ನಾನು ರೈತ ನನ್ನ ಸಂಪೂರ್ಣ ಬೆಂಬಲ ನಿಮಗೆ ನಮ್ಮ ದೇಶದಲ್ಲಿ ನಿಜವಾದ ಪರಿಶ್ರಮಕ್ಕೆ ಬೆಲೆ ಇಲ್ಲ
@BasavaKumar3 ай бұрын
ನಮ್ಮ ಕೆಲಸ ನಾವು ಮಾಡ್ತಾ ಇರಬೇಕು ಸರ್ ಅಷ್ಟೇ. ಅದನ್ನೇ ಜಿಎಸ್ ಶಿವರುದ್ರಪ್ಪ ಅವರು ಹೇಳಿರೋದು. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ. ಹಾಡುವುದು ಅನಿವಾರ್ಯ ಕರ್ಮ ನನಗೆ”. ಆದರೆ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಹಿತನುಡಿಗೆ 😀🙏🏾🙏🏾🙏🏾
@anandk2003 ай бұрын
@@BasavaKumar ತುಂಬಾ ಧನ್ಯವಾದಗಳು ಸರ್ 🤝🏻🤝🏻🤝🏻
@manojsingamsetti92433 ай бұрын
Good one, we can see your constant efforts to show this beautiful video
@BasavaKumar3 ай бұрын
Thanks a lot Manoj. Appreciate ur support. 😀🙏🏾🙏🏾🙏🏾