ನಿಜ.. ನಾನು ಇವೆಲ್ಲಾ ರೆಕಾರ್ಡ್ ಆಗಿದೆ ಅಂತ ಅಂದ್ಕೊಂಡಿರ್ಲಿಲ್ಲ.. ಮನೆಗೆ ಬಂದಾಗ & ದೇವಸ್ಥಾನ ಮುಂದೆ ಎಲ್ಲಾನೂ ವಿಡಿಯೋ ಆನ್ ಆಗಿದೆ ಅನ್ನೋ ಐಡಿಯಾ ಇರ್ಲಿಲ್ಲ. ನೀವು ನಮ್ಮ ಮನೆಗೆ ಬಂದಿದ್ದು, ನಿಮ್ಮ KKF family ಒಳಗಡೆ ನಾವು ಬಂದಿದ್ದು ಖುಷಿಯೋ ಖುಷಿ... ಇನ್ನೂ ಶುರು ಎಂಟರ್ಟೈನ್ಮೆಂಟ್.. ಎಂಟರ್ಟೈನ್ಮೆಂಟ್.. ಎಂಟರ್ಟೈನ್ಮೆಂಟ್.. 🙏🤗❤ ಶ್ರೀ ಮಹಾಲಿಂಗೇಶ್ವರನ ಕೃಪೆ ಇರಲಿ 🙏
@KithadiKiran2 жыл бұрын
Hu bro ಈತರ Unexpected Moments ಗಳನ್ನ Capture ಮಾಡೋದೇ Motovlog 🤩❤️🙏 ಎಷ್ಟು ಚಂದ ಇದೆ ಅಲ್ಲ..!!!
@DhanrajAchar2 жыл бұрын
@@KithadiKiran ಹೌದು.. ನಮ್ಗೆ ನಿಮ್ಮ ವ್ಲಾಗ್ ನಲ್ಲಿ ಕಾಣ್ಸೋದೆ ದೊಡ್ ಖುಷಿ 🤗❤
@blackpanther54462 жыл бұрын
Hii bro❤️
@my_talkz2 жыл бұрын
@@DhanrajAchar sir great fan of u to your simplicity... ❤️Anna
@praveenkini96282 жыл бұрын
Comedy king dhanraj achar ♥️❤️♥️❤️😍😍😍
@vishakh_vlogs212 жыл бұрын
Adu Adarsha hospital. Namma Puttur ❤️
@kmcshaan_132 жыл бұрын
Puttura Muthu mahalingeshwara Swamy temple
@radhakrishna.b85662 жыл бұрын
❤️ i was so sad are you are not putting the video and ❤️ u and i also fen of dhanraj achar him in the ಜಾತ್ರೆ tek the photo
@jogipraveen64452 жыл бұрын
Super family star ⭐❤️💛🔥
@densitasaloni68542 жыл бұрын
kithadi kiran avaru namma mane hathra thanaka bandidralla nanu miss madikonde nimma
@vishakh_vlogs212 жыл бұрын
A Vivekananda school na huduga 😂.
@avmaheshchar41742 жыл бұрын
ಅಣ್ಣ ನಾನು ಧನರಾಜ್ ಬಿಗ್ ಫ್ಯಾನ್ ಅವರ ಕಡೆಇಂದ ಸಬ್ಸ್ಕ್ರೈಬ್ ಮಾಡೀನಿ ಆಲ್ ದಿ ಬೆಸ್ಟ್ ❤️🖤💞
@KithadiKiran2 жыл бұрын
,❤️❤️❤️🙏
@navyaputturu53452 жыл бұрын
Namma uru brooo😘💖 spr mathadthira
@surakshithsaachu37142 жыл бұрын
Bro e temple correct opposite graveyard idhe that is special..