Рет қаралды 79,317
ಶ್ರೀ ರಾಮಚಂದ್ರ ಭಾರತದ ಸಹಸ್ರಾರು ವರ್ಷಗಳ ಸಮೃದ್ಧಿ ಪರಂಪರೆಯಲ್ಲಿ ಅನೇಕಾನೇಕ ಆದರ್ಶ ಜೀವಿಗಳು ಮೈದಳೆದು ಮುಂದಿನ ತಲೆಮಾರುಗಳಿಗೆ ಬೆಳಕನ್ನು ನೀಡಿವೆ. ಆ ಬೆಳಕಿನಲ್ಲಿ ಸಮಾಜದ ಸಾಹಿತ್ಯಿಕ್ , ಸಾಂಸೃತಿಕ ಜೀವನ ಸಂಪನ್ನವಾಗಿದೆ. ಅಂಥ ಪ್ರಭಾವಶಾಲಿ ಬೆಳಕಿನ ದೀಪಗಳ ಸ್ತೂಲ ಪರಿಚಯ ಈ ಮಾಲಿಕೆ .