E manushya na kodige yenu Congress ge? bari tv munde helike kodtare jana keli marethubidtare idarinda yenadru sadne aytha? high command munde hogi helidre Sari,
@tejunayak883Сағат бұрын
ಅವರು ಕ್ಷೇತ್ರದಲ್ಲಿ ಬಡ ಜನರನ್ನು ಕೇಳಿ ಹೇಳ್ತಾರೆ ಏನು ಮಾಡಿದ್ದಾರೆ ಅಂತ, ಎಷ್ಟು ಜನಕ್ಕೆ ಒಳ್ಳೆಯದು ಮಾಡಿದ್ದಾರೆ ಅಂತ, ಕರ್ನಾಟಕದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿರುವ ಕ್ಷೇತ್ರಗಳು ಹೊಳೆನರಸೀಪುರ, ಮದುಗಿರಿ ಮತ್ತು ಗೋಕಾಕ ಮಾತ್ರ ಉಳಿದವರ ಬಗ್ಗೆ ಮಾತನಾಡು. ಇವರ ಬಗ್ಗೆ ಅಲ್ಲ.