopikalal4173
@gopikalal4173 2 жыл бұрын
Miss u appu Boss 😭😭😭😭😭😭😭😭😭😭😭😭😭😭😭😭You are God Gifted To Kannada Industry, Sudeep Sir ur voice is Osm,
@sujathaa367
@sujathaa367 2 жыл бұрын
Hats off to Sudeep sir I really liked the way u said about him we always love all our Karnataka stars hero
@yuva323
@yuva323 2 жыл бұрын
Tq u kiccha boss ❤️❤️
@Kiccha_Krishna_Haveri8209
@Kiccha_Krishna_Haveri8209 2 жыл бұрын
ಲವ್ ಯು ಅಪ್ಪು ಬಾಸ್. 😭ಕಿಚ್ಚ ಬಾಸ್ ರವರ ಧ್ವನಿಯಲ್ಲಿ ಕೇಳೋಕೆ ತುಂಬಾ ಇಂಪಾದ ಸೊಗಸಿನ ಮದುರ ಧ್ವನಿ ಬಾಸ್ 🙏🙏
@srinidhi6505
@srinidhi6505 2 жыл бұрын
ಅಪ್ಪಟ್ಟ ಕನ್ನಡತಿಯ ನಿರೂಪಣೆ 👌👌
@Xemberg123
@Xemberg123 2 жыл бұрын
ಪುನೀತ್ ರಾಜಕುಮಾರರ ಸಮಾಜಮುಖೀ ಕೆಲಸ ಸಮಸ್ತ ಮಾನವ ಕುಲಕೇ ಆದ೯ಶನೀಯ ಮತ್ತೆ ಹುಟ್ಟಿ ಬನೀ. 🙏🙏💐💐
@screen8519
@screen8519 2 жыл бұрын
You can have a family but...in the end a friend will always be your voice against anything...that's friendship power star appu💙sudeepa.
@sandalwoodkiccastudios5064
@sandalwoodkiccastudios5064 2 жыл бұрын
Till My Last breath I will be a fan of Puneeth sir ❤ leave his dance and fight...his simplicity... Kindness... Humanity... Patience...helping nature to poor people... His smile... Everything is Irreplaceable... ❤ our industry lost costliest 💎diamond... We always remember your innocence and good work... ❤😊 miss you sir...
@TuluvappeMage__2424
@TuluvappeMage__2424 2 жыл бұрын
Kiccha-Appu ❤️❤️❤️❤️
@sumanthgowda7487
@sumanthgowda7487 2 жыл бұрын
Bangaardanta appuge bangaardanta voice 👌
@snehabapure1915
@snehabapure1915 2 жыл бұрын
🥺🥺 kiccha speaking 😭😭😭 about appu sir
@anmolpatil362
@anmolpatil362 2 жыл бұрын
ಅಪ್ಪು ಸರ್ ಅಜರಾಮರ. ಅಶ್ವಿನಿ ಮೇಡಂ ನಾವೆಲ್ಲ ನಿಮ್ಮ ಜೊತೆಗೆ ಇರುತ್ತೇವೆ. 💐 ನಮಸ್ಕಾರ 🙏🏼
@KichchanaHavali
@KichchanaHavali 2 жыл бұрын
I can't believe this is BOSS voice... So down to earth person.. Most ego less superstar Kiccha boss ❤️🙌
@parshaparsh7360
@parshaparsh7360 2 жыл бұрын
ಸುದೀಪ್ ಅಣ್ಣ ನ ವಾಯ್ಸ್ ರಿಯಲಿ ತುಂಬಾ ಚೆನ್ನಾಗಿದೆ ಮಿಸ್ ಯೂ ಅಪ್ಪು ಸಾರ್ 🙏
@Ramesh-sd9wd
@Ramesh-sd9wd 2 жыл бұрын
Miss u appu sir😭 sudeep sir 🙏
@ramg3098
@ramg3098 2 жыл бұрын
Thanks Kiccha Boss miss you Appu 😭
@parashuramasp9938
@parashuramasp9938 2 жыл бұрын
Awesome Kichhha 🔥🔥🔥🔥🔥🔥 voice to our beloved Power⚡⚡⚡⚡
@lakshminayak7329
@lakshminayak7329 2 жыл бұрын
Appu boss💝ಕಿಚ್ಚ boss
@kunteppakunteppa1811
@kunteppakunteppa1811 2 жыл бұрын
ಸುದೀಪ್ ಸರ್ ನಿಮ್ಮ ಧ್ವನಿಯಲ್ಲಿ ಅಪ್ಪು ರವರ ಸಾಧನೆಯ ಸಿಕರವನ್ನು ಕೇಳಿ ಮೈ ಜುಮ್ ಎನ್ನುತ್ತಿದೆ. ಭಾವನಾತ್ಮಕ ನಿಮ್ಮ ಮಾತುಗಳು ಅಬ್ಬಾ ವರ್ಣಿಸಲು ಪದಗಳೇ ಸಿಗುತ್ತಿಲ್ಲ, hats off u sudeep sir❤❤💞💞
@chandrashekarbkchandu3224
@chandrashekarbkchandu3224 2 жыл бұрын
Thank you kichha sudep sir
@tarapm8160
@tarapm8160 2 жыл бұрын
Shivanna is sooooo kind hearted I cant see his tears. I pray god to give him strength to accept the reality and be a hero for his whole family.
@sunilbabu9785
@sunilbabu9785 2 жыл бұрын
ಸೂಪರಗೆ ಹೇಳಿದ್ದೀರಿ ಸಾರ್ ಧನ್ಯವಾದಗಳು
@gangadharm948
@gangadharm948 2 жыл бұрын
Kicchana kantadalli yuvarathnana gunagaana 🙌❤
@Ravikiccha959
@Ravikiccha959 2 жыл бұрын
Superb voice kiccha sir hat's off ur voice and miss you appu sir 👍
@balubalaji6657
@balubalaji6657 2 жыл бұрын
ನಿಮ್ಮ ದ್ವನಿಗೆ ಒಂದು ದೊಡ್ಡ ಬೆಲೆ ಬಂತು ಸರ್
@kantharajs431
@kantharajs431 2 жыл бұрын
ಸುದೀಪ್ ಸರ್ ನಿರೂಪಣೆ ತುಂಬಾ ಚನ್ನಾಗಿತು
@ramyalava6605
@ramyalava6605 2 жыл бұрын
Still can't believe this...sudden death of Punith sir..is really 😪unbearable pain...words really means a lot....
@Maheshkumar-uz9yb
@Maheshkumar-uz9yb 2 жыл бұрын
The real hero ever and forever ❤️❤️❤️❤️love you appu
@kingappu692
@kingappu692 2 жыл бұрын
😭😭😣😣 Thank you Sudeep sir🙏🙏
@muralikuthal427
@muralikuthal427 2 жыл бұрын
Just went through this video and tears rolled out without my knowledge...RIP appu
@ravisavadi1993
@ravisavadi1993 2 жыл бұрын
ವೀರಕನ್ನಡಿಗನಿಗೆ ವೀರನಮನ🇧🇯😭💐💐
@yeshodar9610
@yeshodar9610 2 жыл бұрын
No comments, only tears roll down with heavy heart, miss you Appu the gem of the person, can't find a person like appu... God is merciless... Should give strength to shivanna, Raganna n family n all of us to bear this loss
@panimaladventure8207
@panimaladventure8207 2 жыл бұрын
ಮಿಸ್ ಯು ಅಪ್ಪು ಬಾಸ್ 💐😭
@bhagappash319
@bhagappash319 2 жыл бұрын
Thank you Kichchaa Sudeep Bosss for your voice 💓💓💓💓
@arunnaik609
@arunnaik609 2 жыл бұрын
Kichha appu friendship always stay forever
@sindhu24able
@sindhu24able 2 жыл бұрын
1st time feeling the shaking voice of Aparna mam. She suppressed her emotions.. Rest in Power Puneeth Raj Kumar Sir . Prayers n Strength to ur family .
@RamuRamu-ut7kp
@RamuRamu-ut7kp 2 жыл бұрын
ಐ ಲವ್ ಯು. ಐ ಮಿಸ್ ಯು. ಅಪ್ಪು ಸರ್
@basavarajbasavaraj-fy4cv
@basavarajbasavaraj-fy4cv 2 жыл бұрын
Real God seen in puneet rajkumar ..... May his soul rest in peace...💐💐🙏🙏 And thank you Sudeep sir for giving your valuable voice to a great star ⭐ 🙏🙏
@ravikiran7467
@ravikiran7467 2 жыл бұрын
ಕನ್ನಡ ರಾಜರತ್ನ ಈಗ ಕರ್ನಾಟಕ ರತ್ನ ❤️❤️❤️❤️❤️ ಅಪ್ಪು ಅಮರ 💐💐💐
@manjunathrningapoor487
@manjunathrningapoor487 2 жыл бұрын
Superrr sudeeep anna.😔 miss u appu sir
@jeedinareshgoud8090
@jeedinareshgoud8090 2 жыл бұрын
అక్కడ అప్పు అన్న గురించి ఏమిచేప్పారో నాకు తెలియదు but అప్పు అన్న రిల్ హీరో కాదు రియల్ హీరో మిస్ యు అప్పు అన్న😭😭😭😭😭😭😭😭🙏🙏🙏🙏🙏🙏🙏🙏🙏
@user-us2vf6wn8s
@user-us2vf6wn8s 2 жыл бұрын
Love you kichha 😥❤
@sandeepacharya9070
@sandeepacharya9070 2 жыл бұрын
50 ಭಾರಿ ಕೇಳಿದೆ😭😭😭❤️❤️
@emphaticstarkplays7802
@emphaticstarkplays7802 2 жыл бұрын
Me too.....Kicha is talking very emotional with lots of pain 😔 Appu please come back 😭
@rajeshwashrimalshetti4836
@rajeshwashrimalshetti4836 2 жыл бұрын
🙏🙏 Intaha priti gouraw Karnatakadali matra sadhya . Punit Sir and Sudeep Sir friendship is forever. Lot of Thanks Sudeep Sir.
@krishnakicchaharapanahalli6603
@krishnakicchaharapanahalli6603 2 жыл бұрын
Kiccha Boss❣️
@Manojkumar-vt1og
@Manojkumar-vt1og 2 жыл бұрын
Super Sudeep sir miss you appu sir 😭
@hemamalini1285
@hemamalini1285 2 жыл бұрын
All the feelings of common man about appu was effectively represented in Sudeep s deep voice. It shows that Sudeep is not speaking as a co actor and not even on behalf of industry. His voice represented us, . Puneeth s fans from childhood. We saw Puneeth as a child when we were child and similarly Sudeep also. His true fan. Only thing sanadi appanna film was leftout.
@nandajarali4594
@nandajarali4594 2 жыл бұрын
Heart touching voice with paifull story😥.
@deepadesai6643
@deepadesai6643 2 жыл бұрын
TQ sudeep sir from ur voice we heard appu sir life style that's graet we miss u lot appu sir one and only the lengend of Karnataka 😭😭
@m.b.nagaraj7666
@m.b.nagaraj7666 2 жыл бұрын
Sudeep voice is gold voice in Sandalwood compare to other Heroes
@praveengandhik8423
@praveengandhik8423 2 жыл бұрын
Amazing with mesmerizing voice ...miss u legend 😔😔😔
@sangameshangadisangmesh4318
@sangameshangadisangmesh4318 2 жыл бұрын
ಬಂಗಾರದ್ ಮನುಷ್ಯನಿಗೆ.. ಬಂಗಾರ ದಂತೆ. ವರ್ಣೆನೆ ಮಾಡಿ ಅವರ ಒಂದು ಚರಿತ್ರೆ ಯನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್...ಕಿಚ್ಚ್ ಸುದೀಪ್ಪ್ ಸರ್ ಗೆ ಹೃದಯ ಪೂರ್ವಕವಾದ್ ಅಭಿನಂದನೆಗಳು ಸರ್. ಅಪ್ಪು ಸರ್ ಐ ಮಿಸ್ you Sir
@cutie274
@cutie274 2 жыл бұрын
After seeing this video in tv my parents cried and felt sad ... Truely heart touching voice base 🙏❤️❤️ And your Kannada pronunciation 🥵👌👌❤️
@tejaswinikn7784
@tejaswinikn7784 2 жыл бұрын
Super sudeep sir nimma dvani adhyadbhutha ,,mis u lot appu
@rahulravishkumar7279
@rahulravishkumar7279 2 жыл бұрын
Thumba dhanyavaada sudeep sir, Jai Appu Boss...
@sirigowda8356
@sirigowda8356 2 жыл бұрын
Aparna madam and sudeep sir sup voice 😍 miss you punith anna love you so much anna
@kannadiga.17
@kannadiga.17 2 жыл бұрын
ಶಿವಣ್ಣನ ಇತರ ನೋಡೋಕಾಗ್ತಿಲ್ಲ😭🥺🥺😭
@vidyaraj9217
@vidyaraj9217 2 жыл бұрын
Nija
@ShivuBoss-ks1ch
@ShivuBoss-ks1ch 3 ай бұрын
ನಿಜ ಶಿವಣ್ಣ ಅವ್ರನ್ನ ಈ ರೀತಿ ನೋಡೋಕೆ ಆಗ್ತಿಲ್ಲ 😢😢
ПЕЙ МОЛОКО КАК ФОКУСНИК
00:37
Masomka
Рет қаралды 10 МЛН
Как быстро замутить ЭлектроСамокат
00:59
ЖЕЛЕЗНЫЙ КОРОЛЬ
Рет қаралды 7 МЛН
Osman Kalyoncu Sonu Üzücü Saddest Videos Dream Engine 118 #shorts
00:30
КАРМАНЧИК 2 СЕЗОН 5 СЕРИЯ
27:21
Inter Production
Рет қаралды 568 М.
ПЕЙ МОЛОКО КАК ФОКУСНИК
00:37
Masomka
Рет қаралды 10 МЛН