Nimma aduge prosijar super 💓💞 nimma matu super video antu very much👍👍👍👍👍👍❤️❤️
@KiladiCooking11 ай бұрын
ತುಂಬಾ ಧನ್ಯವಾದಗಳು
@veereshkaler95512 ай бұрын
ಅಣ್ಣಾ ವರೆ ಸೂಪರ್ ಅಡುಗೆ ನೋಡತಾ ಇದ್ದರೆ ಬೆಂಗಳೂರಿಂದ ಈವಾಗಲೇ ಬರಬೇಕು ಅನ್ಸುತ್ತೆ..... Any way all the ಬೆಸ್ಟ್........ ಹೀಗೆ ಬೆಳ್ಳಿಲಿ ನಮ್ ಮೆಡ್ಲೆರಿ boys
@KiladiCooking2 ай бұрын
🙏 ಧನ್ಯವಾದಗಳು 🙏
@hprabhu.255311 ай бұрын
ಕಾಕಾ ಕಾಡುಹಂದಿ ಅಡುಗೆ ಮಾಡಿ ಕಾಕಾ ಚನ್ನಾಗಿ ಇರುತ್ತೆ 😋
@sudarshansudarshan640111 ай бұрын
ಕಾಡು ಹಂದಿ ಅಡುಗೆ ಮಾಡಿದರೆ ಕಾಕಾ ಅವರನ್ನು ಮಾಮನವ್ರು ಎಳ್ಕೊಂಡು ಹೋಗ್ತಾರೆ 😂
@gireeshak34716 ай бұрын
ಕಾಡು ಹಂದಿ ಕಾಡಲ್ಲಿ ಇದ್ರೆ ಒಳ್ಳೇದು. ನಿಮ್ಮ ಹೊಟ್ಟೆ ಒಳಗಲ್ಲ..
@Adithya-sw2st4 ай бұрын
😂@@sudarshansudarshan6401
@teekyanaiku5037Ай бұрын
😂😂😂😂
@manjunathag750111 ай бұрын
ತುಂಬಾ ಚೆನ್ನಾಗಿದೆ
@KiladiCooking11 ай бұрын
ಧನ್ಯವಾದಗಳು ಸರ್
@sachinkk164511 ай бұрын
ನಮ್ಮ ಹಾವೇರಿ ನಮ್ಮ ಹೆಮ್ಮೆ........ ಸೂಪರ್ ಕಾಕಾ🔥💥
@KiladiCooking11 ай бұрын
ಧನ್ಯವಾದಗಳು
@I_love_kerala11 ай бұрын
ಬೆಳ್ಳುಳ್ಳಿ ಕಬಾಬ್ ಟ್ರೈ ಮಾಡಿ ಅಣ್ಣ❤
@KiladiCooking11 ай бұрын
Ok sir ಧನ್ಯವಾದಗಳು
@yogigaja348211 ай бұрын
I think manjapa kaka very good entertainer. And It's very good team spirit. Go..... Rock.... ❤
@KiladiCooking11 ай бұрын
ತುಂಬಾ ಧನ್ಯವಾದಗಳು
@PradeepPatil-y1g11 ай бұрын
ನೀವು ಅಡುಗೆ ಮಾಡಿದ ನಂತರ ಆ ತ್ಯಾಜ್ಯವನ್ನು ನದಿಯಲ್ಲಿ ನದಿಯ ಸುತ್ತ ಮುತ್ತ ಒಗೆಯದೆ ಬೇರೆ ಕಡೆಗೆ ಒಗೆದರೆ ಒಳ್ಳೆಯದು ಬ್ರದರ್ಸ್ ನಿಮ್ಮ ವಿಡಿಯೋಗಳು ಅದ್ಬುತ ನೋಡ್ತಾ ಇದ್ದರೆ ಬಾಯಲ್ಲಿ ನೀರು ಬರುತ್ತೆ 😋
@KiladiCooking11 ай бұрын
ಧನ್ಯವಾದಗಳು
@veereshchakrasali722711 ай бұрын
ಸೂಪರ್ ಅಣ್ಣ ನಮಗೊಂದು ದಿನ ರುಚಿ😮
@KiladiCooking11 ай бұрын
Welcome sir
@sirishpm885811 ай бұрын
Lots of love from Hassan district banavara
@KiladiCooking11 ай бұрын
ಧನ್ಯವಾದಗಳು
@kadakkarthi813711 ай бұрын
Im from banglore and nim channel thumba chanagi ede and nivu mathado style chanagide and all the best ennu hechu subscribers aagli and keep going guy's
@KiladiCooking11 ай бұрын
ತುಂಬಾ ಧನ್ಯವಾದಗಳು 🙏
@RenukaK-v4o11 ай бұрын
ಸೂಪರ್ ❤❤❤❤ಕಾರ್ಯಕ್ರಮ
@KiladiCooking11 ай бұрын
ಧನ್ಯವಾದಗಳು
@mehaboobpasha11 ай бұрын
Super anna big fan of you ❤
@KiladiCooking11 ай бұрын
ಧನ್ಯವಾದಗಳು ಸರ್
@Pintuatalatti11 ай бұрын
ಅಣ್ಣ ನಾನು ಬಿಜಾಪುರದವನು ನಿಮ್ಮ ದೊಡ್ಡ ಅಭಿಮಾನಿ ನನಗೂ ಕೂಡ ನಿಮ್ ಕೈ ರುಚಿ ಒಂದು ಸಲ ತಿನ್ನಬೇಕು ಅನಿಸ್ತಾ ಇದೆ 🥰
@KiladiCooking11 ай бұрын
ಬರ್ರಿ ಸರ ಸ್ವಾಗತ ಧನ್ಯವಾದಗಳು
@shrikantjadhav131711 ай бұрын
ನಾನು ನಿಮ್ಮ ವಿಡಿಯೋ ತಪ್ಪದೆ ವೀಕ್ಷಿಸುತ್ತೇನೆ ನನಗೆ ನೀವು ಮಾಡುವ ತಮಾಷೆಯೊಂದಗಿನ ಅಡುಗೆ ತುಂಬಾ ಇಷ್ಟ.. ನಿಮ್ಮಲ್ಲಿ ನನ್ನದೊಂದು ವಿನಂತಿ ನಾನು ಒಂದು ಬಾರಿ ನಿಮ್ಮೊಂದಿಗೆ ಅಡುಗೆ ಮಾಡಿ ಊಟ ಮಾಡಬಹುದೇ.. ದಯವಿಟ್ಟು ಇದು ನನ್ನ ತುಂಬಾ ದಿನದಿಂದ ಆಸೆ ಇದೆ
@KiladiCooking11 ай бұрын
ತುಂಬಾ ಧನ್ಯವಾದಗಳು ಸರ್ ಬನ್ನಿ ಸಾರ್ ಹಾವೇರಿ ಜಿಲ್ಲೆ ಮೆಡ್ಲೇರಿ ಗ್ರಾಮ
@SharanuNayak-mt1ps6 ай бұрын
ಅದ್ಭುತ ಅಡುಗೆ ಮಾಡುವ ಕೈ ನಿಮದು ಅಣ್ಣ ಈಗೆ ಎಲ್ಲ ತರದ ಅಡುಗೆ ಮಾಡಿ all the ಬೆಸ್ಟ್ 👌💐
@KiladiCooking6 ай бұрын
ಧನ್ಯವಾದಗಳು
@galaxyterminal983511 ай бұрын
Hope ur channel grows like village cooking channel in Tamil ....nice job guys ....new subscriber 🎉
@KiladiCooking11 ай бұрын
ತುಂಬಾ ಧನ್ಯವಾದಗಳು ಸರ್
@BuswarajSsaradgi11 ай бұрын
ಬಾಹಾಳ ಬಾಹಾಳ ಒಳ್ಳೆಯ ವರು ನಿಮ್ಮ ವಿಡಿಯೊ ಬಾಹಾರಿ ಇರತಾವ ಇಷ್ಟೆ ವಿನಂತಿ ಹೂಲಸು ಮಾಡಬೇಡ ಸ್ವಚ್ಛತೆ ಕಾಪಾಡಿ ನಿಮ್ಮ ಊರಿಗೆ ನಿಮ್ಮ ಹತ್ತಿರ ಬಂದು ಊಟ ಮಾಡುತೇವೆ
@KiladiCooking11 ай бұрын
ಧನ್ಯವಾದಗಳು ಬನ್ನಿ ಸ್ವಾಗತ
@pramodnaik946111 ай бұрын
ನಾನು ನಿಮ್ಮ ಚಾನೆಲ್ ಅನ್ನು ಪ್ರೀತಿಸುತ್ತೇನೆ... ಆದರೆ ದಯವಿಟ್ಟು ತ್ಯಾಜ್ಯವನ್ನು ನದಿಗೆ ಹಾಕಬೇಡಿ
@KiladiCooking11 ай бұрын
ಖಂಡಿತವಾಗಿಯೂ ಸ್ವಚ್ಛತೆ ಕಾಪಾಡುತ್ತೇವೆ ತುಂಬಾ ಧನ್ಯವಾದಗಳು ಸರ್
@shanmukhagk.12311 ай бұрын
Heng kg tagondri hunja naa
@TULUNADU-p1c10 ай бұрын
😅😊
@shivumobiles24259 ай бұрын
❤❤❤❤
@nagu98577 ай бұрын
700/- ಒಂದು ಹುಂಜ@@shanmukhagk.123
@MohanaKshatriya4 ай бұрын
ಅಣ್ಣ ನಿಮ್ಮ ಒಗ್ಗಟ್ಟು ಸದಾ ಇದೇ ರೀತಿ ಇರಲಿ
@MantappaKutni-zg8rc9 ай бұрын
ಸೂಪರ್ ಡೂಪರ್ ವಿಡಿಯೋ ❤❤❤
@KiladiCooking9 ай бұрын
Thank you
@jok313111 ай бұрын
Super cooking
@KiladiCooking11 ай бұрын
ಧನ್ಯವಾದಗಳು
@prakashsaroor720511 ай бұрын
Kaka super ree👍👍👍
@KiladiCooking11 ай бұрын
ಧನ್ಯವಾದಗಳು ಸರ್
@vaishnaviveereshgurubasayy364511 ай бұрын
Nimma super and beautiful bro a
@KiladiCooking11 ай бұрын
ಧನ್ಯವಾದಗಳು
@DeepaDeepa-f5z11 ай бұрын
Super super super super broooooo
@DeepaDeepa-f5z11 ай бұрын
namaste brooo
@KiladiCooking11 ай бұрын
ಧನ್ಯವಾದಗಳು ಸರ್
@yallappahosauppar4971Ай бұрын
Super super byayaga jululu niru barathava
@KiladiCookingАй бұрын
💐💐💐💐💐💐💐
@UdayaValikar-ve3ci6 ай бұрын
ಸೂಪರ್ ಮಂಜಪ್ಪ ಅಣ್ಣ ನೀನು ವಿಡಿಯೋ 🥰🥰👌👌
@umesh307211 ай бұрын
ಸೂಪರ್ ಕಾಕಾ ಬಾಯಲ್ಲಿ ಜುಳು ಜುಳು ನೀರು 🔥🔥🔥🔥🔥🔥
@KiladiCooking11 ай бұрын
ತುಂಬಾ ಧನ್ಯವಾದಗಳು ಸರ 🙏🙏🙏🙏🙏
@lohithk.rk.r41895 ай бұрын
No chemical only natural duper
@loveki506211 ай бұрын
Namma UK Mandi Namma hemme. Nice team work and good cooking
@KiladiCooking11 ай бұрын
ಧನ್ಯವಾದಗಳು ಸರ್
@somegowdasomegowda798511 ай бұрын
ಚಿಂದಿ ಚಿತ್ರಾನ್ನ 😋😍👌🔥
@KiladiCooking11 ай бұрын
ಧನ್ಯವಾದಗಳು
@DadaDadu-ro7ll11 ай бұрын
Wow super ❤️😋🍗🐔🔥
@KiladiCooking11 ай бұрын
ಧನ್ಯವಾದಗಳು
@ravammar411911 ай бұрын
Wow super 👌😘👍🎉
@KiladiCooking11 ай бұрын
ಧನ್ಯವಾದಗಳು
@dharmendrad335111 ай бұрын
ನೀವು ತುಂಬಾ ಚೆನ್ನಾಗಿ ಬೆಳೆಯಬೇಕು
@KiladiCooking11 ай бұрын
ಧನ್ಯವಾದಗಳು
@sidduchandarge24811 ай бұрын
Super Anna RI 💐 good 👍
@KiladiCooking11 ай бұрын
ಧನ್ಯವಾದಗಳು ಸರ್
@meghamegharaj48388 ай бұрын
ನನಗೂ ನಿಮ್ಮ ಊಟ ಅಂದರೆ ತುಂಬಾ ಇಷ್ಟ
@ShivaKumar-ty1kh11 ай бұрын
ಕಾಕಾ ಅವರೇ ಸೂಪರ್ ನಿಮ್ಮ ಅಡುಗೆ
@KiladiCooking11 ай бұрын
ಧನ್ಯವಾದಗಳು ಸರ್
@manzoo375011 ай бұрын
anna supper from shivamogga
@KiladiCooking11 ай бұрын
ಧನ್ಯವಾದಗಳು ಸರ್
@ShankaragoudaPolicepatil-s2n11 ай бұрын
Best of luck brother's god bless your teem
@KiladiCooking11 ай бұрын
ಧನ್ಯವಾದಗಳು ಸರ್
@khadarbashakwati911411 ай бұрын
ಸೂಪರ ಅಡುಗೆ ❤❤❤❤
@KiladiCooking11 ай бұрын
ಧನ್ಯವಾದಗಳು
@bhimu54898 ай бұрын
ನೀವು ಊಟ ಮಾಡಿದ್ದು ಹೆಚ್ಚಾಗಿದ್ದು ಬಡವರು ವೃದ್ಧರಿಗೆ ಊಟ ಹಾಕಿ ಸ್ವಲ್ಪ ನಿಮ್ಮ ಸೇವೆ ಇರಲಿ ಸಮಾಜಕ್ಕೆ ನಮ್ಮ ಕಿಲಾಡಿ ಟೀಮ್ ಗೇ all the best ಒಳ್ಳೇ ಒಳ್ಳೆ ವಿಡಿಯೋ ಮಾಡಿ God bless you all ❤