Thank u all devotee watchers, likers and subscribers. Pl share this video link maximum, also request to tell your friends about the channel. Thank u once again
@vasanthibhat16192 жыл бұрын
Om Nama Shivaya
@shreepervakasaragod2 жыл бұрын
Om Namaha Shivaaya🙏
@ahjgy94142 жыл бұрын
ನನ್ನ ತವರಿನ ಗ್ರಾಮ ದೇವಸ್ಥಾನ ಕಿದೂರು ತುಂಬಾ ವರ್ಷ ಆಯಿತು ದೇವರ ದರ್ಶನ ಮಾಡದೇ ಈ ರೀತಿ ನೋಡಿ ಖುಷಿ ಆಯಿತು 🙏🙏🙏😊
@shreepervakasaragod2 жыл бұрын
ನಿಮ್ಮ ಸಂತೋಷದ ಸಂದೇಶವನ್ನೋದಿ ಮಾಡಿದ ದೇವತಾ ಕಾರ್ಯ ಸಫಲವಾಯಿತೆಂದುಕೊಳ್ಳುತ್ತೇನೆ🙏
@shreepervakasaragod Жыл бұрын
ಅಕ್ಕಾ, ನಿಮ್ಮೂರ ಷಷ್ಠಿ ಜಾತ್ರೆ ಕಿದೂರಲ್ಲಿ ಸಂಪನ್ನವಾಯ್ತು. ಬಂದಿರುವಿರಾ.... ಅಥವಾ ಅಲ್ಲಿಂದಲೇ ಕೈ ಮುಗಿದಿರಾ...?
@ahjgy9414 Жыл бұрын
@@shreepervakasaragod ತುಂಬಾ ವರ್ಷ ಆಯಿತು ಬರದೇ ಮದುವೆ ಆದನಂತರ ಬರ್ಲಿಲ್ಲ 😊