ಅದ್ಭುತವಾದ ಸಮಯ ಪ್ರಜ್ಞೆ | Part -31 | ಸರ್ ಎಮ್ ವಿಶ್ವೇಶ್ವರಯ್ಯ | ಡಿ ವಿ ಜಿಯವರ ಜ್ಞಾಪಕ ಚಿತ್ರಶಾಲೆ

  Рет қаралды 684,602

Knowledge is Spherical

4 жыл бұрын

Part -31 | ಮೈಸೂರಿನ ದಿವಾನರು | ಡಿ ವಿ ಜಿಯವರ ಜ್ಞಾಪಕ ಚಿತ್ರಶಾಲೆ | Dr Gururaj Karajagi

Пікірлер: 246
@nageshnagesh4693
@nageshnagesh4693 2 жыл бұрын
ಇಡೀ ವಿಶ್ವವೇ ವಿಶ್ವವೇಶ್ವರಯನವರ ಗುಣಮಟ್ಟ ವನ್ನು ಬಹಳವಾಗಿ ಮೆಚ್ಚಿಕೊಂಡಿರುವರು ಇದು ಬಾರತಕಿಂತ ನಮ್ಮ ಕನ್ನಡಗಿರಾದ ನಮಗೆ ಎಷ್ಟು ಎಮ್ಮೆ ಅಲ್ಲವೇ
@janardhanpg4512
@janardhanpg4512 2 ай бұрын
ಎಮ್ಮೆ ಅಲ್ಲಾ ಹೆಮ್ಮೆ ಹಾಗುತ್ತೆ ಅಯ್ಯಯ್ಯೋ ಕನ್ನಡವೇ!!!!!!!!
@jagadeeshb6501
@jagadeeshb6501 4 жыл бұрын
ನನ್ನ ಉಪಾಧ್ಯಾಯ ವೃತ್ತಿಗೆ ಸ್ಫೂರ್ತಿ ಸರ್ ವಿಶ್ವೇಶ್ವರಯ್ಯನವರು .
@sreedharv5750
@sreedharv5750 4 жыл бұрын
ತಮ್ಮ ಜ್ಞಾನ ಉಣಬಡಿಸುವ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು... ನಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆ ಆದರೆ ಅದು ನಿಮ್ಮಂತ ವ್ಯಕ್ತಿಗಳ ಪ್ರಯತ್ನದಿಂದ... ಓದುವ ಹವ್ಯಾಸ ಇಲ್ಲದ ನಮಗೆ ನಿಮ್ಮಿಂದ ತುಂಬಾ ಸಹಾಯ ಆಗ್ತಾ ಇದೆ...
@latadixit1537
@latadixit1537 2 жыл бұрын
Apratim sir🙏🙏🙏🙏🙏👌
@PrabhaNataraj-u6z
@PrabhaNataraj-u6z 2 ай бұрын
ವಿಶ್ವೇಶ್ವರಯ್ಯನವರ ನಮ್ಮ ನಾಡಿನಲ್ಲಿ ಜನಿಸಿದ್ದೆ ನಮಗೊಂದು ಸೌಭಾಗ್ಯ
@drmanjulahullahalli
@drmanjulahullahalli 4 жыл бұрын
ಕರ್ಜಗಿ ಗುರುಗಳೇ... ನಿಮ್ಮ ಧ್ವನಿ ಕೇಳುವುದೇ ಮಹಾ ಸೌಭಾಗ್ಯ.
@shvuravi9528
@shvuravi9528 4 жыл бұрын
😍😍🙏🙏🙏🙏
@vishakhakdhavali4150
@vishakhakdhavali4150 3 жыл бұрын
ಕರಜಗಿರವರ ಒಂದೊಂದು ಮಾತು ಮುತ್ತು ಉದುರಿದಂತೆ👏👏👏 ಮನಸ್ಸಿಗೆ ಮುಟ್ಟೂತರ ಇರುತ್ತೆ.🙏🙏🙏 Sir you are genius .
@mangalakumar6804
@mangalakumar6804 3 жыл бұрын
A
@suyogtintin2630
@suyogtintin2630 3 жыл бұрын
oo
@vishakhakdhavali4150
@vishakhakdhavali4150 3 жыл бұрын
@@suyogtintin2630 hmmm
@jalajabhat5474
@jalajabhat5474 Жыл бұрын
Very very nice useful speech . Thank you so much respected sir .
@RajRaj-jo8gc
@RajRaj-jo8gc 2 жыл бұрын
ನಮ್ಮ ನಾಡು ನಮ್ಮ ದೇಶ ಇಂಥ ಮಹಾನ್ ವ್ಯಕ್ತಿ ಶ್ರೀ ವಿಶ್ವೇಶ್ವರಯ್ಯ ನವ್ರು ಮಾಡಿದ ಸಾಧನೆ ಇನ್ನ್ಯಾರು ಮಾಡ್ಲೆ ಇಲ್ಲಾ .. ವಂದನೆಗಳು 🙏
@narayanaraorupanagudi2656
@narayanaraorupanagudi2656 6 ай бұрын
😮😢😮
@rathnakarshetty6311
@rathnakarshetty6311 4 ай бұрын
😊😊😊😊😊😊
@raikar1198
@raikar1198 2 ай бұрын
ಬಟ್ ಇಂತ ನಾಡಲ್ಲಿ ಈಗಿನ ಪರಿಸ್ಥಿತಿ 😢😢😢
@takanagoudapatil6551
@takanagoudapatil6551 3 жыл бұрын
ಅದ್ಭುತ ಸರ್, ಅದ್ಭುತ ವಿಷಯ ತಿಳಿದಿರಲಿ ಧನ್ಯವಾದಗಳು
@suhaskaundinya5222
@suhaskaundinya5222 4 жыл бұрын
ಇಂತಹ ಆದರ್ಶಗಳು, ಮೌಲ್ಯಗಳು ಮುಂದಿನ ದಿನಗಳಲ್ಲಿ ಕಾಲ್ಪನಿಕ ಅನ್ನುವಷ್ಟರ ಮಟ್ಟಿಗೆ ಇದೆ. ಅದೇ ಅವರಿಗೂ ನನ್ನಂಥ ಪಾಮರರಿಗೂ ಇರುವಂತಹ ವ್ಯತ್ಯಾಸ...ಪ್ರಾತಃ ಸ್ಮರಣೀಯರು...
@AnupamaAnupama-jh9dy
@AnupamaAnupama-jh9dy 2 ай бұрын
yestondu adbhutavada vishleshane sir guru sir heltidre vishweshwarayya avara bagge keltane irbeku annustte
@ಬಸವಸುನಿಲ್ಅಕ್ಕಿಲಿಂಗಾಯತ
@ಬಸವಸುನಿಲ್ಅಕ್ಕಿಲಿಂಗಾಯತ 4 жыл бұрын
ವಿಶ್ವೇಶ್ವರಯ್ಯನವರು ಜಗತ್ತಿನ ಅಧ್ಬುತಗಳಲ್ಲಿ ಒಬ್ಬರು
@takanagoudapatil6551
@takanagoudapatil6551 3 жыл бұрын
ಗ್ರೇಟ್ ಸರ್,
@savithas5910
@savithas5910 4 жыл бұрын
ಜ್ಞಾನ ಭಂಡಾರ ಸಾಧಕರು ತುಂಬಾ ಅಪರೂಪದ ವ್ಯಕ್ತಿ ಕಲಿಯುವುದು ಅನನ್ಯ
@reallywicked1
@reallywicked1 4 жыл бұрын
He to certain extent represents Plato's concept of philosopher king . As Plato says when philosophers become kings and kings become philosophers ,there will be peace on earth .
@jayadevappaks5573
@jayadevappaks5573 3 жыл бұрын
Z,
@lalithalakshmikantha5071
@lalithalakshmikantha5071 4 жыл бұрын
ಇಂಥವರು ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದ್ದೇವಲ್ಲ ಯೆಂಬುದೇ ನಮ್ಮ ಪುಣ್ಯ,ಸರ್ ವಿವರಣೆ ಅಂಥೂ ಮನ ಮುಟ್ಟುವಂತದ್ದು🙏🙏
@veenajh115
@veenajh115 4 жыл бұрын
Yes
@ashuashu5218
@ashuashu5218 4 жыл бұрын
@@maheshpurohit4226 l.lpmp..mpll.llp.to lpmlp.mp.lpllpllp.amount.p.pp.p nooooooo p.ppp..p.pppppl.plan..lpp..pl.p.kopa. oooooooo.lpll.pmlpl.ppm.plpplp.lp..lp.lpmpl.p.lpplm ಆದ pppllpp.pp.pl.p..p.lp.p.plan.p.lp.p.lplp.plppp..lp.ll.ppp.p.p..ll..kopa.plm loooo pmlp.pl.p.plp.lppllppm.mp.ppmppllpml..l.ll..ppl.p.lpplp.ppp.lpppl.plpplpmppmp.p.plppplmppp.plp.plm.pmpl.pl.p.lpmpmppmpl.pmlpl.l.p.pmpppllp..pplmppppmpl.plllplpl.lmpmp..pl.pmp.ll..lllppl.pp...mpllllmp.l.lm.mll.pll.mlp..l.l.pp.pl.llom.ppll.ll.p.pm.lmlpplmplp.p..lp.lpl..l..p.pmpp.lpll.plpl.p.pp.pp.ppmmp.l.pp.plllpp.l.pp.pl.mllpl.pl.l..pplmplopmp
@ashuashu5218
@ashuashu5218 4 жыл бұрын
O
@Radhekrishna83908
@Radhekrishna83908 2 жыл бұрын
Yes 💯✔️
@Radhekrishna83908
@Radhekrishna83908 2 жыл бұрын
Proud to be an Indian
@GururajuGururaju-c2z
@GururajuGururaju-c2z Жыл бұрын
ದೇವತಾ ಮನುಷ್ಯ
@hemavathichandrashekarahc4516
@hemavathichandrashekarahc4516 Жыл бұрын
Heartly thank you so much sir 🙏🙏🙏
@ramesh1069gm
@ramesh1069gm 2 жыл бұрын
Legendary teacher talking about the "Engineer of Engineers"!! We are indeed fortunate to have the opportunity to listen to Dr.Karjagi.🙏🙏🙏🙏
@siddumartur7058
@siddumartur7058 10 ай бұрын
😊
@manjunathactp9449
@manjunathactp9449 2 жыл бұрын
Super wonderful fantastic
@UshaRani-rg4oi
@UshaRani-rg4oi 4 жыл бұрын
ಸರ್ ಎಂಮ್. ವಿಶ್ವೇಶ್ವರಯ್ಯ ನವರದು ಮೇರು ವ್ಯಕ್ತಿತ್ವ. ಅವರ ಮೌಲ್ಯಗಳು, ಆದರ್ಶಗಳು ಅನುಕರಣೀಯ ..,🙏
@shivananjegowdasn5333
@shivananjegowdasn5333 4 жыл бұрын
🙏🙏good message sir
@nagarajkalagi8227
@nagarajkalagi8227 4 жыл бұрын
very good
@sreenivask5629
@sreenivask5629 3 жыл бұрын
@@shivananjegowdasn5333 111¹11111¹1¹1¹¹11¹1¹11111111¹¹1111111¹11111111¹11¹1¹11¹1¹1111¹¹111111111111¹11¹11¹¹¹1¹¹1111111111¹¹¹1¹¹¹¹¹¹¹1¹11¹1¹¹1¹11¹¹¹1¹¹1¹11¹11111111111111111111111111¹1111¹1111111¹111111111111111111111111111¹11¹¹1¹11¹¹¹1111111¹111¹1¹¹¹11¹11¹¹¹¹11¹¹¹¹¹¹¹¹¹1111¹11¹
@kambalurusridharachar6669
@kambalurusridharachar6669 2 жыл бұрын
@@shivananjegowdasn5333 .
@sumajaganj7370
@sumajaganj7370 2 жыл бұрын
🙏🙏🙏
@NagendraRao-n3e
@NagendraRao-n3e 3 ай бұрын
.sir. M. V. Is. A .one. Of the. Great. Man. In. .the. World
@srikantatrsastry4460
@srikantatrsastry4460 Жыл бұрын
Sairam thank you very much Sir❤🎉❤
@nandaexpress754
@nandaexpress754 3 жыл бұрын
I am very impressed sir thank u very much
@LakshmirkK
@LakshmirkK 2 жыл бұрын
Adbutha sir. Bharathambeya manikya ratnagalu.
@girishkumarbs996
@girishkumarbs996 Жыл бұрын
ಶತ ಶತಮಾನಗಳ ಕಾಲ ನಡೆದ ವಿಷಯ ನಿಮಗೇ ಗೊತ್ತಾಗುತ್ತದೆ ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ತಮ್ಮ ಜೀವವನ್ನು ಕೈಯಲ್ಲಿ ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಬನ್ನಿ ಬನ್ನಿ ಬನ್ನಿ ಮರಕ್ಕೆ ಪೂಜೆ ಮಾಡಿ ಜೀವನ ಪೂರ್ತಿ ಸುಖ ಶಾಂತಿ ನೆಮ್ಮದಿ ಸಂತೋಷ ತಾಳ್ಮೆ ಸಹನೆ ಅಕ್ಕರೆ ಮಾತು ಕೇಳಿ ಭೂಮಿಗೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಕೆಲವು ಮನುಷ್ಯರೂ ನೀರು ಮತ್ತು ಫ್ಯಾಕ್ಟರಿ ಶುರು ಮಾಡಿದ ರೀತಿ ನೀತಿ ಕಥೆಗಳು ನಿಮಗಾಗಿ ನಿಮ್ಮ ಜೀವನದಲ್ಲಿ ಒಳ್ಳೆಯ ದಾರಿಯನ್ನು ಕೊಟ್ಟಿದೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಕರ್ನಾಟಕ ಮೈಸೂರು ಬೆಂಗಳೂರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿದೆ ಎಂದು ಹೇಳಿದರು
@janump4322
@janump4322 3 жыл бұрын
👌🏼👌🏼voice...namma desha punnya madide..sir .entha.mahan..vektyigalina🙏🏻🙏🏻🙏🏻🙏🏻🙏🏻
@vijayalakshmivijaya7883
@vijayalakshmivijaya7883 5 ай бұрын
ಅವರು ದೇಶಕ್ಕೆ ಕೊಟ್ಟ ಕೊಡುಗೆ ತುಂಬಾ ತುಂಬಾ ಜಾತಿ ಅವರ ಸ್ವಂತಕ್ಕೆ ಏನನ್ನು ಬಳಸಿಕೊಳ್ಳಲಿಲ್ಲ ಇಂಥವರನ್ನು ನೋಡಿ ತುಂಬಾ ಜನ ಕಲಿಯಬೇಕು ಇಂಥವರು ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚಾಗಿ ಬರಬೇಕು ಇಂಥವರಿಗೆ ಹೆಚ್ಚು ಅವಕಾಶಗಳನ್ನು ಕೊಡಬೇಕು ದೇಶವನ್ನು ಉಳಿಸಿ ಬೆಳೆಸಿಕೊಳ್ಳಲು
@vasanthkumar8763
@vasanthkumar8763 4 жыл бұрын
ಧನ್ಯವಾದಗಳು ಗುರುಗಳೆ🙏🙏🙏🙏🙏💐💐💐💐💐
@renukasalanki6509
@renukasalanki6509 4 жыл бұрын
Sir your speech is excellent , when I will start to listen my thoughts are changing in good way 🙏
@varada7077
@varada7077 2 жыл бұрын
@@renukasalanki6509 ಅ 4534434444444333444344444434444444444444444444444434445455555334.6m6m6.56m69m9355547332
@umesh.b.kkarigar7061
@umesh.b.kkarigar7061 2 жыл бұрын
@@varada7077 ll
@jayaramballagere7695
@jayaramballagere7695 4 жыл бұрын
Dear Sir you are always inspiring.
@vijayakumarshankarappa8465
@vijayakumarshankarappa8465 4 жыл бұрын
Sir.I am listning your speaches it way very much good and inspire like guru.s.vijay kumar
@govindareddy312
@govindareddy312 4 жыл бұрын
Sir, M.V. is really god gift to the mankind, what a great man he is very near to our villege, we are also proud of this. thank you.
@mohankumarbh8595
@mohankumarbh8595 2 жыл бұрын
Very interesting subject very excellent 👌.
@Radhekrishna83908
@Radhekrishna83908 2 жыл бұрын
Very good explanation sir thank you so much sir🙏💐😊
@mohitha.y6369
@mohitha.y6369 2 жыл бұрын
Work is worship. KAYAKAVE KAILASA ❤❤❤❤❤❤❤🇮🇳🇮🇳🇮🇳🇮🇳🇮🇳🇮🇳↗↗↗↗↗
@kavya.kkavya.k3004
@kavya.kkavya.k3004 4 жыл бұрын
ಅದ್ಬುತ ಮನುಷ್ಯ ಸರ್ ಮ್ ವಿ 🙏🙏🙏
@rangaswamyks8287
@rangaswamyks8287 4 жыл бұрын
Sir M.V.was the gem of our state and nation
@veeresham3845
@veeresham3845 2 жыл бұрын
Sir very excellent thanks
@manjunath6057
@manjunath6057 4 жыл бұрын
Good today less advertising Thank you
@ramakrishnasubbaro8806
@ramakrishnasubbaro8806 4 жыл бұрын
An extraordinary lecture on the great diwan of Mysore.
@munikrishnakurubasmkk3838
@munikrishnakurubasmkk3838 4 жыл бұрын
Ok
@chidambarjoshi7067
@chidambarjoshi7067 4 жыл бұрын
Very good
@rainbowwonderland9105
@rainbowwonderland9105 4 жыл бұрын
Very good
@yogeshhc2818
@yogeshhc2818 2 жыл бұрын
There’s so much to learn and inculcate the same in our lives, 😊
@deepandeepan4194
@deepandeepan4194 4 жыл бұрын
Wonderful ❤️
@lidiyajohn8804
@lidiyajohn8804 3 жыл бұрын
I like sir they are hearttouch speak
@krisnapam8091
@krisnapam8091 3 жыл бұрын
👌🙏dhanyavadaglu nemage
@natarajnatarajkalpa2856
@natarajnatarajkalpa2856 4 жыл бұрын
ಸರ್ ಎಮ್ ವಿ ಅದ್ಭುತ ನಿಮ್ಮಗೆ ಚಿರ
@ramumarasani9838
@ramumarasani9838 3 жыл бұрын
Wounderfull talk sir keep uploading sir🙏
@subramanivuddi8053
@subramanivuddi8053 4 жыл бұрын
ಸರ್ ,ಒಬ್ಬರ ವಿಚಾರವನ್ನು ಹೇಳುವಾಗ ಮತ್ತೊಬ್ಬರ ಪ್ರಸಂಗವನ್ನು ಹೇಳಿದರೆ (ಪೂರಕವಾಗಿದ್ದರು)ಸ್ವಲ್ಪ ಮಟ್ಟಿಗೆ ಕಷ್ಟ
@srikanthncsrikanth2958
@srikanthncsrikanth2958 3 жыл бұрын
ಧನ್ಯವಾದಗಳು.
@manjunathpai6912
@manjunathpai6912 4 жыл бұрын
Very nice. Well presented. Good Kannada and good voice.
@adarshpai458
@adarshpai458 2 жыл бұрын
ಅದ್ಭುತ ಮಾತು 🙏
@sudeeps3557
@sudeeps3557 4 жыл бұрын
Thank you for your information
@ghalagishreekant6549
@ghalagishreekant6549 Күн бұрын
ಸೂಪರ್
@balagondapatil1675
@balagondapatil1675 2 жыл бұрын
कोटी कोटी नमन 🙏🙏 सर...
@veenajh115
@veenajh115 4 жыл бұрын
Thank you sir your boosting my goal wonderful speech
@crazykiran4565
@crazykiran4565 3 жыл бұрын
ನಮಸ್ಕಾರ ಗೂರುಗಳೇ
@sharadachowdappa6308
@sharadachowdappa6308 2 жыл бұрын
Avaru badukidda ga NAvu idvi annode ondu hemme Antha mahanubhavaru viswa vikyaatha mahan gnaani engineer namma kannada nadinavaru annode hemme namagella 🙏💐
@shivakumarks6745
@shivakumarks6745 4 жыл бұрын
ಸೂಪರ್‌ ಸರ್👏👏👏🙏🙏🙏🙏🙏
@divakarnayak8963
@divakarnayak8963 4 жыл бұрын
Worth to see & enjoyable songs with well wored lyrics along with melody voice singers. ___DIVAKARANAYAKA.H.K.___HIRIYUR.
@weekendtrip6416
@weekendtrip6416 4 жыл бұрын
ಸೂಪರ್ ಸರ್
@manjunathpoojith1422
@manjunathpoojith1422 4 жыл бұрын
Exlent sir tq four imprmesan
@yashodhamallikarjuna9158
@yashodhamallikarjuna9158 3 жыл бұрын
Super sir 🙂🙂
@mohitha.y6369
@mohitha.y6369 Жыл бұрын
Sir make an video pls on visl in bhadravathi 🇮🇳🇮🇳🇮🇳🙏🙏🙏??¡!!!!!????¿?¿?pka
@channabasavaappu...8322
@channabasavaappu...8322 2 жыл бұрын
Nice Sir...
@ashokagadi6724
@ashokagadi6724 2 жыл бұрын
Good Modi morning sir azadi 💯💯💯💯💯💯💯
@vittalkotrehbbrwdi839
@vittalkotrehbbrwdi839 4 жыл бұрын
ಧನ್ಯವಾದಗಳು💐💐💐💐👏👏👏👏 ಸರ್
@harirammangalore4962
@harirammangalore4962 4 жыл бұрын
vishveshwarayya bakthabimanigalige athmiya vandanegalu
@savitribankanal2814
@savitribankanal2814 3 жыл бұрын
Very nice talk giant persnality
@ಕಥಾಸಾಗರ
@ಕಥಾಸಾಗರ 3 жыл бұрын
Excellent 👌
@sandhyar3086
@sandhyar3086 4 жыл бұрын
Sir M Vishveshwariah 🙏🙏
@ambarishsherikar444
@ambarishsherikar444 4 жыл бұрын
Thanks❤😊🌹 Sir
@babyammu9381
@babyammu9381 4 жыл бұрын
enta mahan mahan vektigalu huttida nadalli navu huttiduu namma punya mattu hemme 👍🙏🙏🙏🙏🙏
@subbannamanjunatha9943
@subbannamanjunatha9943 3 жыл бұрын
Thanks
@channutalikoti1992
@channutalikoti1992 4 жыл бұрын
Wonderful speech... I really inspired message of ...our Indian person
@mahadevstudio3515
@mahadevstudio3515 2 жыл бұрын
Nice sir
@govindareddy312
@govindareddy312 4 жыл бұрын
Sir M.V is really god gift to society, M.V. sir pl born again.
@basavarajmk1982
@basavarajmk1982 4 жыл бұрын
Thank you sir
@shrishailmadde7672
@shrishailmadde7672 4 жыл бұрын
P. O. P. ದ.ವಗವಯದೈ ಗಗ. ಗu. Cup ice uc. 🐣ತಚೊೊದ yz. Ou?up.c.ಿ೮೮.ಡ೮ಜ.೮ಜ೭೭ ೃಾ೮.ೃ೭ಚ೮ೃ.ನ ಜ೮ೃನನೃ ್ ಸ೮ ಡ ೮೮೮ಕ೮ನಜ.ಾ೮.ಡ೮(*>..
@shantkumar.nbnaikodi1035
@shantkumar.nbnaikodi1035 4 жыл бұрын
Your stories are excellent sir
@gchannabasappa7144
@gchannabasappa7144 Жыл бұрын
🙏🏼🙏🏼🙏🏼🙏🏼🙏🏼💐
@vijayalakshmigvt5534
@vijayalakshmigvt5534 3 жыл бұрын
Supper
@umeshsindimaradteam298
@umeshsindimaradteam298 3 жыл бұрын
Super sir
@pradeepguddattu2751
@pradeepguddattu2751 3 жыл бұрын
Inspiration of all youths... 💐💐💐👏👌👌👌🙏
@shashikala8183
@shashikala8183 4 жыл бұрын
Super sir .svm sir namma jille antha hemme ansuthe🙏👌
@naliniashok9756
@naliniashok9756 3 ай бұрын
👌👌👌🙏🙏🙏
@ashokamm161
@ashokamm161 4 жыл бұрын
ನಮಸ್ಕಾರಗಳು
@amoghavarshaamoghavarsha3594
@amoghavarshaamoghavarsha3594 3 жыл бұрын
Sir M. V 💐💐💐🙏🙏🙏
@aradhyavlogs9288
@aradhyavlogs9288 4 жыл бұрын
ತುಂಬಾ ಚೆನ್ನಾಗಿದೆ
@phcdoddayennegere9226
@phcdoddayennegere9226 4 жыл бұрын
Great man
@anupamas2435
@anupamas2435 4 жыл бұрын
Vishweshraiah navara bagge exlent speach sir.kalpanegu meeriddu . thanks sir.you are a real guru.
@shobhavathishobha3494
@shobhavathishobha3494 4 жыл бұрын
Good
@shivanandasb4508
@shivanandasb4508 3 жыл бұрын
Very fine Speech
@shivanandasb4508
@shivanandasb4508 3 жыл бұрын
Kanchina Kanta Guruji👌👌🙏🙏
@shivasathyasiddalingappa9599
@shivasathyasiddalingappa9599 Жыл бұрын
👌🏿🙏🏿👌🏿
@kumarga3922
@kumarga3922 4 жыл бұрын
Sir m v world Kanda adbutha vykthi (god) bahratha rathnake great
@bharathiramachandrarao7065
@bharathiramachandrarao7065 4 жыл бұрын
An helbeko?hyag helbeko gothagta ela.maate ela.anta mahaanbhaavarna nim amruthavaani endakeltirode Nan bhagya.thanks a lot.pranamagalu.
@gvnrao9131
@gvnrao9131 3 жыл бұрын
Please give caption in English.,also.difficult to search 👍
@venkateshgowda1818
@venkateshgowda1818 2 жыл бұрын
,,Work is warship our god
@SaishivuScop
@SaishivuScop Жыл бұрын
🙏🙏💐💐🙏🙏
@prashanths1986
@prashanths1986 4 жыл бұрын
I love sir mv
@munikrishnakurubasmkk3838
@munikrishnakurubasmkk3838 4 жыл бұрын
I love karjagi sir
@bharathiramachandrarao7065
@bharathiramachandrarao7065 4 жыл бұрын
I love dr. Karjagi sir
@anusuyammaht679
@anusuyammaht679 Жыл бұрын
🙏🙏🙏🌹🌹🌹
@vinayvinaypc4388
@vinayvinaypc4388 4 жыл бұрын
Good information sir
@subanimullanavar4343
@subanimullanavar4343 4 жыл бұрын
very well said
@jayaramhn8452
@jayaramhn8452 3 жыл бұрын
Though we have 130 crore population but unable to get rebirth of one more sir m visweswaraya.
@lingsg7122
@lingsg7122 4 жыл бұрын
Very good speech for time sence to youngstars
@girijahiremath1104
@girijahiremath1104 4 жыл бұрын
Super Speech Sir
@nandanm3826
@nandanm3826 4 жыл бұрын
ಜೈ ಕರ್ನಾಟಕ.🙏🏽
@KumarB.RKumarBR
@KumarB.RKumarBR 2 ай бұрын
❤❤❤❤❤❤
@BR_FILMS-2024
@BR_FILMS-2024 4 жыл бұрын
Good sir
@jaihind8093
@jaihind8093 4 жыл бұрын
Pranamagalu 🙏🙏🙏 guru deva
@mallappat3451
@mallappat3451 4 жыл бұрын
Powerful speech
@yesmanjuzero
@yesmanjuzero 4 жыл бұрын
DESHA=BHARATHA....RAAJYA= MYSORE PRAANTYA (EEGINA KARNATAKA), DISTRICT: KOLAR/ CHIKKABALLAPUR DIST. BIRTH PLACE: MUDDENAHALLI VILLAGE.
@deepakkumartdeepakkumart7094
@deepakkumartdeepakkumart7094 4 жыл бұрын
L.ll.l.Mmpmp....l.pp.ppmmmMm MNP m to M00mmlM0mmmm0mM0 the mmpmmmm.p0 to mM0lm MNM mmmmp the mmmmpmmm the M0mmM0 to the inbox Mk km from mmp0l0mpmM0mmp my. P0Mlm0m to l0M00 like mlmlm to mmmmkmmmmmmMmmmlpMm0mmMmpM0 the mmmmlmmmpmmml0mmM0mmmmpmm the pMMmm my mmmpmmmmmlmmlmmmm to mmmM my ml my m Mk mmm to the mpm km mmmM0Mmkm to M0m to m to mpm to m to mmm to mM0mmkm Mk Mmo Mk mM00p mom and MM0MmM0mmm MNM monk mM0 mom MNM MM0mooMMM0Mo0Mm to M00000oM the MMMMomomomoomooMmomoMomomoMmoMmo.Momomomomomomomomomo momomomomoomomomommomomo momomomomomoMoMomooomomomo.momomoMoMmomoomoMomomMmoMomomoMoM.mmomoMmomooomo Kmomomomomomomooomomoomoo m to omomom