No video

Kidnap Case and Auto Driving|S K Umesh Rtd SP|Ep-119| Gaurish Akki Studio|GaS

  Рет қаралды 207,997

Gaurish Akki Studio

Gaurish Akki Studio

3 жыл бұрын

Hi All
pls watch and share
GaS
#KidnapCase #SKUmeshRtdSp
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #KidnapCase #DrRajkumar #SKUmeshRtdSp

Пікірлер: 363
@avinashb3269
@avinashb3269 3 жыл бұрын
💐 💐 ಉಮೇಶ್ sir ಈ Episode ಅನ್ನು ನಾನು ಟಿವಿ 9 ನಲ್ಲಿ ನೋಡಿದ್ದೇ ನೀವು ಆಟೋ ಚಾಲಕರ ವೇಷ ಧರಿಸಿ ಕಳ್ಳ ರನ್ನು ಹಿಡಿದಿದ್ದು ಆ ದಿನದಿಂದಲೇ ನಿಮ್ ಹೆಸರು ನನ್ನ ಮನದಲ್ಲಿದೆ ನಿಮ್ಮ ಸೇವೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಅವಿಸ್ಮರಣೀಯ 🙏🙏
@ashokathreya4614
@ashokathreya4614 3 жыл бұрын
ನಿಮ್ಮ ಕನ್ನಡದ ಬರವಣಿಗೆ ಬಹಳ ಚೆನ್ನಾಗಿದೆ...👌👌👌👍✌️✌️ ನೀವು ಸಹ ಉಮೇಶ್ ಸಾರ್ ನಂತೆ ಮಿಂಚಿರಿ, ಸಾರ್ವಜನಿಕ ಮೆಚ್ಚುಗೆಯನ್ನು ಪ್ರೀತಿಯನ್ನು ಗಳಿಸಿರಿ. ಶುಭವಾಗಲಿ. 💐💐💐💐💐💐💐💐💐💐💐💐💐💐💐💐💐💐💐💐🙏💐🙏
@anjankumar-fe8ue
@anjankumar-fe8ue 3 жыл бұрын
🙏🙏🙏🙏🌹🌹🌹🌹
@kotrayya.hiremath3408
@kotrayya.hiremath3408 3 жыл бұрын
God job sir
@kantisrao4948
@kantisrao4948 Жыл бұрын
TV9 came in 2007 incident happened in 2001 ... How cum ??
@kantisrao4948
@kantisrao4948 Жыл бұрын
How come TV9 came in 2007
@sanjeevhasarani8127
@sanjeevhasarani8127 3 жыл бұрын
ಉಮೇಶ್ ಸರ್.... ನಿಜವಾಗಿ ನಮ್ಮ ಅಣ್ಣನಿಂದ ಸ್ವೀಟ್ ತಿಂದ ನೀವೇ ಭಾಗ್ಯವಂತರು ಸರ್.. ನೀವು ಚೆನ್ನಾಗಿ ರೋಚಕವಾಗಿ ಮಾತಾಡತೀರಾ ಸರ್..ಧನ್ಯವಾದಗಳು ಗೆಳೆಯ ಗೌರೀಶ್ ಅವರೆ....🎉🎉🎉🎉🎉🎉🎉 ಧನ್ಯವಾದಗಳು..
@Buddijeevi
@Buddijeevi 3 жыл бұрын
ಕೆಲವು ಹಾಲಿ ಕಿಡ್ನಾಪರ್ಸ್ ಡಿಸ್ ಲೈಕ್ ಮಾದ್ದಿದ್ದಾರೆ 😁😁, ಸೈಬರ್ ಸೆಲ್ ಇಂದ ಅವರು ಯಾರು ಅಂತ ಪತ್ತೆ ಮಾಡಿ,ನಿಗಾ ಇಡಿ🧐🙄🙄
@mrutyunjayuppin4565
@mrutyunjayuppin4565 3 жыл бұрын
Nijaa anisutte 😂
@babyrajkotian5422
@babyrajkotian5422 3 жыл бұрын
🤣
@athensmajnoo3661
@athensmajnoo3661 3 жыл бұрын
🤣😂🤣😂😂🤣😂🤣😂👍👍👍🤣😂😂🤣😂
@manjuvinod8864
@manjuvinod8864 2 жыл бұрын
S🤣🤣
@aswiniks5497
@aswiniks5497 2 жыл бұрын
😂😂
@ravikumarm1400
@ravikumarm1400 3 жыл бұрын
Salute sir, ಒಂದು action ಸಿನಿಮಾ ನೋಡಿದಂತೆ ಆಯಿತು, ಕೆರಳಿದ ಸಿಂಹ ಚಿತ್ರದಲ್ಲಿ ಅಣ್ಣಾವ್ರು ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಮಾಡಿದ್ದಾರೆ ಅಷ್ಟು ಚೆನ್ನಾಗಿ ಪರ್ಫೆಕ್ಟಾಗಿ ಇದುವರೆಗೂ ಯಾವ ನಟನೂ ಮಾಡಿಲ್ಲ.
@rajeshwaribs1295
@rajeshwaribs1295 2 жыл бұрын
You are a real hero umesh sir.
@xamtra
@xamtra Жыл бұрын
ನಿಮ್ಮಂತಹ ನಿಷ್ಠ ಪೊಲೀಸರುಗಳಿಗಿಂದಾಗಿ ನಮ್ಮಂತ ಸಾಮಾನ್ಯ ಪ್ರಜೆಗಳು ನೆಮ್ಮದಿಯ ಜೀವನವನ್ನ ಬಾಳುವಂತಾಯಿತು. ನಿಮ್ಮ ಸೇವೆಗೆ ಕರ್ತವ್ಯ ನಿಷ್ಠೆಗೆ ಧನ್ಯವಾದಗಳು 🙏.
@vachivachi76
@vachivachi76 3 жыл бұрын
ಅಯೋ ಆಟೋ ಡ್ರೈವಿಂಗ್ 🤣🤣🤣🤣🤣🤣🤣🤣🤣🤣🤣ಅಬಬ್ಬಾ ಎಂತ ಸಿಚಿಯೇಷನ್ ಎಕ್ಸಲೆಂಟ್ ಫಾರಂಫಾರ್ಮೇಶನ್ 👏👏👏👏👏👏... ತುಂಬಾ ನಗು ಬಂತು ಸರ್.. 🤣🤣🤣
@sureshgunaga4984
@sureshgunaga4984 3 жыл бұрын
Umesh Sir Good job .Dhanyavadgalu sir both Umesh Sir N gourish sir.
@harshithan4840
@harshithan4840 Жыл бұрын
y r u laughig
@manjudishuappu3967
@manjudishuappu3967 10 ай бұрын
@@sureshgunaga4984 🤔
@manjunathrokkadakatti2374
@manjunathrokkadakatti2374 3 жыл бұрын
Umesh sir u deserve to be Home minister of Karnataka...right person at right place .
@banuprakashbanu9859
@banuprakashbanu9859 3 жыл бұрын
ಉಮೇಶ್ ಸಾಹೇಬರೆ ನಿಮ್ಮ ಗುಂಡಿಗೆಗೆ ನನ್ನ ನಮನ ಸರ್,,,,,, ಗೌರೀಶ್ ಸರ್ ತುಂಬಾ ಚನಾಗಿತ್ತು ಸರ್ Thank you very much
@appurahulfan7390
@appurahulfan7390 3 жыл бұрын
ಡಾಕ್ಟರ್ ರಾಜಣ್ಣ ವಿಶ್ವಕ್ಕೆ ಮಾದರಿ ❤️
@trendingreels6033
@trendingreels6033 3 жыл бұрын
ಒಬ್ಬರು ದೇವತಾ ಮನುಷ್ಯ ಇನ್ನೂ ಬ್ಬರು ಬಂಗಾರದ ಮನುಷ್ಯ ಡಾಕ್ಟರ್ ರಾಜ್ ಕುಮಾರ್ ಮತ್ತು ಎಸ್ . ಕೆ ಉಮೇಶ್ ಸರ್ ,👍👍👍👌👌🙏🙏🙏
@hemanthgowda9429
@hemanthgowda9429 3 жыл бұрын
Very true 😊👍
@avasureddyvasu612
@avasureddyvasu612 3 жыл бұрын
Yes
@manuvasishta7982
@manuvasishta7982 3 жыл бұрын
True❤️
@rajgowdaboregowda1526
@rajgowdaboregowda1526 3 жыл бұрын
SK ಉಮೇಶ್ ಸರ್ ನಿಷ್ಟಾವಂತ ಪೋಲಿಸ್ ಅಧಿಕಾರಿ ಅದರಲ್ಲಿ ಎರಡು ಮಾತಿಲ್ಲ, ಆದ್ರೆ ದೇವತಾ ಮನುಷ್ಯ, ಬಂಗಾರದ ಮನುಷ್ಯ ಎರಡೂ ಅಣ್ಣಾವ್ರು ಮಾತ್ರ ❤️❤️❤️🙏🙏🙏
@trendingreels6033
@trendingreels6033 3 жыл бұрын
@@rajgowdaboregowda1526 ನಿಜ ಎರಡು ನಮ್ಮ ಅಣ್ಣಾವ್ರೇ ಅದರಲ್ಲಿ ಎರಡು ಮಾತಿಲ್ಲ ‌ಅದರೇ ಇವರ ಗುಣ ಬಂಗಾರದಂಥದದ್ಧು
@HRDange
@HRDange 3 жыл бұрын
ನಿಮಂತಹವರ ಸಂತತಿ ಹೆಚ್ಚಾಗಬೇಕು sir . Karntaka ದ ಹೆಮ್ಮೆ ಸರ್ ನೀವು
@rajgowdaboregowda1526
@rajgowdaboregowda1526 3 жыл бұрын
ನಿಮ್ಮಂತ ಅಧಿಕಾರಿ ಪ್ರತಿಯೊಂದು ಜಿಲ್ಲೆಗೂ ಅನಿವಾರ್ಯ 🙏🙏🙏,sk ಉಮೇಶ್ ಸರ್ ನಂಬರ್ ಕೊಡಿ 🙏🙏🙏
@anuradhah5063
@anuradhah5063 3 жыл бұрын
Umesh sir nim maatugalanna keli tumba romanchana aytu. Auto odisoke barade idru obba tayi maganna ondu madbeku anno javabdari kelsa tumba chennagi nibhayisidira.. nim family na devru kushiyag idli sir🙏🙏
@malateshm9043
@malateshm9043 3 жыл бұрын
Very wonderful plan and good plan right work great work..... thank u sir. Am PSI candidate my dream mostly comes true
@hafeezurrahman6589
@hafeezurrahman6589 3 жыл бұрын
Nice episode Brave and intelligent officer. Icing on the cake was eating sweets from the hero of Karnataka DR. RAJKUMAR ANNAVARU
@rajakumarapuneetha891
@rajakumarapuneetha891 3 жыл бұрын
ಕೊಹಿನೂರು ವಜ್ರಕಿಂತ ಮಿಗಿಲಾದದ್ದು ನಮ್ಮ ಮುಂದಿದೆ💕💕💐
@raghavendras8104
@raghavendras8104 3 жыл бұрын
ಉಮೇಶ್ ಸರ್ ನಿಮ್ಮ ನಿರೂಪಣೆ, ಒಂದ್ ತರ ಕಣ್ಣಾರೆ ನೋಡಿದ ಅನುಭವ ನೀಡುತ್ತದೆ. Hats off ಸರ್
@shalinishalini943
@shalinishalini943 Жыл бұрын
Yes
@godisgrate2295
@godisgrate2295 2 жыл бұрын
ಉಮೇಶ ಸರ್ ಮಾತನಾಡುವ ಶೈಲಿ ಅತ್ಯುತ್ತಮ ಕಣ್ಣಿಗೆ ಕಟ್ಟಿದಂತೆ ನಡೆದ ಘಟನೆ ಹೇಳುವುದು ಬಹಳ ಸುಂದರವಾಗಿದೆ
@shashikalaprasad1836
@shashikalaprasad1836 3 жыл бұрын
Very dignified interviewer Akki sir.He allows other to person talk ..Just love to watch his episodes.
@naveenyeah...3331
@naveenyeah...3331 3 жыл бұрын
Egarly waiting.. about ರಾಜಣ್ಣ... by UMESH Sir..
@asharangaswamyasharangaswa9179
@asharangaswamyasharangaswa9179 2 жыл бұрын
ಸರ್ ನಿಮ್ಮ ಸಂಭಾಷಣಾ ವಿಧಾನ ಬಹಳ ಅಥ೯ಗಭಿ೯ತವಾಗಿದೆ.
@bhagyalakshmanamurthy4408
@bhagyalakshmanamurthy4408 3 жыл бұрын
Dear Umesh sir, you are a amazing real hero. God bless you with good health, peace and happiness .
@UmeshGuruRayaru
@UmeshGuruRayaru 3 жыл бұрын
ಒಂದು ಉತ್ತಮ ಸಂಚಿಕೆ ಧನ್ಯವಾದಗಳು ಗೌರೀಶ್ ಸರ್ ಮತ್ತು ಉಮೇಶ್ ಸರ್. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಟಿವಿ ಚಾನೆಲ್ ನಿರೂಪಕರು ಗೌರೀಶ್ ಅಕ್ಕಿ ಸರ್ ರಿಂದ ಕಲಿಯೋದು ಸಾಕಷ್ಟಿದೆ. ಗೌರೀಶ್ ಸರ್ ನಿಮ್ಮ ವೃತ್ತಿಪರತೆ ಮತ್ತು ನಿಮ್ಮಲ್ಲಿನ ತಾಳ್ಮೆ ನನಗೆ ತುಂಬಾ ಇಷ್ಟ ಸರ್
@jyothidaglur5703
@jyothidaglur5703 3 жыл бұрын
A great salute to you Umesh sir. Thank you Gowrish sir 🙏
@MysoreStudio
@MysoreStudio 3 жыл бұрын
Super Sir! Bullet Hospital CASE CLOSED! AWESOME SIR 🙏
@dilipkhare3287
@dilipkhare3287 3 жыл бұрын
Very nice narration, one is real life hero and the other reel life hero, timely decision by Sri Umesh Sir, he deserved sweets by DR.Raj.
@selectedstories9175
@selectedstories9175 3 жыл бұрын
Super episode sir . I Loved every moment . Umeah is real James Bond of Karnataka
@ramabangalore
@ramabangalore Жыл бұрын
Just brilliant! No words 🙏 Making such dangerous incident sound like an entertainment! Umesh Sir is specially blessed by God 🙏
@sukruthav7920
@sukruthav7920 3 жыл бұрын
Very good operation sir. I always feel proud and respect on u sir,at every episode after I saw , I think ur a very good comedian also. The way u r explains about any crime it makes use very interested and curious to watch.
@Abhilashtm
@Abhilashtm 3 жыл бұрын
Nice operation umesh ji.. 😍 #thanksgaurishakki
@godisgrate2295
@godisgrate2295 2 жыл бұрын
ಉಮೇಶ ಸರ್ ಮಾತನಾಡುವ ಶೈಲಿ 4 ಚಿತ್ರ ವೀಕ್ಷಿಸಿದ ಅನುಭವ ಆಗುತ್ತದೆ. ಬಹಳ ಅತ್ಯುತ್ತಮವಾಗಿದೆ.
@kiranghosala2121
@kiranghosala2121 2 жыл бұрын
Umesh Sir god blessings u and ur family....... great job hard work nim sincerety ge namdu ondu salute sir
@i_am_born_realist--Chethan
@i_am_born_realist--Chethan 3 жыл бұрын
ನಿಷ್ಕಲ್ಮಷ ನಗು....ಸೂಪರ್ ಸರ್.....
@rahul-hz8cq
@rahul-hz8cq 3 жыл бұрын
SK Umesh sir ಅಭಿಮಾನಿಗಳು ತುಮಕೂರು 🎉
@gayathrims4019
@gayathrims4019 3 жыл бұрын
Excellent & intelligent. Police inspector. Congrats.
@shobhamathad7612
@shobhamathad7612 2 жыл бұрын
ನಿಮ್ಮಂಥವರ ಸಂತತಿ ಹೆಚ್ಚಾಗಲಿ Umesh Sir.... ನಿಜವಾಗಲೂ ಒಂದು ಒಳ್ಳೇ thrilling cinema ನೋಡಿದಂತಾಯಿತು
@ashokathreya4614
@ashokathreya4614 3 жыл бұрын
Eagerly waiting for another wonder narration, Sir.👍😊✌️🙏💐🙏
@uraichur
@uraichur 2 жыл бұрын
Just wow !!!
@sathyanarayanaraojadhav4937
@sathyanarayanaraojadhav4937 Жыл бұрын
You're a real hero in our Karnataka sir now also like officers thankyou so much sri Umesh sir 💖💖🙏💖👍🙏🙏🙏🙏🙏🙏🙏🙏
@sidg1742
@sidg1742 3 жыл бұрын
We get such a great cop once in a blue moon, infact such a wonderful person!!!
@shyamh4102
@shyamh4102 2 жыл бұрын
You are a great sir and great job doing sir 👍👍👍
@shivakumarph3235
@shivakumarph3235 Жыл бұрын
It is very nice to listen.
@godisgrate2295
@godisgrate2295 2 жыл бұрын
ಉಮೇಶ ಸರ್ ಮಾತನಾಡುವ ಶೈಲಿ 4 D ಚಿತ್ರ ವೀಕ್ಷಿಸಿದ ಅನುಭವ ಆಗುತ್ತದೆ. ಬಹಳ ಅತ್ಯುತ್ತಮವಾಗಿದೆ.
@sunilreddy3877
@sunilreddy3877 2 жыл бұрын
Super sir , and we want this kind officers everywhere.
@viyanshikhar7717
@viyanshikhar7717 9 ай бұрын
ಗೌರೀಶ್ ಅವರೆ ದಯವಿಟ್ಟು ಮಧ್ಯದಲ್ಲಿ ಮಾತನಾಡಬೇಡಿ... ತುಂಬಾ ಕಿರಿ ಕಿರಿ ಉಂಟುಮಾಡುತ್ತದೆ.. ಕೇಳುಗರಿಗೆ🙏🏼🙏🏼
@ramu9477
@ramu9477 2 жыл бұрын
ನಿಮ್ಮಂತ ಪೋಲಿಸರು ನಮ್ಮ ಸಮಾಜಕ್ಕೆ ಅವಶ್ಯಕ ಸರ್
@sanjaykumarmk3415
@sanjaykumarmk3415 3 жыл бұрын
ನೀರಂತರವಾಗೀರಲಿ sri nemma program
@a_kgaming2333
@a_kgaming2333 3 жыл бұрын
Super wonderful sir. great operation umesha sir
@narasimhapai7105
@narasimhapai7105 2 жыл бұрын
Salute to mr s k umesh sir. His dedication to work and public awareness is worth emulating. At present his presentation of old cases he has solved is exemplary. Best wishes to gaurish alki studio for presenting this to viewers. I would love to talk to umesh sir telephonically. Pl make this of mine a reality.
@lavanyaav983
@lavanyaav983 3 жыл бұрын
25:47 en helidri sir .... Superb
@nanjundaswamyn6977
@nanjundaswamyn6977 3 жыл бұрын
Super sir, neevu DCP ge kelsa kottidira really great SKU sir 💐
@prasadcr9576
@prasadcr9576 3 жыл бұрын
Sir nimm episode miss adre..niddene baralla sir..enadru smile sir nimdu sooperrr sir..
@niranjanp.v9948
@niranjanp.v9948 3 жыл бұрын
Yentha Adbutha police officer Hats off Umesh sir !!
@mamathacnjain
@mamathacnjain 3 жыл бұрын
literally hats off to you umesh sir for your bravery and courage .. thank you for these stories..🙏🙏 proud of our karnataka police department and thank you gaurishAkki sir for giving us these interviews .... ನಮ್ಮ ಕರ್ನಾಟಕ ಪೊಲೀಸ್ ಇಲಾಖೆ ನಮ್ಮ ಕರ್ನಾಟಕದ ಹೆಮ್ಮೆಯ ಕಿರೀಟ🔥
@ramuc1483
@ramuc1483 3 жыл бұрын
Hatts of Bravery Officer
@ramaroah6199
@ramaroah6199 3 жыл бұрын
Dr rajkumar blessings always to Umesh sir
@Venkateshps07
@Venkateshps07 3 жыл бұрын
ಸೂಪರ್ ಸಾರ್ 👌👌👏👏👏🙏🙏🙏
@ramayyashetty3109
@ramayyashetty3109 3 жыл бұрын
Real story Real Hero👏👏👏👏
@shukrigowda2502
@shukrigowda2502 3 жыл бұрын
Hat's of to youuuuuuuuuuuu Umesh Sir... 💐💐👏👏👏👏👍👍
@prashantraj4690
@prashantraj4690 3 жыл бұрын
Umesh Sir why nowadays not many police are like you. 😊👍👌💐
@kanthaamma821
@kanthaamma821 Жыл бұрын
ನಮಸ್ಕಾರ ಗೌರಿ ಸರ್. ನಮ್ಮ ಉಮೇಶ್ ಸಾರ್ ಅವರ ಕೆಲಸ ವಿವರಣೆ ಸೂಪರ್.ಆದ್ರೂ ಒಂದೊಂದು ಸಾರಿ ಅಯ್ಯೋ ಬೇಗ ಹೇಳಿ ಸಾರ್ ಅನಿಸುತ್ತೆ. ನನ್ನ ಹೆಸರು ಕಾಂತಮ್ಮ ಅಂತ ನಾನು ಇವರ ಅಭಿಮಾನಿ ಶಿವರಾಮ್ ಸಾರ್. ಅಶೋಕ್ ಸಾರ್ ಸ್ಟೋರಿ ಗಳು ಅವರ ಸಾಧನೆ ವಾವ್ ಅನುಸುತ್ತೆ ಅವರ ಸಾಧನೆ ಗೆ ಸಲಾಂ 🙏🏻🙏🏻🙏🏻🙏🏻
@SureshSuri-yi7tw
@SureshSuri-yi7tw 3 жыл бұрын
No ....words....🙏..........super sir
@muninanjegowda573
@muninanjegowda573 3 жыл бұрын
ನಿಮ್ಮ ಬಗ್ಗೆ ಎಷ್ಟು ಹೇಳಬೇಕು ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಸರ್ ನೀವು ಒಬ್ಬ ಅದ್ಭುತ ಅದ್ಭುತ ಅದ್ಭುತ ಅಧಿಕಾರಿ ಸರ್
@notoriouskannadiga2722
@notoriouskannadiga2722 3 жыл бұрын
ನಮ್ಮ ಅಣ್ಣ ಅಣ್ಣಾವ್ರು ದೇವರು 🙏🙏🙏🙏
@nandas5401
@nandas5401 2 ай бұрын
Umesh sir, this episode is very nice. I like the way u narrate real life stories. Hats of to you sir.
@nageshphaniraj6092
@nageshphaniraj6092 3 жыл бұрын
Amazing Umesh Sir 🙏 We love you.
@keshavgowda5067
@keshavgowda5067 3 жыл бұрын
The great detective super man Sk Umesh sir ....🔫
@anilkumargk2210
@anilkumargk2210 2 жыл бұрын
ಸೂಪರ್ ಸರ್ 👌🙏💞❤️💕💐
@nextlevel7790
@nextlevel7790 3 жыл бұрын
Just so enjoyable the way sir narrates .. With humor , logic , suspense and reality. Simply love SK Umesh sir's interviews. Thank you @GAS for creating this channel.
@sunilkumar-kt5bg
@sunilkumar-kt5bg 2 жыл бұрын
U r a luckiest person in the world sir...
@notoriouskannadiga2722
@notoriouskannadiga2722 3 жыл бұрын
ಜೈ ಅಣ್ಣಾವ್ರು 🙏🙏🙏🙏🙏🙏🙏🙏🙏
@ranganathk8860
@ranganathk8860 3 жыл бұрын
ಅದ್ಬುತ ಸಾರ್
@prk1989
@prk1989 3 жыл бұрын
dr.raaj sweet thinsiddu ,nim adventure ella Superb Umesh Sir...
@manjunath.bendigeri4995
@manjunath.bendigeri4995 3 жыл бұрын
Super sir🙏🙏
@raithamithrataruntvkannada2548
@raithamithrataruntvkannada2548 3 жыл бұрын
Sir nim jeeva panakkittu intha kidnapars jothe horadiddira great umesh Sir.
@user-et5xm6xu8x
@user-et5xm6xu8x 3 жыл бұрын
ನೀವು ಆಟೋವನ್ನು ಓಡಿಸಿಕೊಂಡು ಹೋಗಿದ್ದು ಸೂಪರ್ ಗುರುಗಳೇ.
@SunilKumar-iw3oq
@SunilKumar-iw3oq 2 жыл бұрын
Nam karnataka dalli ethara really hero edare really hero sr 👏🙏
@prasadtm6849
@prasadtm6849 9 ай бұрын
Super chasing Sir, hats of to you Sir and you are one of the positive example
@shasheekumarnayak2325
@shasheekumarnayak2325 3 жыл бұрын
Amazing and breath taking story
@hemapoojarthi6758
@hemapoojarthi6758 2 жыл бұрын
Wonderful police officer umesh sir🥰🥰🥰🥰🥰🥰🥰
@prabhakarramachander7295
@prabhakarramachander7295 7 ай бұрын
Super sir you great & very brave police officer , God bless you
@i_am_born_realist--Chethan
@i_am_born_realist--Chethan 3 жыл бұрын
Press meet ge ಬಾರದೆ, ತೆರೆಯ ಯಿಂದ ಕೆಲಸ ಮಾಡಿ, ತಮ್ಮ ಜೀವದ ಹಂಗು ತೊರೆದು, ಒಂದು ವೇಳೆ press meet ಗೆ ಬಂದರು alli ಮುಗುಳು ನಗೆಯಿಂದ ಹಿಂದೆ ನಿಂತು, silent agi ಕೆಲಸ ಮಾಡುವ ನಿಮ್ಮಂತ ಅಧಿಕಾರಿಗಳಿಗೆ ,,🙏.....shivaram sir, ashok sir, sangram sir, ageem sir,,Bava sir,,Poonachha sir,,Umesh sir,,Running Gopal sir,,Balegowda sir,,Mari Swamy Gowda sir,,Nagaraj sir,,,Hats off to Shakeel sir,,Harikrishna sir,,,,(ನಾ ಕಂಡಂತೆ).. ತೆರೆಗೆ ಬಾರದೆ ಕೆಲಸ ಮಾಡಿದ ಅಧಿಕಾರಿಗಳಿಗೆ ನನ್ನ 🙏
@jamesroman8813
@jamesroman8813 3 жыл бұрын
Sir sir sir you are the best officer hats off to you my dearest sir
@umeshm5250
@umeshm5250 3 жыл бұрын
Good jab sar ದನ್ಯವಾದಗಳು
@yashuyashu8717
@yashuyashu8717 2 жыл бұрын
Super umesh sir nim el video s nodtini.. Nange annista ide innu neev nivrutti agbardittu work ಮಾಡ್ಬೇಕಿತ್ತು ಪೊಲೀಸ್ ಇಲಾಖೆ li annista ಇದೆ 🙏
@hrd-kf3mv
@hrd-kf3mv Жыл бұрын
Wow super 🎉 beautiful 🙏
@bharathnaikjc3537
@bharathnaikjc3537 10 ай бұрын
Wow, nice video 😊
@pavany.r7165
@pavany.r7165 2 жыл бұрын
Police is the one who risks himself for the sake of others. U really meant it.. hats off to u sir
@terenaamterenaam
@terenaamterenaam 9 ай бұрын
Thumba chanagi annustha ede U r a real Hero sir I love u sir ❤❤❤❤❤
@tarunprakash3394
@tarunprakash3394 3 жыл бұрын
Excellent job. Sir
@SampathKumarN
@SampathKumarN 3 жыл бұрын
Auto Driver Aagi Change Aagiddu Entha Rochaka Kathe Sir Super Annavra Bagge Omme Heli Sir
@divyanandshivanand9906
@divyanandshivanand9906 3 жыл бұрын
🙂@GAS, if u ever stop Umesh sirs episodes!!! I will stop watching other programmes of gas🙂 m not kidding😜
@rajukvs4983
@rajukvs4983 3 жыл бұрын
Gud and true policing Umesh sir
@puckk1624
@puckk1624 3 жыл бұрын
Wonderful sir, great operation....
@mahadevshettyshetty2869
@mahadevshettyshetty2869 3 жыл бұрын
🙏🙏🙏👍👍👍
@bms7955
@bms7955 3 жыл бұрын
Super sir👌🙏🙏🙏🙏
@HinduTempleTour126
@HinduTempleTour126 3 жыл бұрын
Fabulous 🤩 beautiful sir Karnataka police
@sounderrajan-gi2cv
@sounderrajan-gi2cv 9 күн бұрын
Very interesting umesh sir
@jayanthkumar5697
@jayanthkumar5697 Жыл бұрын
Feel like real hero sir 😊
@keerthidevi5002
@keerthidevi5002 3 жыл бұрын
Thumba chanagide sir
@vilegcookingchannel8733
@vilegcookingchannel8733 3 жыл бұрын
ಸರ್ ಬೇಗ ಬನ್ನಿ ಸರ್ ನೀವು ಮಾಡಿರೋ ಸಾಹಸ ಕೇಳ್ಬೇಕು ನಹು
@birdview007
@birdview007 3 жыл бұрын
Keenly awaiting 🧐
@prabhakarkg5031
@prabhakarkg5031 3 жыл бұрын
ಅಣ್ಣಾವ್ರ ಕೈಲಿ ಆಟೋ ಡ್ರೆವರ್ ಗೆ ಸ್ವೀಟ್ ಕೊಡಿಸಬೇಕಿತ್ತು
@amardeepthamke8128
@amardeepthamke8128 2 жыл бұрын
Great Police inspector SK Umesh
НЫСАНА КОНЦЕРТ 2024
2:26:34
Нысана театры
Рет қаралды 1,6 МЛН
A little girl was shy at her first ballet lesson #shorts
00:35
Fabiosa Animated
Рет қаралды 17 МЛН
Inside Out 2: Who is the strongest? Joy vs Envy vs Anger #shorts #animation
00:22
НЫСАНА КОНЦЕРТ 2024
2:26:34
Нысана театры
Рет қаралды 1,6 МЛН