ಕಿವಿ ಕೇಳಿಸದ ಬಾಲಣ್ಣ ದೊಡ್ಡ ನಟ ಆದದ್ದು ಹೇಗೆ? ಡಾ.ರಾಜ್ ಚಿತ್ರ-ಜೀವನ ಯಾನ|Part34| Bhagawan-Kalamadhyama-

  Рет қаралды 103,249

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 305
@KalamadhyamaYouTube
@KalamadhyamaYouTube 4 жыл бұрын
Click The Below link to Subscribe to Kalamadhyama KZbin Channel. kzbin.infovideos
@bhramosss7604
@bhramosss7604 4 жыл бұрын
Thanks a lot Param and Kalamadhyama , the only reason i subscribed to your channel was because of Bhagwan sir episodes. Innu thumba vishayagalu idhe navu thilkobekogirodhu...Balanna, Narasimharaju, Udaykumar, Kalyan kumar,mp shankar etc exeprience., Hagu Vishnu dada ,reber star Ambrishanna avara starting dinagalu , struggles hagu success navu thilkobekagoridhu thumba idhe...idhanna keli eega namma kannada industry li vandhu hogattu bandre namagella santosha
@nagarajudv8353
@nagarajudv8353 4 жыл бұрын
Please question about Dr. Rajkumar rejection/removed from the Amarashilpi Jakkanachari by B S Ranga of Vikram Productions. Again Dr. Rajkumar has worked with B S Ranga after long gap. Secondly, why Dr. Rajkumar not completed the Lava Kusha of which directed by Raghavendra Rao of Telagu Industries.
@rajang6560
@rajang6560 4 жыл бұрын
ಶ್ರೀ ಭಗವಾನ್ ರವರಿಗೆ ನಮಸ್ಕಾರಗಳು, ನಿಮ್ಮ ಅನುಭವ ಗಳನ್ನು ಅಕ್ಷರ ಕ್ಕಿಳಿಸಿದರೆ ಕನ್ನಡ ಚಿತ್ರರಂಗದ ಅನನ್ಯ ಕೊಡುಗೆ ಯಾಗುತ್ತದೆ.ಖಂಡಿತ ಮಾಡು ವಿರೆಂದು ಆಶಿಸುತ್ತೇನೆ.
@bartholomewgabriel9713
@bartholomewgabriel9713 4 жыл бұрын
Hats of to your memory sir.
@raviugramm2032
@raviugramm2032 3 жыл бұрын
ಅಣ್ಣಾವ್ರ ಕುಟುಂಬಕ್ಕೆ ನಿಮ್ಮ ಸಹಾಯ ಸದಾ ಸ್ಮರಣೀಯವಾಗಿರುತ್ತೆ ಕನ್ನಡ ಚಲನಚಿತ್ರಕ್ಕೆ ನಿಮ್ಮ ಕೊಡುಗೆ ಪಾರ ಸರ್
@gainerm5845
@gainerm5845 4 жыл бұрын
The Genius Balanna. ಒಂದು ಮುತ್ತಿನ ಕಥೆ ಚಿತ್ರದ ಚಿತ್ರೀಕರಣ ಸಮಯದಲ್ಲಿ, ಹಿರಿಯರಾದ ಬಾಲಣ್ಣ ಏಳುವುದು ತಡ ವಾಗುತಿತ್ತು. ಪ್ರತಿದಿನ ಅವ್ರನ್ನ ಒಬ್ಬರು ಎಚ್ಚಿರಸಬೇಕಿತ್ತು. ಒಮ್ಮೆ ನಟ ದೊಡ್ಡಣ್ಣ ನವರು ಎಚ್ಚರ ಗೊಳಿಸಲು ಪ್ರಯತ್ನಿಸಿದ ತಕ್ಷಣ, ಬಾಲಣ್ಣ ನವರು ಸಿಟ್ಟು ತಡಯದೆ ಕಪಾಳಕ್ಕೆ ಹೊಡೆಯುತ್ತಾರೆ . ಇದರಿಂದ ಸಿಟ್ಟಾದ ದೊಡ್ಡಣ್ಣ ಇಡೀ ದಿನ ಬಾಲಣ್ಣರೊಂದಿಗೆ ಅಸಹಕಾರ ತೋರಿಸ್ತಾರೆ. ಸಂಜೆ ಸ್ವತಃ ಬಾಲಣ್ಣ ದೊಡ್ಡಣ್ಣ ನಿನ್ನ ಗಾಡಿಯಲ್ಲಿ ಸಿನಿಮಾ ಲಾಡ್ಜ್ ಗೆ ವಾಪಸ್ಸು ಬಿಡುತ್ತೀಯಾ ಅಂತ ಕೇಳಿದಾಗಲೂ ದೊಡ್ಡಣ್ಣ ನವರು ಪ್ರತಿಕ್ರಿಯಿಸುವುದಿಲ್ಲ. ಇದನ್ನೆಲ್ಲಾ ಗಮನಿಸಿದ ಆಣ್ಣಾವ್ರು ದೊಡ್ಡಣ್ಣನನ್ನು ಯಾಕೆ ಬಾಲಣ್ಣರೊಂದಿಗೆ ಬೇಜಾರಿನಿಂದ ವರ್ತಿಸ್ತಿದ್ದೀರಾ ಅಂದಾಗ , ದೊಡ್ಡಣ್ಣ ಬೆಳಗ್ಗಿನ ಘಟನೆ ವಿವರಿಸ್ತಾರೆ. ಅದಕ್ಕೆ ಆಣ್ಣಾವ್ರು ನಗುತ್ತಾ, ನಾನು ಚಿಕ್ಕವನಿದ್ದಾಗ ಗುಬ್ಬಿ ನಾಟಕಮಂಡಳಿ ಯಲ್ಲಿದ್ದಾಗ ಬಾಲಣ್ಣರಿಂದ ನನಗೂ ಬಹಳ ಸಲ ಕಪಾಲ ಮೋಕ್ಷ ವಾಗಿದೆ ಎಂದು ಮಂದಸ್ಮಿತರಾಗಿ ಉತ್ತರಿಸಿ, ಚಿಂತೆ ಬೇಡ ಅವರು ಯಾರಿಗೆ ಒಡೆದ್ದಿದರೋ ಅವರೆಲ್ಲ ಇಂದು ಸಕಲ ಸಮೃದ್ಧಿ ಹೊಂದಿದ್ದಾರೆ ಅಂದರಂತೆ. ಸಂಜೆ ಪುನಃ ದೊಡ್ಡಣ್ಣ ರನ್ನು ಕಂಡ ಬಾಲಣ್ಣ ಸುಖಕ್ಕಿಂತ ದುಃಖ ದಲ್ಲಿ ಬೆಂದ ನನಗೆ ನಿದ್ದೆ ಯಲ್ಲಿ ಅಡಚಣೆ ಯಾದರೆ ತುಂಬಾ ಕೋಪಬರುತ್ತದೆ ಎಂದು ಹೇಳಿ ವಿಷಾದ ವ್ಯಕ್ತ ಪಡಿಸ್ತಾರೆ.
@Rek454
@Rek454 4 жыл бұрын
ನಾನೊಬ್ಬ ರೈತ, ಕೆಲಸ ಮಾಡಿ ದಣಿವಾದಾಗ ದೊರೆ ಭಗವಾನ್ ರವರ ಮಾತು ಕೇಳಿದರೆ ಸಾಕು ದಣಿವೆಲ್ಲಾ ಮಾಯ, ಡಾಕ್ಟರ್ ರಾಜಕುಮಾರ್ ಬಾಲಣ್ಣ ನರಸಿಂಹರಾಜು ಅಯ್ಯರ್ ವಜ್ರಮುನಿ ಇವರೆಲ್ಲ ಕನ್ನಡಿಗರು ಮರೆಯಲಾಗದ ಮುತ್ತುಗಳು ಇವರ ಜೊತೆ ಒಡನಾಟ ಹೊಂದಿದ್ದ ನೀವೇ ಧನ್ಯರು, ನಿಮ್ಮನ್ನು ಪಡೆದ ನಾವೇ ಭಾಗ್ಯವಂತರು
@gollalagumbar1793
@gollalagumbar1793 4 жыл бұрын
ಭಗವಾನ್ ಸರ್ , ನಿವ್ ಅಂದ್ರೆ ರಾಜಕುಮಾರ್, ರಾಜ್ ಕುಮಾರ್ ಅಂದ್ರೆ ನಿವ್ ಇ ಮಾತು 100% true sir....
@kavithasridhar1563
@kavithasridhar1563 4 жыл бұрын
Very true 😊
@sunil.gsunil.3296
@sunil.gsunil.3296 3 жыл бұрын
Sathyavada maathu sir.
@karthiksrikanth7662
@karthiksrikanth7662 4 жыл бұрын
ನಿಮ್ಮ ಅನುಭವಗಳಲ್ಲಿ ಎಷ್ಟೋ ತತ್ವಗಳು ಅಡಗಿದೆ ಸರ್... ನಿಮ್ಮ ಸಂದರ್ಶನವನ್ನು ಮತ್ತೆ ಕೇಳಲು ಬಹಳ ಸಂತೋಷವಾಗುತ್ತಿದೆ....
@jayalakshmichandrashekar4240
@jayalakshmichandrashekar4240 4 жыл бұрын
ಸರ್ ಭಗವಾನ್ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಅದ್ಭುತ ಮಾಹಿತಿ ಸರ್
@narasimhanaiknn
@narasimhanaiknn 4 жыл бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಹ...🙏🙏🙏
@varadarajul5891
@varadarajul5891 4 жыл бұрын
Sir ನಿಮ್ಮ ಸ್ಮರಣ ಶಕ್ತಿ ಅಪಾರ, ಎಲ್ಲ ಅಂಶಗಳನ್ನು ನೆನಪಿಟ್ಟು ಕೊಂಡು, ನೈಜವಾಗಿ, ಸರಳವಾಗಿ, ಮನಮುಟ್ಟುವಂತೆ ಹೇಳುವ ತಮ್ಮ ವೈಖರಿ ಅತ್ಯಂತ ಮಹತ್ವಪೂರ್ಣವಾಗಿದೆ, ಧನ್ಯೋಸ್ಮಿ, ಧನ್ಯೋಸ್ಮಿ. 🌹🌹🌹🙏🙏🙏
@lathaupendra6270
@lathaupendra6270 4 жыл бұрын
ಮತ್ತೆ ನಿಮ್ಮ ಅನುಭವವನ್ನು ಹೇಳಲು ಬಂದ್ದದ್ದು ತುಂಬಾ ಖುಷಿ ಆಯಿತು. 🙏🙏ತುಂಬಾ ತುಂಬಾ episodes ಮಾತನಾಡಿ. ನಿಮಗೆ ಗೊತ್ತಿರುವ ಎಲ್ಲಾ ಸಿನಿಮಾ ವ್ಯಕ್ತಿಗಳ ಬಗ್ಗೆ ಮಾತನಾಡಿ.🙏🙏
@normalpersonm8744
@normalpersonm8744 4 жыл бұрын
ನಿಮ್ಮ ಅನುಭವಗಳನ್ನು ಯಾವುದೇ ವಿಷಯಗಳನ್ನು ಮುಕ್ತವಾಗಿ ಹೇಳಿದ ಶ್ರೀ ಭಗವಾನ್ ರವರಿಗೆ ಧನ್ಯವಾದಗಳು.
@ಕಿಡಿನುಡಿ
@ಕಿಡಿನುಡಿ 4 жыл бұрын
ನಮಗೂ ತುಂಬಾ ಸಂತೋಷ ಆಗುತ್ತಿದೆ ನಿಮ್ಮ ಅಂತರಾಳದಲ್ಲಿ ಅಡಗಿರುವ ಅಂದಿನ ಕಾಲಮಾನದ ಸಿಹಿಕಹಿ ಘಟನೆಗಳು ಅನುಭವ ಕಥನದ ನಿಧಿ ನಿಕ್ಷೇಪಗಳು ಕೆದಕಿ ನೋಡಲು....
@vickyv4707
@vickyv4707 4 жыл бұрын
Bhagwan sir. Naanu nimma movies na ivaga nodtha idini.. I am glad and thank Kalamadhyama team to opening up this beautiful world of yesteryear movie legends... 🙏🙏🙏🙏
@prashanthmp6442
@prashanthmp6442 4 жыл бұрын
Nimmantha hiryarinda kaliyodhu tumbane ide sir.. Thanks to kalamadyama team. 🙏
@raghavankadaba7706
@raghavankadaba7706 3 жыл бұрын
Respected Bhagwan Sir, you are great. Amazing to watch . I am Watching from California non stop. U R great humanitarian, leader. Sharing your difficult days, exploring & a rich experience is heart touching. We all proud of you Sir. I can see you as one of the best institution. 🙏🙏 My sincere thanks to KALAMADYAMA. Great job.
@s.s.sinducreations5443
@s.s.sinducreations5443 4 жыл бұрын
Sir really you are very great. ನಿಮ್ಮ ಆ ಕಾಲದ ನಿಮ್ಮ ಕೆಲಸ,ಕರ್ತವ್ಯ ನಿಷ್ಠೆ ನಿಜಕ್ಕೂ ಅಧ್ಬುತ .ಈ ವಯಸ್ಸಿನಲ್ಲೂ ಪ್ರತಿಯೊಂದು ಘಟನೆಯನ್ನೂ ನೆನಪಿಸಿಕೊಂಡು ಹೇಳುವ ನಿಮ್ಮ ಆ ನೆನಪಿನ ಶಕ್ತಿ ಆ ಉತ್ಸಾಹ ನಿಜಕ್ಕೂ ಅಭಿನಂದನಾರ್ಹ. ಒಂದಿಡೀ ಪುಸ್ತಕವನ್ನೇ ಓದಿದಂತೆನಿಸಿತು.
@gajaholakarcreation7184
@gajaholakarcreation7184 4 жыл бұрын
ತುಂಬಾ ದನ್ಯ ವಾದಗಳು ಸರ್🙏🙏🙏 ನಿಮ್ಮ ಅನುಭವಗಳನ್ನು ಹಂಚಿಕೊಂಡಿದಕ್ಕೇ
@amarnathamarnath9341
@amarnathamarnath9341 4 жыл бұрын
Super
@nutankulkarni9
@nutankulkarni9 4 жыл бұрын
ಶ್ರೀಯುತ ಬಾಲಕೃಷ್ಣರಿಗೆ ನೂರು ನಮಸ್ಕಾರಗಳು . ಸರ್ ನಾನು ಪಶ್ಚಿಮ ಬಂಗಾಳದ ಬಾಗಡೋಗರಾ ಎಂಬ ಊರಲ್ಲಿ ಇದ್ದಾಗ ಹೈ ಸ್ಕೂಲ್ನಲ್ಲಿ ಇಂಗ್ಲೀಷ್ ಟೀಚರಾಗಿದ್ದೆ. ಆಗ ೮ನೆಯ ಕ್ಲಾಸಿನ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ಬಾಲಕೃಷ್ಣರ ಬಗ್ಗೆ ಒಂದು ಪಾಠವಿತ್ತು . ಆ ಪಾಠ ಕಲಿಸುವಾಗ ನನಗೆ ಬಹಳ ಹೆಮ್ಮೆ ಮತ್ತು ಖುಷಿಯಾಗಿತ್ತು . ಬಾಲಣ್ಣರು ಕನ್ನಡ ಚಿತ್ರರಂಗದ ಅಭಿಮಾನದ ಕಲಾವಿದರು.
@bbsubhash
@bbsubhash 4 жыл бұрын
ಹಿತ್ತಲ ಗಿಡ ಮದ್ದಲ್ಲ. ನಮ್ಮಲ್ಲಿ ಅವರ ಕಲೆಯನ್ನು ಯಾರೂ ಅಷ್ಟು ಗುರುತಿಸಿದಂತೆ ಕಾಣಲ್ಲ.
@vishwareddy4442
@vishwareddy4442 4 жыл бұрын
Pls send that's chapter I want study
@poornimabaliga2399
@poornimabaliga2399 4 жыл бұрын
M
@mahanteshsajjan748
@mahanteshsajjan748 4 жыл бұрын
ಆ ಪಾಠದ ಹೆಸರು ಏನು ಸರ್?
@scorpiojustice1368
@scorpiojustice1368 3 жыл бұрын
Ho nice to hear
@somashekharreddy8682
@somashekharreddy8682 4 жыл бұрын
ಚಿತ್ರ ರಂಗದ ನೆನಪುಗಳ ಸರಮಾಲೆ ಅದ್ಬುತ ವಾಗಿದೆ.ಇಂತಹ ನಿಮ್ಮ ನೆನಪುಗಳ ದಾಖಲೆಗಳು ಮುಂದಿನ ಪೀಳಿಗೆಗೆ ವರದಾನವಾಗಿರುತ್ತದೆ.ವಂದನೆಗಳು.
@srinivasmr3889
@srinivasmr3889 4 жыл бұрын
Bhagvan sir, you have the highest respect from Kannadigas for your knowledge of film industry, and above all your Simplicity, regarding Balakrishna sir, we have nothing to say, when our Dr Rajanna himself has told that Balanna is the best versatile actor in INDIA.
@savithasavi9407
@savithasavi9407 4 жыл бұрын
ನಿಮ್ಮ ಮನದಾಳದ ಮಾತುಗಳು ನಮಗೆ ತುಂಬಾ ಸಂತೋಷವನ್ನುನುಂಟುಮಾಡಿದೆ ತುಂಬಾ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದಂತೆ ಅಪ್ಪಾಜಿಯವರ ಬಗ್ಗೆ ನಮಗೆ ತಿಳಿಯದ ಎಷ್ಟೋ ವಿಚಾರಗಳು ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಭಗವಾನ್ ಸರ್
@kiran9111
@kiran9111 4 жыл бұрын
ಕಲಮಾದ್ಯಮ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು. ಭಗವಾನ್ ಸರ್ ನ ಮತ್ತೆ interview ಮಾಡ್ತಿರೋದಕ್ಕೆ
@MaheshMahesh-gz9fv
@MaheshMahesh-gz9fv 4 жыл бұрын
Stars are made by LUCK..... Artist are blessed by Birth...... Stars are forgotten & die in course of time...... Artist live forever will become LEGENDS...... Dr. RAJKUMAR SIR (KING OF GEMS) TRUE LEGEND.........
@hemapurushotham4734
@hemapurushotham4734 4 жыл бұрын
Tumba naijavagide Bhagwan ji thank you. Ishtu varshavadru chikk chikk ghatanegalu avarellar hesarugalu nimage nenapinallive very nice sir
@swarabharatha5953
@swarabharatha5953 4 жыл бұрын
ಸೂಪರ್ ಗುರುಗಳೇ.... Dr.. Rajkumar begge ನಿಮ್ಮ ಬಾಯಲ್ಲಿ ಕೇಳಿ ಅವ್ರ ಬಗ್ಗೆ ಗೌರವ ಇನ್ನೂ ಜಾಸ್ತಿ ಆಯಿತು....ನಿಮ್ಮ voice a memory great sir...
@manjusupreth8548
@manjusupreth8548 4 жыл бұрын
You are a legendary director bhagwan sir.happy to listen to u.thanks kalamadyama team.
@vijayrajam6278
@vijayrajam6278 4 жыл бұрын
You are a legendary director bhagwaan sir
@madhurapriya7052
@madhurapriya7052 4 жыл бұрын
Annavara bagge keli nimma melina gourava innu jasthi agidhe..you are one great legend and you talk about other legends it’s amazing.a big salute to you Bhagwan sir..am greatest fan of anna rajanna ❤️🥰
@drbhagyalakshmi9101
@drbhagyalakshmi9101 4 жыл бұрын
Thank you Bhagavanji for the wonderful narration
@ShivaShiva-bw8fm
@ShivaShiva-bw8fm 4 жыл бұрын
ರಾಜಣ್ಣ ಬಾಲಣ್ಣ ನರಸಿಂಹ ರಾಜಣ್ಣ ಮೂರು ಕನ್ನಡದ ರತ್ನಗಳು
@gopivenkataswamy4106
@gopivenkataswamy4106 4 жыл бұрын
Wonderful Respected Bhagwan sir for ur experience journey. Plz others also.i had seen all Respected Dr Raj sir.U R an god gifted to our kannada industry. U had seen lots of ups&downs. Looking fwd to hear much more from u sir. Wishing the entire Kalamadhyama team a very happy Gowri &Ganesha festival. Special thanks to Respected param Sir
@manjulaprabhakar1612
@manjulaprabhakar1612 4 жыл бұрын
Sir, i listen to u like arjuna listening to lord krishna, u r epitome of kannada industry, God bless u, sir please donot stop this series, my wish i want to see u, talk to u, & take ur blessings, please give me one opportunity 🙏🙏🙏
@amrithdeenraj2398
@amrithdeenraj2398 4 жыл бұрын
Dont stop this for God sake Kalamadyhama !! Million of memories still pending. This is way better all shit we see in tv these days, game of thrones, etc.
@divyatn9746
@divyatn9746 3 жыл бұрын
Great team 🙏Sir nim anubhava wonderful agina actors directors value yenu antha ega gothagthide evergreen 🙏 u enjoyed ur life lot sir luv u forever legendary director 😘😘 nim mathu yestu arthapurna sir 100% 🙏
@jairamvd3201
@jairamvd3201 3 жыл бұрын
Excellent sir;very good experience sharing;surely you are Bheeshma of our film era💐💐💐🙏🙏🙏
@pushpalathamurthy2112
@pushpalathamurthy2112 4 жыл бұрын
Hands of sir keep it. Up sir. Nimma jeevena da life stroke munduvarese namaga esta sir👃👃👃👃👋
@kotreshknalanda5150
@kotreshknalanda5150 4 жыл бұрын
ತುಂಬಾ ಧನ್ಯವಾದಗಳು ಸರ್
@rahulsp8375
@rahulsp8375 4 жыл бұрын
Welcome back and happy to listen to u
@vasudevkv248
@vasudevkv248 4 жыл бұрын
Thanks for being back bone to Dr Rajkumar sir..🙏🙏, Always a pleasure to hear from you.🙌
@HemanthKumar-nh1ve
@HemanthKumar-nh1ve 4 жыл бұрын
Sir nanu chikka vayyasinali niminda bahumana svikarisidini. Adare avaga nima bagge astu namage gothirali Evaga nima episode nodi tilidu. Tumba hemme agide thank you sir 🙏🙏
@rtsharanrt6099
@rtsharanrt6099 4 жыл бұрын
Wonderful effort by Parameshwar and Kalamadhyama. Please dont stop talks by Bhagawanji. Its a realistic and very transparent recollection of golden moments of kannada films and specially 'Raj era'
@chandrashekar-kg7oi
@chandrashekar-kg7oi 4 жыл бұрын
ಎಲ್ಲರಿಗೂ ಗೌರಮ್ಮ ಹಾಗೂ ಗಣಪತಿ ಹಬ್ಬದ ಶುಭಾಶಯಗಳು🙏
@jyothidaglur5703
@jyothidaglur5703 4 жыл бұрын
Hari om Bhagavan sir naavu nimage abariyagiddeve.neevu heluva riti yestonnu chennagide andare maathinalli helalu saadyavilla.nimma explanation soooper .thank you very much
@chinnaswamynaidu6545
@chinnaswamynaidu6545 4 жыл бұрын
Nerve dr Raj sir Agedeere E sandrabhaddally Nimagu annavaregu Namaskaragalu TQ
@docpramod
@docpramod 4 жыл бұрын
Thank you very much bhagwan sir. for sharing these priceless memories of the glrious history of kannada film industry. These memories will be written in golden letters .
@KalamadhyamaYouTube
@KalamadhyamaYouTube 4 жыл бұрын
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@partheeshlv9104
@partheeshlv9104 4 жыл бұрын
Ivra na bidbedi bitre berer highjock maadbidtare
@shankarr8234
@shankarr8234 3 жыл бұрын
what a wonderful life !!.full of fantastic experiences and friendships . Wish you all the very best bhagawan sir.
@akashm2336
@akashm2336 3 жыл бұрын
18:40 Annavru...🙏🙏🙏
@shishiracre1571
@shishiracre1571 4 жыл бұрын
Yes Boss. Your are walking & Talking History Book of Kannada film industry...It's our luck hear you...
@MrSeshadrivasu
@MrSeshadrivasu 4 жыл бұрын
sir you were the pillars of the kannada industry ... we really wanted to know more and more and it goes to RECORD in History
@karthikappu100
@karthikappu100 4 жыл бұрын
ಭಗವಾನ್ ಸರ್ ನೀವೇ ಒಂದು ಅನುಭವ ಭಂಡಾರ 🙏
@Rameshramesh-yx8hv
@Rameshramesh-yx8hv 4 жыл бұрын
nim anubhava na kelodu ...... nam adrusta sir yavdo lokakke hortogthivi sir..... nim heluvaaga aa chithranagalu kan munde barutte sir.............nija helthidini sir 1.5 gb data full nim video ge and kalamadhyama videos gene khali madthini sir ...adralli nange enu bejar illa kushi agutte sir vishya galna thilkolake ..... tqsm for kalamadhyama team...........
@kalavathikala2044
@kalavathikala2044 4 жыл бұрын
ಭಗವಾನ್ ಸರ್ ಗೆ ಧನ್ಯವಾದಗಳು 👌🏽🙏💯
@purushothampurushotham4878
@purushothampurushotham4878 4 жыл бұрын
Bhagvanji neevu ondhu vishwakoshsa nimma padhakke nanna namaskaragalu
@techinbrain7426
@techinbrain7426 4 жыл бұрын
Bhagwan sir himself is a Legend... the way he praise other legends in really shows his down to earth nature.
@BaluChatura
@BaluChatura 4 жыл бұрын
Bhagwan sir has excellent memory and is a database of Kannada cinema. Excellent series. Excellent actors with amazing discipline and dedication. In another video heard that NarasimhaRaju needed 6-7 takes..
@MCMURTHY
@MCMURTHY 3 жыл бұрын
Your experience is as big as Ocean 🙏
@purushothampurushotham4878
@purushothampurushotham4878 4 жыл бұрын
Verry verry special person Supper. Eshtu chennagi Rajkumar jeevenada odanata helthare andre naanu bhagavanji abhimani agiddene.ashte alla Rajkumar avara Olle gunagalanna swalpa adhru nanna jeevanadalli alavadisalu prayatna madthini. Bhagavanji nimage koti koti vandhanegalu. Kalamadhyama Chanelna ella sibbandhigalige nanna namana.nimmellarannu dhevaru olledhu madli
@harikrishnaacharya9235
@harikrishnaacharya9235 4 жыл бұрын
Wow thanx kalamadhyama wait madta edvi... Evara matalli ero saralate really grt...
@mrshankara
@mrshankara 4 жыл бұрын
ಬಾಲಣ್ಣ ಅವರು world class ಕಲಾವಿದ... ಕನ್ನಡದ ಭಾಗ್ಯ ಇಂತಹ ಮಹನೀಯ ಇದ್ದದ್ದು. ಭಗವಾನ್ ರವರಲ್ಲಿ ಬಾಲಣ್ಣ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದು ವಿನಂತಿ.
@rchandrachandru228
@rchandrachandru228 4 жыл бұрын
Super Annavru great bhagavan
@ajeykumar2390
@ajeykumar2390 4 жыл бұрын
Swagata matte bhagawan avrige 👌👌👌 nimma maatamna keltane irbodu idi dina👍👍
@k.t.venkatachala1255
@k.t.venkatachala1255 4 жыл бұрын
Thank you team kalamadhyama
@ramanathrangarao6308
@ramanathrangarao6308 4 жыл бұрын
These episodes are excellent and the way it is presented by Sri. Bhaghavanji is second to none. Thank you very much , Sir. If a cha be is given to me to meet Sri. Bhaghavsnji, I feel my existence is worth. Please give me a chance, Sir.
@viswambharandattaguru2890
@viswambharandattaguru2890 4 жыл бұрын
Namaskara! Dear Bhagawan Sir, you narrate incidents so well, kept anticipating your next part...you are such a natural storyteller, no wonder you are such a great Director. May The Lord bestow you with good health so you can share your experience with this generation. Thank you, Kalamadhyama for bringing this content to us.
@SPKumar-xc2xt
@SPKumar-xc2xt 4 жыл бұрын
Nimmantha hiriyara maathu kelodhe kushi... Dayavittu continue maadi
@btsusheela1183
@btsusheela1183 Жыл бұрын
Nimmanna nodtidre annavranna nodida haage ansutte nimmantavaranna padeda naave danyaru
@k.t.venkatachala1255
@k.t.venkatachala1255 4 жыл бұрын
Thank you kalamadhyama team for all those wonderful episodes. Thank u bhagwan sir
@pavanhodrali5184
@pavanhodrali5184 4 жыл бұрын
Good to see Bhagawan sir back. He is an ocean of experience
@Shankar-kr7gy
@Shankar-kr7gy 4 жыл бұрын
ಭಗವಾನ್ ಸಾರ್ ನಿಮ್ಮಿಂದ ನಟರ ಜೀವನ ಚರಿತ್ರೆ ಬಗ್ಗೆ ವಿವರಣೆ ಸೂಪರ್ ಸಾರ್
@guddanaguodapolisi9250
@guddanaguodapolisi9250 4 жыл бұрын
ಭಗವಾನ್ ಸರ್ ' ಉತ್ತಮ ಗುಣಮಟ್ಟದ ನಿರ್ಮಾ ಪಕ ಮತ್ತು ನಿರ್ದೇಶಕರು
@yogeshsg92
@yogeshsg92 4 жыл бұрын
Love you Bhagvan sir ❤️❤️
@gururajburli8082
@gururajburli8082 4 жыл бұрын
The analysition of the matter by Dorai Bhagavan is fantastic.
@callingbell-ix5se
@callingbell-ix5se 4 жыл бұрын
Sir you are part of reason why kannada industry grew to its peak during rajkumar days. Its only sad that the next to next generation directors were s narayan , om prakash rao type who copied other language movies and took down kannada industry. Thank you for your service to the industry sir.
@adityajoies
@adityajoies 4 жыл бұрын
Look how humble he is in the intro. Experience and expertise will do that for a person.
@jagadamanjunath2182
@jagadamanjunath2182 4 жыл бұрын
Amazing informations. Bhagavan sir you are marvelous, very good human being. Thank you very much sir.
@jagadamanjunath2182
@jagadamanjunath2182 4 жыл бұрын
Amazing informations Bhagavan sir. Thank you very much sir. You are marvelous, good human being.
@msrinitex2
@msrinitex2 4 жыл бұрын
Sri Bhaghawan sir, Thanks for the wonderful presentation of the actor's lives, which we never knew watching them in movies...we always thought that they were rich and acting was their profession...but your portrayal of the life behind the scenes is wonderful and at some times tearful to know how they overcome their difficulties to act and to perform to the best of their abilities...thanks for the wondeful presentation and hats off to your memory, which is almost 70 years old...
@kumarnaik8699
@kumarnaik8699 4 жыл бұрын
ಸೂಪರ್ ಸರ್
@ravibiradar18
@ravibiradar18 4 жыл бұрын
Bhagvan sir Thank u for telling abt ur journey. My father used to tell abt " Gubbi Viranaas drama company. & Used to tell abt d rich scenes & excellent acting abt actors He used to tell that Rajkumar's acting was nothing n cinema. We should c hs acting n dramas. It is hard to describe hs acting n drama My father was interested n dramas & classical music. He was a cashier n bank.he used to tell us many incidents. I would like to share one which I remember now, Once n drama Dr Rajkumar played "H.M.NAYAk" It seems tht Rajkumar & Uday Kumar were vry vry famous for tht role. Whn d drama was over audienc were n different world . D.C. was so much impressed by his personality & acting tht he decided to meet Raj. Whn D.C. & a grt Sahitee wnt. there & asked d person to call Rajkumar who was .near by but facing n opposite direction. The gatekeeper called but Rajkumar did not turn back. so being upset both were ready to return back thinking tht Raj had ego. but a co- artist who had acted n tht drama wth Raj stopped thm. He shouted H.M.Nayak suddenly Raj turned & these two guys saw tht Raj was still n th character. Later he b.came conscious whn co- artist shook him. After tht D.C. was moved by his simplicity. that Rajkumar including d whole drama team was invited to dinner by D.C.
@sureshbasanna2515
@sureshbasanna2515 4 жыл бұрын
Bhagwan sir , welcome back Your speech skill and memory is excellent , Thank u so much for second round
@ArunKumar-on9qi
@ArunKumar-on9qi 4 жыл бұрын
Hello Sir, Indiage vapas bandaga nimmanna meet maadbeku nimma kaalige namaskarisi nimma aashirvada padibeku.. Dr Raj avranna nodidashte thrupti aagatte
@parameshjh2391
@parameshjh2391 4 жыл бұрын
ಧನ್ಯವಾದಗಳು ಸರ್
@mansurbaig
@mansurbaig 4 жыл бұрын
Kalamadhyama doing a great job, pls continue.
@chirash786
@chirash786 4 жыл бұрын
Sir I am happy seeking u back again... 🙏🙏🙏🙏🙏
@praveens5873
@praveens5873 4 жыл бұрын
ಸರ್ ನೀವು ಕನ್ನಡ ಚಿತ್ರರಂಗದ ಜೀವಂತ ಇತಿಹಾಸ, ನಿಮ್ಮ ಚಿತ್ರರಂಗದ ಘಟನೆಗಳು ಈಗಿನ ಜನತೆಗೆ ತಿಳಿಸಿಕೊಡುವುದು ಅತಿ ಅವಶ್ಯಕ ಕಲಾಮಾಧ್ಯಮ ಉತ್ತಮ ಕೆಲಸ ಮಾಡುತ್ತಿದೆ...
@vss652433af
@vss652433af 4 жыл бұрын
Balanna ,Narasimharaju ,GV Iyer, Rajkumar sir jothe iddharu kasta nasta sahisidharu Jotheyalli work madidaru yella great talented actors.
@geethacn6273
@geethacn6273 3 жыл бұрын
Really you are great sir
@anilravi9203
@anilravi9203 4 жыл бұрын
Very glad to see Mr.Bhagwan again.
@ashokakb6907
@ashokakb6907 3 жыл бұрын
Felt like like lost something after end episodes, I am happy now to see it resume again.
@prasannanandi1472
@prasannanandi1472 4 жыл бұрын
ಭಗವಾನ್ ಸಾರ್ ಗೆ ನಮಸ್ಕಾರಗಳು...
@munendrat
@munendrat 4 жыл бұрын
🙏🙏🙏🙏🙏.. glad to see that you are back sir!! God bless you...
@deepee159
@deepee159 4 жыл бұрын
Long live Bhagawan Sir!! You are a big guide to the next generation👌👍
@rajuramaiah9493
@rajuramaiah9493 4 жыл бұрын
Matthe ivarannu kare tandha Kalamadhyama davarige Dhanyavadhagalu.
@basappahr2514
@basappahr2514 4 жыл бұрын
Happy gowri ganesh festival sir you and kalmadhyama also😍😍😍
@MyRecipieMyCooking
@MyRecipieMyCooking 4 жыл бұрын
Thank you kalamadhyama sir v respect you lot I have seen lot’s of interview but your explanation of t your memory’s is unbelievable it’s like v r seeing the setuation your keeping us towards you wt nxt that curiosity is amazing v all kannadigas love you sir🙏
@venkateshkumar5556
@venkateshkumar5556 4 жыл бұрын
ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ರಾಜ್ ಕುಮಾರ್, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ.
@hrtegnoor
@hrtegnoor 3 жыл бұрын
Namma maneyalli sumaru 70th year old nijavada Rayaraaphoto ede adu rajkumar rannu holuthe cinema dalli nijavaglu guru rayaru avirbavisida hagide picture Hakale.suvarna tegnoor.
@kotiganiger8770
@kotiganiger8770 4 жыл бұрын
Welcome back very happy continued Sir 100episode.
@gkkarunadu5352
@gkkarunadu5352 4 жыл бұрын
Happy to see u bhagavan sir again
@siddeshams4099
@siddeshams4099 3 жыл бұрын
You are an great legend, actually mr.ramesh would have called in weekend with Ramesh, in place of political people
@raithamithrataruntvkannada2548
@raithamithrataruntvkannada2548 4 жыл бұрын
Nim episode mugidaga tumbha bejaragittu matte neevu bandiddu tumbha kushi aytu Sir.
How Strong is Tin Foil? 💪
00:25
Brianna
Рет қаралды 59 МЛН
P B Srinivas Short Life History
7:04
M D R Studio's
Рет қаралды 88
Hiremagaluru Kannan personal Matters| Part 01 | Keerthi ENT Clinic
28:32
Keerthi ENT Clinic
Рет қаралды 55 М.